alex Certify ಜೊಮ್ಯಾಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಜೊಮ್ಯಾಟೋ, ಸ್ವಿಗ್ಗಿ ಶಾಕ್: ಸೇವಾ ಶುಲ್ಕ ಶೇ. 30- 40ರಷ್ಟು ಹೆಚ್ಚಳ

ನವದೆಹಲಿ: ಆನ್ಲೈನ್ ಬುಕಿಂಗ್ ಮೂಲಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಜೊಮ್ಯಾಟೋ ಮತ್ತು ಸ್ವಿಗ್ಗಿ ಕಂಪನಿಗಳು ಸೇವಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಜೊಮ್ಯಾಟೋ ಕಂಪನಿ ಪ್ರತಿ ಆರ್ಡರ್ ಮೇಲೆ Read more…

ಜೊಮ್ಯಾಟೋ ಡೆಲವರಿ ಬಾಯ್​ ಗಳಿಗಾಗಿ ʼರೆಸ್ಟ್​ ಪಾಯಿಂಟ್ʼ​ ಶುರು

ಆನ್‌ಲೈನ್ ಆಹಾರ ವಿತರಣಾ ವೇದಿಕೆ ಜೊಮ್ಯಾಟೊ ತನ್ನ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ಡೆಲಿವರಿ ಬಾಯ್​ಗಳ ಹಿತದೃಷ್ಟಿಯಿಂದ ಅವರ ವಿಶ್ರಾಂತಿಗಾಗಿ ‘ರೆಸ್ಟ್ ಪಾಯಿಂಟ್’ ಸ್ಥಾಪನೆ ಮಾಡಿದೆ. ಈ ಮೂಲಕ ಡೆಲಿವರಿ Read more…

ಹೊಸ ವರ್ಷಕ್ಕೆ ದಿನದ ಮಟ್ಟಿಗೆ ಡೆಲಿವರಿ ಏಜೆಂಟ್‌ ಆದ ಝೊಮಾಟೊ ಸಿಇಒ….!

ಡಿಸೆಂಬರ್ 31 ರಂದು, ಹಲವರು ವರ್ಷಕ್ಕೆ ವಿದಾಯ ಹೇಳಿ 2023 ಅನ್ನು ಸಕಾರಾತ್ಮಕತೆಯಿಂದ ಬರ ಮಾಡಿಕೊಳ್ಳಲು ಆಯ್ದುಕೊಂಡ ಮಾರ್ಗ ಹೊಸ ಹೊಸ ರುಚಿಗಳನ್ನು ಸವಿಯುವುದು. ರುಚಿಕರವಾದ ಆಹಾರವನ್ನು ಸೇವಿಸುವುದಕ್ಕಿಂತ Read more…

ಜೊಮ್ಯಾಟೋ ಮಾರ್ಕೆಟಿಂಗ್ ತಂತ್ರ ಶ್ಲಾಘಿಸಿ ಸ್ಕ್ರೀನ್​ಷಾಟ್ ಶೇರ್​ ಮಾಡಿದ ಬಳಕೆದಾರ

ಆಹಾರ ವಿತರಣಾ ಅಪ್ಲಿಕೇಷನ್ ಜೊಮ್ಯಾಟೋ ಸಾಮಾನ್ಯವಾಗಿ ಅದರ ವ್ಯಂಗ್ಯಾತ್ಮಕ ಟ್ವೀಟ್‌ಗಳಿಂದ ಅಥವಾ ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಲ್ಲಿರುತ್ತದೆ. ಆದಾಗ್ಯೂ, ಈ ಬಾರಿ, ಅದರ ಮಾರ್ಕೆಟಿಂಗ್ ತಂತ್ರಕ್ಕಾಗಿ ಅಪ್ಲಿಕೇಶನ್ ಅನ್ನು ಪ್ರಶಂಸಿಸಲಾಗುತ್ತಿದೆ. Read more…

ವೆಜ್​ ಬಿರಿಯಾನಿ ಪ್ರಿಯರ ತಲೆಗೆ ಹುಳಬಿಟ್ಟ ಜೊಮ್ಯಾಟೋ ಕಂಪೆನಿ: ಟ್ವೀಟ್​ಗೆ ಸುಸ್ತಾದ ನೆಟ್ಟಿಗರು

