alex Certify ಜೈಪುರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿದೇಶಿʼ ಯೂಟ್ಯೂಬರ್‌ಗೆ ಶಾಕ್: ಭಾರತೀಯನಿಂದ ʼಕೊರಿಯನ್ʼ ಭಾಷೆ ಮಾತು | Watch

ಭಾರತದಲ್ಲಿ ಪ್ರಯಾಣಿಸುತ್ತಿದ್ದ ಕೊರಿಯನ್ ಯೂಟ್ಯೂಬರ್‌ಗೆ ಸ್ಥಳೀಯ ವ್ಯಕ್ತಿಯೊಬ್ಬರು ಕೊರಿಯನ್ ಭಾಷೆಯಲ್ಲಿ ಉತ್ತರಿಸಿದ್ದು, ಅಚ್ಚರಿ ಮೂಡಿಸಿದೆ. ಈ ಹಾಸ್ಯಮಯ ಮತ್ತು ಅನಿರೀಕ್ಷಿತ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿದೆ. ಇಂದಿನ ಸಂಪರ್ಕಿತ Read more…

ಕಾರಿನಲ್ಲಿ ಬಂದ ಕಿಡಿಗೇಡಿಗಳಿಂದ ದಂಪತಿಗೆ ಕಿರುಕುಳ; ಶಾಕಿಂಗ್‌ ವಿಡಿಯೋ ವೈರಲ್‌ | Watch Video

ಜೈಪುರದ ಮಾನಸರೋವರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಥಾರ್ ಜೀಪ್‌ನಲ್ಲಿ ಬಂದ ಕಿಡಿಗೇಡಿಗಳು ದಂಪತಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಯುವಕನಿಗೆ ಥಳಿಸಿದ್ದಾರೆ. ಥಾರ್‌ನಲ್ಲಿ ಕುಳಿತಿದ್ದ ಕಿಡಿಗೇಡಿಗಳು ದಂಪತಿಗೆ ಅಸಭ್ಯ ಸೂಚನೆಗಳನ್ನು Read more…

ಬಸ್ ಕಂಡಕ್ಟರ್ ಜೊತೆ ಮಾರಾಮಾರಿ; ನಿವೃತ್ತ IAS ಅಧಿಕಾರಿಗೆ ಸಂಕಷ್ಟ | Video

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇತ್ತೀಚೆಗೆ ಬಸ್ ಕಂಡಕ್ಟರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ನಡುವೆ ಮಾರಾಮಾರಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ Read more…

ಪತ್ನಿಯ ಅತಿಯಾದ ಧಾರ್ಮಿಕತೆಯಿಂದ ಬೇಸತ್ತ ಪತಿ; ಸ್ನೇಹಿತನೊಂದಿಗೆ ಸೇರಿ ದೇಗುಲದ ವಿಗ್ರಹ ಧ್ವಂಸ

ಹೆಂಡತಿಯ ಧಾರ್ಮಿಕ ಆಚರಣೆ ಮತ್ತು ಉಪವಾಸಕ್ಕೆ ಬೇಸತ್ತ ಪತಿಯೊಬ್ಬ ಜೈಪುರದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ಧ್ವಂಸಗೊಳಿಸಿದ ಅಮಾನವೀಯ ಘಟನೆ ನಡೆದಿದೆ. ಕಮಲೇಶ್ ಮೀನಾ ಎಂಬಾತ ತನ್ನ ಪತ್ನಿ ಹೆಚ್ಚಾಗಿ ಉಪವಾಸ Read more…

ಬಿದ್ದು ಸಾವನ್ನಪ್ಪಿದ್ದಾಳೆಂದು ಮಹಿಳೆ ಪತಿ ಕುಟುಂಬಸ್ಥರ ವಾದ; ವಿಡಿಯೋ ಮೂಲಕ ಬಯಲಾಯ್ತು ಅಸಲಿ ಸತ್ಯ…!

