alex Certify ಜೀವನ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ಸುವರ್ಣ ತ್ರಿಭುಜ’ ಬೋಟ್ ದುರಂತಕ್ಕೆ 2 ವರ್ಷ, ಮೀನುಗಾರರ ನಿರೀಕ್ಷೆಯಲ್ಲೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ ಸದಸ್ಯರು

ಉಡುಪಿ: 2 ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ 7 ಜನ ಮೀನುಗಾರರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಬೋಟ್ ಮುಳುಗಡೆಯಾಗಿದ್ದು ಹೇಗೆ? Read more…

‘ರಿಯಲ್ ಲೈಫ್ ಮೋಗ್ಲಿ’ಗೆ ಹರಿದುಬರುತ್ತಿದೆ ನೆರವಿನ ಮಹಾಪೂರ

ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ 21 ವರ್ಷದ ಈತ ಪ್ರತಿನಿತ್ಯ 30 ಕಿಮೀ ನಡೆಯುತ್ತಾರೆ. ನೋಡಲು ಕೊಂಚ ಭಿನ್ನವಾಗಿರುವ ಕಾರಣ ತನ್ನ ಗ್ರಾಮಸ್ಥರಿಂದಲೇ ಅಸ್ಪೃಶ್ಯತೆಗೆ ಒಳಗಾದ ಈ ವ್ಯಕ್ತಿಗೆ ಜಗತ್ತಿನ Read more…

OMG: 27 ವರ್ಷಗಳ ನಂತರ ಜನಿಸಿದ ಭ್ರೂಣ…!

ಟಿನಾ ಹಾಗೂ ಬೆನ್ ಗಿಬ್ಸನ್‌ ಮಕ್ಕಳಿಲ್ಲದೇ ಅನೇಕ ವರ್ಷಗಳ ದಾಂಪತ್ಯ ಕಳೆದುಬಿಟ್ಟಿದ್ದರು. ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದ್ದು, ವೈಜ್ಞಾನಿಕ ಆವಿಷ್ಕಾರದಿಂದಾಗಿ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. Read more…

ಯುವ ಜನತೆಗೆ ಆರು ಅಮೂಲ್ಯ ಟಿಪ್ಸ್‌ ಕೊಟ್ಟ ಉದ್ಯಮಿ ಗೋಯೆಂಕಾ

ಯುವಕರು ತಮ್ಮ ವಯಸ್ಸಿನ ದಿನಗಳಲ್ಲಿ ಫಾಲೋ ಮಾಡಬೇಕಾದ ಕೆಲವೊಂದು ಉತ್ತಮ ಅಂಶಗಳ ಕುರಿತಾಗಿ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ಈ Read more…

90ರ ದಶಕದ ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ವಿಡಿಯೋ‌ ಕ್ಲಿಪ್

ಬಾಲ್ಯದ ದಿನಗಳ ಸವಿನೆನಪುಗಳು ಎಂದರೆ ಎಂಥವರಿಗೂ ಭಾರೀ ರೋಮಾಂಚನ ಸೃಷ್ಟಿಸುವಂಥ ಘಳಿಗೆಗಳು. 1990ರ ದಶಕದಲ್ಲಿ ಬಾಲ್ಯ ಕಳೆದವರಿಗೆಂದು ತರುಣ್ ಲಾಕ್‌ ಅವರು ಪುಟ್ಟದೊಂದು ಅನಿಮೇಟೆಡ್‌ ಕ್ಲಿಪ್ ಒಂದನ್ನು ಬಿಡುಗಡೆ Read more…

ಒಂದೇ ಕಾಲಿನಲ್ಲಿ ಫುಟ್ಬಾಲ್ ಆಡುವ 9ರ ಪೋರ

ಬದ್ಧತೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಏನೇ ಹಿನ್ನಡೆಯಾದರೂ ಸಹ ನಮ್ಮ ಕನಸನ್ನು ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಮಣಿಪುರದ ನಾಲ್ಕನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ. ಕುನಾಲ್ ಶ್ರೇಷ್ಠ ಎಂಬ ಹೆಸರಿನ Read more…

ಸದಾ ಸಂತಸದಿಂದಿರಲು ಇಲ್ಲಿವೆ ಮೂರು ಸರಳ ʼಸೂತ್ರʼ

ಒತ್ತಡದ ಜೀವನದಲ್ಲಿ ಖುಷಿ ಕಳೆದು ಹೋಗಿದೆ. ಸದಾ ಟೆನ್ಷನ್, ಕಿರಿಕಿರಿ, ಬೇಸರ. ಹಣ, ಹೆಸರು ಮಾಡುವ ತವಕದಲ್ಲಿ ನಿಮ್ಮನ್ನು ನೀವು ಮರೆಯಬೇಡಿ. ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಂಡರೆ ಮಾತ್ರ ನೀವು Read more…

ಫೇಸ್ಬುಕ್‌ ನಲ್ಲಿ ತನ್ನನ್ನು ಮಾರಾಟಕ್ಕಿಟ್ಟುಕೊಂಡ ಭೂಪ…!