ವಿಶ್ವದಲ್ಲಿ ಏನೇ ಸಂಭವಿಸಿದರೂ ಮೊದಲು ಜಾಲತಾಣದಲ್ಲಿ ಇವುಗಳ ಬಗ್ಗೆ ವೈರಲ್​ ಆಗುತ್ತವೆ. ಹಾಗೆಯೇ ಇದೇ 15ರಂದು ಜಗತ್ತಿನ ಜನಸಂಖ್ಯೆ 8 ಶತಕೋಟಿ ದಾಟಿದ್ದು, ಆ ಬಗ್ಗೆ ಥಹರೇವಾರಿ ಮೀಮ್ಸ್​ಗಳು Read more…

ನಡುರಸ್ತೆಯಲ್ಲಿ ಜೊಮ್ಯಾಟೋ ಬಾಯ್​ ಡಾನ್ಸ್​: ಡೆಲಿವರಿ ಯಾಕೆ ಲೇಟು ಅಂತ ಗೊತ್ತಾಯ್ತಾ ಎಂದ ನೆಟ್ಟಿಗರು

  ಇದೀಗ ಎಲ್ಲರಿಗೂ ರೀಲ್ಸ್​ ಮಾಡುವುದು ಎಂದರೆ ಇನ್ನಿಲ್ಲದ ಖುಷಿ. ಅದೇ ರೀತಿ ಜೊಮ್ಯಾಟೋ ಬಾಯ್​ ಒಬ್ಬನು ರೀಲ್ಸ್​ ಮಾಡಲು ನಡುರಸ್ತೆಯಲ್ಲಿ ನಿಂತು ನೃತ್ಯ ಮಾಡುತ್ತಿರುವ ವಿಡಿಯೋ ಒಂದು Read more…

ಕಂಪನಿಗೆ ರೆಸ್ಯೂಮ್​ ತಲುಪಿಸಲು ಜೊಮ್ಯಾಟೋ ಡೆಲಿವರಿ ಬಾಯ್​ ಆದ ಯುವಕ

ಈಗಿನ ಜಮಾನದಲ್ಲಿ ಉದ್ಯೋಗವನ್ನು ಹುಡುಕೋದು ಅಂದರೆ ಕಷ್ಟಕರ ಕೆಲಸವೇ ಸರಿ. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕದ ಬಳಿಕ ಕೆಲಸ ಸಿಗೋದೇ ಒಂದು ಕಷ್ಟವಾಗಿದೆ. ಆದರೆ ಈ ಸಮಸ್ಯೆಯಿಂದ ಪಾರಾಗಲು ಇಲ್ಲೊಬ್ಬ Read more…

ಕಾಫಿ ಆರ್ಡರ್ ಮಾಡಿದ ವ್ಯಕ್ತಿಗೆ ಬಿಗ್ ಶಾಕ್, ಚಿಕನ್ ಪೀಸ್ ಕಂಡು ಕೆಂಡಾಮಂಡಲ

ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬರು ಜೊಮ್ಯಾಟೊದಿಂದ ಆರ್ಡರ್ ಮಾಡಿ ತರಿಸಿಕೊಂಡ ಕಾಫಿಯಲ್ಲಿ ಚಿಕನ್ ತುಂಡು ಕಂಡು ಬಂದಿದ್ದು, ಅವರು ಕೋಪಗೊಂಡಿದ್ದಾರೆ. ದಕ್ಷಿಣ ದೆಹಲಿಯಲ್ಲಿ ನೆಲೆಸಿರುವ ಸುಮಿತ್ ಸೌರಭ್ ಅವರು ಥರ್ಡ್ Read more…

BIG NEWS: ಆಹಾರ ವಿತರಣಾ ವೇದಿಕೆ ಜೊಮ್ಯಾಟೋ ಡೌನ್, ಟ್ವಿಟರ್ ನಲ್ಲಿ ಟ್ರೆಂಡ್; ಹಸಿವಾದವರಿಂದ ಭಾರೀ ಆಕ್ರೋಶ

ಆನ್‌ ಲೈನ್ ಆಹಾರ ವಿತರಣಾ ಪ್ಲಾಟ್‌ ಫಾರ್ಮ್ ಜೊಮ್ಯಾಟೋ ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ. ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗದ ಕಾರಣ ಗ್ರಾಹಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನ Read more…

ಮನೆ ಬಾಗಿಲಿಗೆ ಊಟ, ಆನ್ ಲೈನ್ ನಲ್ಲೇ ಆಶೀರ್ವಾದ: ಕೊರೋನಾ ನಡುವೆ ಗಮನಸೆಳೆದ ‘ವರ್ಚುವಲ್ ವಿವಾಹ’