ರಾಜಸ್ಥಾನದ ಜೈಪುರದಲ್ಲಿ ಒಬ್ಬ ಮಹಿಳೆ ಮೆಟ್ಟಿಲಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ಮನೆಯವರು ಹೇಳಿಕೊಂಡಿದ್ದರಾದರೂ ನಂತರ ಬಹಿರಂಗವಾದ ವಿಡಿಯೋಗಳಲ್ಲಿ ಆಕೆ ತನ್ನ ಪತಿ ಮನೆಯರಿಂದ ಕಿರುಕುಳಕ್ಕೊಳಗಾಗುತ್ತಿದ್ದಳು ಎಂಬ Read more…

‘ವಿಶ್ವದ ಅತ್ಯುತ್ತಮ ಹೋಟೆಲ್’ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಭಾರತದ ಈ ಹೋಟೆಲ್….!

ಜೈಪುರದ ಒಬೆರಾಯ್ ರಾಜವಿಲಾಸ್ ವಿಶ್ವದ ಅತ್ಯುತ್ತಮ ಹೋಟೆಲ್ ಪ್ರಶಸ್ತಿಯನ್ನು ಗೆದ್ದಿದೆ. ಟ್ರಾವೆಲ್ + ಲೀಸರ್, ಯುಎಸ್ ಎ 2024 ರ ವಿಶ್ವದ ಅತ್ಯುತ್ತಮ ಪ್ರಶಸ್ತಿಗಳಲ್ಲಿ,  ವಿಶ್ವದ ಅತ್ಯುತ್ತಮ ಹೋಟೆಲ್ Read more…

‘ಇವಳು 150 ರೂ.ಗೆ ಸಿಗ್ತಾಳೆ, ಅವಳಿಗೆ 200 ರೂ…’: ವಿದೇಶಿ ಮಹಿಳಾ ಪ್ರವಾಸಿಗರಿಗೆ ‘ರೇಟ್’ ಫಿಕ್ಸ್ ಮಾಡಿದ ಪುಂಡನ ವಿಡಿಯೋ ವೈರಲ್: ನೆಟ್ಟಿಗರ ಆಕ್ರೋಶ

ಜೈಪುರದಲ್ಲಿ ನಡೆದ ಆಘಾತಕಾರಿ ಮತ್ತು ನಾಚಿಕೆಗೇಡಿನ ಘಟನೆಯೊಂದರಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್‌ ಗಳಿಗಾಗಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡುವುದು ಕಂಡು ಬಂದಿದೆ. ಯುವಕ ವಿದೇಶಿ ಮಹಿಳೆಯರ “ರೇಟ್” Read more…

ಅಮೆರಿಕದಿಂದ ಜೈಪುರಕ್ಕೆ ಬಂದಿದೆ ವಿಶ್ವದ ಅತ್ಯಂತ ದುಬಾರಿ ಇಂಜೆಕ್ಷನ್‌, ಬೆಲೆ 17 ಕೋಟಿ ರೂಪಾಯಿ…!

‘ಝೋಲ್ಗನೆಸ್ಮಾ’ ಎಂಬ 17 ಕೋಟಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಇಂಜೆಕ್ಷನ್  ಜೈಪುರ ತಲುಪಿದೆ. ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ’ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಹೃದಯಕ್ಕೆ Read more…

ಈ ಪರಾಠ ತಿಂದ್ರೆ ಲಕ್ಷಾಧಿಪತಿ ಆಗ್ಬಹುದು…! ಇಲ್ಲಿದೆ ಚಾಲೆಂಜ್ ಕುರಿತ ಡಿಟೇಲ್ಸ್

ಭಾರತೀಯರು ಆಹಾರ ಪ್ರೇಮಿಗಳು. ಎಲ್ಲೆಲ್ಲಿ ರುಚಿ ರುಚಿ ಆಹಾರ ಸಿಗುತ್ತೆ ಅನ್ನೋದನ್ನು ಹುಡುಕಿ, ಅಲ್ಲಿಗೆ ತಿನ್ನೋದಕ್ಕೆ ಹೋಗ್ತಾರೆ. ಭಾರತದಲ್ಲಿ ಪರಾಠ ಹೆಚ್ಚು ಪ್ರಸಿದ್ಧಿ ಪಡೆದಿದೆ. ಆಲೂಗಡ್ಡೆ, ಈರುಳ್ಳಿ, ಪಾಲಾಕ್‌ Read more…

ರಜಪೂತ ಕರ್ಣಿ ಸೇನೆ ಅಧ್ಯಕ್ಷ ಸುಖದೇವ್ ಸಿಂಗ್ ಹತ್ಯೆ ಕೇಸ್ ನಲ್ಲಿ ‘ಲೇಡಿ ಡಾನ್’ ಅರೆಸ್ಟ್

ಜೈಪುರ್: ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೇಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಲೇಡಿ ಡಾನ್ ಪೂಜಾ ಸೈನಿ ಬಂಧಿತ Read more…

ವಿವಾಹಿತ ಮಗಳ ಕತ್ತು ಸೀಳಿ, ಪೆಟ್ರೋಲ್ ಸುರಿದ ಬೆಂಕಿ ಹಚ್ಚಿ ಕೊಂದ ತಂದೆ!

