alex Certify ತಾಯಿ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್

ಮಹಿಳೆಯೊಬ್ಬಳು ತನ್ನ ಅವಳಿ ಹೆಣ್ಣುಮಕ್ಕಳೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಆಕೆಯ ಮಕ್ಕಳೆಂದು ನಂಬಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಆಕೆ ನೋಡಲು Read more…

ಹಬ್ಬದ ದಿನವೇ ಘೋರ ಕೃತ್ಯ: ಸಾಂಬಾರ್ ಸರಿಯಾಗಿಲ್ಲವೆಂದು ತಾಯಿ, ತಂಗಿ ಮೇಲೆ ಫೈರಿಂಗ್ –ಇಬ್ಬರೂ ಸಾವು

ಕಾರವಾರ: ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆ ಮಾಡಿದ್ದಾನೆ. ಸಾಂಬಾರು ಸರಿಯಾಗಿ ಮಾಡಿಲ್ಲವೆಂದು ಮದ್ಯದ ನಶೆಯಲ್ಲಿ ಇಂತಹ ಕೃತ್ಯವೆಸಗಿದ್ದಾನೆ. ದೊಡ್ಡಮನೆ ಗ್ರಾಮದ ಕುರುಗೋಡು ಬಳಿ ಡಬಲ್ Read more…

ಮಗಳ ಬಾಯ್ ಫ್ರೆಂಡ್ ಜೊತೆ ಓಡಿ ಹೋದ ತಾಯಿ….! ಗೆಳೆಯನ ತಂದೆ ಮದುವೆಯಾದ ಮಗಳು

ಬ್ರಿಟನ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮಗಳ ಬಾಯ್ ಫ್ರೆಂಡ್ ಜೊತೆ ತಾಯಿ ಓಡಿ ಹೋಗಿದ್ದಾಳೆ. ಇದಾದ ನಂತ್ರ ಹುಡುಗಿ, ಬಾಯ್ ಫ್ರೆಂಡ್ ತಂದೆಯನ್ನು ಮದುವೆಯಾಗಿದ್ದಾಳೆ. ಘಟನೆ Read more…

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ನವರಾತ್ರಿ ಶುರುವಾಗಿದೆ. ಅನೇಕರು 9 ದಿನಗಳ ಕಾಲ ಪೂಜೆ ಮಾಡ್ತಾರೆ. ಕಳಶ ಸ್ಥಾಪನೆ ಮಾಡಿ, ವೃತ ಮಾಡಿ ಭಕ್ತಿಯಿಂದ ಆರಾಧನೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ 3 ದಿನ Read more…

ಕೊಪ್ಪಳ: ಮನಕಲಕುವ ಘಟನೆಗೆ ಮರುಗಿದ ಜನ – ಸಾವಿನಲ್ಲೂ ಒಂದಾದ ತಾಯಿ, ಮಗ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮನಕಲಕುವ ಘಟನೆಯಲ್ಲಿ ಸಾವಿನಲ್ಲೂ ತಾಯಿ, ಮಗ ಒಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಮನಕಲಕುವ ಘಟನೆ ನಡೆದಿದ್ದು, ಅನಾರೋಗ್ಯದಿಂದ ಪುತ್ರ ದಯಾನಂದ ಕೊಳ್ಳಿ(50) ಮೃತಪಟ್ಟಿದ್ದರು. Read more…

ನವರಾತ್ರಿಯ 9 ದಿನ ಈ ಬಣ್ಣದ ಮಾಸ್ಕ್ ಧರಿಸಿ ತಾಯಿ ಕೃಪೆಗೆ ಪಾತ್ರರಾಗಿ

ಅಕ್ಟೋಬರ್ 7ರಿಂದ ನವರಾತ್ರಿ ಆರಂಭವಾಗ್ತಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆ ಪೂಜೆ ನಡೆಯುತ್ತದೆ. ತಾಯಿಗೆ ಇಷ್ಟವಾದ ಬಟ್ಟೆಯನ್ನು 9 ದಿನಗಳ ಕಾಲ ಧರಿಸಿದ್ರೆ,ತಾಯಿ ಆಶೀರ್ವಾದ ಪಡೆಯಬಹುದು Read more…

