alex Certify ಜಮೀನು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಎಲ್ಲರೆದುರಲ್ಲೇ ವಿಷ ಸೇವಿಸಿ ರೈತ ಮಹಿಳೆ ಆತ್ಮಹತ್ಯೆ

ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದಲ್ಲಿ ರೈತರ ಮಹಿಳೆಯರಿಬ್ಬರು ವಿಷ ಸೇವಿಸಿದ್ದು ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರನ್ನು ಅರಣ್ಯ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಜಮೀನು ನಕ್ಷೆ, ವಿವರ ಒಳಗೊಂಡ ಹೊಸ ಪಹಣಿ ವಿತರಣೆ

ಬೆಂಗಳೂರು: ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಂದಾಯ ಮತ್ತು ಭೂಮಾಪನ ಇಲಾಖೆಯಿಂದ ಹೊಸ ಯೋಜನೆ ರೂಪಿಸಲಾಗಿದ್ದು, ಪಹಣಿ ಪತ್ರದಲ್ಲಿ ನಕ್ಷೆಯನ್ನು ಕೂಡ ನೀಡಲಾಗುತ್ತದೆ. ಪ್ರಾಯೋಗಿಕವಾಗಿ ರಾಮನಗರ Read more…

ಉತ್ತರ ಕರ್ನಾಟಕದ ಜನತೆಗೆ ಭರ್ಜರಿ ‘ಬಂಪರ್’ ಸುದ್ದಿ

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಉತ್ತರ ಕರ್ನಾಟಕವನ್ನು ನಿರ್ಲಕ್ಷ ಮಾಡಲಾಗುತ್ತದೆ ಎಂಬ ಕೂಗು ಕೇಳಿ ಬರುತ್ತದೆ. ಈಗ ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. Read more…

VIDEO: ಜಮೀನಿನಿಂದ ತಪ್ಪಿಸಿಕೊಂಡು ನಗರದ ಬೀದಿಯಲ್ಲಿ ಓಡಿದ ಆಸ್ಟ್ರಿಚ್ ಪಕ್ಷಿಗಳ ಹಿಂಡು

ಒಂದು ವೇಳೆ ನೀವು ನಗರದಲ್ಲಿ ವಾಸಿಸುತ್ತಿದ್ರೆ ಪ್ರಾಣಿಗಳ ಗುಂಪನ್ನು ನೋಡುವುದು ಬಹುತೇಕ ಕಡಿಮೆ. ನೋಡಿದ್ರೂ ಬೀದಿ ನಾಯಿಗಳು, ಜಾನುವಾರುಗಳು ಅಷ್ಟನ್ನೇ ನೋಡಿರುತ್ತೀರಿ. ಆದರೆ ಇತ್ತೀಚೆಗೆ, ಚೀನಾದ ಚೊಂಗ್‌ಜುವೊ ನಗರದಲ್ಲಿ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಬಿದಿರಿನ ಕೃಷಿ ಕೈಗೊಳ್ಳಲು ಅರ್ಜಿ ಆಹ್ವಾನ

ಧಾರವಾಡ: ಜಿಲ್ಲೆಯ ಪರಿಶಿಷ್ಟ ಪಂಗಡ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರೀಯ ಅರಣ್ಯ ಕ್ರಿಯಾ ಕಾರ್ಯಕ್ರಮ(NFAP) -ಬಂಬೂ ಮಿಷನ್ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿದಿರಿನ ಕೃಷಿ(Cultivation of Bamboo) ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. Read more…

ಸೈಟ್, ಮನೆ, ಜಮೀನು, ಫ್ಲ್ಯಾಟ್ ಖರೀದಿಸುವವರಿಗೆ ಸಿಹಿ ಸುದ್ದಿ: ಮಾರ್ಗಸೂಚಿ ದರ ಕಡಿತ ಸಾಧ್ಯತೆ

ಬೆಂಗಳೂರು: ನಿವೇಶನ, ಜಮೀನು, ಫ್ಲಾಟ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರಾಜ್ಯ ಸರ್ಕಾರ ಭೂಮಿ ಮಾರ್ಗಸೂಚಿ ದರ ಕಡಿತಗೊಳಿಸಲು ಮುಂದಾಗಿದೆ. ಕೃಷಿ ಜಮೀನು, ಕೃಷಿಯೇತರ ಜಮೀನು, ಮನೆ, Read more…

ಹೊಲಕ್ಕೆ ಹೋದಾಗಲೇ ಕಾದಿತ್ತು ದುರ್ವಿಧಿ, ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ಸಾವು

ಕಲಬುರಗಿ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು ಕಂಡ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದಂಗಾಪುರ ಗ್ರಾಮದಲ್ಲಿ ನಡೆದಿದೆ. ದಂಗಾಪುರದ ಅಜ್ಜ, ಮೊಮ್ಮಗ ವಿದ್ಯುತ್ Read more…

ಗೇಟ್​ ಮುಂದೆ ಅಡ್ಡಲಾಗಿ ನಿಂತಿದ್ದ ಕಾರನ್ನ ಜಖಂ ಮಾಡಿದ ರೈತ….!

