alex Certify ಡ್ರಗ್ಸ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 26 ದುಬಾರಿ ಸೈಕಲ್‌ ಗಳನ್ನು ಕಳವು ಮಾಡಿದ್ದ ವಿದ್ಯಾರ್ಥಿ…!

ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ Read more…

BIG NEWS: ಶೀಘ್ರದಲ್ಲಿ ಆಂಟಿ ಡ್ರಗ್ ಪಾಲಿಸಿ ಜಾರಿ, ಹುಕ್ಕಾ ಪಾರ್ಲರ್ ಬಂದ್; ಬಸವರಾಜ ಬೊಮ್ಮಾಯಿ

ಬೆಂಗಳೂರು: ಶೀಘ್ರದಲ್ಲೇ ಹುಕ್ಕಾ ಪಾರ್ಲರ್ ಗಳನ್ನು ಬಂದ್ ಮಾಡಲಾಗುವುದು ಮತ್ತು ಆಂಟಿಡ್ರಗ್ ಪಾಲಿಸಿ ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಪರಿಷತ್ ನ Read more…

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

ಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು Read more…

ಡ್ರಗ್ಸ್ ಸಾಗಿಸುತ್ತಿದ್ದ ಬಿಜೆಪಿ ನಾಯಕಿ ಅರೆಸ್ಟ್: ಫೆ. 25 ರವರೆಗೆ ಪೊಲೀಸ್ ಕಸ್ಟಡಿಗೆ

ಕೊಲ್ಕತ್ತಾ: ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಿಜೆಪಿ ಜನತಾ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಮತ್ತು ಅವರ ಭದ್ರತಾ Read more…

ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿ ಬಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ

ಕೊಕೇನ್‌ ಕೊಂಡೊಯ್ಯುತ್ತಿದ್ದ ಆಪಾದನೆ ಮೇಲೆ ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾದ ಮಹಾಕಾರ್ಯದರ್ಶಿ ಪಮೇಲಾ ಗೋಸ್ವಾಮಿರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 100 ಗ್ರಾಂನಷ್ಟು ಕೊಕೇನ್‌ Read more…

ಜೈಲುಹಕ್ಕಿಗಳಾದ ರಾಗಿಣಿ, ಸಂಜನಾ ಹೇರ್ ಸ್ಯಾಂಪಲ್ ಪಡೆಯಲು ಕೋರ್ಟ್ ಅನುಮತಿ

ಬೆಂಗಳೂರು: ನಟಿಯರಾದ ಸಂಜನಾ ಗರ್ಲಾನಿ ಮತ್ತು ರಾಗಿಣಿ ದ್ವಿವೇದಿ ಅವರ ಹೇರ್ ಸ್ಯಾಂಪಲ್ ಪಡೆಯಲು ಕೋರ್ಟ್ ನಿಂದ ಅನುಮತಿ ನೀಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಮತ್ತು ಸಂಜನಾ Read more…

BIG BREAKING: ಡ್ರಗ್ಸ್ ಪ್ರಕರಣದಲ್ಲಿ ತಾರಾ ಜೋಡಿ ಅರೆಸ್ಟ್, ಮನೆಯಲ್ಲಿ 86 ಗ್ರಾಂ ಮಾದಕ ವಸ್ತು ಜಪ್ತಿ

ಮುಂಬೈ: ಬಾಲಿವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಿದ್ದಾರೆ. Read more…

ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್

ಜೈಲಿನೊಳಗೆ ಡ್ರಗ್ಸ್ ತುಂಬಿದ ಟೆನ್ನಿಸ್​ ಬಾಲ್​ನ್ನು ಎಸೆಯಲು ಯತ್ನಿಸಿದ ಮೂವರನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಲಂಬಾ ಜೈಲಿನಲ್ಲಿ ನಡೆದಿದೆ. ಜೈಲಿನ ಹೊರಕ್ಕೆ ಕೈಯಲ್ಲಿ ಟೆನ್ನಿಸ್​ ಬಾಲ್​ Read more…

BIG NEWS: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ನಟಿ ಅರೆಸ್ಟ್

ಮುಂಬೈ: ಕಿರುತೆರೆ ನಟಿ ಪ್ರೀತಿಕಾ ಚೌಹಾಣ್ ಮಾದಕ ದ್ರವ್ಯ ವಸ್ತು ಸಮೇತ ಸಿಕ್ಕಿಬಿದ್ದಿದ್ದಾರೆ. ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ಮುಂಬೈನ ವರ್ಸಾವೋಗೆ ಸೇರಿದ 2 ಪ್ರದೇಶದಲ್ಲಿ Read more…

