alex Certify ತಾಯಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶ ಸೇರಿ 4 ರಾಜ್ಯದ ಗೆಲುವು ಬೆನ್ನಲ್ಲೇ ತಾಯಿಯ ಆಶೀರ್ವಾದ ಪಡೆದ ಮೋದಿ….!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯವಾದ ಗುಜರಾತ್‌ಗೆ ತೆರಳಿದರೆ ತಾಯಿ ಹೀರಾಬೆನ್‌ ಮೋದಿ ಅವರನ್ನು ಭೇಟಿಯಾಗದೆ ವಾಪಸಾಗುವುದಿಲ್ಲ. ಇಷ್ಟು ದಿನ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ Read more…

ಪುಟ್ಟ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಮೈಸೂರು: ಪತಿ-ಪತ್ನಿ ಜಗಳಕ್ಕೆ ಮನನೊಂದು ಪುಟ್ಟ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. 35 ವರ್ಷದ Read more…

‘ವೋ ಲಡ್ಕಿ ಹೈ ಕಹಾನ್’ ಹಾಡಿಗೆ ವರ – ತಾಯಿಯ ಬಿಂದಾಸ್ ಕುಣಿತ…..!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ನೃತ್ಯ, ಹಾಡು ಇಲ್ಲದಿದ್ರೆ ವಿವಾಹವೇ ಅಪೂರ್ಣವೆಂದೆನಿಸಿಬಿಡುತ್ತದೆ ಅನ್ನೋ ಹಾಗಾಗಿದೆ. ವಿವಾಹ ಸಮಾರಂಭ ಅಂದ್ರೆ ಮೋಜು-ಮಸ್ತಿ ಇರಲೇಬೇಕು. ಪ್ರತಿದಿನ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಕಾಶಿ ವಿಶ್ವನಾಥ ದೇಗುಲಕ್ಕೆ ಮೋದಿ ಅಭಿಮಾನಿಯಿಂದ 40 ಕೆ.ಜಿ. ಚಿನ್ನ ದೇಣಿಗೆ..!

ದಕ್ಷಿಣ ಭಾರತದ ಉದ್ಯಮಿಯೊಬ್ಬರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ನಲವತ್ತು ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ತೂಕಕ್ಕೆ Read more…

BREAKING NEWS: ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ನಿಧನ

ಬೆಂಗಳೂರು: ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ವಿ. ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ(83) ನಿಧನರಾಗಿದ್ದಾರೆ. ನಿರ್ಮಾಪಕ ಎನ್. ವೀರಸ್ವಾಮಿ ಅವರ ಪತ್ನಿ ಪಟ್ಟಮ್ಮಾಳ್ ಅವರು ಅನಾರೋಗ್ಯದಿಂದ ಇಂದು Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ವಂಚನೆಗೆ ಉಕ್ರೇನ್ ಬಿಕ್ಕಟ್ಟು ಬಳಸಿಕೊಂಡ ಖದೀಮ

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಲ್ಯಾಬ್ ಅಸಿಸ್ಟೆಂಟ್ ಆಗಿರುವ Read more…

ಪಾತ್ರೆ‌ ತೊಳೆಯಲು ಹೇಳಿದ ತಾಯಿಯನ್ನ ಬಾಣಲೆಯಿಂದ ಹೊಡೆದು ಸಾಯಿಸಿದ‌ ಅಪ್ರಾಪ್ತ ಬಾಲಕಿ…..!

ನಾವು ಬದುಕಿರುವುದಕ್ಕೆ, ನಾವು ಉಸಿರಾಡುತ್ತಿರುವುದಕ್ಕೆ, ನಾವು ಈ ಪ್ರಪಂಚದಲ್ಲಿರುವುದಕ್ಕೆ ಕಾರಣ ತಾಯಿ. ಆದರೆ ಕಾಲ ಎಷ್ಟು ಬದಲಾಗಿದೆ ಎಂದರೆ ಕೆಲ ಪಾಪಿಗಳು ಜೀವ ಕೊಟ್ಟವಳ ಜೀವವನ್ನೇ ತೆಗೆಯುವ ಹಲವು Read more…

Shocking: ಮಗಳ ಕಣ್ಣೆದುರೇ ತಾಯಿ ಕತ್ತು ಸೀಳಿ‌ ಕೊಂದ ದುಷ್ಕರ್ಮಿಗಳು..!