ಕೊರೊನಾ ಸೋಂಕಿನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಕೊರೊನಾ ಸಾಂಕ್ರಾಮಿಕದಿಂದಾಗಿ ಮದುವೆಯ ಕಾರ್ಯಗಳಂತೂ ಚಿತ್ರವಿಚಿತ್ರವಾಗಿ ನಡೆಯುತ್ತಿದೆ ಅಂತಾ ಹೇಳಿದ್ರೆ ತಪ್ಪಾಗಲಾರದು. ಮೊದಲೆಲ್ಲ ದೇಶಿ ಮದುವೆಗಳು ಬಹಳ Read more…

ಮಾನವೀಯತೆ ಅಂದ್ರೆ ಇದೇ ಅಲ್ವಾ…? ಅಪಘಾತದಲ್ಲಿ ಮೃತಪಟ್ಟ ಬಡ ಫುಡ್ ಡೆಲಿವರಿ ಏಜೆಂಟ್‌ ಕುಟುಂಬಕ್ಕೆ ನೆರವಿನ ಮಹಾಪೂರ

ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಜ಼ೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ ಸಲೀಲ್ ತ್ರಿಪಾಠಿ ಕುಟುಂಬಕ್ಕೆ ಟ್ವಿಟರ್‌ ಮೂಲಕ ನೆರವಿನ ಮಹಾಪೂರವೇ ಹರಿದು ಬಂದಿದೆ. ದೆಹಲಿ ಪೊಲೀಸ್ ಪೇದೆಯೊಬ್ಬ ಚಲಿಸುತ್ತಿದ್ದ ಎಸ್‌ಯುವಿಯೊಂದು ಗುದ್ದಿದ Read more…

ಜೊಮ್ಯಾಟೋದಲ್ಲಿ ಕಳೆದ ವರ್ಷ ಅತಿ ಹೆಚ್ಚು ಆರ್ಡರ್​ ಮಾಡಲಾದ ಫುಡ್​ ಯಾವುದು ಗೊತ್ತಾ..?

2022 ಆರಂಭವಾಗಿದೆ. 2021ರಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಆ ಇಡೀ ವರ್ಷವೂ ನಾವು ಕೋವಿಡ್​ ಕರಿನೆರಳಿನಲ್ಲಿಯೇ ಬದುಕಿದ್ದೇವೆ. ಕಳೆದ ವರ್ಷದಲ್ಲಿ ಆನ್​ಲೈನ್​​ನಲ್ಲಿ ಅತೀ ಹೆಚ್ಚು ಆಹಾರಗಳನ್ನು ಆರ್ಡರ್​ Read more…

ONLINE ​ನಲ್ಲಿ ಫುಡ್ ಆರ್ಡರ್​ ಮಾಡ್ತೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಜ.1ರಿಂದ ಬದಲಾಗುವ ಈ ನಿಯಮ

ನೀವು ಆನ್​ಲೈನ್​​ನಲ್ಲಿ ಆಹಾರವನ್ನು ಆರ್ಡರ್​ ಮಾಡುವವರಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಜೊಮ್ಯಾಟೋ, ಸ್ವಿಗ್ಗಿಯಂತಹ ಅಪ್ಲಿಕೇಶನ್​ನಿಂದ ಆಹಾರವನ್ನು ಆರ್ಡರ್​ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರವು 5 ಪ್ರತಿಶತ ತೆರಿಗೆಯನ್ನು Read more…

ಕ್ಷಮೆ ಯಾಚನೆ ಬಳಿಕ ಸಿಬ್ಬಂದಿಯನ್ನು ಮರು ನೇಮಕ ಮಾಡಿದ ಜೊಮ್ಯಾಟೋ

ಹಿಂದಿ – ತಮಿಳು ಭಾಷಾ ವಿಚಾರವಾಗಿ ವಿವಾದದ ಕೇಂದ್ರಬಿಂದುವಾಗಿದ್ದ ಜೊಮ್ಯಾಟೋ ಕಂಪನಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿತ್ತು. ಅಲ್ಲದೇ ತಮಿಳು ಗ್ರಾಹಕರ ಮನಸ್ಸಿಗೆ ನೋವುಂಟು ಮಾಡಿದ್ದ ಕಸ್ಟಮರ್​ ಎಕ್ಸಿಕ್ಯೂಟಿವ್​​ರನ್ನು ಕೆಲಸದಿಂದ Read more…

ಹಿಂದಿ ʼರಾಷ್ಟ್ರ ಭಾಷೆʼ ಎಂದು ಹೇಳಿ ಕೆಲಸ ಕಳೆದುಕೊಂಡ ಜೊಮ್ಯಾಟೋ ಸಿಬ್ಬಂದಿ…!