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಗಂಡ ಹೊರ ಹೋದ ನಂತ್ರ ಮನೆಗೆ ನುಗ್ಗಿ ಮಹಿಳೆ, ಮಗು ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ತಾಯಿ, ಎರಡೂವರೆ ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೇಗೂರು ಪೋಲಿಸ್ ಠಾಣೆ ವ್ಯಾಪ್ತಿಯ ವಿಶ್ವಪ್ರಿಯ ಲೇಔಟ್ ನಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ದುಷ್ಕರ್ಮಿಗಳು Read more…

ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ

ಗದಗ: ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಕುಣ್ಣೂರ ಗ್ರಾಮದಲ್ಲಿ ನಡೆದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಕುಣ್ಣೂರ ಗ್ರಾಮದಲ್ಲಿ ಮಹಿಳೆ ಮಕ್ಕಳಿಬ್ಬರಿಗೆ Read more…

OMG…..! ತಾಯಿ, ತಂಗಿ ಜೊತೆ ಮಲಗಲು ಪತಿಗೆ ಅವಕಾಶ ನೀಡಿದ್ದಾಳೆ ಈ ಪತ್ನಿ

ಬೇರೆ ಹುಡುಗಿಯರನ್ನು ಪತಿ ಕದ್ದು ನೋಡಿದ್ರೆ ಮುನಿಸಿಕೊಳ್ಳುವ ಪತ್ನಿಯರಿದ್ದಾರೆ. ಬೇರೆ ಹುಡುಗಿ ಸಂಬಂಧವಿರಲಿ, ಸ್ನೇಹವನ್ನೇ ಅವರು ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಹೇಳಿಕೆ ನೀಡಿ ಎಲ್ಲರನ್ನು ದಂಗಾಗಿಸಿದ್ದಾಳೆ. Read more…

ತಾಯಿಯಾದ ತಿಂಗಳಲ್ಲೇ ಕ್ಷೇತ್ರದ ಕರ್ತವ್ಯಕ್ಕೆ ಮರಳಿದ ನುಸ್ರತ್‌ ಜಹಾನ್

ತಾಯಿಯಾದ ಒಂದೇ ತಿಂಗಳಲ್ಲಿ ಮರಳಿ ಕರ್ತವ್ಯಕ್ಕೆ ಬರಲು ನಿರ್ಧರಿಸಿದ ಪಶ್ಚಿಮ ಬಂಗಾಳದ ಸಂಸದೆ ನುಸ್ರತ್‌ ಜಹಾನ್, ಇದಕ್ಕಾಗಿ ಗಾಂಧಿ ಜಯಂತಿಯ ಸಂದರ್ಭ ಆಯ್ದುಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಹಣ ಗಳಿಸಲು Read more…

ಪತಿ ಬಿಟ್ಟು ಪ್ರೇಮಿ ಜೊತೆ ಹೋದವಳಿಗೆ 8 ತಿಂಗಳ ನಂತ್ರ ಮತ್ತೆ ನೆನಪಾಯ್ತು ಮಗಳು, ಪತಿಯ ಪ್ರೀತಿ…!

ಯಾರನ್ನು ಮರೆತ್ರೂ ಮಕ್ಕಳನ್ನು ಮರೆಯಲು ತಾಯಿಗೆ ಸಾಧ್ಯವಿಲ್ಲ. ಅನೇಕ ದಿನಗಳವರೆಗೆ ತಾಯಿ ಮಕ್ಕಳಿಂದ ದೂರವಿರುವುದಿಲ್ಲ. ಪ್ರೀತಿಗಾಗಿ ಮಗಳನ್ನು ತೊರೆದು ಹೋದ ಯುಪಿಯ ಮೊರಾದಾಬಾದ್ ಮಹಿಳೆಗೂ ತನ್ನ ಮಗಳ ನೆನಪಾಗಿದೆ. Read more…

ಕೊರೋನಾ ಏಟಿಗೆ ಉಸಿರು ಚೆಲ್ಲಿದ ಕುಟುಂಬ, ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಬೆಂಗಳೂರು: ಒಂದೇ ಕುಟುಂಬದ ಮೂವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ. ಇಬ್ಬರು ಮಕ್ಕಳೊಂದಿಗೆ ತಾಯಿ ವಸಂತಾ(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ಡೆಮೆನ್ಷಿಯಾ ಬಾಧಿತ ತಾಯಿಯನ್ನು ಜೀವಮಾನದ ಪ್ರವಾಸಕ್ಕೆ ಕರೆದೊಯ್ದ ಮಗಳು

