Tag: ಜಾರ್ಖಂಡ್

ಮಹಿಳೆ ಕಾಲಿಗೆ ಹಗ್ಗ ಕಟ್ಟಿ ದರದರನೆ ಎಳೆದೊಯ್ದ ಪೊಲೀಸರು; ಶಾಕಿಂಗ್ ವಿಡಿಯೋ ವೈರಲ್

ಜಾರ್ಖಂಡ್‌ನಲ್ಲಿ ಮೊಬೈಲ್ ಕಳ್ಳತನದ ಆರೋಪದ ಮೇಲೆ ಮಹಿಳೆಯೊಬ್ಬಳ ಕೈ ಕಾಲು ಕಟ್ಟಿ ಪೊಲೀಸರು ಎಳೆದೊಯ್ದಿರುವ ವಿಡಿಯೋವೊಂದು…

ಪತಿಯ ಕಿರುಕುಳಕ್ಕೆ ನೊಂದು ಮನೆ ತೊರೆಯಲು ನಿರ್ಧರಿಸಿದ ಮಹಿಳೆ; ಪಟಾಕಿ, ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮಗಳನ್ನು ಕರೆತಂದ ತಂದೆ

ರಾಂಚಿ: ಮದುವೆಯ ಸಂದರ್ಭದಲ್ಲಿ ವಧು-ವರರನ್ನು ವಾದ್ಯಗಳ ಮೂಲಕ, ಮೆರವಣಿಗೆಯಲ್ಲಿ ಕರೆತರುವುದು, ನವ ವಧು-ವರರಿಗೆ ಭರ್ಜರಿ ಸ್ವಾಗತ…

ಶಿಕ್ಷಕರ ದಿನಾಚರಣೆಯಂದು ಗುರುದಕ್ಷಿಣೆಯಾಗಿ ‘ಪ್ರೀತಿಯ ಸಿಹಿ’ ಕೊಡು ಎಂದು ವಿದ್ಯಾರ್ಥಿನಿಗೆ ಬೇಡಿಕೆ ಇಟ್ಟ ಅಧ್ಯಾಪಕ

ರಾಂಚಿ: ಜಾರ್ಖಂಡ್ ನ ಧನ್ಬಾದ್‌ ನ ಸಿಂದ್ರಿ ಕಾಲೇಜಿನಲ್ಲಿ ಶಿಕ್ಷಕರ ದಿನದಂದು ಅಧ್ಯಾಪಕನೊಬ್ಬ ವಿದ್ಯಾರ್ಥಿನಿಗೆ ಪ್ರೀತಿಯ…

Viral Video | ಇಂಜಿನ್ ಇಲ್ಲದೆ ಚಲಿಸಿದ ರೈಲು; ಅಚ್ಚರಿಯಿಂದ ವೀಕ್ಷಿಸಿದ ಜನ

ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್…

ಶಿಕ್ಷಕನಿಂದಲೇ ನೀಚ ಕೃತ್ಯ: ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್

ಧನಬಾದ್: ಜಾರ್ಖಂಡ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿ ಅಶ್ಲೀಲ ವಿಡಿಯೋಗಳನ್ನು…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕದ್ದ ಚಿನ್ನದ ಸರ ನುಂಗಿದ ಕಳ್ಳ

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕದ್ದಿದ್ದ ಚಿನ್ನದ ಸರವನ್ನು ನುಂಗಿದ ಕಳ್ಳನೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್‌ನ…

ಈ ವರ್ಷವೂ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರನಾದ ಎಂ.ಎಸ್. ಧೋನಿ

ಟೀಂ ಇಂಡಿಯದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ತೆರಿಗೆ…

42 ವರ್ಷಗಳಿಂದ ಮುಚ್ಚಲ್ಪಟ್ಟಿತ್ತು ಈ ರೈಲು ನಿಲ್ದಾಣ…! ಇದರ ಹಿಂದಿದೆ ಒಂದು ಅಚ್ಚರಿ ಕಾರಣ

ನಾವೆಲ್ಲಾ ಬಹಳಷ್ಟು ಹಾರರ್‌ ಚಿತ್ರಗಳನ್ನು ವೀಕ್ಷಿಸಿದ್ದೇವೆ. ಇಂಥ ಚಿತ್ರಗಳನ್ನೇ ನೆನಪಿಸುವಂಥ ಅನೇಕ ಅಜ್ಞಾತ ಸ್ಥಳಗಳು ನಮ್ಮ…

Shocking News: ಆಗ ತಾನೇ ಜನಿಸಿದ ಮಗುವನ್ನು ಮಾರಿದ ಮಹಾತಾಯಿ

ಅದಾಗ ತಾನೇ ಜನಿಸಿದ ತನ್ನ ಹಸುಗೂಸನ್ನು ಮಹಿಳೆಯೊಬ್ಬಳು 4.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ…

ಉಪಚುನಾವಣೆಗೆ 2 ದಿನ ಮೊದಲು ಗುಂಡಿಕ್ಕಿ ಕಾಂಗ್ರೆಸ್ ನಾಯಕನ ಹತ್ಯೆ

ರಾಮಗಢ: ಜಿಲ್ಲೆಯಲ್ಲಿ ಉಪಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಜಾರ್ಖಂಡ್‌ ನ ರಾಮ್‌ಗಢದಲ್ಲಿ 35 ವರ್ಷದ…