alex Certify ಜಬಲ್ಪುರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ಕದ್ದ ಸ್ಕೂಟರ್‌ ಸಮೇತ ಕಳ್ಳ ಸಿಕ್ಕರೂ ದಂಡ ವಿಧಿಸಿ ಕಳುಹಿಸಿದ ಪೊಲೀಸರು; ಮೆಸೇಜ್‌ ಬಂದಾಗ ಅಲರ್ಟ್‌ ಆದ ಮಾಲೀಕ…!

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಶನಿವಾರ ಪೊಲೀಸರ ನಿರ್ಲಕ್ಷ್ಯದ ಪ್ರಕರಣವೊಂದು ವರದಿಯಾಗಿದೆ. ಸ್ಕೂಟರ್‌ ಕಳ್ಳತನವಾಗಿರುವು ಕುರಿತು ಈಗಾಗಲೇ ಪೊಲೀಸ್ ಪೋರ್ಟಲ್‌ನಲ್ಲಿ ದೂರು ದಾಖಲಾಗಿದ್ದರೂ ಟ್ರಾಫಿಕ್ ಪೊಲೀಸರು ಕದ್ದ ಸ್ಕೂಟರ್‌ ಸಂಚಾರ ನಿಯಮ Read more…

ಹಾಡಹಗಲೇ ಕುಡುಕನ ಅವಾಂತರ; ಕಾರುಗಳ ಮೇಲೆ ಕಲ್ಲು ತೂರಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಧ್ಯಪ್ರದೇಶದ ಜಬಲ್‌ಪುರದ ಐಷಾರಾಮಿ ವಸತಿ ಕಾಲೋನಿಯಲ್ಲಿ ಕುಡಿದ ವ್ಯಕ್ತಿಯೊಬ್ಬ ಹಾಡಹಗಲೇ ಅವಾಂತರ ಸೃಷ್ಟಿಸಿದ್ದಾನೆ. ನಿಲ್ಲಿಸಿದ್ದ ಎಸ್‌ಯುವಿಗಳನ್ನು ಧ್ವಂಸಗೊಳಿಸಿದ್ದು, ತಡೆಯಲೆತ್ನಿಸಿದ ಸಾರ್ವಜನಿಕರ ಮೇಲೂ ಕಲ್ಲು ತೂರಾಟ ಮಾಡಿದ್ದಾನೆ. ಈ ಸಂಪೂರ್ಣ Read more…

BIG NEWS: ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 13 ಜನರಿಗೆ ಗಂಭೀರ ಗಾಯ

ಜಬಲ್ಪುರ: ಶಸ್ತ್ರಾಸ್ತ್ರ ತಯಾರಿಕಾ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 13 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದ ಖಮಾರಿಯಾದಲ್ಲಿ ನಡೆದಿದೆ. ಘಟನೆಯಲ್ಲಿ 13 ನೌಕರರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ Read more…

ಬಸ್ ಚಾಲನೆ ಮಾಡುವಾಗಲೇ ಚಾಲಕನಿಗೆ ಹೃದಯಾಘಾತ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬಸ್ ಚಲಾಯಿಸುವಾಗಲೇ ಚಾಲಕನಿಗೆ ಹೃದಯಘಾತವಾಗಿದ್ದು, ಇದರ ಪರಿಣಾಮ ಅಡ್ಡಾದಿಡ್ಡಿಯಾಗಿ ಚಲಿಸಿದ ಬಸ್ ಇಬ್ಬರನ್ನು ಬಲಿ ಪಡೆದಿದೆ. ಈ ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಇಂಥದೊಂದು Read more…

ಸೈಕಲ್‌ ನಲ್ಲಿ ತೆರಳಿ ಬಾಯಾರಿದವರಿಗೆ ಉಚಿತವಾಗಿ ನೀರು ವಿತರಿಸುತ್ತಾರೆ ಈ ವೃದ್ದ

ಏನಾದರೊಂದು ಸಾಧನೆ ಅಥವಾ ನಾಲ್ಕಾರು ಜನರಿಗೆ ನೆರವು ನೀಡಿದರೆ ಜೀವನ ಸಾರ್ಥಕವಾದಂತಾಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇದನ್ನು ಅನೇಕ ಜನರು ಪಾಲಿಸುತ್ತಾರೆ. ಹಿರಿಯರು ಹಾಕಿಕೊಟ್ಟ ತಳಹದಿಯಲ್ಲೇ ಜೀವನ ಸಾಗಿಸುತ್ತಾರೆ. Read more…

ಇಲ್ಲಿದೆ ವಿಶ್ವದ ಅತಿ ದುಬಾರಿ ಮಾವಿನ ಹಣ್ಣಿನ ಕುರಿತಾದ ಇಂಟ್ರಸ್ಟಿಂಗ್‌ ಮಾಹಿತಿ

ಭಾರತವು ಬೈಂಗನ್‌ಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಮತ್ತು ಇತರೆ ಹಲವು ರೀತಿಯ ಮಾವಿನಹಣ್ಣುಗಳನ್ನು ಬೆಳೆಯುತ್ತದೆ. ಆದರೆ, ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು..? ಮತ್ತು ಅದನ್ನು ಎಲ್ಲಿ ಬೆಳೆಯಲಾಗುತ್ತದೆ Read more…

ಸೆಲ್ಫಿ ತಂದ ಸಾವು; ಕಾಲು ಜಾರಿ ನರ್ಮದಾ ನದಿಗೆ ಬಿದ್ದು ಪ್ರಾಣ ಕಳೆದುಕೊಂಡ ಅತ್ತೆ-ಸೊಸೆ

ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಅತ್ತೆ-ಸೊಸೆ ಪ್ರಾಣ ಕಳೆದಕೊಂಡಿರುವ ಘಟನೆ‌ ನಡೆದಿದೆ.‌ ಮಧ್ಯಪ್ರದೇಶದ, ಜಬಲ್‌ಪುರದ ಹೊಸ ಭೇರಘಾಟ್‌ನ ಪ್ರವಾಸಿ ತಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಲ್ಲಿನ‌ಮೇಲೆ ನಿಂತಿದ್ದ ಇಬ್ಬರು Read more…

ಪತ್ನಿಗೆ ಇರಿದು, ಸೊಸೆ ಹತ್ಯೆಗೈದು ತಾನೂ ನೇಣಿಗೆ ಶರಣಾದ ಪಾಪಿ..!

ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಸೊಸೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಭೀಕರ ಘಟನೆಯೊಂದು ಮಧ್ಯ ಪ್ರದೇಶದ ಜಬಲ್ಪುರದದ ಕಂಜೈ ಗ್ರಾಮದಲ್ಲಿ Read more…

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ಮಧ್ಯ ಪ್ರದೇಶದ ದಂಪತಿ

ಜಗತ್ತಿನ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣುಗಳನ್ನು ಮಧ್ಯ ಪ್ರದೇಶದ ಜಬಾಲ್ಪುರ ದಂಪತಿ ಬೆಳೆದಿದ್ದಾರೆ. ರಾಣಿ ಹಾಗೂ ಸಂಕಲ್ಪ್‌ ಪರಿಹಾರ್‌ ದಂಪತಿ ತಾವು ಕೆಲ ವರ್ಷಗಳ ಹಿಂದೆ ಕೇವಲ Read more…

ಕಾಣೆಯಾಗಿದ್ದ ದೆಹಲಿಯ ರ‍್ಯಾಪರ್‌ ವಾರದ ಬಳಿಕ ಪತ್ತೆ

ಕಳೆದೊಂದು ವಾರದಿಂದ ಕಾಣೆಯಾಗಿದ್ದ ದೆಹಲಿ ಮೂಲದ ರ‍್ಯಾಪರ್‌ ಆದಿತ್ಯ ತಿವಾರಿ ಅಲಿಯಾಸ್ ಎಂಸಿ ಕೋಡೆರನ್ನು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಆದಿತ್ಯ ತಾಯಿ ದೀಪಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...