alex Certify ತಾಂತ್ರಿಕ ದೋಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದಲ್ಲಿ ತಾಂತ್ರಿಕ ದೋಷ

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಕೆಲ ಕಾಲ ವಿಳಂಬವಾಗಿ ವಿಮಾನ ಹಾರಾಟ ನಡೆಸಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಪ್ರಧಾನಿ Read more…

BREAKING: ತಾಂತ್ರಿಕ ದೋಷದಿಂದ ಐಎಎಫ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ನವದೆಹಲಿ: ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ಬುಧವಾರ ತಾಂತ್ರಿಕ ದೋಷಕ್ಕೆ ತುತ್ತಾಗಿ ರಾಜಸ್ಥಾನದ ನಾಗೌರ್‌ನ ಮೆರ್ಟಾ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಸ್‌ ನಗರದ ಜಮೀನಿನಲ್ಲಿ Read more…

BREAKING: ಸುದೀರ್ಘ 3 ಗಂಟೆ ಬಳಿಕ 140 ಪ್ರಯಾಣಿಕರಿದ್ದ ವಿಮಾನ ಸುರಕ್ಷಿತ ಲ್ಯಾಂಡಿಂಗ್: ಪೈಲಟ್ ಸಮಯಪ್ರಜ್ಞೆಯಿಂದ ಎಲ್ಲರೂ ಸೇಫ್

140 ಪ್ರಯಾಣಿಕರಿದ್ದ ಏರ್ ಇಂಡಿಯ ವಿಮಾನ ತಮಿಳುನಾಡಿನ ತಿರುಚಾನಪಳ್ಳಿ ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ವಿಮಾನದಲ್ಲಿದ್ದ ಎಲ್ಲಾ Read more…

BREAKING: 140 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಎಮರ್ಜೆನ್ಸಿ ಘೋಷಣೆ

ನವದೆಹಲಿ: 140 ಪ್ರಯಾಣಿಕರನ್ನು ಹೊಂದಿರುವ ಏರ್ ಇಂಡಿಯಾ ತಿರುಚ್ಚಿ ವಿಮಾನವು ಹೈಡ್ರಾಲಿಕ್ ಸಮಸ್ಯೆಯನ್ನು ಎದುರಿಸುತ್ತಿದೆ. ಪೈಲಟ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಏರ್ ಇಂಡಿಯಾ ವಿಮಾನವು ತಮಿಳುನಾಡಿನ ತಿರುಚ್ಚಿಯ ಮೇಲೆ Read more…

BREAKING: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಬಿಲ್ಲಿಂಗ್ಸ್ ನಗರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಮಾನ ಮಾರ್ಗದ ಬದಲಾವಣೆ Read more…

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕ್: ‘ಅನ್ನಭಾಗ್ಯ’ ನಗದು ವರ್ಗಾವಣೆ ಸ್ಥಗಿತ: 3 ತಿಂಗಳಿಂದ ಖಾತೆಗೆ ಜಮಾ ಆಗದ ಹೆಚ್ಚುವರಿ ಅಕ್ಕಿ ಹಣ

ಬೆಂಗಳೂರು: ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ ನೀಡುವ 170 ರೂ. ನಗದು ವರ್ಗಾವಣೆ ಮೂರು ತಿಂಗಳಿನಿಂದ ಸ್ಥಗಿತವಾಗಿದೆ. ಫಲಾನುಭವಿಗಳ Read more…

BREAKING: EVM ನಲ್ಲಿ ತಾಂತ್ರಿಕ ದೋಷ ಹಿನ್ನಲೆ ಕೆಲವೆಡೆ ಮತದಾನ ಸ್ಥಗಿತ

ಬೆಂಗಳೂರು: ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಜನ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಕೆಲವು ಕಡೆ ಮತಯಂತ್ರಗಳಲ್ಲಿ ತಾಂತ್ರಿಕ Read more…

