alex Certify ತಾಯಿ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ – ಮಗನ ʼಬಾಂಧವ್ಯʼ ಸಾರಿ ಹೇಳುತ್ತೆ ಈ ಫೋಟೋ

ತಾಯಿ ಹಾಗೂ ಮಗನ ಸಂಬಂಧ ಬಹಳ ಗಟ್ಟಿಯಾದದ್ದು ಎಂದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇರುವ ಅನೇಕ ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಇಂಥ ಸಂದರ್ಭಗಳು ವಿರಳವಾಗಿಬಿಡುತ್ತಿವೆ. ಫೇಸ್ಬುಕ್ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ

ದೊಡ್ಡವನ್ನು ಅನುಕರಣೆ ಮಾಡುವುದು ಮಕ್ಕಳಿಗೆ ಬಲು ಮೋಜಿನ ಹಾಗೂ ಕಲಿಕೆಯ ಸ್ವಾಭಾವಿಕ ಮಾರ್ಗವೂ ಹೌದು. ಇಂಥ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಮರಳು ಮಾಡಿದೆ. ತಾಯಿಯೊಬ್ಬರು ತಮ್ಮ Read more…

ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ Read more…

ಮನಕಲಕುವಂತಿದೆ ʼಬಡತನʼವನ್ನು ಬಿಂಬಿಸುವ ಈ ಚಿತ್ರ

ದೇಶದ ಅತ್ಯಂತ ಕ್ರೂರ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳೆಯೊಬ್ಬರು ತಮ್ಮ ಮಗುವನ್ನು ಕಂಕುಳದಲ್ಲಿ ಎತ್ತಿಕೊಂಡು ಮದುವೆ ಸಮಾರಂಭದ ಮೆರವಣಿಗೆಯಲ್ಲಿ ವರನಿಗೆ Read more…

ಅಮ್ಮನ ಮದುವೆ ಸಮಾರಂಭದಲ್ಲಿ ಪುಟಾಣಿ ಮಗಳ ರಂಪಾಟ

ತಮ್ಮ ಮದುವೆಯ ದಿನ ಬಲು ವಿಶೇಷವಾದ ಕಾರಣ ಅಂದು ತಾವೇ ಆಕರ್ಷಣೆಯ ಕೇಂದ್ರವಾಗಿರಬೇಕೆಂಬುದು ಪ್ರತಿಯೊಬ್ಬ ಮದುಮಗಳು/ಮದುಮಗನ ಬಯಕೆ. ಆದರೆ ಅಮೆರಿಕದ ಈ ಮದುಮಗಳು ತನ್ನ ಮದುವೆಯ ದಿನ ಪುಟ್ಟಿಯೊಬ್ಬಳು Read more…

1994 ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ವಿರುದ್ಧ 26 ವರ್ಷಗಳ ನಂತ್ರ ದಾಖಲಾಯ್ತು ಎಫ್ಐಆರ್

ಮಹಿಳೆಯರಿಗೆ ಗೌರವ, ಸನ್ಮಾನ ಸಿಗುವುದು ಮಹಿಳಾ ದಿನಾಚರಣೆ ದಿನ ಮಾತ್ರ. ಆ ದಿನ ಆಕೆ ಹಕ್ಕು, ಆಕೆ ಸಾಧನೆ ಬಗ್ಗೆ ಮಾತನಾಡಲಾಗುತ್ತದೆ. ಮಾತಿನಲ್ಲಿಯೇ ಮನೆ ಕಟ್ಟುವ ಜನರು ಮಹಿಳೆಯರಿಗೆ Read more…