ಡೇಟಿಂಗ್ ತಂತ್ರಾಂಶಗಳಲ್ಲಿ ಎಷ್ಟೇ ಜಾಲಾಡಿದರೂ ಸಹ ಸಂಗಾತಿಯನ್ನು ಪತ್ತೆ ಮಾಡಲು ವಿಫಲನಾದ 30 ವರ್ಷದ ವ್ಯಕ್ತಿಯೊಬ್ಬರು ಫೇಸ್ಬುಕ್‌ನಲ್ಲಿ ತಮ್ಮನ್ನು ತಾವು ಸೇಲ್‌ಗೆ ಇಟ್ಟುಕೊಂಡಿದ್ದಾರೆ. ಪ್ರೇಮ ಪಕ್ಷಿಯ ಹುಡುಕಾಟ ಆರಂಭಿಸಿದ Read more…

ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ

2020ನ್ನು ಅತ್ಯಂತ ಕೆಟ್ಟ ವರ್ಷವೆಂದೇ ಪರಿಗಣಿಸಲಾಗಿದೆ. 2020 ಮುಗಿದ್ರೆ ಸಾಕು ಎನ್ನುವವರಿದ್ದಾರೆ. ಈ ವರ್ಷ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿ ಕುಂಟಿತಗೊಂಡಿದೆ. ಈ ಎಲ್ಲದರ ಮಧ್ಯೆಯೇ ಕೆಲವೊಂದು Read more…

365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಸ್ಟ್ರೀಮ್ ಆಗುವ ಗೀಳು ಸಾಕಷ್ಟು ಮಂದಿಗೆ ಅಂಟಿಕೊಂಡಿದೆ. ತನ್ನ ಒಂದಿಡೀ ವರ್ಷದ ಬದುಕನ್ನು ಲೈವ್‌ ಸ್ಟ್ರೀಮ್ ಮಾಡಿದ ಮೈಕೆಲ್ ಗ್ಯಾರಿ ಎಂಬಾತ ಸುದ್ದಿಯಲ್ಲಿದ್ದಾನೆ. ತನ್ನ Read more…

ಮೊದಲ ಬಾರಿಗೆ ಈಜಲು ಕಲಿಯುತ್ತಿರುವ ಪೆಂಗ್ವಿನ್ ಮರಿಗಳ ವಿಡಿಯೋ ವೈರಲ್

ಹೊಸ ಲೋಕಕ್ಕೆ ಕಾಲಿಡುವ ಪುಟಾಣಿಗಳು ಜೀವನದಲ್ಲಿ ಕಲಿಯುವ ಪ್ರತಿಯೊಂದು ಪಾಠದ ಮೊದಲ ಅಧ್ಯಾಯವೂ ಸ್ಮರಣೀಯ. ಅದು ಮನುಷ್ಯರೇ ಆಗಲೀ, ಪ್ರಾಣಿಗಳೇ ಆಗಲಿ, ಕಲಿಕೆಯ ಹಂತವೇ ಅದ್ಭುತವಾದದ್ದು. ಷಿಕಾಗೊದ ಶೆಡ್ಡ್‌ Read more…

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಸೇಬು Read more…

ʼಪ್ರೇಮʼ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರೇಮಿ…!

ಪ್ರೇಮಪಾಶದಲ್ಲಿ ’ಬೀಳುವ’ ಹಾಗೂ ’ಬಿದ್ದಿರುವ’ ಅನೇಕರನ್ನು ಕಂಡಿದ್ದೇವೆ. ತನ್ನ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಇದೇ ರೀತಿ ’ಬಿದ್ದಿರುವ’ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ Read more…

54 ದಿನಗಳ ಹಸುಗೂಸಿನ ತಲೆಗೆ ಅಪ್ಪ ಹೊಡೆದಿದ್ದೇಕೆ…?

ಇನ್ನು ಭೂಮಿಗೆ ಬಂದು 54 ದಿನ ಕಳೆದ ಹಸುಗೂಸು ತಂದೆಯಿಂದಲೇ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಕರಣ ಕೇರಳದ ಕಣ್ಣೂರು ನಲ್ಲಿ ನಡೆದಿದೆ. ಕೊಚ್ಚಿಯ ಕೊಲೆನ್ಚೆರಿಯ ಎಂ ಒ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...