ಮದ್ಯದಲ್ಲಿ ಡ್ರಗ್ಸ್ ನೀಡ್ತಿದ್ದಳು ಮಾಡೆಲ್ ಪತ್ನಿ

ನಟ ಸುಶಾಂತ್ ಸಿಂಗ್ ಪ್ರಕರಣ ನೆನಪಿಸುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಯುವಕನ ಮೃತ ದೇಹ ಆತನ ಫ್ಲಾಟ್ ನ ಬಾತ್ ರೂಮಿನಲ್ಲಿ ಸಿಕ್ಕಿದೆ. ಮಾಡೆಲ್ ಪತ್ನಿ Read more…

ಡ್ರಗ್ಸ್ ಪ್ರಕರಣ: NCB ಪಟ್ಟಿಯಲ್ಲಿ ಪ್ರಸಿದ್ಧ ನಟರ ಹೆಸರು

ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊರಗೆ ಬರ್ತಿದ್ದಂತೆ ಎನ್.ಸಿ.ಬಿ. ಎಲ್ಲ ಕೋನಗಳಲ್ಲಿ ವಿಚಾರಣೆ ನಡೆಸುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಜೈಲಿನಲ್ಲಿದ್ದಾಳೆ. ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ Read more…

ಶಿಕ್ಷೆ ಪ್ರಕಟಿಸುವ ಮುನ್ನ ಕೋರ್ಟ್ ನಿಂದ ಪರಾರಿಯಾದ ಭೂಪ

ಡ್ರಗ್ಸ್ ದಂಧೆ ಸ್ಯಾಂಡಲ್ ವುಡ್, ಕರ್ನಾಟಕ, ಭಾರತ ಮಾತ್ರವಲ್ಲದೆ, ಅಮೆರಿಕಾದಲ್ಲೂ ತಲೆನೋವಾಗಿ ಪರಿಣಮಿಸಿದೆ. ಇದೇ ಪ್ರಕರಣದಲ್ಲಿ ಪೊಲೀಸರಿಂದ ಸೆರೆಯಾಗಿದ್ದ 34 ವರ್ಷದ ನಿಕೋಲಸ್ ಗ್ಯಾರಿಸನ್ ಎಂಬಾತನನ್ನು ನ್ಯಾಯಾಲಯದ ಮುಂದೆ Read more…

ಸುಶಾಂತ್ ಗಾಗಿ ರಿಯಾ ಖರೀದಿ ಮಾಡ್ತಿದ್ಲು ಡ್ರಗ್ಸ್

ಬಾಲಿವುಡ್ ನಟ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ. ಪ್ರಕರಣದ Read more…

ದೀಪಿಕಾ ಮುಂದೆ NCB ಅಧಿಕಾರಿಗಳು ಕೈಜೋಡಿಸಿದ್ದೇಕೆ…?

ಬಾಲಿವುಡ್ ಮೂವರು ನಟಿಯರಿಗೆ ಶನಿವಾರ ಸವಾಲಿನ ದಿನವಾಗಿತ್ತು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಪೂರ್ ವಿಚಾರಣೆ ನಡೆದಿದೆ. ವಿಚಾರಣೆ Read more…

ಸುಶಾಂತ್ ಜೊತೆ ಈ ಕೆಲಸ ಮಾಡ್ತಿದ್ದೆ ಎಂದ ಸಾರಾ ಅಲಿಖಾನ್

ಎನ್‌ಸಿಬಿಯ ವಿಚಾರಣೆ ವೇಳೆ ನಟಿ ಸಾರಾ ಅಲಿ ಖಾನ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿರಾಕರಿಸಿದ್ದಾರೆ. ಶ್ರದ್ಧಾ ಕಪೂರ್ ಅವರಂತೆಯೇ ಸಾರಾ ಕೂಡ ಡ್ರಗ್ಸ್ ವಿವಾದದಿಂದ ದೂರವಿರಲು  ಪ್ರಯತ್ನಿಸಿದ್ದಾರೆ. ಸಾರಾಗೆ ಎನ್.ಸಿ.ಬಿ. Read more…

ಐದುವರೆ ಗಂಟೆಗಳ ವಿಚಾರಣೆ ಬಳಿಕ ಹೊರಬಂದ ನಟಿ ದೀಪಿಕಾ; ನಶೆ ನಂಟಿನ ಬಗ್ಗೆ ಬಾಯ್ಬಿಟ್ಟ ಸತ್ಯವೇನು…?