ಮಗಳ ಎದುರೇ ತಾಯಿಯ ಕತ್ತು ಸೀಳಿ ಕೊಂದಿರುವ ಹೃದಯ ವಿದ್ರಾವಕ‌ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 55 ವರ್ಷದ ಮಹಿಳೆಯನ್ನ ದುಷ್ಕರ್ಮಿಗಳು ಕೊಂದಿದ್ದು, ದೆಹಲಿಯ ಅಂಬೇಡ್ಕರ್ ನಗರದಲ್ಲಿ ಈ Read more…

BREAKING: ಮಗು ಸಾವಿನಿಂದ ಮನನೊಂದು ಜೀವ ಕಳೆದುಕೊಂಡ ತಾಯಿ…? ಕೊಲೆ ಆರೋಪ

ಬೆಂಗಳೂರು: ಮಗು ಸಾವಿನಿಂದ ಮನನೊಂದು ತಾಯಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ನಡೆದಿದೆ. ಪಲ್ಲವಿ ಮೃತಪಟ್ಟವರು. 4 ವರ್ಷದ ಹಿಂದೆ ಪಲ್ಲವಿಗೆ ಮದುವೆಯಾಗಿದ್ದು, ಆರು ತಿಂಗಳ ಹಿಂದೆ Read more…

ಮರಿಯ ಗಾಯದ ಮೇಲೆ ಕೀಟವನ್ನು ಬಿಟ್ಟ ಚಿಂಪಾಂಜಿ

ಸಾಮಾನ್ಯವಾಗಿ ನಮಗೆ ಗಾಯವಾದರೆ ಬ್ಯಾಂಡೇಜ್, ಹತ್ತಿ ಅಥವಾ ಆಂಟಿಸೆಪ್ಟಿಕ್ ದ್ರವಗಳನ್ನು ಹುಡುಕುತ್ತೇವೆ. ಆದರೆ ಚಿಂಪಾಂಜಿಗಳು ತಮ್ಮ ಗಾಯಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತವೆ. ಗಾಯಗಳನ್ನು ವಾಸಿ ಮಾಡಿಕೊಳ್ಳಲು ಕೆಲ ಬಗೆಯ Read more…

ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್

ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಸೆಲ್ಫೀ ಒಂದನ್ನು ಸೆರೆ ಹಿಡಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ’ತಾಯಿಯ ಮಡಿಲು…. Read more…

SHOCKING NEWS: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ; ಪುಟ್ಟ ಕಂದನೂ ಸಜೀವ ದಹನ

ರಾಯಚೂರು: ಮಹಿಳೆಯೊಬ್ಬರು ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಶಿರೀಷ (35) ಹಾಗೂ 2 ವರ್ಷದ ಮಗು Read more…

ತಾಯಿ ಮೇಲೆ ಹಲ್ಲೆ ಮಾಡಿ, ಬಂಧನದ ಭಯದಿಂದ ವಿಷ ಸೇವಿಸಿದ ಮಗ..!

ನವದೆಹಲಿ : ಮಗನೊಬ್ಬ ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ಜಗಳ ತೆಗೆದು, ತಾಯಿಯ ಮೇಲೆಯೇ ಹಲ್ಲೆ ಮಾಡಿ ಕೊನೆಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. Read more…

ಆಸ್ಪತ್ರೆಗೆ ಬಂದ ಮಹಿಳೆಗೆ ಶೌಚಾಲಯದಲ್ಲೇ ಹೆರಿಗೆ

ಯಾದಗಿರಿ: ಆರೋಗ್ಯ ತಪಾಸಣೆಗೆಂದು ಸ್ಕ್ಯಾನಿಂಗ್ ಸೆಂಟರ್ ಗೆ ಬಂದಿದ್ದ ಗರ್ಭಿಣಿಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ. ಶಹಾಪುರ ತಾಲೂಕಿನ ಯಕ್ಷಿಂತಿ ಗ್ರಾಮದ Read more…

ತಂದೆ – ತಾಯಿ ಮೇಲಿನ ಸಿಟ್ಟಿಗೆ ರೇಷ್ಮೆ ಹುಳುಗಳಿಗೆ ವಿಷ ಇಟ್ಟಳಾ ಮಗಳು….?

ಕೋಲಾರ : ತಂದೆ- ತಾಯಿಯ ಮೇಲಿನ ಸಿಟ್ಟಿಗೆ ರೇಷ್ಮೆ ಹುಳು ತಿನ್ನುವ ಸೊಪ್ಪಿಗೆ ಮಗಳು ವಿಷ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸದ್ಯ ಹೆತ್ತ ಮಗಳ ವಿರುದ್ಧ Read more…

ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಪತಿಗೆ ಹೆದರಿದ ಪತ್ನಿ ಮಾಡಿದ್ದೇನು ಗೊತ್ತಾ….?

ಸಮಾಜದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಹೆಣ್ಣು – ಗಂಡಿನ ನಡುವಿನ ತಾರತಮ್ಯ ಹೋಗಲಾಡಿಸಲು ಆಗುತ್ತಿಲ್ಲ. ಈ ಘಟನೆಗೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು Read more…

ಮಗ ಯುವತಿಯೊಂದಿಗೆ ಪರಾರಿಯಾಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

ಚೆನ್ನೈ: ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದ ಕಾರಣಕ್ಕೆ ಆತನ ತಾಯಿಯನ್ನು ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ಈ ವಿಲಕ್ಷಣ ಹಾಗೂ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ವಗೈಕುಲಮ್ Read more…

ಮಗುವಾದ ಬಳಿಕವೂ ಸೌಂದರ್ಯದ ಬಗ್ಗೆ ಇರಲಿ ಕಾಳಜಿ

ಮನೆಗೊಂದು ಮಗು ಬಂದ ಮೇಲೆ ಅಮ್ಮನಾದವಳ ಸೌಂದರ್ಯದ ಕಾಳಜಿ ಕಡಿಮೆಯಾಗುತ್ತದೆ. ಮಗುವಿನ ಅರೈಕೆಯಲ್ಲೇ ಹೆಚ್ಚಿನ ಸಮಯ ಕಳೆಯುವ ಅಕೆಗೆ ತನ್ನ ಬಗ್ಗೆ ಅಲೋಚನೆ ಮಾಡಲೂ ಸಮಯವಿರುವುದಿಲ್ಲ. ಹಾಗಾಗಿ ಸಿಗುವ Read more…

SHOCKING NEWS: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೀಡಾದ ತಾಯಿ; ಸಾವಲ್ಲೂ ಒಂದಾದ ಅಮ್ಮ-ಮಗ

ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ಶಾಕ್ ಆದ ತಾಯಿ ಕೂಡ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ. 45 Read more…

ಚಟಗಳ ದಾಸನಾಗಿದ್ದ ಮಗನನ್ನೇ ಸಂಬಂಧಿಕರೊಂದಿಗೆ ಸೇರಿ ಕೊಲೆ ಮಾಡಿದ ತಾಯಿ

ರಾಯಚೂರು : ವ್ಯಕ್ತಿಯೊಬ್ಬ ಇರುವ ಚಟಗಳಿಗೆಲ್ಲ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡು ಕೊನೆಗೆ ಮನೆಯನ್ನೇ ಮಾರಲು ಮುಂದಾಗಿದ್ದ. ಮಗನ ವರ್ತನೆಗೆ ಬೇಸತ್ತ ತಾಯಿ ಹಾಗೂ ಸಂಬಂಧಿಕರು ಕೊಲೆ Read more…

ಅಪಹರಿಸಿದ ಮಕ್ಕಳು ಭಿಕ್ಷೆ ಬೇಡಲು ಒಪ್ಪದಿದ್ದಕ್ಕೆ ಕೊಲೆ ಮಾಡಿದ್ದ ಆರೋಪಿಗಳಿಗೆ ಜೀವಾವಧಿಯಾಗಿ ಬದಲಾವಣೆ

ಭಿಕ್ಷೆ ಬೇಡುವುದಕ್ಕಾಗಿ ಮಕ್ಕಳನ್ನು ಅಪಹರಿಸಿ, ಅದಕ್ಕೆ ಒಪ್ಪದ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ ಆರೋಪದಲ್ಲಿ ಮರಣದಂಡನೆಗೆ ಒಳಗಾಗಿದ್ದ ಸಹೋದರಿಯರ ಶಿಕ್ಷೆಯನ್ನು, ಬಾಂಬೆ ಹೈಕೋರ್ಟ್ ಜೀವಾವಧಿಯಾಗಿ ಪರಿವರ್ತಿಸಿದೆ. ತಾಯಿ ಅಂಜನಾ Read more…

ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ಮಗ; ಮಹಿಳೆ ತೀವ್ರ ಅಸ್ವಸ್ಥ

ಪುತ್ತೂರು : ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಪಾಪಿ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ತಾಲೂಕಿನ ಕೆದಂಬಾಡಿಯ ಕುರಿಕ್ಕಾರದಲ್ಲಿ ಈ ಘಟನೆ Read more…

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಚಿತ್ರದುರ್ಗ: ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೊಸದುರ್ಗ ತಾಲ್ಲೂಕಿನ ರಂಗವ್ವನಹಳ್ಳಿ ಮಂಜುಳಾ ಅವರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. Read more…

