Tag: ಜಪ್ತಿ

ಮನೆಯಲ್ಲಿ ಹಣ ಇದೆಯೇ ? ಹಾಗಾದರೆ ಈ ನಿಯಮ ಕಡ್ಡಾಯ !

ಆನ್‌ಲೈನ್ ವ್ಯವಹಾರಗಳ ಟ್ರೆಂಡ್ ಹೆಚ್ಚಾಗಿದ್ದರೂ, ನಗದು ಇನ್ನೂ ತನ್ನ ಪ್ರಾಮುಖ್ಯತೆ ಕಳೆದುಕೊಂಡಿಲ್ಲ. ಅನೇಕರು ಮನೆಯಲ್ಲಿ ಹಣ…

ಅನ್ಯ ರಾಜ್ಯದ ವಾಹನ ಹೊಂದಿದ್ದೀರಾ ? ಹಾಗಾದ್ರೆ ಓದಿ ಈ ಸುದ್ದಿ

ಕರ್ನಾಟಕದಲ್ಲಿ ಅನ್ಯ ರಾಜ್ಯಗಳ ವಾಹನಗಳಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ಸಾರಿಗೆ ಇಲಾಖೆ ಹಾಗೂ ಪೊಲೀಸರು, ಅನ್ಯ…

ಅಪಘಾತ ಎಸಗಿ ಮೃತನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆ KSRTC ಬಸ್ ಜಪ್ತಿ

ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡದೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಡಿಪೋಗೆ…

ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯ: ರೈತನಿಗೆ ರೈಲಿನ ಮಾಲೀಕತ್ವ ನೀಡಿದ್ದ ನ್ಯಾಯಾಲಯ !

ಭಾರತದಲ್ಲಿ ರೈಲಿನ ಮಾಲೀಕತ್ವ ಸಾಮಾನ್ಯವಾಗಿ ಸರ್ಕಾರದ ಬಳಿ ಇರುತ್ತದೆ. ಆದರೆ, ರೈಲ್ವೆಯ ತಪ್ಪಿನಿಂದಾಗಿ ವ್ಯಕ್ತಿಯೊಬ್ಬರು ರೈಲಿನ…

ಕೋಟಿ ಕೋಟಿ ಮೌಲ್ಯದ ʼಚಿನ್ನʼ ಎಲ್ಲಿಟ್ಟುಕೊಂಡು ಬಂದಿದ್ರು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಕಳ್ಳಸಾಗಣೆ ಯತ್ನವನ್ನು ಕಸ್ಟಮ್ಸ್…

BIG NEWS: ತೆರಿಗೆ ವಂಚನೆ; ಸಾರಿಗೆ ಇಲಾಖೆಯಿಂದ 30 ಐಷಾರಾಮಿ ಕಾರುಗಳು ಜಪ್ತಿ

ಬೆಂಗಳೂರು ಸಾರಿಗೆ ಇಲಾಖೆ, ತೆರಿಗೆ ವಂಚನೆಗಾಗಿ 30 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದೆ. ಫೆರಾರಿ, ಪೋರ್ಷೆ,…

ಬೆಂಗಳೂರು ಏರ್ ಪೋರ್ಟ್ ನಲ್ಲಿ 23 ಕೋಟಿ ರೂ ಮೌಲ್ಯದ ಗಾಂಜಾ ವಶಕ್ಕೆ: ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 23 ಕೋಟಿ ರೂ.ಮೌಲ್ಯದ…

BIG NEWS: ತೆರಿಗೆ ಪಾವತಿಸದವರ ಆಸ್ತಿ ಜಪ್ತಿ: ಕಠಿಣ ನಿಯಮಾವಳಿ ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರು: ತೆರಿಗೆ ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಠಿಣ ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ. ಬಿಬಿಎಂಪಿ…

BREAKING NEWS: ವಿಕಾಸಸೌಧದಲ್ಲಿರುವ ನೀರಾವರಿ ಕಚೇರಿಯ ಸಲಕರಣೆಗಳನ್ನು ಜಪ್ತಿ ಮಾಡಿದ ಅಧಿಕಾರಿಗಳು

ಬೆಂಗಳೂರು: ವಿಕಾಸಸೌಧದಲ್ಲಿರುವ ನೀರಾವರಿ ಇಲಾಖೆ ಕಚೇರಿಯ ಸಲಕರಣೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ನಡೆದಿದೆ. ಕಲಬುರಗಿ…

ದೇಶದ ಇತಿಹಾಸದಲ್ಲೇ ಅಂಡಮಾನ್ ನಲ್ಲಿ ಬೃಹತ್ ಪ್ರಮಾಣದ ಡ್ರಗ್ಸ್ ಜಪ್ತಿ: 25000 ಕೋಟಿ ರೂ ಮೌಲ್ಯದ ಮಾದಕ ವಸ್ತು ವಶ

ಪೋರ್ಟ್ ಬ್ಲೇರ್: ಅಂಡಮಾನ್ ನಲ್ಲಿ ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ…