alex Certify ತೆಲಂಗಾಣ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಚ್ಚಿಹೋಗುತ್ತಿದ್ದ ನಾಯಿಯನ್ನು ರಕ್ಷಿಸಿದ ಪೊಲೀಸ್ ಪೇದೆ

ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಕೊಂಡು ಪೊದೆ ಮಧ್ಯೆ ಸಿಲುಕಿದ್ದ ಬೀದಿನಾಯಿ ರಕ್ಷಿಸಿ ತೆಲಂಗಾಣ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ನಾಗರಕರ್ನೂಲ್ ಠಾಣೆಯ ಸಿಬ್ಬಂದಿ ಮುಜೀಬ್ ಗಸ್ತು ತಿರುಗುತ್ತಿದ್ದಾಗ ಪೊದೆ ಮಧ್ಯೆ Read more…

17 ವರ್ಷಗಳ ಬಳಿಕ ಪತ್ತೆಯಾಯ್ತು ಹೆಣ್ಣು ಹುಲಿ ಹೆಜ್ಜೆ ಗುರುತು

ವನ್ಯಜೀವಿ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಾಣಿ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಈ ಸುದ್ದಿ ಖುಷಿ ತಂದಿದೆ. ತೆಲಂಗಾಣದ ಭೂಪಾಲಪಲ್ಲಿ ಪ್ರದೇಶದಲ್ಲಿ ಆ.29 ರ ಶನಿವಾರ ಹೆಣ್ಣುಹುಲಿಯೊಂದರ ಹೆಜ್ಜೆ Read more…

ತೆಲಂಗಾಣದಲ್ಲಿ ಮತ್ತೊಂದು ಹೇಯಕೃತ್ಯ: ತಡರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ರಕ್ಷಿಸಿದ ಪೊಲೀಸರು

 ಹೈದರಾಬಾದ್: ತೆಲಂಗಾಣದ ನಿಜಾಮಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವತಿ ಮೇಲೆ 12 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಿಜಾಮಬಾದ್ ಎಡಪಲ್ಲಿಯಲ್ಲಿ ಮಹಿಳೆಯೊಬ್ಬರಿಗೆ ಅಪಘಾತವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು Read more…

ಶಾಕಿಂಗ್ ನ್ಯೂಸ್: ಪತಿಯಿಂದಲೇ ಪತ್ನಿ ಮೇಲಿನ ಅತ್ಯಾಚಾರಕ್ಕೆ ಕುಮ್ಮಕ್ಕು

ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಯುವತಿಯ ಮೇಲೆ ಗಂಡ ಸೇರಿದಂತೆ 139 ಮಂದಿ 9 ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿದ್ದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. Read more…

ಜಲವಿದ್ಯುತ್ ಕೇಂದ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ 6 ಬಲಿ

ತೆಲಂಗಾಣದ ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ 6 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳದಲ್ಲಿದ್ದ 10 ಮಂದಿಯನ್ನು ರಕ್ಷಿಸಲು ಅಗ್ನಿಶಾಮಕ ದಳ ಯಶಸ್ವಿಯಾಗಿದೆ. Read more…

ಅನಾಥಾಶ್ರಮದಲ್ಲಿ ಆಘಾತಕಾರಿ ಘಟನೆ: ಮತ್ತು ಬರಿಸಿ ಲೈಂಗಿಕ ದೌರ್ಜನ್ಯ – ನಲುಗಿದ ಬಾಲೆಯರು

ಹೈದರಾಬಾದ್: ತೆಲಂಗಾಣದ ಅನಾಥಾಶ್ರಮದಲ್ಲಿ 14 ವರ್ಷದ ಬಾಲಕಿ ಮೇಲೆ ಮೂವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆಡ್ಚಲ್ ಜಿಲ್ಲೆಯ ಮಾರುತಿ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿ ಮೇಲೆ Read more…

ವೃದ್ದನಿಗೆ ವರದಾನವಾಯ್ತು ಕೊರೊನಾ: 33 ವರ್ಷಗಳ ಬಳಿಕ ಕೊನೆಗೂ 10ನೇ ಕ್ಲಾಸ್ ಪಾಸ್…!

