alex Certify ತೆರಿಗೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೀಲಾನ್ಸ್ ವಿಧಾನದಲ್ಲಿ ಹಣ ಗಳಿಸ್ತಿದಿರಾ…? ಹಾಗಾದ್ರೆ ʼತೆರಿಗೆʼ ನಿಯಮ ತಿಳಿದಿರಿ

ಕೊರೊನಾ ವೈರಸ್ ಅನೇಕರ ಕೆಲಸದ ಮೇಲೆ ಪ್ರಭಾವ ಬೀರಿದೆ. ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಉದ್ಯೋಗ ಬಿಟ್ಟು ಫ್ರೀಲಾನ್ಸರ್ ರೂಪದಲ್ಲಿ ಕೆಲಸ ಮಾಡ್ತಿದ್ದಾರೆ. ಫ್ರೀಲಾನ್ಸರ್ ರೀತಿಯಲ್ಲಿ Read more…

ಸ್ಟಾರ್ಟ್ ಅಪ್ ಗಳಿಗೆ ʼಬಂಪರ್ʼ ಕೊಡುಗೆ: ತೆರಿಗೆ ರಜೆ ವಿಸ್ತರಿಸಿದ ಕೇಂದ್ರ ಸರ್ಕಾರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಭಾರತದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಮಹತ್ವದ ಘೋಷಣೆ ಮಾಡಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ ಒಂದು ವರ್ಷದ ತೆರಿಗೆ Read more…

ಹಿರಿಯ ನಾಗರಿಕರಿಗೆ ಮತ್ತೊಂದು ಸಿಹಿಸುದ್ದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ ನೀಡಲಾಗಿದೆ. 75 ವರ್ಷ ಮೇಲ್ಪಟ್ಟವರು ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಿಲ್ಲ. Read more…

‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು…? ಇಲ್ಲಿದೆ ಬಹು ಮುಖ್ಯ ಮಾಹಿತಿ

ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. Read more…

GOOD NEWS: ಪಿಪಿಎಫ್ ಸೇರಿ ಈ ಮೂರು ಹೂಡಿಕೆಯಲ್ಲಿ ಸಿಗುತ್ತೆ ತೆರಿಗೆ ವಿನಾಯಿತಿ

ಸುರಕ್ಷಿತ ಹೂಡಿಕೆ ಬಗ್ಗೆ ಜನರಲ್ಲಿ ಗೊಂದಲ ಏರ್ಪಡುವುದು ಸಹಜ. ಯಾವ ಹೂಡಿಕೆ ಸುರಕ್ಷಿತ ಎಂಬ ಸಮಸ್ಯೆ ಜೊತೆಗೆ ಯಾವ ಹೂಡಿಕೆಯಲ್ಲಿ ತೆರಿಗೆ ಉಳಿತಾಯ ಮಾಡಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. Read more…

ತೆರಿಗೆ ವಿನಾಯಿತಿ: ಕೊರೋನಾ ಸಂಕಷ್ಟದಲ್ಲಿದ್ದ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ Read more…

ವರ್ಕ್ ಫ್ರಂ ಹೋಮ್ ಮಾಡ್ತಿರುವವರಿಗೆ ಬಜೆಟ್ ನಲ್ಲಿ ಸಿಗಲಿದೆಯಾ ಖುಷಿ ಸುದ್ದಿ….!

ಕೊರೊನಾ ಮಧ್ಯೆ ಫೆಬ್ರವರಿ ಒಂದರಂದು ಮಂಡಿಸಲಾಗ್ತಿರುವ ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣಿದೆ. ಸರ್ಕಾರದ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಬಜೆಟ್ Read more…

ತೆರಿಗೆದಾರರಿಗೆ ಭರ್ಜರಿ ಬಂಪರ್: ಕೇಂದ್ರ ಬಜೆಟ್‌ ನಲ್ಲಿ ತೆರಿಗೆ ವಿನಾಯಿತಿ ಮಿತಿ ಏರಿಕೆ ಸಾಧ್ಯತೆ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ನೆಮ್ಮದಿ ಸುದ್ದಿ ನೀಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ ತೆರಿಗೆ Read more…