ಶ್ರವಣ ದೋಷ ಹೊಂದಿದ್ದ ಮಗನ ಮೊದಲ ಪ್ರತಿಕ್ರಿಯೆ ನೋಡಿ ಭಾವುಕಳಾದ ತಾಯಿ

ಪರ್ತ್: ಕಿವುಡಾಗಿ ಹುಟ್ಟಿದ ಮಗುವಿಗೆ ಸತತ ಪ್ರಯತ್ನದ ಬಳಿಕ ಕಿವಿ ಕೇಳಿಸುತ್ತಿದೆ ಎಂದು ತಿಳಿದ ಪಾಲಕರ ಸಂತೋಷಕ್ಕೆ ಪಾರವೇ ಇಲ್ಲ‌. ಆಸ್ಟ್ರೇಲಿಯಾದ ಕಿವುಡ ಮಗುವಿನ ಪಾಲಕರಾದ ದಂಪತಿಯ ಹೃದಯಸ್ಪರ್ಶಿ Read more…

ಭಾವುಕರನ್ನಾಗಿಸುತ್ತೆ ಮರಿಯಾನೆ ಮೇಲಿನ ತಾಯಿ ಪ್ರೀತಿ

ಪ್ರಗ್ಯು ಮೃಗಾಲಯದಲ್ಲಿ ಉಲ್ಲಾಸದಿಂದ ಓಡಾಡಿ ಸುಸ್ತಾದ ಆನೆಮರಿ ಅಲ್ಲೇ ಹುಲ್ಲು ಹಾಸಿನ ಮೇಲೆ ನಿಷ್ಕ್ರಿಯವಾಗಿ ಬಿದ್ದುಕೊಂಡಿರುತ್ತದೆ. ಇದನ್ನು ಕಂಡು ಆತಂಕಗೊಂಡ ತಾಯಿ ಆನೆ, ತನ್ನ ಮರಿಯನ್ನು ಎಬ್ಬಿಸಲು ಹೂಡಿದ Read more…

ಮಗಳು ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ತಾಯಿ, ತಂದೆಯಿಂದಲೇ ನೀಚ ಕೃತ್ಯ – ಮನೆಯಲ್ಲೇ ನಿರಂತರ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಜಹಾಂಗೀರಾಬಾದ್ ನಲ್ಲಿ 14 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಒಂದು ವರ್ಷದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ತಂದೆಯ ಲೈಂಗಿಕ ಕಿರುಕುಳದಿಂದ ನೊಂದು ಹೋದ Read more…

ಕುಟುಂಬ ಸೇರಿದ ಗೀತಾ ಮುಂದಿದೆ ದೊಡ್ಡ ಗುರಿ

ತನ್ನ 9ನೇ ವಯಸ್ಸಿನಲ್ಲಿ ಗೊತ್ತಾಗದೆ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಸ್ ಆಗಿದ್ದಳು. ಈಗ ಮಹಾರಾಷ್ಟ್ರದ ಪರಭಾನಿಯಲ್ಲಿರುವ ತನ್ನ ಕುಟುಂಬದೊಂದಿಗೆ ಗೀತಾ ಸೇರಿಕೊಂಡಿದ್ದಾಳೆ. ಆದ್ರೆ ಭವಿಷ್ಯದ Read more…

ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…!

ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ. ಟಿಶ್ಯೂ ಪೇಪರ್‌ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ Read more…

ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ

ತಮ್ಮ ಗರ್ಭಿಣಿ ಮಗಳ ಬಾಯ್‌ಫ್ರೆಂಡ್ ಜೊತೆಗೆ ಓಡಿಹೋದ ಅಜ್ಜಿಯೊಬ್ಬಳು ’ಈ ಥರ ಆಗುತ್ತಾ ಇರುತ್ತವೆ’ ಎಂದಿದ್ದಾಳೆ. ಜೆಸ್ ಆಲ್ಡ್ರಿಡ್ಜ್ ತನ್ನ ತಾಯಿ ಜಾರ್ಜಿನಾ ತನ್ನ ಬಾಯ್‌ಫ್ರೆಂಡ್ ರ‍್ಯಾನ್‌ ಶೆಲ್ಟನ್‌ Read more…

OMG: ಮಗಳಿಗೆ ಬಾಯ್‌ ಫ್ರೆಂಡ್‌ ಹುಡುಕಿಕೊಳ್ಳಲು ಹೇಳಿದ ತಾಯಿ….!