BIG NEWS: ನಮ್ಮ ಮೆಟ್ರೋದಲ್ಲಿ ಮತ್ತೆ ತಾಂತ್ರಿಕ ದೋಷ; ಪ್ರಯಾಣಿಕರ ಪರದಾಟ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷದಿಂದಾಗಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯವವಾಗಿದೆ. ಬೆಳ್ಳಂಬೆಳಿಗ್ಗೆ ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು, ಮೆಟ್ರೋ ನಿಲ್ದಾಣದಲ್ಲಿಯೇ ಪ್ರಯಾಣಿಕರು ಪರದಾಡಿದ್ದಾರೆ. ಬೈಯ್ಯಪ್ಪನಹಳ್ಳಿಯಿಂದ ಗರುಡಾಚಾರ್ Read more…

BIG NEWS: ಮಹಾರಾಷ್ಟ್ರದಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನ

ಪುಣೆ: ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಗುರುವಾರ ಸಂಜೆ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಬಾರಾಮತಿ ತಾಲೂಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ Read more…

BIGG NEWS : ರಷ್ಯಾದ `ಲೂನಾ-25’ರಲ್ಲಿ ತಾಂತ್ರಿಕ ದೋಷ : ನಾಳೆ ಚಂದ್ರನ ಮೇಲೆ ಲ್ಯಾಂಡಿಂಗ್ ಡೌಟು!

  ಮಾಸ್ಕೋ: ಚಂದ್ರನ ಮೇಲೆ ಸಂಶೋಧನೆಗಾಗಿ ಆಗಸ್ಟ್ 10 ರಂದು ಉಡಾವಣೆ ಮಾಡಲಾದ ರಷ್ಯಾದ ಲೂನಾ -25 ಶನಿವಾರ ತಾಂತ್ರಿಕ ದೋಷ ಕಂಡುಬಂದಿದೆ ಎಂದು ದೇಶದ ಬಾಹ್ಯಾಕಾಶ ಸಂಸ್ಥೆ Read more…

ತಾಂತ್ರಿಕ ದೋಷದಿಂದ ದೆಹಲಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಕೋಲ್ಕತ್ತಾದಿಂದ ಹೊರಟಿದ್ದ ವಿಸ್ತಾರಾ ವಿಮಾನವು ತಾಂತ್ರಿಕ ದೋಷದಿಂದ ಶುಕ್ರವಾರ ದೆಹಲಿಗೆ ಮರಳಿದೆ. 160 ಪ್ರಯಾಣಿಕರಿದ್ದ ವಿಸ್ತಾರಾ ವಿಮಾನ ಯುಕೆ 707 ನವದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) Read more…

ಅವಕಾಶ ವಂಚಿತರ ಏಳಿಗೆಗೆ ಜಾತಿ ಗಣತಿ ವರದಿ ಸ್ವೀಕಾರ: ಸಿಎಂ

ಬೆಂಗಳೂರು: ಅವಕಾಶ ವಂಚಿತರ ಹೇಳಿಕೆಗೆ ಸಹಕಾರಿಯಾಗುವ ಜಾತಿ ಗಣತಿ ವರದಿ ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇತೋಹಳ್ಳಿಯಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ Read more…

ಟೇಕಾಫ್ ನಂತರ ತಾಂತ್ರಿಕ ದೋಷ: ಜಮೀನಿನಲ್ಲೇ ವಿಮಾನ ತುರ್ತು ಭೂಸ್ಪರ್ಶ

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಪೇಟಸೀರೂರು ಗ್ರಾಮದ ಬಳಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್, ಟ್ರೈನಿ ಪೈಲಟ್ ಪಾರಾಗಿದ್ದಾರೆ. Read more…

BREAKING: ಬಳಕೆದಾರರಿಗೆ ಮತ್ತೆ ಕೈಕೊಟ್ಟ ಟ್ವಿಟ್ಟರ್; ವಿಶ್ವದಾದ್ಯಂತ ಹಲವು ಗಂಟೆಗಳ ಕಾಲ ವ್ಯತ್ಯಯ

ಸಾಮಾಜಿಕ ಜಾಲತಾಣ ಟ್ವಿಟರ್ ಮತ್ತೆ ವ್ಯತ್ಯಯವಾಗಿದೆ. ವಿಶ್ವದಾದ್ಯಂತ ಕೆಲ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಫ್ಲ್ಯಾಟ್ ಫಾರ್ಮ್ ಬಳಸಲು ಸಮಸ್ಯೆ ಎದುರಿಸಿದ್ದಾರೆ. ಈ ಕುರಿತಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ Read more…

