alex Certify ಜೀರ್ಣಕ್ರಿಯೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾಳೆಹಣ್ಣುʼ ಸೇವಿಸಲು ಸರಿಯಾದ ಸಮಯ ಯಾವುದು ಗೊತ್ತಾ……?

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಕರುಳಿನ ಆರೋಗ್ಯಕ್ಕೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಪಾನೀಯ

ಕರುಳು ದುರ್ಬಲವಾಗಿದ್ದರೆ ನಿಮ್ಮ ಆರೋಗ್ಯ ಕೆಡುತ್ತದೆ. ಕರುಳು ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿ ರಕ್ತಕ್ಕೆ ಸೇರಿಸುತ್ತದೆ. ಹಾಗಾಗಿ ಕರುಳಿನ ಆರೋಗ್ಯ  ಉತ್ತಮವಾಗಿರಬೇಕು. ಅದಕ್ಕಾಗಿ ನೀವು ಬೆಳಿಗ್ಗೆ ಈ ಪಾನೀಯಗಳನ್ನು ಸೇವಿಸಿ. Read more…

ಸೌಂದರ್ಯವರ್ಧಕವಾಗಿಯೂ ಅತ್ಯುತ್ತಮ ಪಪ್ಪಾಯ

ಫೇಸ್ ಪ್ಯಾಕ್ ಮಾಡಿಕೊಳ್ಳಲು ಅತ್ಯಧಿಕವಾಗಿ ಬಳಕೆಯಾಗುವ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ಇದರ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕ್ಯಾನ್ಸರ್, ಅಸ್ತಮಾ ಮತ್ತು ಮಧುಮೇಹಿಗಳಿಗೆ ಇದರ ಸೇವನೆ Read more…

ಭ್ರೂಣದ ಬೆಳವಣಿಗೆಗಾಗಿ ಗರ್ಭಾವಸ್ಥೆಯಲ್ಲಿ ಸರಿಯಾಗಿ ಸೇವಿಸಿ ನೀರು

ಗರ್ಭಿಣಿಯರು ಭ್ರೂಣದ ಬೆಳವಣೆಗೆಗಾಗಿ ಸಾಮಾನ್ಯರಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಬೇಕು. ಇಲ್ಲವಾದರೆ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಗರ್ಭಾವಸ್ಥೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯರು ಚೆನ್ನಾಗಿ ನೀರನ್ನು Read more…

ತೂಕ ನಷ್ಟಕ್ಕೆ ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ದೇಹದ ತೂಕ ಕಡಿಮೆ ಮಾಡಲು ಬಹಳಷ್ಟು ಮಂದಿ ಸಾಕಷ್ಟು ಶ್ರಮ ವಹಿಸುತ್ತಾರೆ. ದಿನನಿತ್ಯ ವ್ಯಾಯಾಮ, ಡಯೆಟ್ ಕೂಡ ಮಾಡುತ್ತಾರೆ. ಇದರ ಜೊತೆಗೆ ತೂಕ ಇಳಿಕೆ ಮಾಡಲು ಡಿಟಾಕ್ಸ್ ವಾಟರ್ Read more…

ʼಮಲಬದ್ಧತೆʼ ಸಮಸ್ಯೆಗೆ ಬ್ರೊಕೋಲಿ ಮದ್ದು….!

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಅಸಿಡಿಟಿ ಸಮಸ್ಯೆ ನಿವಾರಿಸಲು ಅನುಸರಿಸಿ ಈ ಸೂತ್ರ…….!

ಒತ್ತಡದ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ತಮ್ಮ ಆರೋಗ್ಯದ ಕಡೆ ಗಮನಹರಿಸೋದೇ ಇಲ್ಲ. ಇದರಿಂದಾಗಿ ಆಸಿಡಿಟಿಯಂತಹ ಸಮಸ್ಯೆ ಉದ್ಭವಿಸುತ್ತೆ. ಇದರಿಂದಾಗಿ ಹೊಟ್ಟೆನೋವು, ತಲೆ ನೋವು ಉಂಟಾಗುತ್ತೆ. ಈ ಸಮಸ್ಯೆಯಿಂದ ಪಾರಾಗೋಕೆ Read more…