ಸಾಮಾನ್ಯವಾಗಿ ತಮ್ಮ ಡೇಟಿಂಗ್ ಅಫೇರ್‌‌ಗಳನ್ನು ಜನರು ತಮ್ಮ ಹೆತ್ತವರ ಗಮನಕ್ಕೆ ಬಾರದಂತೆ ನೋಡಿಕೊಳ್ಳುವುದು ಜಗತ್ತಿನಲ್ಲಿ ಎಲ್ಲ ಕಡೆ ಸಹಜವಾಗಿರುವ ವಿಚಾರ. ಆದರೆ ಇದೇ ವಿಷಯದಲ್ಲಿ ಬಹಳ ಓಪನ್‌ ಮೈಂಡೆಡ್ Read more…

ವಿಡಿಯೋ: ಲೈವ್‌ ‌ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ

ಉದ್ಯೋಗ ಹಾಗೂ ಸಂಸಾರಗಳೆರಡನ್ನೂ ಒಮ್ಮೆಲೇ ನಿಭಾಯಿಸಿಕೊಂಡು ಹೋಗುವ ಮಹಿಳೆಯರ ಮೇಲೆ ಸಮಾಜದಲ್ಲಿ ಭಾರೀ ಗೌರವವಿದೆ. ಎಬಿಸಿ7 ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ಲೆಸ್ಲಿ ಲೋಪೆಜ್ ಎಂಬ ಮಹಿಳಾ ವರದಿಗಾರ್ತಿ Read more…

ಹುಲಿ ಹಾಗೂ ಮರಿಯ ಪ್ರೀತಿಗೆ ನೆಟ್ಟಿಗರು ಫಿದಾ

ನವದೆಹಲಿ: ತಾಯಿಯ ಮಮತೆಯ ಅಪ್ಪುಗೆಯ ಮುಂದೆ ಬೇರ್ಯಾವುದೂ ಸಮನಲ್ಲ. ಹುಲಿ ಮರಿಯೊಂದು ತನ್ನ ತಾಯಿಯನ್ನು ಅಪ್ಪಿ ಹಿಡಿದು ಆಟವಾಡುವ ವಿಡಿಯೋವೊಂದು ಅಂತರ್ಜಾಲಿಗರ ಗಮನ ಸೆಳೆದಿದೆ. ಐಎಫ್ ಎಸ್ ಅಧಿಕಾರಿ Read more…

ಮಗಳಿಗೆ ಕೋವಿಡ್ ಲಸಿಕೆ ಹಾಕಿಸಲು ಬಾಸ್‌ ಅನುಮತಿ ಕೋರಿದ ತಾಯಿ

ನಮ್ಮ ಬಗ್ಗೆ ನಮಗಿಂತಲೂ ಹೆಚ್ಚು ತಿಳಿದಿರುವವರು ಎಂದರೆ ನಮ್ಮ ಅಮ್ಮಂದಿರು. ಸದಾ ನಮ್ಮ ಅಗತ್ಯತೆಗಳ ಬಗ್ಗೆ ನಮಗಿಂತ ಹೆಚ್ಚಿನ ಅರಿವು ಹೊಂಧಿರುವ ತಾಯಂದಿರು, ಅವೆಲ್ಲಾ ಪೂರೈಕೆಯಾಗುತ್ತವೆ ಎಂಬುದನ್ನು ಖಾತ್ರಿ Read more…

ಮದುವೆ ನಿಶ್ಚಯವಾಗಿದ್ದ ಯುವತಿ ಮನೆಗೆ ನುಗ್ಗಿ ಬಲವಂತವಾಗಿ ತಾಳಿ ಕಟ್ಟಿ ಎಳೆದೊಯ್ದ ಯುವಕ..?

ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿಕಟ್ಟಿ ಎಳೆದುಕೊಂಡು ಹೋದ ಘಟನೆ ಹಾಸನ ಜಿಲ್ಲೆಯಲ್ಲಿ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ. ಕುಶಾಲನಗರ ಬಡಾವಣೆಯ ಯುವತಿ ಮನೆಗೆ ಬಂದಿದ್ದ ಯುವಕ Read more…

ಆಸ್ತಿ ವಿಚಾರಕ್ಕೆ ಘೋರ ಕೃತ್ಯವೆಸಗಿದ ಪಾಪಿ ಪುತ್ರ ಅರೆಸ್ಟ್

ಬೆಂಗಳೂರು: ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ 1 ನೇ ಹಂತದ ಡಾಲರ್ಸ್ ಕಾಲೋನಿ ನಿವಾಸಿ ಗೋಪಿಕೃಷ್ಣ(38) ಬಂಧಿತ ಆರೋಪಿಯಾಗಿದ್ದಾನೆ. Read more…

ಪ್ರೇಯಸಿ ಜೊತೆ ಆಕೆ ತಾಯಿಯನ್ನೂ ಓಡಿಸಿಕೊಂಡು ಹೋದ ಪ್ರೇಮಿ

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಅಪ್ರಾಪ್ತ ಗೆಳತಿಯನ್ನು ಓಡಿಸಿಕೊಂಡು ಹೋಗಲು ಬಂದಿದ್ದ. ಆದರೆ ಮಗಳ ಬದಲು ತಾಯಿಯನ್ನು ಕರೆದೊಯ್ದಿದ್ದಾನೆ. ಘಟನೆ ನಂತ್ರ Read more…

ಪುತ್ರ ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಕೋರಿದ ಗ್ಯಾಂಗ್‌ಸ್ಟರ್ ತಾಯಿ

ಕಾನ್ಪುರ: ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ ದುಬೆ ತಾಯಿ ಸರಳಾ ದೇವಿ ಈಗ ಮಗನ ದುಷ್ಟ ಕಾರ್ಯದ ಬಗ್ಗೆ ಜನರ ಕ್ಷಮೆ ಕೋರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನರಮೇಧ ನಡೆದ Read more…

ಶಾಕಿಂಗ್..! ತಾಯಿಯ ಪ್ರಿಯಕರನ ಮಗುವಿಗೆ ಜನ್ಮ ನೀಡಿದ ಮಗಳು, ಅಮ್ಮನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಸಾಥ್

ಚೆನ್ನೈ: ಚೆನ್ನೈನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಿಯಕರನಿಗೆ ಅವಕಾಶ ನೀಡಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ Read more…

ಮೈದುನನನ್ನೇ ಮದುವೆಯಾದ ಮಹಿಳೆ, ಅದೇ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರಿ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಬೆಳವಣಿಗೆಯೊಂದರಲ್ಲಿ ಒಂದೇ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಮದುವೆಯಾಗಿದ್ದಾರೆ. 53 ವರ್ಷದ ಮಹಿಳೆ ಹಾಗೂ ಆಕೆಯ 27 ವರ್ಷದ Read more…

ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಅನಿವಾಸಿ ಭಾರತೀಯ ಅರೆಸ್ಟ್

ತನ್ನ ತಾಯಿಯನ್ನೇ ಕೊಲೆ ಮಾಡಿದ ಆಪಾದನೆ ಮೇಲೆ ಭಾರತೀಯ ಮೂಲದ 31 ವರ್ಷದ ವ್ಯಕ್ತಿಯೊಬ್ಬನನ್ನು ಲಂಡನ್‌ನ ವಿಂಬಲ್ಡನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಪಶ್ಚಿಮ ಲಂಡನ್‌ನಲ್ಲಿರುವ ಗ್ರೀನ್‌ಫೋರ್ಡ್‌‌ನಲ್ಲಿರುವ ಶನಿಲ್ Read more…

ಹಸಿದ ನವಜಾತ ಶಿಶುಗಳಿಗೆ ಹಾಲು ನೀಡಿದ ನಿರ್ಮಾಪಕಿ..!

