alex Certify ತಲೆನೋವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿ ʼವಿಟಮಿನ್ ಸಿʼ ಹೆಚ್ಚಾದರೂ ತಪ್ಪಿದ್ದಲ್ಲ ಅಪಾಯ

ವಿಟಮಿನ್ ಸಿ ದೇಹದ ಅಗತ್ಯ ವಸ್ತುಗಳಲ್ಲಿ ಒಂದು. ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿವೆ ಮತ್ತು ನಮ್ಮ ದೇಹವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಇವು ಅತ್ಯಗತ್ಯ. ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಮತ್ತು Read more…

ತಲೆನೋವು ನಿವಾರಿಸಲು ನಿಮ್ಮಲ್ಲೇ ಇದೆ ʼಪರಿಹಾರʼ

ಕೆಲಸದ ಒತ್ತಡ ಅಥವಾ ಆರೋಗ್ಯದ ಬದಲಾವಣೆಯಿಂದ ಕಾಣಿಸಿಕೊಳ್ಳುವ ತಲೆನೋವು ಕೆಲವೊಮ್ಮೆ ವಿಪರೀತ ಕಿರಿಕಿರಿ ತಂದೊಡ್ಡುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಗೊತ್ತೇ….? ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು ದೇಹದಲ್ಲಿ Read more…

ಆಗಾಗ ಮಕ್ಕಳನ್ನು ಕಾಡುವ ತಲೆನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ

ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗುವುದು ಸಾಮಾನ್ಯ. ಆಗಾಗ್ಗೆ ತಲೆನೋವು ಬರ್ತಿರುವ ಬಗ್ಗೆಯೂ ಕೆಲ ಮಕ್ಕಳು ಹೇಳ್ತಿರುತ್ತಾರೆ. ಕೆಲವೊಮ್ಮೆ ಪಾಲಕರು ಇದ್ರ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಟಿವಿ, ಮೊಬೈಲ್ ವೀಕ್ಷಣೆ Read more…

ತಲೆ ನೋವಿಗೆ ರಾಮಬಾಣ ಆಲೂಗಡ್ಡೆ

ಒತ್ತಡದ ಜೀವನ ಮನುಷ್ಯ ಹಾಸಿಗೆ ಹಿಡಿಯುವಂತೆ ಮಾಡ್ತಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು, ಸದಾ ಮೊಬೈಲ್ ನಲ್ಲಿ ಮಾತನಾಡುವುದರಿಂದ ಹಿಡಿದು ಹೊರಗಿನ ವಾತಾವರಣ ಆಗಾಗ ತಲೆ ನೋವು Read more…

SHOCKING: ತಲೆನೋವು ತಾಳದೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

ಚಾಮರಾಜನಗರ: ತಲೆನೋವು ತಾಳಲಾರದೆ ಮಹಿಳೆಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಳ್ಳೇಗಾಲ ತಾಲೂಕಿನ ಕಾಮಗೆರೆ ನಿವಾಸಿ ಮಹದೇವಮ್ಮ(36) ಮೃತಪಟ್ಟ ಮಹಿಳೆ. ಹಲವು ದಿನಗಳಿಂದ Read more…

ತಲೆನೋವು ಬಂದಾಗಲೆಲ್ಲ ಚಹಾ ಕುಡಿಯುವ ತಪ್ಪು ಮಾಡಬೇಡಿ; ಈ ಮಸಾಲೆಯಲ್ಲಿದೆ ಮದ್ದು……!

ಭಾರತದಲ್ಲಿ ಚಹಾಕ್ಕಾಗಿ ಹಂಬಲಿಸುವವರಿಗೆ ಲೆಕ್ಕವೇ ಇಲ್ಲ. ಚಹಾ ನೆನಪಾದ ತಕ್ಷಣ ಕುಡಿಯಬೇಕೆಂಬ ಕಡುಬಯಕೆ ಅದೆಷ್ಟೋ ಜನರಲ್ಲಿದೆ. ಅನೇಕರಿಗೆ ಇದು ಅಗತ್ಯಕ್ಕಿಂತ ಹೆಚ್ಚಾಗಿ ವ್ಯಸನವಾಗಿದೆ. ತಜ್ಞರ ಪ್ರಕಾರ ಮಿತವಾದ ಹಾಲು Read more…