ಹಿಂದಿ ಕಲಿಯಲೇಬೇಕು ಎಂದಿದ್ದ ಜೊಮ್ಯಾಟೋ ಕಂಪನಿ ಸರ್ವೀಸ್​ ಎಕ್ಸಿಕ್ಯೂಟಿವ್​ ವಿರುದ್ಧ ತಮಿಳರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಫುಡ್​ ಡೆಲಿವರಿ ಕಂಪನಿ ಜೊಮೆಟೋ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ತಮಿಳುನಾಡಿನ ವಿಕಾಸ್​ ಎಂಬುವವರು Read more…

ಜ಼ೊಮ್ಯಾಟೋ, ಸ್ವಿಗ್ಗಿಗಳಿಗೆ GST ಬರೆ ಭೀತಿ

ಫುಡ್‌ ಡೆಲಿವರಿ ಸಂಸ್ಥೆಗಳಾದ ಜ಼ೊಮ್ಯಾಟೋ ಹಾಗೂ ಸ್ವಿಗ್ಗಿ ಇನ್ನು ಮುಂದೆ ಸರಕು ಮತ್ತು ಸೇವಾ ತೆರಿಗೆಯ ಹೊಸ ಚಾಟಿಯೇಟು ತಿನ್ನಬೇಕಾದ ಸಾಧ್ಯತೆ ಎದುರಿಸುತ್ತಿವೆ. ಗ್ರಾಹಕರ ಕಡೆಯಿಂದ ಡೆಲಿವರಿ ಬಾಯ್ಸ್‌ಗೆ Read more…

ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ರೆಸ್ಟೋರೆಂಟ್

ದೇಶದಲ್ಲಿ ಕೊರೊನಾ ವೈರಸ್​​ ಭಯ ಹೆಚ್ಚಾದಂತೆಲ್ಲ ಜನತೆ ಹೋಟೆಲ್​, ರೆಸ್ಟೋರೆಂಟ್​ಗಳಿಗೆ ಭೇಟಿ ನೀಡುವ ಬದಲು ಆನ್​ಲೈನ್​ ಅಪ್ಲಿಕೇಶನ್​ಗಳ ಸಹಾಯದಿಂದ ಮನೆಗೆ ಆಹಾರಗಳನ್ನು ಆರ್ಡರ್ ಮಾಡಿ ಸವಿಯುತ್ತಿದ್ದಾರೆ. ಹೀಗಾಗಿ ಡೆಲಿವರಿ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಆನ್ ಲೈನ್ ಫುಡ್ ಡೆಲಿವರಿ ಮೇಲೆ ಬೀಳಲಿದೆ ʼGSTʼ ಹೊರೆ

ಜೊಮ್ಯಾಟೋ ಹಾಗೂ ಸ್ವಿಗ್ಗಿಯಂತಹ ಆಹಾರ ವಿತರಣಾ ಅಪ್ಲಿಕೇಶನ್ ​ಗಳನ್ನೂ ಸರಕು ಹಾಗೂ ಸೇವಾ ತೆರಿಗೆ ಮಂಡಳಿಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಪರಿಣಾಮವಾಗಿ ಇನ್ಮುಂದೆ ಡೆಲಿವರಿ Read more…

ಉದ್ದೇಶ ಚೆನ್ನಾಗಿತ್ತು, ತಪ್ಪಾಗಿ ಅರ್ಥೈಸಲಾಗಿದೆ: ಜಾಹೀರಾತಿಗೆ ಬಂದ ಟೀಕೆಗೆ ಜೊಮ್ಯಾಟೋ ಸ್ಪಷ್ಟನೆ

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕತ್ರೀನಾ ಕೈಫ್ ಅವರನ್ನೊಳಗೊಂಡ ಇತ್ತೀಚಿನ ಜೊಮ್ಯಾಟೋ ಜಾಹೀರಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಜನರ ಟೀಕೆಗೆ ಬಗ್ಗಿದ Read more…