BREAKING NEWS: ಕೈಕೊಟ್ಟ ಟ್ವಿಟ್ಟರ್; ಬಳಕೆದಾರರ ಪರದಾಟ

ಸಾಮಾಜಿಕ ಜಾಲತಾಣ ಟ್ವಿಟರ್ ಭಾರತೀಯ ಕಾಲಮಾನ ಸಂಜೆ ಏಳು ಗಂಟೆಯಿಂದ ಬಹಳಷ್ಟು ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ. ವಿಶ್ವದ ಹಲವೆಡೆ ಈ ಸಮಸ್ಯೆ ಕಂಡು ಬಂದಿದೆ ಎನ್ನಲಾಗಿದ್ದು, ಮೊಬೈಲ್ ಹಾಗೂ ಡೆಸ್ಕ್ Read more…

BIG NEWS: ದೋಷ ಕಂಡು ಬಂದ ಹಿನ್ನೆಲೆ; 9,925 ಕಾರುಗಳ ತಪಾಸಣೆಗೆ ಮುಂದಾದ ಮಾರುತಿ ಸುಜುಕಿ

ಮಾರುತಿ ಸುಜುಕಿಯ 9,925 ಕಾರುಗಳಲ್ಲಿ ದೋಷ ಕಂಡು ಬಂದಿದೆ ಎನ್ನಲಾಗಿದ್ದು, ಇವುಗಳನ್ನು ವಾಪಸ್ ಕರೆಯಿಸಿಕೊಂಡು ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. 2022ರ ಆಗಸ್ಟ್ 3ರಿಂದ ಸೆಪ್ಟೆಂಬರ್ 1ರ ಅವಧಿಯಲ್ಲಿ ಈ Read more…

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ: ತಾಂತ್ರಿಕ ದೋಷದ ಬೆನ್ನಲ್ಲೇ ಕರಾಚಿಯಲ್ಲಿ ಲ್ಯಾಂಡಿಂಗ್

ಶಾರ್ಜಾ-ಹೈದರಾಬಾದ್ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ನಂತರ ಬಜೆಟ್ ಕ್ಯಾರಿಯರ್ ಇಂಡಿಗೋದ ಶಾರ್ಜಾ-ಹೈದರಾಬಾದ್ ವಿಮಾನವನ್ನು Read more…

ಪಿಯು ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಉತ್ತರ ಪತ್ರಿಕೆ ಡೌನ್ಲೋಡ್ ಗೆ ಜುಲೈ 15 ರವರೆಗೆ ಅವಕಾಶ

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ನೀಡಿದ್ದ ಕೊನೆಯ ದಿನಾಂಕವನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ. ನಿಗದಿತ ಸಮಯಕ್ಕೆ ದ್ವಿತೀಯ ಪಿಯುಸಿ ಉತ್ತರ Read more…

HDFC ಬ್ಯಾಂಕ್‌ ಖಾತೆಗೆ ಹೆಚ್ಚುವರಿ ಹಣ ಜಮೆ; ಅಚ್ಚರಿಗೊಳಗಾದ ಗ್ರಾಹಕರು…..!

ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ಗ್ರಾಹಕರಿಗೆ ಭಾನುವಾರ ಅಚ್ಚರಿ ಮತ್ತು ಆಘಾತ. 100 ಗ್ರಾಹಕರ ಖಾತೆಗಳಿಗೆ ಸಾವಿರಾರು ರೂಪಾಯಿ ಜಮೆ ಆಗಿದೆ. ಕೆಲವೇ ನಿಮಿಷಗಳ ಅವಧಿಯಲ್ಲಿ ಈ ರೀತಿ 13 ಕೋಟಿ Read more…

BIG NEWS: ತಾಂತ್ರಿಕ ದೋಷ; ಏಕಾಏಕಿ ಸ್ಥಗಿತಗೊಂಡ Airtel ನೆಟ್ ವರ್ಕ್; ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದ ದೂರು