ಜೈಪುರ: ತಂದೆಯೊಬ್ಬ ತನ್ನ ವಿವಾಹಿತ ಮಗಳನ್ನು ಕತ್ತು ಸೀಳಿ ಕೊಲೆ ಮಾಡಿ, ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ Read more…

ವಾಯುಮಾಲಿನ್ಯ ಹೆಚ್ಚಳ : ದೆಹಲಿಯಿಂದ ಜೈಪುರಕ್ಕೆ ತೆರಳಿದ ಸೋನಿಯಾ ಗಾಂಧಿ | Sonia Gandhi

ನವದೆಹಲಿ:  ದೀಪಾವಳಿಯ ನಂತರ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿದ್ದಂತೆ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಡಿಮೆ ಕಲುಷಿತ ಜೈಪುರಕ್ಕೆ ಸ್ಥಳಾಂತರಗೊಂಡಿದ್ದಾರೆ. ರಾಷ್ಟ್ರ  ರಾಜಧಾನಿಯಲ್ಲಿ Read more…

Viral Video | ನಡುರಸ್ತೆಯಲ್ಲಿ ಸುರಿದಿತ್ತು ದುಡ್ಡಿನ ಮಳೆ; ‘ಮನಿ ಹೀಸ್ಟ್’ ವೆಬ್ ಸರಣಿಯಂತಹ ದೃಶ್ಯ

ಅಲ್ಲಿ ನೋಟಿನ ಮಳೆ ಸುರಿದಿತ್ತು. ರಸ್ತೆಯಲ್ಲಿ ಬೀಳುತ್ತಿದ್ದ ನೋಟುಗಳನ್ನ ಹಿಡಿಯಲು ಜನ ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ರು . ರಾಜಸ್ತಾನದ ಜೈಪುರದ ಬೀದಿಯೊಂದು ಈ ಘಟನೆಗೆ Read more…

BIG NEWS: ಮಾರ್ಬಲ್ ಪುಡಿಯನ್ನು ಆಲಂ ಪೌಡರ್ ಎಂದು ಹೇಳಿ ಸಾಗಾಟ; ರೈಲ್ವೇ ಇಲಾಖೆಗೆ 5.13 ಕೋಟಿ ರೂ. ವಂಚನೆ

ನವದೆಹಲಿ: ಅಮೃತಶಿಲೆಯ ಪುಡಿಯನ್ನು ಆಲಂ ಪುಡಿಯೆಂದು ಹೇಳಿ ದೇಶದ ವಿವಿಧೆಡೆ ಸಾಗಿಸಿದಲ್ಲದೆ, 5.13 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ರೈಲ್ವೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ, ಜೈಪುರ Read more…

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಪತಿ, ಜೈಪುರ ಮೇಯರ್ ಸ್ಥಾನದಿಂದ ವಜಾಗೊಂಡ ಪತ್ನಿ

ರಾಜಸ್ಥಾನ ಸರ್ಕಾರ ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಮುನೇಶ್ ಗುರ್ಜಾರ್ ಅವರನ್ನು ವಜಾಗೊಳಿಸಿದೆ, ಅವರ ಪತಿ ಸುಶೀಲ್ ಗುರ್ಜಾರ್ ಅವರನ್ನು ನಿನ್ನೆ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ Read more…

ಕುಡುಕ ತಂದೆಯ ಹೇಯ ಕೃತ್ಯ, ಸಾಲಕ್ಕಾಗಿ 4 ವರ್ಷದ ಮಗಳನ್ನೇ ಅಡವಿಟ್ಟ ಭೂಪ….!