ಡೆಮೆನ್ಷಿಯಾ ಪೀಡಿತ ಹಿರಿಯ ಮಹಿಳೆಯೊಬ್ಬರನ್ನು ತಮ್ಮ ಜೀವಮಾನದ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಆಕೆಯ ಮಗಳು ನೆಟ್ಟಿಗರು ಭಾವುಕತೆಯ ಕಂಬನಿಗರೆಯುವಂತೆ ಮಾಡಿದ್ದಾರೆ. ಮೆದುಳಿನ ಲೋಬ್‌ಗಳಲ್ಲಿರುವ ನರಕೋಶಗಳು ಅಳಿದಾಗ ಈ ವೈದ್ಯಕೀಯ ಸಮಸ್ಯೆ Read more…

ತಂದೆ-ತಾಯಿಯ ಈ ಚಟಕ್ಕೆ ಬಲಿಯಾಯ್ತು 19 ತಿಂಗಳ ಮಗು

ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಆದ್ರೆ ಪಾಲಕರ ಟಿವಿ ವೀಕ್ಷಣೆ ಹಾಗೂ ಮೊಬೈಲ್ ಗೇಮ್ ಚಟಕ್ಕೆ ಮಗು ಸಾವನ್ನಪ್ಪಿದ ಘಟನೆ ಇದೇ ಮೊದಲ Read more…

ಅತ್ಯಪರೂಪದ ಘಟನೆ: ಒಂದೇ ಕರುಳಬಳ್ಳಿ ಹಂಚಿಕೊಂಡು ಜನಿಸಿದ ತ್ರಿವಳಿಗಳು

ಒಂದೇ ಬಾರಿಗೆ ಎರಡು – ಮೂರು ಮಕ್ಕಳಿಗೆ ಮಹಿಳೆಯರು ಜನ್ಮ ನೀಡುವುದು ಹೊಸ ವಿಷಯವೇನಲ್ಲ. ಅಪರೂಪವಾದರೂ ಸಹ 3-4 ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡುವ ಮಹಿಳೆಯರ ಬಗ್ಗೆ ಆಗಾಗ Read more…

ಮಗುವಿಗೆ ಇಂಥ ಹೆಸರಿಟ್ಟು ನಗೆಪಾಟಲಿಗೀಡಾದ ಮಹಿಳೆ…!

ಹೆಸರಿನಲ್ಲಿನೇದಿ ? ಕರೆಯಲು ಒಂದು ಹೆಸರಾದ್ರೆ ಆಯ್ತು ಎನ್ನುವವರಿದ್ದಾರೆ. ಮಗು ಹುಟ್ಟುವ ಮೊದಲೇ ಮಗುವಿನ ಹೆಸರನ್ನು ನಿಶ್ಚಯಿಸಿಕೊಂಡಿರುತ್ತಾರೆ. ಮತ್ತೆ ಕೆಲ ಪಾಲಕರಿಗೆ, ಹೆಸರಿಡುವುದು ಸವಾಲಿನ ಕೆಲಸ. ಮಗು ಹುಟ್ಟಿದ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: 70 ವರ್ಷಗಳ ಬಳಿಕ ಅಮ್ಮ-ಮಗನ ಒಂದು ಮಾಡಿದ ಫೇಸ್ಬುಕ್

ಸಾಮಾಜಿಕ ಜಾಲತಾಣದ ಪ್ರಭಾವದಿಂದ ಬಾಂಗ್ಲಾದೇಶದ 82 ವರ್ಷದ ವ್ಯಕ್ತಿಯೊಬ್ಬರು ಶತಾಯುಷಿಯಾದ ತಮ್ಮ ತಾಯಿಯನ್ನು 70 ವರ್ಷಗಳ ಬಳಿಕ ಮತ್ತೆ ಕೂಡಿಕೊಂಡಿದ್ದಾರೆ. ಅಬ್ದುಲ್ ಕುದ್ದುಸ್ ಮುನ್ಸಿ ಹೆಸರಿನ ಈತ ತನ್ನ Read more…