ಈ ಕೊರೊನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್‌ ಪರಿಸ್ಥಿತಿ ನಿರ್ಮಾಣವಾದ ಕಾರಣದಿಂದ ಜನರು ಹಿಡಿಶಾಪ ಹಾಕಿಕೊಳ್ಳುತ್ತಿದ್ದರೆ, ಇತ್ತ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ಇದೇ ವರದಾನವಾದಂತಿದೆ. ಮೊಹಮ್ಮದ್‌ ನೂರುದ್ದೀನ್‌ ಹೆಸರಿನ ವ್ಯಕ್ತಿಯೊಬ್ಬರು ಕಳೆದ Read more…

ಮಡದಿ ನೆನಪಲ್ಲಿ ರಸ್ತೆ ಬದಿಯಲ್ಲೇ ʼಹೃದಯʼದ ಚಿತ್ರ…!

ದುಬೈ‌ನಲ್ಲಿ ಕ್ಲೀನರ್‌ ಆಗಿ ಕೆಲಸ ಮಾಡುವ ತೆಲಂಗಾಣದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ನೆನಪಿನಲ್ಲಿ ಕಳೆದುಹೋಗಿ, ತಾವು ಕ್ಲೀನ್ ಮಾಡುತ್ತಿದ್ದ ರಸ್ತೆ ಬದಿಯಲ್ಲಿ ಮರದಿಂದ ಬಿದ್ದ ಹೂವಿನ ದಳಗಳಿಂದ ಹೃದಯದ Read more…

ಹೆಗಲ ಮೇಲೆ ತುಂಬು ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ತಂದ ಕುಟುಂಬಸ್ಥರು

ಮಾನ್ಸೂನ್ ಮಾಸದ ಭಾರೀ ಪ್ರವಾಹದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರನ್ನು ಅವರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಿದೆ. ನಕ್ಸಲ್ ಪೀಡಿತ ಭದ್ರಾದ್ರಿ ಕೋತಗುಡೆಂ Read more…

ಕೊರೊನಾ ಗೆದ್ದು ಬಂದ ತಾಯಿಯನ್ನು ಮನೆಗೆ ಸೇರಿಸದ ಮಗ…!

ಕೊರೊನಾ ವೈರಸ್‌ ಸಂಬಂಧ ಫೋಬಿಯಾಗಳು ಸಾಕಷ್ಟು ಹರಡಿದ್ದು, ಜನರಲ್ಲಿ ಅನಗತ್ಯ ಭೀತಿ ನೆಲೆಸಿದೆ. ಕೊರೊನಾ ಬಂದು ವಾಸಿಯಾಗಿ ಮನೆಗೆ ಮರಳಿದವರನ್ನು ಅಸ್ಪೃಶ್ಯರ ಥರ ನೋಡುವ ಖಯಾಲಿ ಸಾಮಾನ್ಯ ಎಂಬಂತೆ Read more…

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೋಟಿ ರೂ. ಬಿಲ್‌ ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದ ಆಸ್ಪತ್ರೆ

ದುಬೈನ ಆಸ್ಪತ್ರೆಗೆ ದಾಖಲಾಗಿದ್ದ ತೆಲಂಗಾಣದ ಕೊರೊನಾ ರೋಗಿಯ 1 ಕೋಟಿ 52 ಲಕ್ಷ ರೂಪಾಯಿ ಬಿಲ್ ಮನ್ನಾ ಮಾಡಲಾಗಿದೆ. ಇಷ್ಟೇ ಅಲ್ಲ ಉಚಿತ ಟಿಕೆಟ್ ಮತ್ತು ಹತ್ತು ಸಾವಿರ Read more…

ಶಾಕಿಂಗ್ ನ್ಯೂಸ್: ಭೀಕರ ಅಪಘಾತದಲ್ಲಿ ನಾಲ್ವರ ದುರ್ಮರಣ

ಹೈದರಾಬಾದ್: ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಚಿಕಟಾಯಪಾಲೆಂ ಬಳಿ ಲಾರಿ ಪಲ್ಟಿಯಾಗಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟು 7 ಜನರಿಗೆ Read more…

