alex Certify ತಿರುವನಂತಪುರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುವನಂತಪುರಂನಲ್ಲಿ ಇಂದು ‘ಮ್ಯೂಸಿಯಂ ಆಫ್ ಮೂನ್’ ಪ್ರದರ್ಶನ : ಏನಿದರ ವಿಶೇಷತೆ ತಿಳಿಯಿರಿ

ತಿರುವನಂತಪುರಂ: ಬ್ರಿಟಿಷ್ ಕಲಾವಿದ ಲ್ಯೂಕ್ ಜೆರ್ರಾಮ್ ಅವರು ಸ್ಥಾಪಿಸಿದ ಮ್ಯೂಸಿಯಂ ಆಫ್ ದಿ ಮೂನ್ ಮಂಗಳವಾರ ಸಂಜೆ ಕನಕಕುನ್ನು ಅರಮನೆ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ. ಜನವರಿಯಲ್ಲಿ ನಡೆಯಲಿರುವ ಜಾಗತಿಕ ವಿಜ್ಞಾನ Read more…

ಕೇರಳೀಯಂ 2023ರಲ್ಲಿ ಈ ಮೂವರು ಮಹಾನ್ ನಟರು ಭಾಗಿ; ಬಿಳಿ ಶರ್ಟ್, ಧೋತಿ ಧರಿಸಿ ಮಿಂಚಿದ ಕಲಾವಿದರು….!

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವೆಂಬರ್ 1 ರಂದು ಕೇರಳೀಯಂ 2023ರ ಆರಂಭವನ್ನು ಘೋಷಿಸಿದ್ರು. ಇದನ್ನು ಮಲಯಾಳಿಗಳ ಹಬ್ಬ ಎಂದೂ ಕರೆಯಲಾಗುತ್ತದೆ. ಈ ಉತ್ಸವವು ನವೆಂಬರ್ 1 Read more…

ತನ್ನದೇ ಫ್ಲಾಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಶವ ಪತ್ತೆ

ಮಲಯಾಳಂ ನಟಿ ರೆಂಜೂಷಾ ಮೆನನ್ ಅವರು ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಲವು ಧಾರಾವಾಹಿ-ಚಲನಚಿತ್ರಗಳಲ್ಲಿ ನಟಿಸಿದ್ದ ನಟಿ ರೆಂಜೂಷಾ ಮೆನನ್ ಅವರಿಗೆ 35 ವರ್ಷ Read more…

ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ ಯುವಕ; ಪ್ರಶ್ನೆ ಮಾಡಿದ ಬಾಲಕನನ್ನೇ ಕಾರು ಹತ್ತಿಸಿ ಹತ್ಯೆ; ಭಯಾನಕ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ತಿರುವನಂತಪುರಂ: ದೇವಸ್ಥಾನದ ಗೋಡೆ ಬಳಿ ಮೂತ್ರ ವಿಸರ್ಜನೆ ಮಾಡಿದ ಯುವಕನನ್ನು ಬಾಲಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಕಾರು ಹತ್ತಿಸಿ ಹತ್ಯೆಗೈದ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿದೆ. Read more…

‘ವಂದೇ ಭಾರತ್‌’ ಎಕ್ಸ್‌ ಪ್ರೆಸ್‌ ಚಾಲಕ ರೈಲಿನೊಳಗೆ ಛತ್ರಿ ಹಿಡಿದುಕೊಂಡಿದ್ದರಾ ? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಏಪ್ರಿಲ್ 25ರಂದು ಕೇರಳದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಕಾಸರಗೋಡು-ತಿರುವನಂತಪುರಂ ನಡುವೆ ಸಂಚರಿಸಲಿರುವ ಈ ರೈಲಿನ ಚಾಲಕನ ಕ್ಯಾಬಿನ್‌ನಲ್ಲಿ ನೀರು Read more…

