alex Certify ಜಿ20 ಶೃಂಗಸಭೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿ20 ಶೃಂಗಸಭೆ ಯಶಸ್ವಿಯಾಗಿಸಿದ ಪ್ರಧಾನಿ ಮೋದಿಗೆ ಇಡೀ ದೇಶದ ಪರವಾಗಿ ಕೇಂದ್ರ ಸಚಿವ ಸಂಪುಟ ಅಭಿನಂದನಾ ನಿರ್ಣಯ ಅಂಗೀಕಾರ

ನವದೆಹಲಿ: ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮತ್ತು ಈ ಜಾಗತಿಕ ಕಾರ್ಯಕ್ರಮದ ದೊಡ್ಡ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಲಾಗಿದೆ. ಇಡೀ ದೇಶದ ಪರವಾಗಿ ಕೇಂದ್ರ ಸಚಿವ ಸಂಪುಟವು Read more…

BIG NEWS:‌ ಭಾರತದ ಅಳಿಯನಾದ್ರೂ ಜಿ20ಯಲ್ಲಿ ರಿಷಿ ಸುನಕ್‌ಗೆ ಸೂಕ್ತ ಗೌರವ ಸಿಕ್ಕಿಲ್ಲ; ಬ್ರಿಟನ್‌ ಮಾಧ್ಯಮಗಳ ಆರೋಪ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಂಭೆಯಲ್ಲಿ ಹೆಚ್ಚಿನ ಮಹತ್ವ ಸಿಕ್ಕಿಲ್ಲ ಅಂತಾ ಬ್ರಿಟನ್ ಮಾಧ್ಯಮಗಳು ಆರೋಪ ಮಾಡಿವೆ. ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಈ Read more…

ಜಿ20 ಶೃಂಗಸಭೆಗೆ ಬಂದ ಬಹುತೇಕ ನಾಯಕರು ವಾಪಸ್: ದೆಹಲಿಯಲ್ಲೇ ಉಳಿದ ಕೆನಡಾ ಪ್ರಧಾನಿ: ಕಾರಣ ಗೊತ್ತಾ..?

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೆಹಲಿಯನ್ನು ತೊರೆಯಲಿರುವ ಕೊನೆಯ ಜಿ20 ನಾಯಕರಾಗಲಿದ್ದಾರೆ. ಅವರ ವಿಮಾನದ ತಾಂತ್ರಿಕ ಅಡಚಣೆಯ ಕಾರಣಕ್ಕಾಗಿ ದೆಹಲಿಯಲ್ಲೇ ಉಳಿಯುವಂತಾಗಿದೆ. ಬದಲಿ ವಿಮಾನದಲ್ಲಿ ಜಸ್ಟಿನ್ Read more…

G20 ಶೃಂಗಸಭೆ: ಬ್ರೆಜಿಲ್ ಗೆ ಜಿ20 ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ನವದೆಹಲಿ: G20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಿಗೆ ಜಿ20 ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹಸ್ತಾಂತರ ಮಾಡಿದ್ದಾರೆ. ನವದೆಹಲಿಯಲ್ಲಿ ನಡೆದ G20 ಶೃಂಗಸಭೆಯ ‘ಒಂದು ಕುಟುಂಬ’ Read more…

ಜಿ20 ಶೃಂಗಸಭೆ: ಮೋದಿ, ಜೋ ಬಿಡೆನ್, ರಿಷಿ ಸುನಕ್ ಸೇರಿ ವಿಶ್ವ ನಾಯಕರಿಂದ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10 ರಂದು ಜಿ20 ನಾಯಕರು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ರಾಜ್‌ ಘಾಟ್‌ ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ Read more…

ಜಿ20 ಶೃಂಗಸಭೆ: ದೆಹಲಿ ಘೋಷಣೆ ಸರ್ವಾನುಮತದ ಅಂಗೀಕಾರ: ಯಶಸ್ವಿಯಾಗಿ ಅಧ್ಯಕ್ಷ ಸ್ಥಾನ ನಿರ್ವಹಿಸಿದ ಭಾರತಕ್ಕೆ ಪ್ರಮುಖ ಗೆಲುವು

ನವದೆಹಲಿ: ಪ್ರತಿಷ್ಠಿತ ಜಿ20 ಜಾಗತಿಕ ಒಕ್ಕೂಟದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ದಾಖಲೆಯ 73 ದೆಹಲಿ ಘೋಷಣೆಗಳಿಗೆ ಸದಸ್ಯ ರಾಷ್ಟ್ರಗಳು ಅನುಮೋದನೆ ನೀಡಿವೆ. ಪ್ರಧಾನಿ ನರೇಂದ್ರ Read more…