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಡುಕ ತಂದೆಯೊಬ್ಬ, ಅಪ್ಪ-ಮಗಳ ಪವಿತ್ರ ಸಂಬಂಧಕ್ಕೆ ಮುಜುಗರ ಉಂಟು ಮಾಡುವಂಥ ಕೆಲಸ ಮಾಡಿದ್ದಾನೆ. ಕುಡಿತದ ವ್ಯಸನಿಯಾಗಿದ್ದ ಆತ ಅದಕ್ಕಾಗಿ ಸಾವಿರಾರು ರೂಪಾಯಿ ಸಾಲ Read more…

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಊಟದಲ್ಲಿ ಕಲ್ಲು…….!

ವಿಮಾನ ಹಾಗೂ ರೈಲು ಪ್ರಯಾಣದ ವೇಳೆ ತಮಗೆ ಪೂರೈಸುವ ಆಹಾರದ ಗುಣಮಟ್ಟದ ಕುರಿತು ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವುದನ್ನು ಕಂಡಿದ್ದೇವೆ. ಇಂಥದ್ದೇ Read more…

ದೆಹಲಿಯಲ್ಲಿ ಪ್ರತಿಕೂಲ ಹವಾಮಾನ: 10 ವಿಮಾನಗಳು ಜೈಪುರ, ಲಕ್ನೋಗೆ ಡೈವರ್ಟ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸೋಮವಾರ ಒಟ್ಟು 10 ವಿಮಾನಗಳನ್ನು ಇತರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತಿಳಿಸಿದೆ. ಮಾರ್ಗ ಬದಲಿಸಿದ 10 Read more…

ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಿದ ಸಂಚಾರಿ ಪೇದೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಗಾಳಿಪಟಗಳ ದಾರ ಬಹಳಷ್ಟು ಬಾರಿಗೆ ವಿದ್ಯುತ್‌ ಕಂಬಗಳು, ತಂತಿಗಳು, ಮರಗಳು ಹಾಗೂ ಪಕ್ಷಿಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತವೆ. ಜೈಪುರದಲ್ಲಿ ಹೀಗೊಂದು ಗಾಳಿಪಟದ ದಾರವು ಪಕ್ಷಿಗೆ ಸಿಕ್ಕಿಕೊಂಡಿದ್ದು, ಅದೇ ವೇಳೆ ಸ್ಥಳದಲ್ಲಿದ್ದ Read more…

WATCH: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಿಂದ ಗುಂಡಿನ ದಾಳಿ

ರಾಜಸ್ಥಾನದ ಜೈಪುರದ ನೈಟ್‌ ಕ್ಲಬ್‌ ನ ಆವರಣದಲ್ಲಿ ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯರು ಗುಂಡಿನ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಶನಿವಾರ ರಾತ್ರಿ ಗುಂಡಿನ ದಾಳಿ ಘಟನೆ ಸಂಭವಿಸಿದೆ. Read more…

ಜೈಪುರದ ಮಕರ ಸಂಕ್ರಾಂತಿ ಆಚರಣೆಯ ಆಕರ್ಷಕ ವಿಡಿಯೋ ವೈರಲ್

ಭಾರತದಲ್ಲಿ, ಜನವರಿ 14 ರಿಂದ 15 ರ ನಡುವೆ, ದೇಶದ ಅನೇಕ ಭಾಗಗಳು ಮಕರ ಸಂಕ್ರಾಂತಿಯನ್ನು ಆಚರಿಸುತ್ತವೆ, ಇದು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುವ ಸುಗ್ಗಿಯ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಸಹಾಯ ಮಾಡ್ತಿದ್ದಾನೆ ಈ ವಿದ್ಯಾರ್ಥಿ

ಜೈಪುರದಲ್ಲಿ 12ನೇ ತರಗತಿ ಓದುತ್ತಿರುವ ಆರವ್ ಗಾಂಧಿ ಎಂಬ ವಿದ್ಯಾರ್ಥಿ ‘ಪ್ರಾಜೆಕ್ಟ್ ಘರಾನಾ’ ಎಂಬ ಪರಿಕಲ್ಪನೆಯೊಂದನ್ನು ರೂಪಿಸಿದ್ದಾನೆ. ನಿರಾಶ್ರಿತರಿಗೆ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸುವ ಉದ್ದೇಶದಿಂದ ಸಂಪೂರ್ಣ ಕ್ರಿಯಾತ್ಮಕ Read more…