ಭಾರತದಾದ್ಯಂತ ಏರ್‌ ಟೆಲ್ ಬಳಕೆದಾರರು ಇಂದು ಅಲ್ಪಾವಧಿಯ ಸ್ಥಗಿತವನ್ನು ಎದುರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಈ ಬಗ್ಗೆ ದೂರಿದ್ದಾರೆ. ತಾಂತ್ರಿಕ ದೋಷದಿಂದಾಗಿ ದೇಶಾದ್ಯಂತ ಏರ್ ಟೆಲ್ ಕೆಲ ಕಾಲ Read more…

UPI ತಾಂತ್ರಿಕ ದೋಷ: ಗೂಗಲ್ ಪೇ, ಪೇಟಿಎಂ ಬಳಕೆದಾರರಿಗೆ ಅಡಚಣೆ

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಸೇವೆಗಳು ಭಾನುವಾರ ಒಂದು ಗಂಟೆಯ ಮಟ್ಟಿಗೆ ತಾಂತ್ರಿಕ ದೋಷದಿಂದ ಡೌನ್ ಆಗಿದ್ದ ಕಾರಣ ಗೂಗಲ್ ಪೇ Read more…

ಸಿಎಂ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ಕೋರ್ ಕಮಿಟಿ ಸಭೆ ದಿಢೀರ್ ಮುಂದೂಡಿಕೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಪ್ರಯಾಣ ಸ್ಥಗಿತಗೊಳಿಸಿರುವ ಸಿಎಂ ಬೊಮ್ಮಾಯಿ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವ ಘಟನೆ Read more…

ಈ ಕಾರಣಕ್ಕೆ ಸಾವಿರಾರು ಕಾರುಗಳನ್ನು ಗ್ರಾಹಕರಿಂದ ಹಿಂಪಡೆಯಲು ಮುಂದಾಗಿದೆ ಮಾರುತಿ ಸುಜುಕಿ

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಪೆಟ್ರೋಲ್​ನಿಂದ ಚಲಿಸುತ್ತಿರುವ ಕೆಲ ಸಿಯಾಜ್​, ಎರ್ಟಿಗಾ, ಬ್ರೆಜಾ, ಎಸ್​ ಕ್ರಾಸ್​​ ಹಾಗೂ ಎಕ್ಸ್​ಎಲ್​ 6 ವಾಹನಗಳನ್ನು ಗ್ರಾಹಕರಿಂದ Read more…

BIG NEWS: ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ITR ಸಲ್ಲಿಕೆ ಗಡುವು ವಿಸ್ತರಣೆ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಸಲು ಅವಧಿ ವಿಸ್ತರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 30 ರ ನಂತರವೂ ಗಡುವು ವಿಸ್ತರಿಸಬಹುದು. ಆದಾಯ ತೆರಿಗೆ ಇಲಾಖೆಯ ಹೊಸ ತೆರಿಗೆ ಫೈಲಿಂಗ್ Read more…

ಅಮೆಜಾನ್​​ ಅಪ್ಲಿಕೇಶನ್​ನಲ್ಲಿ ತಾಂತ್ರಿಕದೋಷ…! ಶೀಘ್ರ ಸಮಸ್ಯೆ ಪರಿಹಾರದ ಭರವಸೆ ನೀಡಿದ ಇ ಕಾಮರ್ಸ್ ದೈತ್ಯ

ಐಓಎಸ್​ನಲ್ಲಿ ಅಮೆಜಾನ್​ ಅಪ್ಲಿಕೇಶನ್​ ಬಳಕೆ ಮಾಡುವವರು ಇಂದು ಕೆಲ ಕಾಲ ತಾಂತ್ರಿಕ ದೋಷವನ್ನು ಅನುಭವಿಸಿದ್ದಾರೆ. ಅಮೆಜಾನ್​ ಬಳಕೆದಾರರು ಈ ಬಗ್ಗೆ ಟ್ವಿಟರ್​​ನಲ್ಲಿ ಬೆಳಕು ಚೆಲ್ಲಿದ್ದಾರೆ. ಯಾವುದೇ ವಸ್ತುಗಳನ್ನು ಖರೀದಿ Read more…

ವ್ಯಕ್ತಿಗೆ ಕರೆ ಮಾಡಿ ನಿಮ್ಮ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದ ಸಿಬ್ಬಂದಿ