ಮನ ಕಲಕುತ್ತೆ ಬಡ ಕೂಲಿ ಕಾರ್ಮಿಕನ ಪುತ್ರಿಯ ಸ್ಟೋರಿ

ಕೊರೊನಾ ವೈರಸ್​ನಿಂದಾಗಿ ಅನೇಕರ ಜೀವನ ಅಲ್ಲೋಲಕಲ್ಲೋಲವಾಗಿದೆ. ಜೀವನ ನಿರ್ವಹಣೆಗೆ ಹಣವಿಲ್ಲದೇ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ದಿನಗೂಲಿ ಕಾರ್ಮಿಕರ ಬಾಳಂತೂ ಮೂರಾಬಟ್ಟೆಯಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆ ನೀಡಬಲ್ಲ ಘಟನೆಗಳು Read more…

ಬಡ ʼಡೆಲಿವರಿ ಬಾಯ್‌ʼ ಗಾಗಿ ಮಿಡಿಯಿತು ನೆಟ್ಟಿಗರ ಹೃದಯ

ಹೈದರಾಬಾದ್​ನ ಕಿಂಗ್​ ಕೋಟಿ ನಿವಾಸಿಯಾಗಿದ್ದ ರಾಬಿನ್​ ಮುಕೇಶ್​ ಎಂಬವರು ಸೋಮವಾರ ರಾತ್ರಿ ಜೊಮ್ಯಾಟೋದಲ್ಲಿ ಆರ್ಡರ್​ ಒಂದನ್ನ ಮಾಡಿದ್ದಾರೆ. ಅವರು ಆರ್ಡರ್​ ಮಾಡಿದ 20 ನಿಮಿಷಗಳಲ್ಲೇ ಆಹಾರ ಅವರ ಕೈ Read more…

ಕೊರೊನಾ ಸಂಕಷ್ಟ: ಕುಟುಂಬ ನಿರ್ವಹಣೆಗಾಗಿ ಜೊಮ್ಯಾಟೋ ಡೆಲಿವರಿ ಪಾರ್ಟ್ನರ್​ ಆದ ವಿದ್ಯಾರ್ಥಿನಿ..!

ಕೋವಿಡ್​ 19ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಗಿದ್ದು ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಲಾಕ್​ಡೌನ್​ ಆದೇಶಗಳಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದು ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ Read more…

ಬಿರಿಯಾನಿಯಲ್ಲಿ ಲೆಗ್‌ಪೀಸ್ ಇಲ್ಲವೆಂದು ಸಚಿವರಿಗೆ ದೂರು…!

ಬಿರಿಯಾನಿಯಲ್ಲಿ ಲೆಗ್ ಪೀಸ್‌ ಸಿಗಬೇಕೆಂದು ನೀವು ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಳ್ಳಬಹುದು? ಹಾಗೇ, ನಿಮ್ಮ ದೂರು-ದುಮ್ಮಾನಗಳನ್ನು ಜನಪ್ರತಿನಿಧಿಗಳಿಗೆ ತಿಳಿಸಲು ಯಾವೆಲ್ಲಾ ಎಲ್ಲೆಗಳಿರಬಹುದು? ಫುಡ್ ಡೆಲಿವರಿ ಮುಖಾಂತರ ತಾನು ತರಿಸಿಕೊಂಡ ಬಿರಿಯಾನಿಯೊಂದರಲ್ಲಿ Read more…

ಕೊರೊನಾ ಸೋಂಕಿತರಿಗಾಗಿ ತುರ್ತು ಆಹಾರ ಪೂರೈಕೆ ಸೌಲಭ್ಯ ನೀಡಿದ ಜೊಮ್ಯಾಟೋ

ಆನ್​ಲೈನ್​ ಫುಡ್​ ಡೆಲಿವರಿ ಸಂಸ್ಥೆ ಜೊಮ್ಯಾಟೋ ಆಪಲ್​ ಹಾಗೂ ಆಂಡ್ರಾಯ್ಡ್​ ಮೊಬೈಲ್​ ಬಳಕೆದಾರರಿಗಾಗಿ ಕೋವಿಡ್​ 19 ತುರ್ತು ಪರಿಸ್ಥಿತಿ ಎಂಬ ಹೊಸ ಸೌಲಭ್ಯವನ್ನ ಪರಿಚಯಿಸಿದೆ. ಈ ಆಯ್ಕೆಯನ್ನ ಬಳಸಿಕೊಂಡವರ Read more…

ರಾಹುಲ್​​ ದ್ರಾವಿಡ್​ರ ʼಇಂದಿರಾನಗರ ಗೂಂಡಾʼ ಡೈಲಾಗ್ ಫುಲ್‌ ವೈರಲ್.​..!