ಮನೆಯಲ್ಲೇ ಪಿಜ್ಜಾ ತಯಾರಿಸುವಾಗ ಈ ಟಿಪ್ಸ್ ಗಳನ್ನು ಅನುಸರಿಸಿ

ಪಿಜ್ಜಾ ಎಂದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಬಲು ಪ್ರಿಯ ಆಹಾರ. ಪ್ರತಿ ಬಾರಿ ಅಂಗಡಿಯಿಂದ ತರುವ ಬದಲು ಕೆಲವೊಮ್ಮೆ ನೀವಿದನ್ನು ಮನೆಯಲ್ಲೆ ಮಾಡಲು ಪ್ರಯತ್ನಿಸಬಹುದು. ಹೀಗೆ ತಯಾರಿಸುವಾಗ ಈ Read more…

ಯೋಗಾಸನಗಳ ಮೂಲಕ ನೀಡಿ ʼಗ್ಯಾಸ್ಟ್ರಿಕ್ʼ ಸಮಸ್ಯೆಗೆ ಮುಕ್ತಿ

ಸೇವಿಸುವ ಆಹಾರದಲ್ಲಿ ಹೆಚ್ಚು ಕಡಿಮೆಯಾದರೆ, ಪೌಷ್ಟಿಕಾಂಶದ ಕೊರತೆಯಾದರೆ, ಸಮಯದಲ್ಲಿ ಬದಲಾವಣೆಯಾದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಕೆಲವು ಯೋಗಾಸನಗಳ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಪಶ್ಚಿಮೋತ್ತಾಸನದಿಂದ ನಿಮ್ಮ ಕಿಬ್ಬೊಟ್ಟೆಯ Read more…

ಈರುಳ್ಳಿ ಅತಿಯಾಗಿ ಸೇವಿಸಿದರೆ ಕಾಡುವುದು ಈ ಸಮಸ್ಯೆ….!

ಈರುಳ್ಳಿಯನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ರುಚಿ, ಪರಿಮಳವನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ Read more…

ಮೊಸರು ಪ್ರಿಯರು ನೀವಾಗಿದ್ದರೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ನೀವು ಮೊಸರು ಪ್ರಿಯರೆ. ಈ ಚಳಿಗಾಲದಲ್ಲಿ ಮೊಸರಿನಿಂದ ದೂರವಿರಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ, ಸೇಫ್ ಆಗಿ ಮೊಸರು ಸೇವಿಸುವ ಕೆಲವು ವಿಧಾನಗಳನ್ನು ತಿಳಿಯೋಣ. ಮೊಸರು ಜೀರ್ಣಕ್ರಿಯೆ, Read more…

ಮೊಳಕೆ ಬರಿಸಿದ ಗೋಧಿಯಲ್ಲಿದೆ ನಿಮಗೆ ಗೊತ್ತಿಲ್ಲದ ಆರೋಗ್ಯದ ಗುಟ್ಟು…..!

ಗೋಧಿಯನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗೋಧಿ ಹಿಟ್ಟಿನಿಂದ ಅನೇಕ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ವೀಟ್‌ ಬ್ರೆಡ್ ಹಾಗೂ ಚಪಾತಿಯನ್ನು ಇಷ್ಟಪಡುತ್ತಾರೆ. ಗೋಧಿಯಲ್ಲಿರುವ ಹಲವಾರು ರೀತಿಯ Read more…

ನಿಮ್ಮ ಲೈಂಗಿಕ ಜೀವನ ನಿರ್ಧರಿಸುತ್ತೆ ನೀವು ರಾತ್ರಿ ಸೇವಿಸುವ ‘ಆಹಾರ’

ನೀವು ತಿನ್ನುವ ಆಹಾರ ನಿಮ್ಮ ದೇಹ, ಆರೋಗ್ಯದ ಮೇಲೊಂದೇ ಅಲ್ಲ ನಿಮ್ಮ ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಂಗಾತಿಗಳಿಬ್ಬರು ಬಯಸಿದ್ರೂ ಕೆಲವೊಮ್ಮೆ ಸೆಕ್ಸ್ ಸಾಧ್ಯವಾಗುವುದಿಲ್ಲ. ಇದಕ್ಕೆ Read more…

ಅತಿಯಾದ ಟೊಮೆಟೊ ಸೇವನೆ ತಂದೊಡ್ಡುತ್ತೆ ಈ ‘ಸಮಸ್ಯೆ’

ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ Read more…

ಚಪಾತಿ ಬದಲು ಸಬ್ಬಕ್ಕಿ ಸೇವಿಸಿ ಪರಿಣಾಮ ನೋಡಿ

ಹೆಚ್ಚಾಗಿ ಪಾಯಸಕ್ಕೆ ಮಾತ್ರ ಬಳಕೆಯಾಗುವ, ಕೆಲವೊಮ್ಮೆ ಸೆಂಡಿಗೆ ಹಾಗೂ ವಡೆ ರೂಪದಲ್ಲಿ ಕಾಣಿಸಿಕೊಳ್ಳುವ ಸಬ್ಬಕ್ಕಿ ಎಂದರೆ ಮೂಗು ಮುರಿಯುತ್ತೀರೇ? ಇದರ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯದ ಉಪಯೋಗಗಳು ಇವೆ ಎಂಬುದು Read more…

ಸದಾ ಸ್ಲಿಮ್ ಆಗಿರಲು ಈ ಟಿಪ್ಸ್‌ ಫಾಲೋ ಮಾಡಿ

ನೀವು ಸ್ವಲ್ಪ ತಿಂದರೂ ಬೇಗ ತೂಕ ಗಳಿಸುತ್ತೀರಾ? ಕೆಲವರು ಎಷ್ಟೇ ಪಿಜ್ಜಾ ಬರ್ಗರ್ ತಿಂದರೂ ತೂಕ ಹೆಚ್ಚಿಸಿಕೊಳ್ಳುತ್ತಿಲ್ಲವೇ, ಅದಕ್ಕೇನು ಕಾರಣವಿರಬಹುದು ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ. ಅವರು ತೆಳ್ಳಗೆ Read more…

ಶಿಶುಗಳಿಗೆ ತಾಯಿಯ ಎದೆಹಾಲು ಏಕೆ ಅತ್ಯುತ್ತಮ…..? ಸ್ತನಪಾನದಲ್ಲಿದೆ ಅದ್ಭುತ ಪ್ರಯೋಜನಗಳು…!

ನವಜಾತ ಶಿಶುವಿಗೆ ತಾಯಿಯ ಹಾಲು ಉತ್ತಮ ಎಂಬುದು  ನಮಗೆಲ್ಲರಿಗೂ ತಿಳಿದಿದೆ. ಹುಟ್ಟಿದ ತಕ್ಷಣ ತಾಯಿಯ ದಪ್ಪ ಹಳದಿ ಹಾಲನ್ನು ಕುಡಿಸಿದರೆ ಮಗುವಿನ ಆರೋಗ್ಯವು ಸುಧಾರಿಸುತ್ತದೆ ಎನ್ನುತ್ತಾರೆ ವೈದ್ಯರು. ಆದರೆ Read more…

ಹಸಿ ತೆಂಗಿನಕಾಯಿ ಸೇವಿಸುವುದರಿಂದ ಏನು ಲಾಭವಿದೆ ಗೊತ್ತಾ….?

ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, Read more…

ಈ ರೀತಿ ʼಅರಿಶಿನʼ ಬಳಸಿದ್ರೆ ದೇಹಕ್ಕೆ ಆರೋಗ್ಯಕರ

ಅರಿಶಿನ ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಮುಖ್ಯ ಎಂಬುದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದನ್ನು ಸೂಕ್ತವಾಗಿ ಬಳಸುವ ಕ್ರಮ ಮಾತ್ರ ಅಸಡ್ಡೆಗೆ ಒಳಗಾಗುತ್ತಲೇ ಇದೆ. ಅರಿಶಿನವನ್ನು ಬಳಸುವ ವಿಧಾನ Read more…

ಜೀರ್ಣಸಂಬಂಧಿ ಸಮಸ್ಯೆ ದೂರ ಮಾಡುತ್ತೆ ಜೀರಿಗೆ ನೀರು

ಜೀರಿಗೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಹಲವು ಉಪಕಾರವಿದೆ. ಆದರೆ ಅದು ಇತಿಮಿತಿಯಲ್ಲಿರಲಿ. ಅತಿಯಾಗಿ ಸೇವಿಸುವುದರಿಂದ ಎದೆಯುರಿ, ತೇಗು ಬರುವುದು ಕಂಡು ಬರಬಹುದು. ಜೀರಿಗೆ ಕರುಳಿನಲ್ಲಿ ಜೀರ್ಣವಾಗದೆ ಉಳಿದ ವಿಷಕಾರಿ Read more…

ಬದನೆಕಾಯಿ ಸೇವನೆಯಿಂದ ವೃದ್ಧಿಯಾಗುತ್ತೆ ಆರೋಗ್ಯ

ಬದನೆಕಾಯಿ ಅತ್ಯುತ್ತಮವಾದ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ತರಕಾರಿ. ಇದನ್ನು ಸೇವಿಸುವುದರಿಂದ ದೇಹದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅವು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಬದನೆಕಾಯಿ ವಿಟಮಿನ್ ಎ, ಸಿ, Read more…

ಮನೆಯಲ್ಲೇ ತಯಾರಿಸಿ ಗಟ್ಟಿಯಾದ ಮೊಸರು

ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ? ಪ್ಯಾಕೆಟ್ ಹಾಲಾಗಿದ್ದರೂ ಸರಿ, Read more…

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ ರೋಗಗಳಿಂದ ಮುಕ್ತಿ ಪಡೆಯಿರಿ…..!