ನಿಮ್ಮ ಮನೆಯ ಗೇಟ್​ಗೆ ಅಡ್ಡಲಾಗಿ ಯಾರಾದರೂ ಕಾರನ್ನ ನಿಲ್ಲಿಸಿದ್ರೆ ಏನು ಮಾಡ್ತೀರಾ..? ಒಂದೋ ವಾಹನ ಮಾಲೀಕರಿಗೆ ಗಾಡಿ ತೆಗೆಯುವಂತೆ ಹೇಳುತ್ತೀರಾ. ಇಲ್ಲವೇ ನೀವೇ ಮನಸ್ಸಲ್ಲಿ ಗೊಣಗಿಕೊಂಡು ಸುಮ್ಮನಾಗಿ ಬಿಡ್ತೀರಾ. Read more…

ಜಿಂದಾಲ್ ಗೆ 3667 ಎಕರೆ ಜಮೀನು ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ, ವಾಪಸ್ ಗೆ ಹೆಚ್ಚಿದ ಒತ್ತಡ

ಬೆಂಗಳೂರು: ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಜಿಂದಾಲ್ ಗೆ ಜಮೀನು ನೀಡಿದ ವಿಚಾರ Read more…

ರೈತ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಸೊಪ್ಪಿನಬೆಟ್ಟ, ಜಮ್ಮಾ-ಬಾಣೆಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರ ಜಮೀನಿಗೆ ದರ ನಿಗದಿಪಡಿಸಿ ರೈತರಿಗೆ ಮಂಜೂರು ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. Read more…

ಜಮೀನು ದಾರಿ ವಿವಾದ: ನಟ ಯಶ್ ವಿರುದ್ಧ ಜಿಲ್ಲಾಧಿಕಾರಿಗೆ ರೈತರ ದೂರು

ಹಾಸನ: ನಟ ರಾಕಿಂಗ್ ಸ್ಟಾರ್ ಯಶ್ ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ 80 ಎಕರೆ ಜಮೀನು ಖರೀದಿಸಿದ್ದು, ತಮ್ಮ ಜಮೀನಿಗೆ ಹೊಂದಿಕೊಂಡಿರುವ ರೈತರ ಜಮೀನು ಅತಿಕ್ರಮಿಸಿ ಬೇಲಿ, ರಸ್ತೆ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಕೊಡುಗೆ

ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ರೈತರು ಸಾಗುವಳಿ ಮಾಡುತ್ತಿರುವ ಜಮೀನನ್ನು ಅವರಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗುವುದು. ಅನೇಕ ವರ್ಷಗಳಿಂದ ಬ್ಯಾಣ, ಕುಮ್ಕಿ, ಬೆಟ್ಟ, Read more…

ಆಧಾರ್ ಹೊಂದಿದ ರೈತರಿಗೆ ಮುಖ್ಯ ಮಾಹಿತಿ: ರೈತರ ಜಮೀನು ಗುರುತು ಸಂಖ್ಯೆ ಕಡ್ಡಾಯ

ಧಾರವಾಡ: ಜಿಲ್ಲೆಯ ರೈತರುಗಳಿಗೆ ಬೆಂಬಲ ಬೆಲೆ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಯೋಜನೆಗೆ ಸಹಕಾರಿಯಾಗಲು ಅನುವಾಗುವಂತೆ ಆಧಾರ್ ಪಹಣಿ ಜೋಡಣೆ ಆಂದೋಲನ ಹಮ್ಮಿಕೊಂಡಿದ್ದು, ಜಿಲ್ಲೆಯ ರೈತರ Read more…

ಬರೋಬ್ಬರಿ 151 ನೇ ಬೋರ್ವೆಲ್ ಗೆ 100 ಅಡಿಗೆ ನೀರು..!

ಕೊಪ್ಪಳ ಜಿಲ್ಲೆ ಕುಟಗನಹಳ್ಳಿಯ ರೈತ ಕುಟುಂಬವೊಂದು ಬರೋಬ್ಬರಿ 151 ಬೋರ್ ವೆಲ್ ಕೊರೆಸಿದ ನಂತರ ನೀರು ಸಿಕ್ಕಿದೆ. 151 ನೇ ಬೋರ್ವೆಲ್ ನಲ್ಲಿ 100 ಅಡಿಗೆ ನೀರು ಬಂದಿದೆ. Read more…

ಫಸಲಿನ ರಕ್ಷಣೆಗೆ ಬಂತು ರೊಬೋಟ್​ ತೋಳ..!