ಇತಿಮಿತಿಯಾದ ಹಸಿಮೆಣಸು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ

ಊಟಕ್ಕೆ ಹಸಿ ಮೆಣಸು ಕಚ್ಚಿಕೊಳ್ಳುವುದೆಂದರೆ ನಿಮಗೂ ಇಷ್ಟವೇ…? ಇತಿಮಿತಿಯಲ್ಲಿ ಇದನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಸಿ ಮೆಣಸನ್ನು ಕ್ರಮಪ್ರಕಾರವಾಗಿ ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. Read more…

ನೀವೂ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತೀರಾ…..? ಹಾಗಾದ್ರೆ ತಿಳಿದಿರಿ ಈ ವಿಷಯ

ಗೊರಕೆ ಅನೇಕರ ದೊಡ್ಡ ಸಮಸ್ಯೆ. ಬೇರೆಯವರ ಗೊರಕೆ, ಉಳಿದವರಿಗೆ ನಿದ್ರೆ ನೀಡುವುದಿಲ್ಲ. ನಿದ್ದೆ ಮಾಡುವಾಗ ಮೂಗು ಮತ್ತು ಬಾಯಿಯ ಹಿಂಭಾಗವನ್ನು ಮುಚ್ಚುತ್ತಾರೆ. ನಿದ್ದೆ ಮಾಡುವಾಗ ಮೂಗು ಮತ್ತು ಬಾಯಿಯ Read more…

ಮೆದುಳಿನ ಗಡ್ಡೆಯ ಸಂಕೇತವಾಗಿರಬಹುದು ತೀವ್ರ ತಲೆನೋವು; ಅದನ್ನು ಪತ್ತೆ ಮಾಡುವುದು ಹೇಗೆ ಗೊತ್ತಾ….?

ತಲೆನೋವು ಸಾಮಾನ್ಯ ಆರೋಗ್ಯ ಸಮಸ್ಯೆ. ಕೆಲವೊಮ್ಮೆ ಆಯಾಸ ಅಥವಾ ಒತ್ತಡದಿಂದ ಉಂಟಾಗುತ್ತದೆ. ಆದರೆ ತಲೆನೋವು ತುಂಬಾ ತೀವ್ರವಾಗಿದ್ದರೆ ನಿರ್ಲಕ್ಷಿಸಬಾರದು. ವಿಶೇಷವಾಗಿ ಔಷಧಿಗಳಿಂದಲೂ ತಲೆನೋವು ಗುಣವಾಗದೇ ಇದ್ದಲ್ಲಿ ಮೆದುಳಿನಲ್ಲಿ ಗೆಡ್ಡೆ Read more…

ಅನಾರೋಗ್ಯಕ್ಕೆ ಕಾರಣ ನೂರು…..

ಮಹಿಳೆಯರಿಗೆ ಪದೇ ಪದೇ ಸುಸ್ತಾಗುವುದು, ತಲೆಸುತ್ತಿ ಬರುವುದು, ಪ್ರಜ್ಞೆ ತಪ್ಪುವುದು ಮೊದಲಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಥೈರಾಯ್ಡ್ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವುದರಿಂದಲೂ ಈ Read more…

ತಲೆನೋವು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡಲು ಕಾರಣವೇನು ಗೊತ್ತಾ……?

ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರನ್ನು ತಲೆನೋವು ಹೆಚ್ಚು ಕಾಡುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಹಾರ್ಮೋನು ಬದಲಾವಣೆ ಮಹಿಳೆಯರ ತಲೆನೋವಿಗೆ ಮುಖ್ಯ ಕಾರಣ. ತಲೆನೋವಿಗೆ ನಿಮ್ಮ ಒತ್ತಡ ಕೂಡ ಕಾರಣ. Read more…

ಪದೇ ಪದೇ ತಲೆನೋವು ಬರ್ತಿದ್ಯಾ…..? ಅಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ…..!

ತಲೆನೋವು ತುಂಬಾ ಕಾಮನ್‌. ಹಾಗಂತ ಅದನ್ನು ನಿರ್ಲಕ್ಷಿಸಬೇಡಿ. ಕೆಲವೊಮ್ಮೆ ತಲೆನೋವಿನ ಹಿಂದೆ ಬಹಳ ದೊಡ್ಡ ಕಾರಣವೇ ಇರಬಹುದು. ತಲೆನೋವು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಪದೇ Read more…