ಕುಂಬಳಕಾಯಿ ಖರೀದಿಸಿದ್ರೆ ಇಲ್ಲಿ ನೀಡಬೇಕು ತೆರಿಗೆ

ಪ್ರತಿ ದೇಶದ ಆದಾಯ ತೆರಿಗೆ ಪಾವತಿ ನಿಯಮಗಳು ಭಿನ್ನವಾಗಿದೆ. ಬೇರೆ ಬೇರೆ ದೇಶಗಳು ತಮ್ಮದೆ ತೆರಿಗೆ ನೀತಿ ಹೊಂದಿವೆ. ಅಮೆರಿಕಾದಲ್ಲಿ ಚಿತ್ರ-ವಿಚಿತ್ರ ತೆರಿಗೆ ಕಾನೂನಿದೆ. ಕುಂಬಳಕಾಯಿ ಖರೀದಿಸಿದ್ರೆ ತೆರಿಗೆ Read more…

ಗುಡ್ ನ್ಯೂಸ್: ಐಟಿಆರ್ ಸಲ್ಲಿಕೆಗೆ ಇಲ್ಲಿದೆ ಸುಲಭ ವಿಧಾನ, ಕೇವಲ 15 ನಿಮಿಷದಲ್ಲಿ ಆನ್ಲೈನಲ್ಲಿ ಪಾವತಿಸಿ ಐಟಿಆರ್

2020-21ರ ಐಟಿಆರ್ ಸಲ್ಲಿಸಲು ಕೇವಲ ಎರಡು ದಿನಗಳು ಬಾಕಿಯಿದೆ. ಜನವರಿ 9 ಮತ್ತು 10ರಂದು ಮಾತ್ರ ನೀವು ಐಟಿಆರ್ ಫೈಲ್ ಮಾಡಬಹುದು. ದಿನಾಂಕ ಮುಗಿದ್ರೆ ನೀವು ದಂಡ ವಿಧಿಸಬೇಕಾಗುತ್ತದೆ. Read more…

ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 1.41 ಕೋಟಿ ತೆರಿಗೆದಾರರಿಗೆ 1.64 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇದರಲ್ಲಿ ವೈಯಕ್ತಿಕ Read more…

BIG NEWS: ತೆರಿಗೆ ರಿಟರ್ನ್ಸ್ ಡೆಡ್ ಲೈನ್ ವಿಸ್ತರಣೆಗೆ ದೊಡ್ಡ ಕಂಪನಿಗಳ ದುಂಬಾಲು

ಕೋವಿಡ್-19 ಸಾಂಕ್ರಮಿದ ಕಾರಣ ಮುಂದಿಟ್ಟಿರುವ ನೇರ ತೆರಿಗೆ ಪಾವತಿದಾರರು ತೆರಿಗೆ ಆಡಿಟ್‌ ವರದಿ ಹಾಗೂ ಆದಾಯ ತೆರಿಗೆ ರಿಟರ್ನ್ಸ್‌ ವರದಿಗಳನ್ನು ಸಲ್ಲಿಸಲು ಇನಷ್ಟು ಕಾಲಾವಕಾಶ ಕೋರಿದ್ದಾರೆ. ನೇರ ತೆರಿಗೆದಾರ Read more…

ಗಮನಿಸಿ..! ತೆರಿಗೆ ವಂಚನೆ ತಡೆಗೆ ಮತ್ತೊಂದು ಕ್ರಮ, ಜನವರಿ 1 ರಿಂದ ನಗದು GST ಪಾವತಿ ಕಡ್ಡಾಯ

ನವದೆಹಲಿ: ನಕಲಿ ಇನ್ವಾಯ್ಸಿಂಗ್ ಮೂಲಕ ತೆರಿಗೆ ವಂಚಿಸುವುದನ್ನು ತಡೆಯಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಜಿಎಸ್ಟಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಅಂತೆಯೇ ಮಾಸಿಕ 50 ಲಕ್ಷ Read more…