ನಿಗೂಢವಾಗಿ ಸಾವನ್ನಪ್ಪಿದ ಯುವಕ; ಪ್ರೇಯಸಿಯ ಸುದೀರ್ಘ ವಿಚಾರಣೆ ವೇಳೆ ಹೊರ ಬಿತ್ತು ಅಸಲಿ ಸತ್ಯ

ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷ ನೀಡಿ ಕೊಲೆ ಮಾಡಿದ್ದು, ಮೊದಲಿಗೆ ಅಮಾಯಕಿಯಂತೆ ನಾಟಕವಾಡಿದ್ದ ಆಕೆ ಪೊಲೀಸರ ಸುದೀರ್ಘ ವಿಚಾರಣೆ ಬಳಿಕ ಅಸಲಿ ಸತ್ಯ ಬಿಚ್ಚಿಟ್ಟಿದ್ದಾಳೆ. ಇಂತಹದೊಂದು ಘಟನೆ ಕೇರಳದ Read more…

ಹೋಟೆಲ್‌ನಿಂದ ಆರ್ಡರ್ ಮಾಡಲಾದ ಪರೋಟಾದಲ್ಲಿ ಹಾವಿನ ಚರ್ಮ ಕಂಡು ದಂಗಾದ ಗ್ರಾಹಕ..!

ತಿರುವನಂತಪುರಂ: ಕೆಲವೊಂದು ಹೋಟೆಲ್‍ಗಳ ಆಹಾರದಲ್ಲಿ ಜಿರಳೆ, ಹಲ್ಲಿ ಬಿದ್ದಿರುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಕೇರಳದ ನೆಡುಮಂಗಡದಲ್ಲಿರುವ ಹೋಟೆಲ್ ಒಂದರಿಂದ ಆರ್ಡರ್ ಮಾಡಲಾದ ಆಹಾರದಲ್ಲಿ ಹಾವಿನ ಚರ್ಮ ಪತ್ತೆಯಾಗಿದ್ದು, Read more…

ಹೆಲ್ಮೆಟ್ ಧರಿಸದ್ದಕ್ಕೆ ಕಾರು ಚಾಲಕನಿಗೆ 500 ರೂ. ದಂಡ…!

ತಿರುವನಂತಪುರಂ: ಹೆಲ್ಮೆಟ್ ಧರಿಸದಿದ್ರೆ ಬೈಕ್ ಸವಾರರಿಗೆ ನೋಟಿಸ್, ದಂಡ ನೀಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಹೆಲ್ಮೆಟ್ ಧರಿಸಿಲ್ಲಾ ಅಂತಾ ಕಾರು ಚಾಲಕರಿಗೆ ದಂಡ ವಿಧಿಸಲಾಗಿರೋ ವಿಲಕ್ಷಣ ಘಟನೆ ನಡೆದಿದೆ. Read more…

ವಾಟ್ಸಾಪ್ ಸಂಭಾಷಣೆಯಿಂದ ಶುರುವಾದ ಜಗಳ ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯ..!

ತಿರುವನಂತಪುರಂ: ವಾಟ್ಸಾಪ್ ಸಂಭಾಷಣೆಯಿಂದಾಗಿ ಶುರುವಾದ ಜಗಳ 42 ವರ್ಷದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ದುರ್ಘಟನೆ ಕೇರಳದ ಪತ್ತನಂತಿಟ್ಟಾ ಜಿಲ್ಲೆಯಲ್ಲಿ ನಡೆದಿದೆ. ವಾಟ್ಸಾಪ್ ಸಂಭಾಷಣೆಯ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಲೆಗೆ Read more…

Shocking: ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆದ್ದ ಕ್ರೀಡಾಪಟುವನ್ನು ರೈಲಿನಿಂದ ಕೆಳಗಿಳಿಸಿ ಅವಮಾನ..!

ಮಂಗಳವಾರ ತಿರುವನಂತಪುರದಲ್ಲಿ ನಡೆದ ಇಂಡಿಯನ್ ಓಪನ್ ಜಂಪ್ಸ್ ಸ್ಪರ್ಧೆಯಲ್ಲಿ ತಮಿಳುನಾಡಿನ ಪವಿತ್ರಾ ವೆಂಕಟೇಶ್ ಚಿನ್ನದ ಪದಕ ಗೆದ್ದಿದ್ದರು. ಆದರೆ, ಈ ಖುಷಿ ಕೇವಲ ಅಲ್ಪಕಾಲಿಕವಾಗಿತ್ತು. ಹೌದು, ತಮಿಳುನಾಡಿನ ಕ್ರೀಡಾಪಟು Read more…

ಆಸ್ಕರ್ ಪ್ರಶಸ್ತಿ ವಿಜೇತ ನಟನ ಫೋಟೋವನ್ನು ಜಾಹೀರಾತಿನಲ್ಲಿ ಬಳಸಿ ಟೀಕೆಗೆ ಗುರಿಯಾದ ಆಸ್ಪತ್ರೆ..!