ತಾಯಿ ಮೇಲೆಯೇ ಹಲ್ಲೆ ಮಾಡಿದ ಯೋಧ; ಮಗನಿಂದ ನೋವುಂಡರೂ ತಾಯ್ತನ ಬಿಡದ ಹೆತ್ತಮ್ಮ

ಯೋಧನೊಬ್ಬ ಹೆತ್ತ ತಾಯಿಯನ್ನೇ ಮನಬಂದಂತೆ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೇರಳದ ಹರಿಪಾದ ಎಂಬಲ್ಲಿ ನಡೆದಿದೆ. ಅಲಕೊಟ್ಟಿಲ್ ಎಂಬ ಯೋಧನೇ ಕುಡಿದ Read more…

ತಾಯಿಯನ್ನು ಬಿಗಿದಪ್ಪಿ ಮುದ್ದಾಡಿದ ಹುಲಿಮರಿ: ವಿಡಿಯೋ ನೋಡಿ ನೆಟ್ಟಿಗರು ಬೆರಗು..!

ಪ್ರಾಣಿಗಳ ತುಂಟತನದ, ಮೋಜಿನ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹೆಚ್ಚಾಗಿ ಬೆಕ್ಕು, ನಾಯಿ, ಆನೆಗಳ ವಿಡಿಯೋಗಳೇ ವೈರಲ್ ಆಗುತ್ತಿರುತ್ತವೆ. ಆದರೀಗ ವೈರಲ್ ಆಗಿರುವ ವಿಡಿಯೋ ನಿಮ್ಮ Read more…

SHOCKING NEWS: 4 ವರ್ಷದ ಕಂದನನ್ನೇ ಕೊಚ್ಚಿ ಕೊಲೆಗೈದ ತಾಯಿ

ಮೈಸೂರು: ಹೆತ್ತ ತಾಯಿಯೋರ್ವಳು 4 ವರ್ಷದ ಪುಟ್ಟ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. Read more…

ಮಗ ತಂದು ಕೊಟ್ಟ ಮೊಬೈಲ್‌ ನೋಡಿ ಭಾವುಕರಾದ ತಾಯಿ…! ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ನಟ ಮಾಧವನ್

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಹಗಲಿರುಳು ಶ್ರಮಿಸುತ್ತಾರೆ. ಅವರು ತಮ್ಮ ಮಕ್ಕಳ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ಸಾಕಷ್ಟು ಕಷ್ಟಪಡುತ್ತಾರೆ. ಮಕ್ಕಳಿಗೆ ಪೋಷಕರು ಸಪ್ರೈಸ್ ಉಡುಗೊರೆಗಳನ್ನು Read more…

ಆಡಿ ಬೆಳೆದ ರಕ್ಷಣಾ ಕೇಂದ್ರಕ್ಕೆ ಮಕ್ಕಳನ್ನು ಕರೆತಂದ ಗಜರಾಣಿ

ಬಾಲ್ಯದಲ್ಲಿ ತನಗೆ ಆಶ್ರಯ ನೀಡಿದ್ದ ರಕ್ಷಣಾ ಕೇಂದ್ರಕ್ಕೆ ಹೆಣ್ಣು ಆನೆಯೊಂದು ತನ್ನ ಮರಿಯನ್ನು ಕರೆದುಕೊಂಡು ಬಂದ ಘಟನೆಯ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ. ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್ ಹೆಸರಿನ Read more…

ಜ್ಯೋತಿಷಿ ಮಾತು ನಂಬಿ ಮಗಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೊಯಮತ್ತೂರು : ಜ್ಯೋತಿಷಿಯೊಬ್ಬನ ಭವಿಷ್ಯಕ್ಕೆ ಎರಡು ಜೀವಗಳು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಜ್ಯೋತಿಷಿಯ ಮಾತು ಹೆಚ್ಚಾಗಿ ನಂಬುತ್ತಿದ್ದರು. ಆದರೆ, ಆ ವ್ಯಕ್ತಿ ಇವರನ್ನು ಹೆಚ್ಚು ಭಯಗೊಳಿಸಿದ್ದಾನೆ. Read more…

ಒಪ್ಪಿಗೆಯಿಲ್ಲದೆ ಹಾಲುಣಿಸುವ ಮಹಿಳೆಯರ ಫೋಟೋ ತೆಗೆದರೆ ಜೈಲು ಗ್ಯಾರಂಟಿ

ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ. ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...