ಗಮನಿಸಿ: 50 ಲಕ್ಷ ಮೀರಿ ಟರ್ನ್ ‌ಓವರ್‌ ಇರುವ ಉದ್ಯಮಗಳ GST ಪಾವತಿ ನಿಯಮದಲ್ಲಿ ಬದಲಾವಣೆ

ಮಾಸಿಕ 50 ಲಕ್ಷ ರೂ.ಗಳನ್ನು ವಹಿವಾಟು ಮೀರಿದ ಉದ್ಯಮಗಳು ತಮ್ಮ ಪಾಲಿನ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಕನಿಷ್ಠ 1%ರಷ್ಟಾದರೂ ನಗದಿನ ರೂಪದಲ್ಲಿ ಪಾವತಿ ಮಾಡಬೇಕಾಗಿದೆ. ಈ Read more…

BIG NEWS: ಗ್ರಾ.ಪಂ. ಚುನಾವಣೆ ಮುಗಿಯುತ್ತಿದ್ದಂತೆ ತೆರಿಗೆ ಹೆಚ್ಚಳ ಶಾಕ್

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ನಂತರ ತೆರಿಗೆ ಹೆಚ್ಚಳವಾಗಲಿದೆ. ಈ ಬಾರಿ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಲಿರುವ ಸದಸ್ಯರು ಪರಿಷ್ಕೃತ ತೆರಿಗೆಯನ್ನು ಸಂಗ್ರಹಿಸುವ ಹೊಣೆಗಾರಿಕೆ ಹೊರಬೇಕಿದೆ. ವಾರ್ಷಿಕ 600 Read more…

ಸಣ್ಣ ಉದ್ದಿಮೆದಾರರಿಗೆ ಮತ್ತೊಂದು ಗುಡ್ ನ್ಯೂಸ್: 3 ತಿಂಗಳಿಗೊಮ್ಮೆ GST ರಿಟರ್ನ್ಸ್ ಸಲ್ಲಿಸಿದ್ರೆ ಸಾಕು

ನವದೆಹಲಿ: ಸಣ್ಣ ಉದ್ದಿಮೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ ಸಿಗಲಿದೆ. ಜನವರಿಯಿಂದ ಮೂರು ತಿಂಗಳಿಗೊಮ್ಮೆ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ. ವಾರ್ಷಿಕ 5 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ ಉದ್ದಿಮೆದಾರರು ಜನವರಿಯಿಂದ Read more…

ಪೆಟ್ರೋಲ್ ಲೀಟರ್ ಗೆ 31.78 ರೂ., ತೆರಿಗೆ ಮೊತ್ತವೇ 54 ರೂ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 90 ರೂ. ಗಡಿ ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 86.51 ರೂ. Read more…

ಗೋ ರಕ್ಷಣೆಗೆ ಸೆಸ್ ವಿಧಿಸಲು ಮುಂದಾದ ಮಧ್ಯಪ್ರದೇಶ ಸರ್ಕಾರ

ಗೋವುಗಳ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಗೋವಿನ ಮೇಲ್ತೆರಿಗೆ ವಿಧಿಸಲು ನಿರ್ಧರಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ Read more…

BIG NEWS: ‘ದೀಪಾವಳಿ’ಗೆ ಉಡುಗೊರೆ ನೀಡುವ ಮೊದಲು ತೆರಿಗೆ ನೀತಿ ತಿಳಿದಿರಿ

ದೀಪಾವಳಿ ಹತ್ತಿರ ಬರ್ತಿದೆ. ದೀಪಾವಳಿ ಸಂದರ್ಭದಲ್ಲಿ ಉಡುಗೊರೆ ನೀಡುವ ಸಂಪ್ರದಾಯವಿದೆ. ಉಡುಗೊರೆ ನೀಡುವ ಮೊದಲು ಉಡುಗೊರೆ ತೆರಿಗೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಉಡುಗೊರೆ ತೆರಿಗೆ ಕಾಯ್ದೆಯನ್ನು ಕೇಂದ್ರ ಸರ್ಕಾರ Read more…

ಅಕ್ರಮ ಸಿಗರೇಟು ಮಾರಾಟದಿಂದ ಆಗುತ್ತಿರುವ ನಷ್ಟವೆಷ್ಟು ಗೊತ್ತಾ…?