ಬದುಕಿದ್ದ ವ್ಯಕ್ತಿಗೇ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳು ಹೇಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ. ಥಾಣೆ ಮುನ್ಸಿಪಾಲ್​ ಕಾರ್ಪೋರೇಷನ್​ ಅವರು ಕರೆ ಮಾಡಿ Read more…

ಬೆಳ್ಳಂಬೆಳಗ್ಗೆ ತಾಂತ್ರಿಕ ದೋಷ ಎದುರಿಸಿದ ಟ್ವಿಟರ್..! ಲಾಗಿನ್​ ಮಾಡಲು ಟ್ವೀಟಿಗರ ಹರಸಾಹಸ

ಟ್ವಿಟರ್​ನ ಅನೇಕ ಬಳಕೆದಾರರಿಗೆ ಗುರುವಾರ ಸರ್ವರ್ ಡೌನ್​ ಆದ ಅನುಭವವಾಗಿದೆ. ಸೋಶಿಯಲ್​ ಮೀಡಿಯಾದ ವೆಬ್​ಸೈಟ್​ನಲ್ಲಿ ಅನೇಕ ಟ್ವೀಟಿಗರು ಈ ಬಗ್ಗೆ ವರದಿ ಮಾಡಿದ್ದಾರೆ ಎಂದು ವೆಬ್​ಸೈಟ್​ ಡೌನ್​​ಡಿಟೆಕ್ಟರ್​ ಮಾಹಿತಿ Read more…

ಅಲ್ಪಾವಧಿಗೆ ಶತಕೋಟ್ಯಾಧೀಶರಾಗಿದ್ದರಿವರು….!

ಅಮೆರಿಕದ ಲೌಸಿಯಾನಾ ರಾಜ್ಯದ ಕುಟುಂಬವೊಂದು ತನ್ನ ಬ್ಯಾಂಕ್ ಖಾತೆಯಲ್ಲಿ $50 ಶತಕೋಟಿ ಜಮೆಯಾಗಿದೆ ಎಂದು ತಿಳಿದು ಸಂತಸದ ಶಾಕ್‌ಗೆ ಒಳಗಾಗಿತ್ತು. ರಿಯಲ್‌ ಎಸ್ಟೇಟ್ ಏಜೆಂಟ್ ಡೆರ‍್ರೆನ್ ಜೇಮ್ಸ್ ಹಾಗೂ Read more…

BIG BREAKING: ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಹಲವು ವೆಬ್ ಸೈಟ್ ಏಕಾಏಕಿ ‘ಸ್ಥಗಿತ’

ಫೈನಾನ್ಶಿಯಲ್​ ಟೈಮ್ಸ್, ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಬ್ಲೂಮ್​ ಬರ್ಗ್​ ನ್ಯೂಸ್​ ಸೇರಿದಂತೆ ಬಹುತೇಕ ಸುದ್ದಿ ವಾಹಿನಿ ವೆಬ್​ಸೈಟ್​ಗಳು ಜಗತ್ತಿನಾದ್ಯಂತ ಏಕಾಏಕಿ ಸ್ಥಗಿತಗೊಂಡಿವೆ. ಇದು ಮಾತ್ರವಲ್ಲದೇ ಅಮೆಜಾನ್​.ಕಾಮ್​ ವೆಬ್​ಸೈಟ್ Read more…

ತಾಂತ್ರಿಕ ದೋಷದಿಂದಾಗಿ NSE ಸ್ಥಗಿತ….!

ಸ್ಟಾಪ್​ ನಿಫ್ಟಿ ಹಾಗೂ ಬ್ಯಾಂಕ್​ ನಿಫ್ಟಿ ಸೂಚ್ಯಂಕದ ನವೀಕೃತ ಬೆಲೆಯನ್ನ ತೋರಿಸೋದನ್ನ ನಿಲ್ಲಿಸಿದ್ದರಿಂದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರೀಯ ಷೇರು ಸೂಚ್ಯಂಕದ ವಹಿವಾಟನ್ನ ಸ್ಥಗಿತಗೊಳಿಸಲಾಗಿತ್ತು. ಎನ್​ಎಸ್​ಇ ಎರಡು ಸೇವಾ ಪೂರೈಕೆದಾರರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...