ತಿರುವನಂತಪುರ: ಕೇರಳದ ಆಸ್ಪತ್ರೆಯೊಂದು ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ಮೋರ್ಗನ್ ಫ್ರೀಮನ್ ಅವರ ಫೋಟೋವನ್ನು ಚರ್ಮದ ಚಿಕಿತ್ಸೆಯ ಜಾಹೀರಾತಿನಲ್ಲಿ ಬಳಸಿ, ಭಾರಿ ಟೀಕೆಗೆ ಗುರಿಯಾಗಿದೆ. ವಡಕರ ಸಹಕಾರಿ Read more…

ಮಣ್ಣು, ಗಿಡಮೂಲಿಕೆ ಸಸ್ಯಗಳಿಂದಲೇ ನಿರ್ಮಾಣವಾಗಿದೆ ಈ ಸುಂದರ ಮನೆ….!

ತಿರುವನಂತಪುರಂ: ಕೇವಲ ಮಣ್ಣು ಮತ್ತು 65 ಗಿಡಮೂಲಿಕೆ ಸಸ್ಯಗಳಿಂದ 200 ಚದರ ಅಡಿ ವಿಸ್ತೀರ್ಣದಲ್ಲಿ ಮನೆಯನ್ನು ಕೇರಳದ ಶಿಲ್ಪಿಯೊಬ್ಬರು ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಿಲಾ ಸಂತೋಷ್ ಅವರು 65 Read more…

ಕೋವಿಡ್ ʼಲಸಿಕೆʼ ತೆಗೆದುಕೊಳ್ಳದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಲ್ಲ ಉಚಿತ ಚಿಕಿತ್ಸೆ

ತಿರುವನಂತಪುರಂ: ಹೊಸ ಕೋವಿಡ್ ರೂಪಾಂತರ ಓಮಿಕ್ರಾನ್ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಕೊರೋನಾ ಲಸಿಕೆ ಇನ್ನೂ ಕೂಡ ತೆಗೆದುಕೊಂಡಿಲ್ಲವಾದರೆ, ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೊರೋನಾ ಚಿಕಿತ್ಸೆ Read more…

ಮತಾಂತರಗೊಳ್ಳಲು ಒಪ್ಪದ್ದಕ್ಕೆ ಸಹೋದರಿಯ ಗಂಡನ ಮೇಲೆ ಡೆಡ್ಲಿ ಅಟ್ಯಾಕ್​​…..!

ಕ್ರಿಶ್ಚಿಯನ್​​ ಧರ್ಮದ ಯುವತಿಯನ್ನು ಮದುವೆಯಾಗಿದ್ದ ದಲಿತ ಯುವಕ ಧರ್ಮ ಬದಲಾಯಿಸಲು ಒಪ್ಪದ ಕಾರಣಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ತಿರುವನಂತಪುರಂನ ಅನಥಲವಟ್ಟೋಂನಲ್ಲಿ ನಡೆದಿದೆ. ಮಿಧುನ್ ಕೃಷ್ಣನ್​ Read more…

ತಮ್ಮ ಮತ್ತೊಂದು ಪ್ರತಿಭೆ ಪ್ರದರ್ಶಿಸಿದ ಸಂಸದ ಶಶಿ ತರೂರ್

ಕಾಂಗ್ರೆಸ್​ ಸಂಸದ ಶಶಿ ತರೂರ್ ತಮ್ಮ ಇಂಗ್ಲೀಷ್​ ಭಾಷೆಯ ಮೇಲಿರುವ ಹಿಡಿತದ ಮೂಲಕವೇ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ಆದರೆ ಈ ಬಾರಿ ತಮ್ಮ ಹಾಡುಗಾರಿಕೆಯ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ Read more…

OMG: ನೈಜ ನಾಗರಹಾವು ಬಳಸಿ ಕೊಲೆ ರಹಸ್ಯ ಭೇದಿಸಿದ ಪೊಲೀಸರು

ತಿರುವನಂತಪುರಂ: ಒಂದು ಕೊಲೆ ರಹಸ್ಯವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇರಳ ಪೊಲೀಸರು ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ನೈಜ ಹಾವನ್ನು ಬಿಡುವ ಮುಖಾಂತರ ಅಪರಾಧ ಸ್ಥಳವನ್ನು ಪೊಲೀಸರು ಪುನರ್ ನಿರ್ಮಿಸಿದ್ದಾರೆ. Read more…