ಪ್ರತಿ ದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ. ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹ Read more…

ಆಪಲ್‌ ಸಿಡರ್ ವಿನಿಗರ್ ಸೇವಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಆಪಲ್‌ ಸಿಡರ್‌ ಕುಡಿದು ಮೈ ತೂಕ ಇಳಿಸಿಕೊಂಡವರಿದ್ದಾರೆ. ಇದನ್ನು ಕೂದಲಿಗೆ ಕಂಡೀಷನರ್‌ ಆಗಿ ಬಳಸುತ್ತಾರೆ ಹಾಗೂ ಇದನ್ನು ಕುಡಿಯುವುದರಿಂದ ಹಲವು ರೀತಿಯ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಹಾಗಂತ ಇದನ್ನು Read more…

ಎಷ್ಟು ಬೇಕೋ ಅಷ್ಟೇ ಬಳಸಿ ಶುಂಠಿ; ಸೇವನೆಗೆ ಇರಲಿ ಮಿತಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದು ಒಳ್ಳೆಯದು ಎಂಬುದರಲ್ಲಿ ಸಂಶಯವಿಲ್ಲ. ಚಹಾ ರೂಪದಲ್ಲಿ, ದಾಲ್ ಜೊತೆಯಾಗಿ, ಸಲಾಡ್ ಗೆ ಬೆರೆಸಿ ಶುಂಠಿ ಸೇವಿಸುವುದರಿಂದ ಶೀತ, ಕಫದ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ. ಹಾಗೆಂದು Read more…

ಊಟದ ನಂತರ ನೀವೂ ಬೆಲ್ಲ ತಿನ್ನುತ್ತೀರಾ…?

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಕಡ್ಡಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

ಅಪ್ಪಿತಪ್ಪಿಯೂ ʼಊಟʼವಾದ ತಕ್ಷಣ ಈ ಕೆಲಸ ಮಾಡಬೇಡಿ

ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ ತಕ್ಷಣ ಸ್ನಾನ ಮಾಡಿಬಿಡುತ್ತೇವೆ. ಇದರಿಂದ ನಮಗೆ ಹಾನಿಯೇ ಅಧಿಕ. ಮನೆಯಲ್ಲಿ ಅಜ್ಜ-ಅಜ್ಜಿ Read more…

ಜೀರ್ಣಕ್ರಿಯೆಗೆ ಸುಲಭವಾಗುವಂತಹ ಬೆಟ್ಟದ ನೆಲ್ಲಿ ಜ್ಯೂಸ್

ಜ್ಯೂಸ್ ಯಾರಿಗೆ ತಾನೆ ಇಷ್ಟ ಆಗಲ್ಲಾ ಹೇಳಿ…? ಆದ್ರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ಹಣ್ಣಿನ ರಸಗಳನ್ನು ಕುಡಿಯಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಈ ಬೆಟ್ಟದ ನೆಲ್ಲಿ ಜ್ಯೂಸ್ Read more…

ಬ್ರೊಕೋಲಿ ಸೇವನೆಯಿಂದ ದೂರವಾಗುತ್ತೆ ಮಲಬದ್ಧತೆ

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಚಳಿಗಾಲದಲ್ಲಿ ‘ತೂಕ’ ಇಳಿಸಲು ಸಹಾಯ ಮಾಡುತ್ತೆ ಈ ದೇಸೀ ಹಣ್ಣು…!

ಪೇರಲ ಹಣ್ಣು ಅಥವಾ ಸೀಬೆ ಹಣ್ಣು ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯಕರವೂ ಹೌದು. ಪೇರಲ ಹಣ್ಣುಗಳನ್ನು ತಿನ್ನಲು ಚಳಿಗಾಲ ಅತ್ಯಂತ ಸೂಕ್ತವಾದ ಸಮಯ. ಇದು ದೇಹದಿಂದ ಹೆಚ್ಚುವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...