ಗುಂಡಮ್​​, ಸೂಪರ್​ ಮಾರಿಯೋ, ಪೋಕ್ಮನ್​ ಸೇರಿದಂತೆ ಅತ್ಯಾಕರ್ಷಕ ರೋಬೋಟ್​, ಆನಿಮೇಷನ್​ ಸ್ಕಿಲ್​ನಲ್ಲಿ ಜಪಾನ್​ ಬಿಟ್ಟರೆ ಮತ್ತೊಂದು ರಾಷ್ಟ್ರವಿಲ್ಲ. ಇದೀಗ ಇನ್ನೂ ಒಂದು ಹಂತ ಮುಂದೆ ಹೋಗಿರೋ ಜಪಾನ್​, ಜಮೀನಿನಲ್ಲಿ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಪೌತಿ ಖಾತೆ ಬದಲಾವಣೆ ಸುಲಭ

ಬೆಂಗಳೂರು: ರಾಜ್ಯ ಸರ್ಕಾರ ಪೌತಿ ಖಾತೆ ಬದಲಾವಣೆಗೆ ಸರಳ ನಿಯಮ ರೂಪಿಸಿ ಆಂದೋಲನ ರೂಪದಲ್ಲಿ ಪೌತಿ ಖಾತೆ ಬದಲಾವಣೆಗೆ ಮುಂದಾಗಿದೆ. ವ್ಯಕ್ತಿ ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ Read more…

ಹೊಲದಲ್ಲಿ ಅರೆ ಬೆತ್ತಲಾಗಿತ್ತು ಮೃತದೇಹ: ಮತ್ತೊಂದು ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಉತ್ತರ ಪ್ರದೇಶ

ಲಖ್ನೋ: ಉತ್ತರ ಪ್ರದೇಶದ ಹತ್ರಾಸ್ ಘಟನೆ ಬೆನ್ನಲ್ಲೇ ಬಾರಾಬಂಕಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಬಾರಾಬಂಕಿಯ ಸತ್ರಿಕ್ ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ Read more…

ಪರಿಶಿಷ್ಟರ ಭೂಮಿ ಮಾರಾಟವಿಲ್ಲ, ಸಂರಕ್ಷಣೆಗೆ ಅವಕಾಶ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೊಂದಿರುವ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಅವರ ಭೂಮಿಯನ್ನು ಸಂರಕ್ಷಿಸಲು ಭೂ ಸುಧಾರಣೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. Read more…

ಶಾಕಿಂಗ್: ಮರದಡಿ ನಿಂತಾಗಲೇ ಬಂದೆರಗಿದ ಬರಸಿಡಿಲು – ಸ್ಥಳದಲ್ಲೇ ಇಬ್ಬರ ಸಾವು

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗಪ್ಪ(38), ವೆಂಕಟೇಶ್(12) ಮೃತಪಟ್ಟವರು ಎಂದು ಹೇಳಲಾಗಿದೆ. ಸಿಡಿಲು ಬಡಿದು ಒಂದು ಕುರಿ Read more…

ಬರೋಬ್ಬರಿ 4 ಎಕರೆಯಲ್ಲಿ ಗಾಂಜಾ ಬೆಳೆ ಪತ್ತೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಸಮೀಪ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಗಿಡಕ್ಕೆ ಎರಡು Read more…

ರೈತರಿಗೆ ಶೇಕಡ 50 ರಷ್ಟು ನಿವೇಶನ: ಸಚಿವರ ಮಾಹಿತಿ

ಹಾವೇರಿ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡುವ ರೈತರಿಗೆ 50: 50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಗಣಕೀಕೃತ ಪಹಣಿಗಳಲ್ಲಿ ಇರುವ ಲೋಪ ಸರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು ಕಂದಾಯ ಇಲಾಖೆ ವತಿಯಿಂದ ಕಂದಾಯ ಅದಾಲತ್ ನಡೆಸಲಾಗುವುದು. ಕಂದಾಯ ಇಲಾಖೆ ವತಿಯಿಂದ ಮಾರ್ಗಸೂಚಿಯನ್ನು Read more…

ಬಿತ್ತನೆ ಕಾರ್ಯ: ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ರಾಜ್ಯಕ್ಕೆ ಪ್ರವೇಶಿಸಿರುವ ಮುಂಗಾರು ಇನ್ನೆರಡು ದಿನದಲ್ಲಿ ಬಿರುಸುಗೊಳ್ಳಲಿದೆ. ನಿಸರ್ಗ ಚಂಡಮಾರುತದ ಕಾರಣದಿಂದ ಆರಂಭದಲ್ಲೇ ಕ್ಷೀಣಿಸಿದ ಮುಂಗಾರುಮಳೆ ಇನ್ನೆರಡು ದಿನದಲ್ಲಿ ಪ್ರಬಲವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...