ನಿಮ್ಮ ಮಗುವಿಗೆ ಕನ್ನಡಕ ಅಗತ್ಯ ಎಂಬುದನ್ನು ಈ ಮೂಲಕ ತಿಳಿಯಿರಿ

ಕೆಲವು ಮಕ್ಕಳು ಹುಟ್ಟಿನಿಂದಲ್ಲೇ ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಕೆಲವು ಮಕ್ಕಳು ಮೊಬೈಲ್, ಟಿವಿ ನೋಡಿ ಕಣ್ಣಿನ ಸಮಸ್ಯೆಗೆ ಒಳಗಾಗಿರುತ್ತಾರೆ. ಕಾಲಾಂತರದಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತದೆ. ನಿಮ್ಮ ಮಕ್ಕಳಲ್ಲಿಯೂ ಈ Read more…

ನಿಮ್ಮನ್ನು ಕಾಡುತ್ತಿದೆಯಾ ಈ ಆರೋಗ್ಯ ಸಮಸ್ಯೆ ? ಹಾಗಾದ್ರೆ ಈ ಸುದ್ದಿ ಓದಿ

    ಇಂದು ರಾಷ್ಟ್ರೀಯ ಡೆಂಘಿ ದಿನವಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಕೆಲವೊಂದು ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ. ಇದ್ದಕ್ಕಿದ್ದಂತೆ Read more…

ʼಮೈಗ್ರೇನ್ʼ ಸಮಸ್ಯೆ ನಿವಾರಣೆಗೆ ಈ ಯೋಗ ಮದ್ದು

ಮೈಗ್ರೇನ್ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಇದಕ್ಕೆ ಎಲ್ಲಾ ವೈದ್ಯರ ಔಷಧಗಳನ್ನೂ ಪ್ರಯತ್ನಿಸಿ ನೋಡಿಯಾಯಿತು ಎಂದು ಬೇಸರ ಪಟ್ಟುಕೊಳ್ಳುತ್ತಿದ್ದೀರಾ. ಹಾಗಿದ್ದರೆ ಅದರೊಂದಿಗೆ ಕೆಲವಷ್ಟು ಯೋಗಾಸನಗಳನ್ನೂ ಪ್ರಯತ್ನಿಸಿ ನೋಡಿ. ಕಮಲ Read more…

ತಲೆ ನೋವು ನಿವಾರಿಸಲು ಬೆಸ್ಟ್ ಈ ‘ಮನೆ ಮದ್ದು’

ನಿತ್ಯದ ಕೆಲಸ ಹೆಚ್ಚಿದರೆ, ಬಿಸಿಲಿಗೆ ಹೋಗಿ ಬಂದರೆ, ಕಿರಿಕಿರಿಯಾದರೆ ಮೊದಲು ಕಾಣಿಸಿಕೊಳ್ಳುವುದೇ ತಲೆನೋವು. ಇದನ್ನು ನಿವಾರಿಸಲು ಪ್ರತಿ ಬಾರಿ ಮಾತ್ರೆಗಳ ಮೊರೆ ಹೋಗಬೇಕಿಲ್ಲ. ಮನೆ ಮದ್ದುಗಳಲ್ಲೂ ಅದಕ್ಕೆ ಪರಿಹಾರವಿದೆ. Read more…

ತಲೆನೋವಿಗೆ ಕಾರಣವಾಗುತ್ತೆ ನಿಮಗೆ ಗೊತ್ತಿರದ ಈ ʼಸಿಂಪಲ್ʼ ಸಂಗತಿ

ತಲೆನೋವು ಎಲ್ಲರಿಗೂ ಇರುವ ಸಮಸ್ಯೆ. ಒಮ್ಮೆ ತಲೆನೋವು ಶುರುವಾಯ್ತು ಅಂದ್ರೆ ಒಂಥರಾ ಕಿರಿಕಿರಿ. ಅದು ಕಡಿಮೆಯಾಗುವವರೆಗೂ ನೆಮ್ಮದಿಯಿರೋದಿಲ್ಲ. ದೀರ್ಘಕಾಲದಿಂದ ನೀವೇನಾದ್ರೂ ತಲೆನೋವು ಅನುಭವಿಸುತ್ತಿದ್ದರೆ ಆದಷ್ಟು ಬೇಗ ವೈದ್ಯರನ್ನು ಭೇಟಿ Read more…

ತಲೆನೋವು ತಕ್ಷಣ ಶಮನವಾಗಬೇಕೆಂದ್ರೆ ಮಾಡಿ ಅರಿಶಿನದ ಮದ್ದು

ಅರಶಿನವನ್ನು ಅಡುಗೆಯಲ್ಲಿ ಬಳಸುತ್ತಾರೆ. ಮಾತ್ರವಲ್ಲ ಅರಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವ ಕಾರಣ ಆಯುರ್ವೇದದ ಹಲವು ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ. ಹಾಗಾಗಿ ಹಲವು ರೋಗಗಳಿಗೆ ರಾಮಬಾಣವಾಗಿದೆ. ಈ ಅರಶಿನದಿಂದ Read more…

ಒತ್ತಡ, ತಲೆನೋವು ನಿವಾರಣೆಗೆ ಇಲ್ಲಿದೆ ಸರಳ ‘ಉಪಾಯ’

ಮನುಷ್ಯ ಅಂದ್ಮೇಲೆ ಸಮಸ್ಯೆಗಳು ಕಾಮನ್. ಪ್ರತಿಯೊಬ್ಬರಿಗೂ ತಮ್ಮದೇ ಆದ  ಕಚೇರಿ ಅಥವಾ ಮನೆಯ  ಸಮಸ್ಯೆಗಳಿರುತ್ತೆ. ಈ ಸಮಸ್ಯೆಗಳು ಮಾನಸಿಕವಾಗಿ ಹೆಚ್ಚಿನ ಒತ್ತಡವನ್ನು, ಖಿನ್ನತೆಯನ್ನು ಉಂಟುಮಾಡುತ್ತದೆ. ಸರಿಯಾದ ಸಮಯಕ್ಕೆ ಊಟ Read more…

ಪ್ರಯಾಣ ಮಾಡುವಾಗ ನಿಮಗೂ ಕಾಡುತ್ತಾ ವಾಕರಿಕೆ ಸಮಸ್ಯೆ…..? ಮಾಡಿ ಈ ಪರಿಹಾರ

ಪ್ರಯಾಣ ಮಾಡುವಾಗ ನಿಮಗೆ ವಾಂತಿ ಅಥವಾ ವಾಕರಿಕೆಯ ಅನುಭವವಾಗುತ್ತದೆಯೇ, ಅದನ್ನು ತಡೆಗಟ್ಟಲು ಕೆಲವು ಸಲಹೆಗಳು ಇಲ್ಲಿವೆ. ಪ್ರಯಾಣಕ್ಕೆ ಮುನ್ನ ಅತಿಯಾದ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ರಸ್ತೆ Read more…

ಇಲ್ಲಿವೆ ನೋವು ನಿವಾರಿಸುವ ‘ಮನೆ ಮದ್ದು’

ದೇಹದಲ್ಲಿ ಜೀವ ಇರುವ ತನಕ ನೋವು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳಿರುವುದು ನೀವು ಕೇಳಿರಬಹುದು. ಅದು ಸತ್ಯದ ಮಾತು. ದೇಹದ ಒಂದಲ್ಲ ಒಂದು ಭಾಗ ನೋಯುತ್ತಿರುತ್ತದೆ. ಎಲ್ಲಾ Read more…

ಸಿ-ಸೆಕ್ಷನ್ ಹೆರಿಗೆಯಾದ ತಾಯಂದಿರು ಸೇವಿಸಬಹುದಾ ತುಪ್ಪ……?

ತುಪ್ಪದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಇ, ಎ ಮತ್ತು ಕೆ ಮುಂತಾದ ಪೋಷಕಾಂಶಗಳಿವೆ. ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸಿ-ಸೆಕ್ಷನ್ ಹೆರಿಗೆಯಾದ ತಾಯಿಂದಿರು ತುಪ್ಪವನ್ನು ಸೇವಿಸಬಹುದೇ Read more…

ನೀವು ಮಲಗುವ ಭಂಗಿ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು ಎಚ್ಚರ…..!

ನಿಮಗೆ ಕವುಚಿ ಅಥವಾ ಬೋರಲು ಮಲಗುವ ಅಭ್ಯಾಸ ಹೆಚ್ಚಿದೆಯೇ? ಸ್ವಲ್ಪ ಹೊತ್ತು ಹೀಗೆ ಮಲಗಿದರೆ ಸಮಸ್ಯೆಯಿಲ್ಲ. ಇಡೀ ರಾತ್ರಿ ಹೀಗೆ ಮಲಗಿದರೆ ಹಲವು ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. Read more…