ಯುವಕನೊಂದಿಗೆ ಸಲುಗೆಯಿಂದ ಇದ್ದ ಮಹಿಳೆಗೆ ಶಾಕ್: ಪತಿಯಿಂದ ದುಡುಕಿನ ನಿರ್ಧಾರ

ತೆಲಂಗಾಣದ ಭೋಂಗಿರ್ ನಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು 37 ವರ್ಷದ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭೋಂಗಿರ್ Read more…

GOOD NEWS: ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕಾಗಿ ತೆರಳ್ತಿದ್ದಾರೆ ಬಡ ಕುಟುಂಬದ ಈ ಹೆಣ್ಣು ಮಕ್ಕಳು

ಹೈದ್ರಾಬಾದ್: ಹೊರ ರಾಜ್ಯವನ್ನೇ ನೋಡದ ತೆಲಂಗಾಣದ ಗ್ರಾಮಗಳ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳು ಈಗ ವಿದೇಶಕ್ಕೆ ತೆರಳಿ ಓದುವ ಅವಕಾಶ ಪಡೆದಿದ್ದಾರೆ.‌ ತೆಲಂಗಾಣ ಸೋಶಿಯಲ್ ವೆಲ್ಫೇರ್ ರೆಸಿಡೆಂಟಲ್ ಎಜುಕೇಶನಲ್ Read more…

4 ತಿಂಗಳ ಬಳಿಕ ಬಹಿರಂಗವಾಯ್ತು ಮೂವರ ಸಾವಿನ ಹಿಂದಿನ ’ರಹಸ್ಯ’

ಬೈಕ್ ನಿಯಂತ್ರಣ ತಪ್ಪಿ ಕಾಲುವೆಯೊಂದಕ್ಕೆ ಬಿದ್ದಿದೆ. ಈ ವೇಳೆ ಬೈಕ್ ಸವಾರನನ್ನ ರಕ್ಷಣೆ ಮಾಡಲಾಗಿತ್ತು. ಆದರೆ ಬೈಕ್‌ನಲ್ಲಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಹೀಗೆ ಬೈಕ್‌ನ ಕಾಲುವೆಯಿಂದ ಮೇಲೆತ್ತುವಾಗ Read more…

ತಾಯಿ ಹೊರಹೋಗುತ್ತಿದ್ದಂತೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಹೋಂಗಾರ್ಡ್ ಗೆ ತಕ್ಕ ಶಾಸ್ತಿ

ತೆಲಂಗಾಣದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹೋಂಗಾರ್ಡ್ ಒಬ್ಬನಿಗೆ 10 ವರ್ಷ ಕಠಿಣ ಶಿಕ್ಷೆ ನೀಡಲಾಗಿದೆ. ಹೈದರಾಬಾದ್ ನ ನ್ಯಾಯಾಲಯ ವಿಚಾರಣೆ ನಡೆಸಿದ್ದು 2018 ರಲ್ಲಿ Read more…

ಹೇಗೆ ತರಬೇತಿ ನೀಡ್ತಿದ್ದಾರೆ ಗೊತ್ತಾ ಈ ಎಎಸ್‌ಐ…!

ಕೆಲ ದಿನಗಳಿಂದ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಕೆಳ ಹಂತದ ಸಿಬ್ಬಂದಿಗಳಿಗೆ ಡ್ರಿಲ್ಲಿಂಗ್‌ ತರಬೇತಿ ನೀಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು. ಅದರಲ್ಲಿ ಆತ ಹೇಳಿಕೊಡುತ್ತಿರುವ ರೀತಿಗೆ ಅನೇಕರು ಫಿದಾ ಆಗಿದ್ದರು. Read more…

BIG NEWS: 10ನೇ ತರಗತಿ ಪರೀಕ್ಷೆ ರದ್ದು, ತೆಲಂಗಾಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಾಸ್

ಹೈದರಾಬಾದ್: ಕೊರೋನಾ ಸೋಂಕು ತಡೆಯಲು ಲಾಕ್ಡೌನ್ ಮುಂದುವರೆಸಲಾಗಿದೆ. ಆದರೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಹಿಂದಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...