ಮನಮೆಚ್ಚುವಂತಿದೆ ಗರ್ಭಾಶಯ ಕ್ಯಾನ್ಸರ್ ನಿಂದ ಬಳಲುತ್ತಿರುವ 12 ವರ್ಷದ ಬಾಲಕಿ ಆತ್ಮಸ್ಥೈರ್ಯ

ಕ್ಯಾನ್ಸರ್ ಮಾರಕ ಖಾಯಿಲೆಯಾಗಿದೆ. ಈ ಕ್ಯಾನ್ಸರ್ ಗೆ ವಯಸ್ಸಿನ ಮಿತಿಯಿಲ್ಲ. ಸಣ್ಣ ಮಕ್ಕಳನ್ನೂ ಈಗ ಕ್ಯಾನ್ಸರ್ ಕಾಡ್ತಿದೆ. ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕಿಗೆ ಗರ್ಭಾಶಯ ಕ್ಯಾನ್ಸರ್ ಆಗಿದೆ. Read more…

ಹತ್ಯೆ ಸುದ್ದಿ ಕೇಳಿ ಬೆಚ್ಚಿ ಬಿದ್ದ ಜನ: ತಾಯಿಯನ್ನೇ ಕೊಂದು ಶವದ ಜೊತೆಯಲ್ಲೇ ಇದ್ದ ಪುತ್ರ

ಚಿಕ್ಕಮಗಳೂರು: ನಗರದ ಗೌರಿ ಕಾಲುವೆಯಲ್ಲಿ ನಡೆದ ಹತ್ಯೆ ಪ್ರಕರಣ ನಗರವನ್ನೇ ಬೆಚ್ಚಿಬೀಳಿಸಿದೆ. 28 ವರ್ಷದ ಯುವಕನೊಬ್ಬ ತಾಯಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 48 ವರ್ಷದ ಸುಧಾ ಮೃತಪಟ್ಟವರು Read more…

ತಾಯಿ ಹತ್ಯೆ ಮಾಡಿ 2 ವರ್ಷ ಈ ಕೆಲಸ ಮಾಡಿದ ಮಗ…..!

ಪಶ್ಚಿಮ ಬಂಗಾಳದಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ, ತಾಯಿ ಶವವನ್ನು ಬೆಡ್ ರೂಮಿನಲ್ಲಿ ಹೂತಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ನಡೆದ ಕೊಲೆ Read more…

ಎದೆ ಹಾಲುಣಿಸುವ ತಾಯಿ ಆಹಾರ ಹೀಗಿರಲಿ

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ Read more…

ಶಿಕ್ಷಕರ ದಿನಾಚರಣೆಯಂದು ಐಎಎಸ್‌ ಅಧಿಕಾರಿಯಿಂದ ವಿಶಿಷ್ಟ ರೀತಿಯಲ್ಲಿ ನುಡಿನಮನ

ದೇಶದಲ್ಲಿ ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗಿದೆ. ನಮ್ಮ ಬದುಕುಗಳಿಗೊಂದು ರಚನಾತ್ಮಕ ಪಥ ತೋರುವ ಪ್ರತಿಯೊಬ್ಬ ಶಿಕ್ಷಕರಿಗೂ ಧನ್ಯವಾದ ಹೇಳುವ ದಿನ ಇದು. ನಮ್ಮಲ್ಲಿ ಕೆಲವರಿಗೆ ಖುದ್ದು Read more…

ಉದ್ಯಮಿಯೊಂದಿಗೆ ಸಂಬಂಧ ಬೆಳೆಸಿದ ಮಹಿಳೆ, ಆಕೆಗೆ ಗೊತ್ತಾಗದಂತೆ ಸುಲಿಗೆಗಿಳಿದ ಮಗಳು

ಪುಣೆ: 21 ವರ್ಷದ ಯುವತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದ 42 ವರ್ಷದ ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದು ಪ್ರಕರಣಕ್ಕೆ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಕಂದನ ಜೊತೆ ತಾಯಿ ಮಾಡಿದ ಕ್ರೌರ್ಯ

ತಾಯಿ ಎಂದಿಗೂ ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ. ತಾಯಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ದಂಗಾಗಿಸುವಂತಿದೆ. ಮಾಸ್ಕೋದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವನ್ನು ಕತ್ತಲ Read more…