ಜಿ20 ಶೃಂಗಸಭೆ ಮೂಲಕ ಈಡೇರಲಿದೆ ಭಾರತದ ಕನಸು: ವಿಶ್ವಸಂಸ್ಥೆ ಭದ್ರತಾ ಸಮಿತಿ ಶಾಶ್ವತ ಸದಸ್ಯ ಸ್ಥಾನದತ್ತ ಭಾರತ ಹೆಜ್ಜೆ

ನವದೆಹಲಿ: ಜಿ20 ಅಧ್ಯಕ್ಷ ರಾಷ್ಟ್ರವಾಗಿ ಭಾರತ ಒಟ್ಟಾರೆ ನಿರ್ವಹಣೆ, ಜ್ವಲಂತ ವಿಷಯಗಳ ಬಗ್ಗೆ ಜಿ20 ಸದಸ್ಯ ರಾಷ್ಟ್ರಗಳ ಸಮ್ಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ನಡೆಯುತ್ತಿರುವ ಜಿ20 ಸಭೆಯ ಸಂದೇಶ Read more…

G20 ಶೃಂಗಸಭೆ: ರಾಗಿ ಸೇರಿ ಅನನ್ಯ ರುಚಿಯ ಭಕ್ಷ್ಯ ಭೋಜನ ಸವಿದ ವಿಶ್ವನಾಯಕರು; ಭಾರತೀಯ ಸಂಸ್ಕೃತಿ, ಪರಂಪರೆ ಪ್ರದರ್ಶನ

ನವದೆಹಲಿ: ಜಿ20 ಶೃಂಗಸಭೆಯ ಮೊದಲ ದಿನವು ಅಂತ್ಯಗೊಳ್ಳುತ್ತಿದ್ದಂತೆ, ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಅಧಿಕೃತ ಜಿ20 ಭೋಜನಕೂಟದಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳಿಗೆ Read more…

ಭಾರತ, ಅಮೆರಿಕ, ಸೌದಿ, ಯುರೋಪಿಯನ್ ಒಕ್ಕೂಟಗಳಿಗೆ ರೈಲು, ಹಡಗು ಸಂಪರ್ಕ: ಜಿ20 ಶೃಂಗಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯ G20 ಶೃಂಗಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಯುಎಸ್, ಭಾರತ, ಸೌದಿ ಅರೇಬಿಯಾ, ಗಲ್ಫ್ ಮತ್ತು ಅರಬ್ ರಾಜ್ಯಗಳನ್ನು ಸಂಪರ್ಕಿಸುವ ರೈಲು ಮತ್ತು ಹಡಗು ಸಂಪರ್ಕ ಜಾಲವನ್ನು Read more…

ಜಿ20 ಶೃಂಗಸಭೆಗೆ ಮೊದಲೇ ಪ್ರಧಾನಿ ಮೋದಿ, ಬಿಡೆನ್ ಮಹತ್ವದ ಮಾತುಕತೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜನೆಗೊಂಡಿರುವ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದೆಹಲಿಯ Read more…

ಜಿ20 ಶೃಂಗಸಭೆ: ಇದೇ ಮೊದಲ ಬಾರಿಗೆ ದೆಹಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಬಿಡೆನ್, ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

ನವದೆಹಲಿಯಲ್ಲಿ ಆಯೋಜನೆಗೊಂಡಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಯುಎಸ್ ಅಧ್ಯಕ್ಷ ಜೋ ಬಿಡನ್ ಆಗಮಿಸಿದ್ದಾರೆ. ಬಿಡೆನ್ ಅವರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದರು, ಕೇಂದ್ರ ಸಚಿವ ಜನರಲ್ ವಿ.ಕೆ. Read more…

ಭಾರತದ ನೆಲದಲ್ಲಿ ಜಾಗತಿಕ ನಾಯಕರ ಮಹತ್ವದ ಸಭೆ: ಐತಿಹಾಸಿಕ G20 ಶೃಂಗಸಭೆಗೆ ವಿಶ್ವ ನಾಯಕರಿಗೆ ಸ್ವಾಗತ

ನವದೆಹಲಿ: ಭಾರತದ ನೆಲದಲ್ಲಿ ಜಾಗತಿಕ ನಾಯಕರ ಮಹತ್ವದ ಸಭೆ ಆಯೋಜನೆಗೊಂಡಿದೆ. ಐತಿಹಾಸಿಕ G20 ಶೃಂಗಸಭೆಗೆ ಭಾರತವು ವಿಶ್ವ ನಾಯಕರನ್ನು ಸ್ವಾಗತಿಸಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾದ ಅಧ್ಯಕ್ಷ Read more…

ಜಿ20 ಶೃಂಗಸಭೆ: ಆರ್ಥಿಕ ಸಹಕಾರ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಸುಧಾರಣೆ ಕುರಿತು ಮೋದಿ- ಜೋ ಬಿಡೆನ್ ಚರ್ಚೆ

ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡೆನ್ ಅವರ ದ್ವಿಪಕ್ಷೀಯ ಸಭೆಯಲ್ಲಿ ಆರ್ಥಿಕ ಸಹಕಾರ ಮತ್ತು ಬಹುಪಕ್ಷೀಯ Read more…

G20 ಶೃಂಗಸಭೆಗೆ ಶೃಂಗಾರಗೊಂಡ ದೆಹಲಿ: ಸಭೆ ನಡೆವ ಸ್ಥಳ ‘ಭಾರತ ಮಂಟಪಂ’ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಜಿ20 ಆತಿಥ್ಯಕ್ಕೆ ಸಿದ್ಧವಾಗಿದೆ. ಸೆಪ್ಟೆಂಬರ್ 9 ಮತ್ತು 10 ರಂದು ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪಂ ಅಂತರಾಷ್ಟ್ರೀಯ ಪ್ರದರ್ಶನ ಸಮಾವೇಶದ ಸ್ಥಳದಲ್ಲಿ ಶೃಂಗಸಭೆ ನಡೆಯಲಿದೆ. Read more…

BIG NEWS: ಅಮೆರಿಕಾದ ಪ್ರಥಮ ಮಹಿಳೆಗೆ ಮತ್ತೆ ಕೋವಿಡ್; ಅಧ್ಯಕ್ಷ ಬಿಡೆನ್ ಟೆಸ್ಟ್ ನೆಗೆಟಿವ್

ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ಮತ್ತೆ ಕೋವಿಡ್ ಸೋಂಕು ತಗುಲಿದ್ದು, ಆದರೆ ಅಧ್ಯಕ್ಷ ಜೋ ಬಿಡೆನ್ ಅವರ ವರದಿ ನೆಗೆಟಿವ್ ತೋರಿಸಿದೆ ಎಂದು ಸೋಮವಾರದಂದು ಶ್ವೇತ Read more…

ಭಾರತ ಪ್ರವಾಸಕ್ಕೆ ಎದುರು ನೋಡುತ್ತಿದ್ದೇನೆ, ಚೀನಾ ಅಧ್ಯಕ್ಷರ ಗೈರು ನಿರಾಸೆ ತಂದಿದೆ: ಅಮೆರಿಕ ಅಧ್ಯಕ್ಷ ಜೋ ಬಿಡೆನ್

ನವದೆಹಲಿ: ಜಿ 20 ಶೃಂಗಸಭೆಗಾಗಿ ಭಾರತ ಪ್ರವಾಸಕ್ಕಾಗಿ ಎದುರು ನೋಡುತ್ತಿದ್ದೇನೆ. ಕ್ಸಿ ಜಿನ್‌ಪಿಂಗ್ ಭಾಗವಹಿಸದಿರುವುದು ನಿರಾಸೆ ತಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಸೆಪ್ಟೆಂಬರ್ 9 Read more…

BIGG NEWS : ಜಿ 20 ಶೃಂಗಸಭೆಗೆ `ಶಿವಲಿಂಗ’ ಆಕಾರದ ಕಾರಂಜಿ : ಹಿಂದೂ ಧರ್ಮದ ಅಪಚಾರವೆಂದು ವ್ಯಾಪಕ ಆಕ್ರೋಶ!

ನವದೆಹಲಿ: ಬಹುನಿರೀಕ್ಷಿತ ಜಿ 20 ಶೃಂಗಸಭೆಯ ಸಿದ್ಧತೆಗಳು ಭಾರತದಲ್ಲಿ ಅಂತಿಮ ಹಂತವನ್ನು ತಲುಪಿದ್ದು, ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣದ ಬಳಿ ಶಿವಲಿಂಗ ಆಕಾರದ ಕಾರಂಜಿಯನ್ನು ಸ್ಥಾಪಿಸುವ ಬಗ್ಗೆ ವಿವಾದ Read more…

ಸೆ. 8 ರಿಂದ 10 ರವರೆಗೆ ಸರ್ಕಾರಿ ಕಚೇರಿಗಳು ಬಂದ್: ಸಿಬ್ಬಂದಿ ಸಚಿವಾಲಯ ಮಾಹಿತಿ

ನವದೆಹಲಿ: ಜಿ20 ಶೃಂಗಸಭೆಯ ದೃಷ್ಟಿಯಿಂದ ದೆಹಲಿಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಸೆಪ್ಟೆಂಬರ್ 8 ರಿಂದ 10 ರವರೆಗೆ ಮುಚ್ಚಲ್ಪಡುತ್ತವೆ ಎಂದು ಸಿಬ್ಬಂದಿ ಸಚಿವಾಲಯ ಗುರುವಾರ ತಿಳಿಸಿದೆ. ಭಾರತವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...