ಅಕ್ರಮ ಸಿಗರೇಟು ಮಾರಾಟದಿಂದ ದೇಶದ ಬೊಕ್ಕಸಕ್ಕೆ ವಾರ್ಷಿಕ 13,000 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ ಎಂದು ಭಾರತೀಯ ತಂಬಾಕು ಸಂಸ್ಥೆ (ಟಿಐಐ) ವರದಿ ಮಾಡಿದೆ. 2005ರಲ್ಲಿ 12.5 ಶತಕೋಟಿಯಷ್ಟಿದ್ದ ಅಕ್ರಮ Read more…

ಪಾಲಕರು, ಸ್ನೇಹಿತರಿಂದಲೂ ಪಡೆಯಬಹುದು ಗೃಹ ಸಾಲ

ಗೃಹ ಸಾಲ ತೆಗೆದುಕೊಳ್ಳುವುದು ಬಹಳ ಬೇಸರದ ವಿಷ್ಯ. ಬ್ಯಾಂಕ್ ಸಾಕಷ್ಟು ದಾಖಲೆಗಳನ್ನು ಕೇಳುತ್ತವೆ. ಕ್ರೆಡಿಟ್ ಹಿಸ್ಟ್ರಿ ಪರಿಶೀಲಿಸುತ್ತದೆ. ಕೆಲಸದಿಂದ ಹಿಡಿದು ವೈಯಕ್ತಿಕ ವಿಚಾರದವರೆಗೆ ಎಲ್ಲವನ್ನೂ ವಿಚಾರಿಸುತ್ತದೆ. ಎಲ್ಲ ನೀಡಿದ್ರೂ Read more…

IT ರಿಟರ್ನ್ಸ್‌ ಸಲ್ಲಿಸುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

COVID-19 ಲಾಕ್‌ಡೌನ್ ಕಾರಣದಿಂದಾಗಿ 2019-20ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್‌ 31ಕ್ಕೆ ವಿಸ್ತರಿಸಲಾಗಿದೆ. ತಮ್ಮ ಅಕೌಂಟ್‌ಗಳ ಆಡಿಟಿಂಗ್ ಮಾಡಬೇಕಾಗಿರುವ ತೆರಿಗೆ ಪಾವತಿದಾರರಿಗೆ Read more…

ಪ್ರತಿ ತಿಂಗಳು ಪತ್ನಿ ಖಾತೆಗೆ ಪತಿ ಹಣ ವರ್ಗಾವಣೆ ಮಾಡಿದ್ರೆ ಬರುತ್ತಾ ನೋಟೀಸ್…? ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು ಸುರಕ್ಷಿತ ಶಾಪಿಂಗ್ ಮೊರೆ ಹೋಗಿದ್ದಾರೆ. ಆನ್ಲೈನ್ ಶಾಪಿಂಗ್ ಜೊತೆ ಆನ್ಲೈನ್ ಪೇಮೆಂಟ್ ಕೂಡ ಹೆಚ್ಚಾಗಿದೆ. ಇದೇ Read more…

ತೆರಿಗೆದಾರರೇ ಗಮನಿಸಿ: ಸೆಕ್ಷನ್ 80 ಸಿ ಜೊತೆ ಇದ್ರಿಂದಲೂ ಉಳಿಸಬಹುದು ತೆರಿಗೆ

ಆದಾಯ ತೆರಿಗೆ ಉಳಿಸಲು ಸೆಕ್ಷನ್ 80 ಸಿ ಹೆಚ್ಚು ಪ್ರಯೋಜನಕಾರಿ. ಅನೇಕ ಉಳಿತಾಯ ಯೋಜನೆಗಳು ಇದ್ರ ವ್ಯಾಪ್ತಿಗೆ ಬರುತ್ತವೆ. ಆದ್ರೆ 1.5 ಲಕ್ಷ ತೆರಿಗೆಯನ್ನು ಮಾತ್ರ ಇದ್ರಿಂದ ಉಳಿಸಬಹುದಾಗಿದೆ. Read more…