ಮುಂಬೈ: ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸಂಬಂಧ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಿದ್ದ ನಟಿ ದೀಪಿಕಾ ಅವರ ವಿಚಾರಣೆ ಮುಕ್ತಾಯಗೊಂಡಿದೆ. ವಿಚಾರಣೆ ವೇಳೆ ಅಧಿಕಾರಿಗಳು ನಟಿ ದೀಪಿಕಾ ಅವರಿಂದ ಹಲವಾರು Read more…

NCB ಮುಂದೆ ತಪ್ಪೊಪ್ಪಿಕೊಂಡ ನಟಿ

ಡ್ರಗ್ಸ್ ಚಾಟ್ ವಿಷ್ಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರಣೆ ನಡೆದಿದೆ. ಬೆಳಿಗ್ಗೆ 10 ಗಂಟೆಯಿಂದ ದೀಪಿಕಾ ವಿಚಾರಣೆ ನಡೆಸಿದ ಎನ್ ಸಿಬಿ ಅನೇಕ ವಿಷ್ಯಗಳ ಬಗ್ಗೆ Read more…

ಎನ್.ಸಿ.ಬಿ. ಕಚೇರಿಯಲ್ಲಿ ದೀಪಿಕಾ ಪಡುಕೋಣೆ: ಕೆಲವೇ ಕ್ಷಣಗಳಲ್ಲಿ ಶ್ರದ್ಧಾ, ಸಾರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ವಿಚಾರಣೆ ವೇಳೆ ಹೊರಬಿದ್ದ ಡ್ರಗ್ಸ್ ಪ್ರಕರಣ ಈಗ ಬಾಲಿವುಡ್ ನ ದಿಗ್ಗಜರನ್ನು ಎನ್.ಸಿ.ಬಿ. ಮುಂದೆ ತಂದು ನಿಲ್ಲಿಸುತ್ತಿದೆ. ಬಾಲಿವುಡ್ ನಟಿ ದೀಪಿಕಾ Read more…

ಡ್ರಗ್ಸ್ ಬಗ್ಗೆ ಚರ್ಚೆಯಾಗ್ತಿದ್ದ ವಾಟ್ಸಾಪ್ ಗ್ರೂಪ್ ಅಡ್ಮಿನ್ ದೀಪಿಕಾ ಪಡುಕೋಣೆ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ವೇಳೆ ಡ್ರಗ್ಸ್ ಪ್ರಕರಣ ಹೊರಬಿದ್ದಿದೆ. ಈಗಾಗಲೇ ಬಾಲಿವುಡ್ ನ ಅನೇಕರ ವಿಚಾರಣೆ ನಡೆಯುತ್ತಿದೆ. ರಿಯಾ ಬಂಧನವಾಗ್ತಿದ್ದಂತೆ ಕೆಲ Read more…

“ಕ್ರಿಕೆಟಿಗರ ಪತ್ನಿಯರು ತೆಗೆದುಕೊಳ್ತಾರೆ ಡ್ರಗ್ಸ್’’

ಬಾಲಿವುಡ್ ನಲ್ಲಿ ಸದ್ಯ ಡ್ರಗ್ಸ್ ಸುದ್ದಿ ಚರ್ಚೆಯಲ್ಲಿದೆ. ಎನ್.ಸಿ.ಬಿ. ಚಿತ್ರರಂಗದ ಅನೇಕರಿಗೆ ನೊಟೀಸ್ ನೀಡಿದೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ Read more…

ಡ್ರಗ್ಸ್ ಪ್ರಕರಣದಲ್ಲಿ ಇನ್ನೊಬ್ಬ ನಟಿ ಹೆಸರು ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಎನ್‌ಸಿಬಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮಾಜಿ ಹೌಸ್ ಮ್ಯಾನೇಜರ್ ಸ್ಯಾಮ್ಯುಯೆಲ್, Read more…

ಟಾಲಿವುಡ್ ಅಂಗಳಕ್ಕೂ ಕಾಲಿಡ್ತಾ ಡ್ರಗ್ಸ್ ಪ್ರಕರಣ…?

ನಟಿ ಶ್ರೀರೆಡ್ಡಿ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಲೇ ಇದ್ದಾರೆ. ಸ್ಟಾರ್ ನಟರ ವಿರುದ್ಧ ಸಿಡಿದೆದ್ದಿದ್ದ ಈ ನಟಿ ಅನೇಕ ಬಾರಿ ವಿವಾದಕ್ಕೊಳಗಾದರು. ಅಷ್ಟೆ ಅಲ್ಲ ಟಾಲಿವುಡ್ ‌ನಲ್ಲಿ ಒಂದಿಷ್ಟು Read more…

ಗುತ್ತಿಗೆಗೆ ಜಮೀನು ನೀಡುವ ಮುನ್ನ ಇರಲಿ ಎಚ್ಚರ…!