ಶಿಶುವಿಗೆ ತಾಯಿಯ ಎದೆ ಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲ, ತಾಯಿ ಹಾಲೇ ಶ್ರೇಷ್ಠ ಅನ್ನೋದು ಗೊತ್ತಿರುವ ವಿಚಾರ. ಹಾಲಿನಲ್ಲಿ ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ Read more…

ಕಾಮದ ಮದದಲ್ಲಿ ಆಘಾತಕಾರಿ ಕೃತ್ಯ: ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗಂಗಿಬಾವಿ ಸಮೀಪ ಮಗನೇ ತಾಯಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆ ಕೊಲೆಯಾಗಿದ್ದು, Read more…

ಬೈಕ್ ನಲ್ಲಿ ಹೋಗುವಾಗಲೇ ಅವಘಡ: ರಸ್ತೆ ಪಕ್ಕದ ಬೆಂಕಿಗೆ ಬಿದ್ದ ತಾಯಿ, ಮಗುವಿಗೆ ಗಂಭೀರ ಗಾಯ

ಗದಗ ಜಿಲ್ಲೆಯ ರೋಣ – ಜಕಲಿ ರಸ್ತೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿಗೆ ತಾಯಿ, ಮಗು ಬಿದ್ದಿದ್ದಾರೆ. ರಸ್ತೆ ಪಕ್ಕದಲ್ಲಿ ಕಟ್ಟಿಗೆಗೆ ಬೆಂಕಿ ಹೊತ್ತುಕೊಂಡಿದ್ದು Read more…

ಬೆಳಗಿನ ಜಾವ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಳೆ ಇಕ್ಕೇರಿ ಸಮೀಪದ ಕಸಕಸೆ ಗ್ರಾಮದಲ್ಲಿ ತಾಯಿ ಮತ್ತು ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಂಗಾರಮ್ಮ(62), ಪ್ರವೀಣ್(32) ಕೊಲೆಯಾದವರು ಎಂದು ಗುರುತಿಸಲಾಗಿದೆ. Read more…

3 ವರ್ಷದ ಮಗಳಿಗೆ ಅಮಾನುಷವಾಗಿ ಥಳಿಸಿದ ತಾಯಿ ಹೇಳಿದ್ದೇನು…?

ಹರಿದ್ವಾರದಲ್ಲಿ ಮೂರು ವರ್ಷದ ಮುಗ್ಧ ಬಾಲಕಿಯನ್ನು ಕ್ರೂರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸುಮಾರು ಮೂರು ವರ್ಷದ ಮುಗ್ಧ Read more…

ʼಕೊರೊನಾʼ ವೈರಸ್ ಕೊಲ್ಲುತ್ತೆ ತಾಯಿ ಎದೆ ಹಾಲು

ಕೊರೊನಾ ವೈರಸ್ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ತರ್ತಿದೆ. ಇದ್ರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಈ ಮಧ್ಯೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ತಾಯಿಯ ಎದೆ ಹಾಲು ಕೊರೊನಾ ಕೊಲ್ಲುತ್ತದೆ Read more…

ಮಗು ಬೆನ್ನಿಗೆ ಕಟ್ಟಿಕೊಂಡು ಇಟ್ಟಿಗೆ ಹೊರುವ ಅಮ್ಮನ ಬಗ್ಗೆ ನಟಿ ಶಬಾನಾ ಹೇಳಿದ್ದೇನು..?

ಮುಂಬೈ: ಖ್ಯಾತ ನಟಿ ಶಬಾನಾ ಅಜ್ಮಿ ಬಡವರ ಪರವಾಗಿ ಸದಾ ನಿಲ್ಲುತ್ತಾರೆ‌‌. ತಮ್ಮ ಜಾಲತಾಣ ಖಾತೆಗಳಲ್ಲಿ ಅವರು ಸೌಲಭ್ಯ ವಂಚಿತ ತಾಯಂದಿರ ಬಗ್ಗೆ ಗೌರವದ ಸಂದೇಶಗಳನ್ನು ಹಾಕುತ್ತಿರುತ್ತಾರೆ. ಕಾರ್ಮಿಕ ಮಹಿಳೆಯೊಬ್ಬಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...