Tag: ಜಾತಕ

ಪಿತೃದೋಷಕ್ಕೆ ಸೂಕ್ತ ಪರಿಹಾರ ಮಾಡಿಕೊಳ್ಳದೆ ಹೋದ್ರೆ ಈ ಸಮಸ್ಯೆಗೆ ಕಾರಣವಾಗ್ತಾರೆ ಪೂರ್ವಜರು

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ.…

ಮೂಲಾಂಕ ಹೇಳುತ್ತೆ ನಿಮ್ಮ ಆರೋಗ್ಯದ ʼಭವಿಷ್ಯʼ

  ಅಂಗೈ ನೋಡಿ ಅಥವಾ ಜಾತಕ ನೋಡಿ ತಜ್ಞರು, ನಿಮ್ಮ ಆರೋಗ್ಯ ಪರಿಸ್ಥಿತಿಯನ್ನು ಹೇಳ್ತಾರೆ. ಆದ್ರೆ…

ʼವೈವಾಹಿಕ ಜೀವನʼ ಸುಖಕರವಾಗಿರಲು ಹೀಗೆ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಹಾಗೂ ಗುರು ದುರ್ಬಲವಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ಗ್ರಹ…

ಕೆಲವೊಮ್ಮೆ ಮಂಗಳ ದೋಷವೂ ನೀಡುವುದುಂಟು ಶುಭ ಫಲ

ಮಂಗಳ ಭಗವಂತನ ದೇವರು ಎನ್ನಲಾಗಿದೆ. ಹಾಗಾಗಿಯೇ ವೈವಾಹಿಕ ಜೀವನದಲ್ಲಿ ಮಂಗಳನ ಪಾತ್ರ ಮಹತ್ವದ್ದು. ಮದುವೆ ಸಂದರ್ಭದಲ್ಲಿ…

ಈ ಗ್ರಹಗಳ ದೋಷದಿಂದ ಕಾಡುತ್ತೆ ಆರೋಗ್ಯ ಸಂಬಂಧಿ ಸಮಸ್ಯೆ

  ಮಹಿಳೆಯರ ಜಾತಕದಲ್ಲಿ ಚಂದ್ರನ ಸ್ಥಾನ ಅಶುಭವಾಗಿದ್ದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಗರ್ಭಪಾತ,…

ಮಕ್ಕಳಿಗೆ ಹೆಸರಿಡುವ ಮೊದಲು ಇರಲಿ ಈ ಬಗ್ಗೆ ಗಮನ

ಮಕ್ಕಳಿಗೆ ಹೆಸರಿಡುವ ಪದ್ಧತಿ ಭಾರತದಲ್ಲಿದೆ. ಹೆಸರಿಡುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡ್ತಾರೆ. ಆದ್ರೆ ಹೆಸರು ಮಾತ್ರ ಇತ್ತೀಚಿನ…

ಯುಗಗಳ ಆರಂಭದ ಯುಗಾದಿ ಬಳಿಕ ಈ ರಾಶಿಯವರಿಗೆ ಒಲಿಯಲಿದೆ ʼಅದೃಷ್ಟʼ

ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಸಂಯೋಜನೆ ಮತ್ತು ದಕ್ಷಿಣ ಭಾರತದಲ್ಲಿ ಈ ಯುಗಾದಿ ಹಬ್ಬವು ಬಹಳ ಮಹತ್ವ…

ಸೂರ್ಯ ದೇವನ ಕೃಪೆ ಪಡೆಯಲು ಈ ʼಉಪಾಯʼ ಮಾಡಿ

ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ…

ಜಾತಕದಲ್ಲಿ ಈ ವ್ಯತ್ಯಾಸವಾದ್ರೆ ನೀವು ಮಾದಕ ವ್ಯಸನಿಗಳಾಗ್ತೀರಿ

ಮನುಷ್ಯನ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಜಾತಕದ ಜೊತೆ ಸಂಬಂಧ ಹೊಂದಿದೆ. ಜಾತಕದಲ್ಲಿ ಏರುಪೇರಾದ್ರೆ ಅನೇಕ…

ನಿಮ್ಮ ಉದ್ಯೋಗಕ್ಕೂ ಜಾತಕಕ್ಕೂ ಇದೆ ಅವಿನಾಭಾವ ಸಂಬಂಧ, ನಿಮಗೆ ಯಾವ ವೃತ್ತಿ ಬೆಸ್ಟ್‌ ಎಂಬುದನ್ನು ಹೇಳುತ್ತವೆ ಗ್ರಹಗಳು…!

  ಉನ್ನತ ಶಿಕ್ಷಣ ಪಡೆಯಬೇಕು ಅನ್ನೋದು ಬಹುತೇಕ ಎಲ್ಲರ ಕನಸು. ಅನೇಕರು ಉನ್ನತ ಪದವಿಯ ಬಳಿಕ…