ಅತ್ತ ಸ್ಯಾಂಡಲ್‌ವುಡ್‌ನಲ್ಲಿ ಗಾಂಜಾ, ಡ್ರಗ್ ನಶೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇತ್ತ ಪೊಲೀಸರು ರಾಜ್ಯಾದ್ಯಂತ ಅಲರ್ಟ್ ಆಗಿದ್ದಾರೆ. ಗಾಂಜಾ ಮಾರಾಟ ಮಾಡುವವರು ಹಾಗು ಜಮೀನಿನಲ್ಲಿ ಯಾರಿಗೂ ತಿಳಿಯದಂತೆ ಗಾಂಜಾ ಬೆಳೆಯುವವರ Read more…

ಮನೆ ಮಾರಾಟಕ್ಕಿಟ್ಟ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ರಾಗಿಣಿ ತಾಯಿ

ಡ್ರಗ್ಸ್ ಹಗರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದು, ಇದರ ಮಧ್ಯೆ ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ ತಮ್ಮ ಫ್ಲಾಟ್ ಮಾರಾಟಕ್ಕಿಟ್ಟಿರುವ ವಿಚಾರ ಅಚ್ಚರಿಗೆ ಕಾರಣವಾಗಿತ್ತು. ಭಾರತೀಯ Read more…

ವಜಾಗೊಂಡಿದ್ದ ಪೇದೆ ಮನೆಯಲ್ಲಿತ್ತು ಗಾಂಜಾ…!

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿಯರಾದ ರಾಗಿಣಿ ಹಾಗೂ ಸಂಜನಾ ಸೇರಿದಂತೆ ಆರು ಮಂದಿ ಬಂಧನಕ್ಕೊಳಗಾಗಿದ್ದಾರೆ. ಇದರ Read more…

ನಟಿ ರಾಗಿಣಿ ರಾಜಕೀಯ ಮಹತ್ವಾಕಾಂಕ್ಷೆಗೆ ಎಳ್ಳು ನೀರು…!

ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಈಗ ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದ್ದು, ರಾಗಿಣಿ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿರುವುದರಿಂದ ಜಾಮೀನು ಸಿಗುವುದು Read more…

ರಾಗಿಣಿ ಬಳಿಕ ಇಂದು ಮತ್ತೊಬ್ಬ ನಟಿ ಪರಪ್ಪನ ಅಗ್ರಹಾರ ಪಾಲು…?

ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಕುರಿತು ನಡೆಯುತ್ತಿರುವ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದಲ್ಲಿ ಈಗಾಗಲೇ ನಟಿಯರಾದ ರಾಗಿಣಿ ಹಾಗೂ ಸಂಜನಾ ಬಂಧನಕ್ಕೊಳಗಾಗಿದ್ದು, ಈ ಪೈಕಿ ರಾಗಿಣಿ ಪರಪ್ಪನ ಅಗ್ರಹಾರ Read more…

ತನಿಖಾಧಿಕಾರಿಗಳು ಮುಂದಿಟ್ಟ ‘ಆ ದಾಖಲೆ’ಯನ್ನು ನೋಡಿ ತಡಬಡಾಯಿಸಿ ಹೋದ್ರು ಸಂಜನಾ.‌.‌.!

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ, ಆರಂಭದಿಂದಲೂ ತನಿಖಾಧಿಕಾರಿಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ಹೇಳಲಾಗಿದ್ದು, ಪ್ರತಿಯೊಂದು ಪ್ರಶ್ನೆಗೂ ನನಗೆ ಗೊತ್ತಿಲ್ಲ ಅಥವಾ ನೆನಪಿಲ್ಲ ಎಂದು ಹೇಳುತ್ತಿದ್ದರೆನ್ನಲಾಗಿದೆ. Read more…

ಡ್ರಗ್ಸ್ ಪ್ರಕರಣ: ಸಾರಾ ಅಲಿ ಖಾನ್ ವಿಚಾರಣೆ ನಡೆಸಲಿದೆ ಎನ್ ಸಿ ಬಿ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ಬಗ್ಗೆ ವಿಚಾರಣೆ ಚುರುಕು ಪಡೆದಿದೆ. ದಿನಕ್ಕೊಂದು ಮಾಹಿತಿ ಎನ್ ಸಿಬಿಗೆ ಸಿಗ್ತಿದೆ. ಈಗಾಗಲೇ ನಟಿ ರಿಯಾ ಚಕ್ರವರ್ತಿ ಬಂಧನವಾಗಿದೆ. Read more…

ಸುಶಾಂತ್ ಮನೆಯಿಂದ ರಿಯಾ ಮನೆಗೆ ಕೊರಿಯರ್ ಆಗಿತ್ತು ಡ್ರಗ್ಸ್

ರಿಯಾ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದ್ದು, ರಿಯಾಗೆ ಜೈಲೇ ಗತಿಯಾಗಿದೆ. ಈ ಮಧ್ಯೆ ಡ್ರಗ್ಸ್ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷ್ಯ ಹೊರ ಬಿದ್ದಿದೆ. ಲಾಕ್ ಡೌನ್ ಸಮಯದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...