ಸೌದಿ ಅರೇಬಿಯಾಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಕೇರಳದಲ್ಲಿ ತುರ್ತು ಭೂಸ್ಪರ್ಶ

ಕೇರಳದಿಂದ ಸೌದಿ ಅರೇಬಿಯಾಗೆ ಹೊರಟಿದ್ದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನವು ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ವಿಂಡ್​ಶೀಲ್ಡ್​ನಲ್ಲಿ ಬಿರುಕು ಕಾಣಿಸಿಕೊಂಡ Read more…

ಟೆಕ್ಕಿ ಪತಿ ಕೊಟ್ಟ ಹಿಂಸೆಯನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟ ಪತ್ನಿ

ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬರನ್ನು ಆಕೆಯ ಪತಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಕೇರಳದಲ್ಲಿ ಜರುಗಿದೆ. ಆಪಾದಿತನು 31 ವರ್ಷ ವಯಸ್ಸಿನ ತನ್ನ ಮಡದಿಯನ್ನು ವರದಕ್ಷಿಣೆ ವಿಚಾರವಾಗಿ ಚಿತ್ರಹಿಂಸೆ ಕೊಟ್ಟಿದ್ದು, Read more…

ಆದಾಯದ ಮೂಲ ಇಲ್ಲದೇ ಅಂಗಾಂಗ ದಾನಕ್ಕೆ ಮುಂದಾದ ಬಡಪಾಯಿ….!

ಕೊರೊನಾದಿಂದಾಗಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿವೆ. ಅನೇಕರು ತಮ್ಮ ನೌಕರಿಯನ್ನ ಕಳೆದುಕೊಂಡಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಅನೇಕರು ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡಿದ್ದಾರೆ. ಒಟ್ನಲ್ಲಿ ಕೊರೊನಾದಿಂದಾಗಿ ಜನರ ಜೀವನವೇ ಸಂಪೂರ್ಣ Read more…

ಕೇರಳ ಯುವತಿಗೆ ಕಮರ್ಷಿಯಲ್ ವಿಮಾನದ ಮೊದಲ ಪೈಲೆಟ್ ಎಂಬ ‘ಹೆಗ್ಗಳಿಕೆ’

ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್​​ ಏರ್​ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಶಾರ್ಜಾದಿಂದ ತಿರುವನಂತಪುರಂ Read more…

ಬಲೆಗೆ ಬಿದ್ದಿದ್ದ ದೈತ್ಯ ಶಾರ್ಕ್ ರಕ್ಷಿಸಿದ ಮೀನುಗಾರರು

ತಿರವನಂತಪುರದ ಸುಮಾರು 60ಕ್ಕೂ ಹೆಚ್ಚು ಮೀನುಗಾರರು ಸೇರಿ ಬಲೆಗೆ ಬಿದ್ದ ಅಳಿವನಂಚಿನ ದೈತ್ಯ ಶಾರ್ಕ್​ನ್ನ ಸಮುದ್ರಕ್ಕೆ ವಾಪಸ್​ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂಡಮಾರುತದದ ಭೀತಿ ಹಿನ್ನೆಲೆ ಆಳ ಸಮುದ್ರ ಮೀನುಗಾರಿಕೆಗೆ Read more…

ಆಂಬುಲೆನ್ಸ್​ನಲ್ಲಿ ಕೂತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಕೊರೊನಾ ಸೋಂಕಿತೆ..!

ಆಂಬುಲೆನ್ಸ್ ಒಳಕ್ಕೆ ಕೂತು ಪಿಎಸ್​ಸಿ ಪರೀಕ್ಷೆ ಎದುರಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಯುವತಿಯೊಬ್ಬರು ಸಾಧನೆ ಮಾಡಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ನಡೆಸುವ ಪಿಎಸ್​ಸಿ ಪರೀಕ್ಷೆಗೆ ಕಠಿಣ ಅಭ್ಯಾಸ ನಡೆಸಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...