ಪುಟ್ಟ ಕಂದನಿಗೆ ಮನಬಂದಂತೆ ಥಳಿಸಿದ ಪಾಪಿ ತಾಯಿ; ವಿಡಿಯೋ ನೋಡಿ ದಂಗಾದ ಜನ

18 ತಿಂಗಳ ಪ್ರಾಯದ ಕಂದಮ್ಮನನ್ನು ತಾಯಿ ಮನಸೋ ಇಚ್ಛೇ ತಿಳಿಸಿದ್ದು ಈ ದೃಶ್ಯವನ್ನು ತಾನೇ ರೆಕಾರ್ಡ್ ಮಾಡಿದ ಅಮಾನವೀಯ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್​ Read more…

ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ಭಾರೀ ಆಕ್ರಮಣಶೀಲ ಪ್ರಾಣಿಗಳೆಂದು ಹೆಸರಾಗಿರುವ ಪರ್ವತ ಸಿಂಹಗಳು ತಮ್ಮ ಪ್ರದೇಶದ ರಕ್ಷಣೆಯ ವಿಚಾರಕ್ಕೆ ಬಂದಾಗ ಏನು ಬೇಕಾದರೂ ಮಾಡಬಲ್ಲವು. ತಮ್ಮ ಬೇಟೆ ಮೇಲೆ ದಾಳಿ ಮಾಡುವ ಮುನ್ನ ಅವುಗಳಿಗೆ Read more…

ಮರಿಗೆ ಮೆಟ್ಟಿಲೇರುವುದನ್ನು ಕಲಿಸಿದ ತಾಯಿ ಬೆಕ್ಕು; ಮುದ್ದಾಗಿದೆ ಕ್ಯೂಟ್‌ ವಿಡಿಯೋ

’ಪ್ರಕೃತಿಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಶಿಕ್ಷಕಿ’ ಎಂಬ ಮಾತು ಜನಜನಿತ. ಈ ಮಾತು ಮಾನವರಿಗಿಂತ ಇತರ ಪ್ರಾಣಿಗಳಲ್ಲಿ ಇನ್ನಷ್ಟು ಪ್ರಸ್ತುತ. ತಾಯಿ ಬೆಕ್ಕೊಂದು ತನ್ನ ಮರಿಗೆ ಮೆಟ್ಟಿಲುಗಳನ್ನು Read more…

ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಸ್ಮೃತಿ ಇರಾನಿ ಪುತ್ರಿ…! ಫೋಟೋ ಹಂಚಿಕೊಂಡ ಕೇಂದ್ರ ಸಚಿವೆ

ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಗಳು ಜ಼ೋಯಿಶ್‌ ಇರಾನಿಯ ಹೊಸ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಕ್ಯಾಮರಾ ಮುಂದೆ ನಾಚಿಕೊಳ್ಳುವ (ಕ್ಯಾಮೆರಾ-ಶೈ) ಸ್ವಭಾವದ ತಮ್ಮ ಪುತ್ರಿಯ Read more…

ಗರ್ಲ್ ಫ್ರೆಂಡ್ ಅಮ್ಮನ ಪ್ರೀತಿಗೆ ಬಿದ್ದ ಹುಡುಗ್ರು, ನೋವು ತೋಡಿಕೊಂಡ ಹುಡುಗಿ

ಯುಎಸ್ ಟಿಕ್ ಟಾಕ್ ಸ್ಟಾರ್, ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲಿಸಾ ಕಿಂಬರ್, ಟಿಕ್‌ಟಾಕ್‌ ವಿಡಿಯೋದಲ್ಲಿ ತಾಯಿ ಬಗ್ಗೆ ಹೇಳಿದ್ದಾಳೆ. ಅಲಿಸಾ ಅಭದ್ರತೆಗೆ Read more…

ಹೃದಯಸ್ಪರ್ಶಿಯಾಗಿದೆ ಅಮ್ಮ – ಮಗನ ಪರಸ್ಪರ ಸೆಲ್ಯೂಟ್‌

ಗುಜರಾತ್‌ನ ಅರಾವಳ್ಳಿಯ ಡಿಎಸ್‌ಪಿ ವಿಶಾಲ್ ರಬಾರಿ ಹಾಗೂ ಅವರ ತಾಯಿ, ಎಎಸ್‌ಐ ಮದೂಬೆನ್ ರಬಾರಿ ಸ್ವಾತಂತ್ರ‍್ಯೋತ್ಸದ ಸಂದರ್ಭದಲ್ಲಿ ಪರಸ್ಪರ ಸಲ್ಯೂಟ್‌ ಮಾಡುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ. ಜುನಾಗಡ್ ಜಿಲ್ಲೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...