ಟೀಂ ಇಂಡಿಯಾ ಲೆಜೆಂಡ್​ ಆಟಗಾರ ರಾಹುಲ್​ ದ್ರಾವಿಡ್​​ ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲಿಂಗ್​ ಮೊದಲ ಪಂದ್ಯದ ದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಸೃಷ್ಟಿಸಿದ್ರು. ಸದಾ ಶಾಂತ Read more…

ಬಡ ವ್ಯಾಪಾರಿ ನಸೀಬು ಬದಲಾಗಲು ಕಾರಣವಾಯ್ತು ಒಂದು ‌ʼಟ್ವೀಟ್ʼ

ಜಗತ್ತಿನಾದ್ಯಂತ ಇರುವ ಸಣ್ಣ-ಪುಟ್ಟ ಪ್ರತಿಭೆಗಳಿಗೆ ವೇದಿಕೆ ಹಾಕಿಕೊಡುತ್ತಿದೆ ಅಂತರ್ಜಾಲ. ದೆಹಲಿಯ ಬಾಬಾ-ಕಾ-ಢಾಬಾ ಖ್ಯಾತಿಯ ಬಳಿಕ ಅಂಥದ್ದೇ ಒಂದಷ್ಟು ಸಣ್ಣ ಪುಟ್ಟ ತಿಂಡಿ ಸ್ಟಾಲ್‌ಗಳನ್ನು ನಡೆಸುವ ಮಂದಿ ಸಾಮಾಜಿಕ ಜಾಲತಾಣದ Read more…

ಡೆಲಿವರಿ ಬಾಯ್ ಕೊಟ್ಟ ದೂರಿಗೆ ಹೆದರಿ ಊರು ಬಿಟ್ಟ ಹಿತೇಶಾ

ಜೊಮ್ಯಾಟೋ ಡೆಲಿವರಿ ಬಾಯ್‌ ಮೇಲೆ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಒಬ್ಬರು ಮಾಡಲಾದ ಸುಳ್ಳು ಆರೋಪಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಪಾದನೆ ಮಾಡಿದ್ದ ಹಿತೇಶಾ ಚಂದ್ರಾಣಿ ಎಂಬ ಮಹಿಳೆ ಊರು ಬಿಟ್ಟಿದ್ದಾರೆ Read more…

ಟ್ರೋಲಿಗರಿಗೆ ಹಬ್ಬದಂತಾಗಿದೆ ಮಿಂತ್ರಾ ಲೋಗೋ ವಿವಾದ..!

ಆನ್​ಲೈನ್ ಮಾರುಕಟ್ಟೆಯ ಪ್ರತಿಷ್ಠಿತ ಕಂಪನಿ ಮಿಂತ್ರಾ ವಿವಾದದ ಬಳಿಕ ತನ್ನ ಲೋಗೋವನ್ನ ಬದಲಾವಣೆ ಮಾಡಿದೆ. ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತೆ ನಾಜ್​ ಪಟೇಲ್​ ಎಂಬವರು ಕಳೆದ ವರ್ಷ ಡಿಸೆಂಬರ್​ನಲ್ಲಿ Read more…

ಮರ್ಸಿಡಿಸ್​​ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡೆಲಿವರಿ ಬಾಯ್​ ಸಾವು…!

ಮಹಾರಾಷ್ಟ್ರದ ಮುಂಬೈನ ಓಶಿವಾರ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್​ ಕಾರು ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಜೊಮಾಟೋ ಡೆಲಿವರಿ ಬಾಯ್​ ಸಾವನ್ನಪ್ಪಿದ್ದಾನೆ. ಮೃತಪಟ್ಟ ಯುವಕನನ್ನ ಸತೀಶ್​ Read more…

ಸ್ಫೂರ್ತಿದಾಯಕವಾಗಿದೆ ಈ ಮಹಿಳೆ ಮಾಡಿರುವ ‘ಸಾಧನೆ’

ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿರುವ ಫುಡ್ ಡೆಲಿವರಿ ಗರ್ಲ್ ಒಬ್ಬರು ತಮ್ಮ ವೃತ್ತಿಯಲ್ಲಿ ಒಂದೇ ಒಂದು ಕ್ಯಾನ್ಸಲೇಷನ್ ಅಥವಾ ತಡವಾದ ಡೆಲಿವರಿ ಮಾಡದೇ ಅದ್ಭುತ ದಾಖಲೆಯೊಂದನ್ನು ಮಾಡಿದ್ದಾರೆ. ಹತ್ತು ವರ್ಷಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...