ದೀಪಾವಳಿ ಉಡುಗೊರೆ ನೀಡಿದ ಆದಾಯ ತೆರಿಗೆ ಇಲಾಖೆ

ದೀಪಾವಳಿಗೂ ಮೊದಲೇ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಖುಷಿ ಸುದ್ದಿಯನ್ನು ನೀಡಿದೆ. ಸಿಬಿಡಿಟಿ ತನ್ನ 38.11 ಲಕ್ಷ ತೆರಿಗೆದಾರರಿಗೆ 1,23,474 ಕೋಟಿ ರೂಪಾಯಿಗಿಂತಲೂ ಹೆಚ್ಚು ರಿಫಂಡ್ ಜಾರಿ ಮಾಡಿದೆ. Read more…

ಮೋದಿ ಗಳಿಕೆ ಹೆಚ್ಚಿಸಿದೆ ಈ ಮನಿ ಮಂತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವ್ವಳ ಆಸ್ತಿಯಲ್ಲಿ ಈ ವರ್ಷ ಹೆಚ್ಚಳವಾಗಿದೆ. ಸ್ಥಿರಾಸ್ತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ನಿವ್ವಳ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ಪಿಎಂ ಮೋದಿ ಹೂಡಿಕೆ Read more…

ತೆರಿಗೆ ಪಾವತಿಸುವವರಿಗೆ ಗುಡ್‌ ನ್ಯೂಸ್: ‘GST’ ರಿಟರ್ನ್ ಪಾವತಿ ಗಡುವು ವಿಸ್ತರಣೆ

ವಾರ್ಷಿಕ ಜಿಎಸ್‌ಟಿ ರಿಟರ್ನ್ ತುಂಬುವವರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. 2018-19ರ ಆರ್ಥಿಕ ವರ್ಷಕ್ಕೆ, ವಾರ್ಷಿಕ ಜಿಎಸ್‌ಟಿ ರಿಟರ್ನ್ ಭರ್ತಿ ಮಾಡಲು ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು Read more…

ಮೋಟಾರು ವಾಹನ ತೆರಿಗೆ ಇಳಿಕೆ: ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಮ್ಯಾಕ್ಸಿಕ್ಯಾಬ್ ತೆರಿಗೆ ಇಳಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸಂಚರಿಸುವ 13 ರಿಂದ 20 ಸೀಟ್ ಹೊಂದಿರುವ ಮ್ಯಾಕ್ಸಿಕ್ಯಾಬ್ ಗಳಿಗೆ ಪ್ರತಿ ಸೀಟಿಗೆ ವಿಧಿಸಲಾಗಿದ್ದ 900 ರೂಪಾಯಿ ಮೋಟಾರು ವಾಹನ Read more…

ಸಾರ್ವಜನಿಕರೇ ಗಮನಿಸಿ: ಸೆ.30ರೊಳಗೆ ಮುಗಿಸಿ ಈ ಎಲ್ಲ ಕೆಲಸ

ಇಂದು ಸೆಪ್ಟೆಂಬರ್ ತಿಂಗಳು ಮುಗಿಯಲಿದೆ. ಅಕ್ಟೋಬರ್ ನಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಇವು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಆದಾಯ ತೆರಿಗೆ ಪಾವತಿದಾರರಿಗೆ Read more…

ದ್ವಿಚಕ್ರ‌ ವಾಹನ ಖರೀದಿಸಬೇಕೆಂದುಕೊಂಡವರಿಗೆ ಭರ್ಜರಿ ಶುಭ ಸುದ್ದಿ

ನವದೆಹಲಿ: ದ್ವಿಚಕ್ರವಾಹನ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಸುಳಿವು ನೀಡಿದ್ದು, ದ್ವಿಚಕ್ರ ವಾಹನಗಳಿಗೆ ಶೇಕಡಾ 28ರಷ್ಟು ತೆರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...