SHOCKING NEWS: ಶಿರಚ್ಛೇದದ ಬಳಿಕ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು; ಆಘಾತಕಾರಿ ಮಾಹಿತಿ ಬಹಿರಂಗ

ಜೈಪುರ: ಉದಯ್ ಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದದ ಬಳಿಕ ಹಂತಕರು ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಎನ್ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ. ನೂಪುರ್ Read more…

ಜೈಪುರ ಕಾಲೇಜಲ್ಲಿ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳ ಮಾರಾಮಾರಿ

ಜೈಪುರ ಕಾಲೇಜೊಂದರಲ್ಲಿ ಸೋಮವಾರ ನಡೆದ ವಿದ್ಯಾರ್ಥಿಗಳ ನಡುವಿನ ಮಾರಾಮಾರಿಯಲ್ಲಿ ಮಾರಕಾಸ್ತ್ರಗಳನ್ನು ಬಳಸಲಾಗಿದೆ. ಇದಕ್ಕೆ ಇಂಬು ಕೊಟ್ಟಂತೆ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ Read more…

ಯುವಕನ ಹತ್ಯೆ ಪ್ರಕರಣ: ಸಾಕ್ಷಿಗಳನ್ನು ಹೊತ್ತೊಯ್ದ ಕೋತಿ…..!

ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಲೆಯ ಸುಳಿವು ನೀಡಿದ್ದ ಪ್ರಮುಖ ಸಾಕ್ಷ್ಯವನ್ನು ಕೋತಿಯೊಂದು ಹೊತ್ತೊಯ್ದಿದೆ. ಜೈಪುರದ ಚಾಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಹತ್ಯೆ ನಡೆದಿತ್ತು. Read more…

ರಾಜಸ್ಥಾನದಲ್ಲಿ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ನೆಲಸಮ

ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಾಯ್ ಮೊಹಲ್ಲಾದಲ್ಲಿರುವ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವನ್ನು ಶುಕ್ರವಾರ ನೆಲಸಮಗೊಳಿಸಲಾಗಿದೆ. ದೇವಾಲಯವನ್ನು ನೆಲಸಮಗೊಳಿಸಲು ಮುಂದಾದ ನಗರ ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ Read more…

ಗರ್ಭಿಣಿ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವೈದ್ಯೆ..!

ಜೈಪುರ: ಗರ್ಭಿಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾದ ಆರೋಪದ ಮೇಲೆ Read more…

Shocking: ಬಾವಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮಗನೂ ನೀರು ಪಾಲು

ಜೈಪುರದ ಶಕ್ಕರ್‌ ಖವಾಡಾ ಎಂಬಲ್ಲಿ ತಾಯಿ ಮತ್ತು ಮಗ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋನಾ ದೇವಿ ಎಂಬ ಮಹಿಳೆ 80 ಅಡಿ ಬಾವಿಯಿಂದ ನೀರು ಸೇದಲು ತೆರಳಿದ್ದಳು. ಈ Read more…

ಪತ್ನಿಯ ತವರು ಮನೆಯಲ್ಲಿ ಹಣ ಕದ್ದಿದ್ದ ಭೂಪ ಅರೆಸ್ಟ್..​..!

ಪತ್ನಿಯ ತವರು ಮನೆಗೆ ನುಗ್ಗಿ ಬರೋಬ್ಬರಿ 17 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ 51 ವರ್ಷದ ವ್ಯಕ್ತಿಯನ್ನು ಜೈಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿವೇಕ್​ ಗುಪ್ತಾ ಎಂದು Read more…

ಕೆಸರು ಗುಂಡಿಗೆ ಬಿದ್ದು ಸಾವನ್ನಪ್ಪಿದ ಕಂದಮ್ಮ

6 ವರ್ಷದ ಬಾಲಕನೊಬ್ಬ ಮುಚ್ಚದೇ ಇರುವ ಕೆಸರು ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಆಘತಾಕರಿ ಘಟನೆ ರಾಜಸ್ಥಾನದ ಜೈಪುರ ನಗರದ ತರಕಾರಿ ಮತ್ತು ಹಣ್ಣುಗಳ ಸಗಟು ಮಾರುಕಟ್ಟೆ ಮುಹನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...