ಪದೇ ಪದೇ ʼತಲೆನೋವುʼ ಕಾಡುತ್ತಾ….? ನಿವಾರಣೆಗೆ ಹೀಗೆ ಮಾಡಿ

ಕರೆಯದೆ ಬರುವ ಅತಿಥಿಯಂತೆ ತಲೆ ನೋವು ಆಗಾಗ ಬಂದು ತಲೆ ಕೆಡಿಸುತ್ತಿರುತ್ತದೆ. ಪ್ರತಿಬಾರಿ ಇದಕ್ಕೆ ಮಾತ್ರೆ ತೆಗೆದುಕೊಳ್ಳುವ ಬದಲು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ನೋಡಿ. ಮೊಬೈಲ್, Read more…

ವಿಪರೀತ ತಲೆನೋವು, ತಲೆಭಾರದಂತಹ ಸಮಸ್ಯೆಗಳಿಗೆ ಆಯುರ್ವೇದ ಗಿಡಮೂಲಿಕೆಗಳಲ್ಲಿದೆ ಪರಿಣಾಮಕಾರಿ ಔಷಧ….!

ಅನೇಕರು ಮಾನಸಿಕ ಆರೋಗ್ಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. Read more…

ʼವಿಟಮಿನ್ ಸಿʼ ಸೇವನೆ ಅಧಿಕವಾದರೆ ದೇಹದಲ್ಲಿ ಈ ಸಮಸ್ಯೆ ಕಾಡುವುದು ಖಂಡಿತ

ವಿಟಮಿನ್ ಸಿ ನಮ್ಮ ದೇಹ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಆದರೆ ವಿಟಮಿನ್ ಸಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ Read more…

ʼನಾನ್ ಸ್ಟಿಕ್ʼ ಪಾನ್ ಬಳಕೆ ಎಷ್ಟು ಒಳ್ಳೆಯದು….?

ದೋಸೆ, ಆಮ್ಲೆಟ್ ನಿಂದ ಹಿಡಿದು ಪಲ್ಯ, ಕೇಕ್ ತಯಾರಿವರೆಗೆ ನಾನ್ ಸ್ಟಿಕ್ ಪಾನ್ ಗಳನ್ನು ಹೆಚ್ಚಿನ ಜನ ಬಳಸುತ್ತಾರೆ. ಬಹುಬೇಕ ತಳ ಹಿಡಿಯುವುದಿಲ್ಲ ಎಂಬುದೊಂದು ಇದರ ಲಾಭ. ಇದರಿಂದ Read more…

ನೀವು ಪ್ರತಿದಿನ ಪ್ಯಾರಸಿಟಮಾಲ್ ಸೇವಿಸುತ್ತೀರಾ ? ಹಾಗಾದರೆ ನಿಮಗೆ ತಿಳಿದಿರಲಿ ಇದರ ಅಡ್ಡ ಪರಿಣಾಮ

ತಲೆನೋವು ಅಥವಾ ಜ್ವರ ಬಂದಾಗ ವೈದ್ಯರ ಬಳಿ ಹೋಗದೆ ಜಮಸಾಮಾನ್ಯರು ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಸಾಮಾನ್ಯ ನೋವು ನಿವಾರಕವಾಗಿ ಮತ್ತು ತಾಪಮಾನವನ್ನು ಕಡಿಮೆ ಮಾಡಲು ಪರಿಹಾರವಾಗಿ ಈ ಮಾತ್ರೆಯನ್ನು Read more…

ತಲೆನೋವು ಬಂದಾಗ ಪೇಯ್ನ್‌ ಕಿಲ್ಲರ್‌ ಸೇವಿಸುವ ಬದಲು ಈ ಮನೆಮದ್ದು ಪ್ರಯತ್ನಿಸಿ…!

ತಲೆನೋವು ಬಹುತೇಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ತಲೆನೋವು ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ,  ಆತಂಕ, ಆಯಾಸ, ಅತಿಯಾದ Read more…

ಈ ಎಸೆನ್ಷಿಯಲ್ ಆಯಿಲ್ ಬಳಸಿ ʼತಲೆನೋವುʼ ನಿವಾರಿಸಿ

ಅತಿಯಾದ ಕೆಲಸ, ಒತ್ತಡ, ಚಿಂತೆಗಳಿಂದ ಕೆಲವೊಮ್ಮೆ ತಲೆ ನೋವು ಶುರುವಾಗುತ್ತದೆ. ಹಾಗೇ ಆಲ್ಕೋಹಾಲ್ ಸೇವನೆ, ನೀರಿನ ಕಡಿಮೆ ಸೇವನೆ, ನಿದ್ರೆಯ ಕೊರತೆ ಮುಂತಾದವು ಕೂಡ ತಲೆನೋವಿಗೆ ಕಾರಣವಾಗಿವೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...