alex Certify ಜಪಾನ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಜಪಾನ್ ನ ‘ಮೂನ್ ಸ್ನೈಪರ್’ ಯಶಸ್ವಿ ಉಡಾವಣೆ : ಶುಭ ಕೋರಿದ `ISRO’

ಬೆಂಗಳೂರು : ಚಂದ್ರನ ಅನ್ವೇಷಣೆಗಾಗಿ ಸ್ಮಾರ್ಟ್ ಲ್ಯಾಂಡರ್ (SLIM) ಯಶಸ್ವಿ ಉಡಾವಣೆಗಾಗಿ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಷನ್ ಏಜೆನ್ಸಿಯನ್ನು ಇಸ್ರೋ ಅಭಿನಂದಿಸಿದೆ. “ಜಾಗತಿಕ ಬಾಹ್ಯಾಕಾಶ ಸಮುದಾಯದ ಮತ್ತೊಂದು ಯಶಸ್ವಿ ಚಂದ್ರ Read more…

BREAKING : ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾದ ಜಪಾನ್ : `H-II A’ ಉಡಾವಣೆ ಯಶಸ್ವಿ!

ಟೋಕಿಯೋ : ಜಪಾನ್ ಗುರುವಾರ ತನ್ನ ಮೊದಲ ಮೂನ್ ಲ್ಯಾಂಡರ್ ರಾಕೆಟ್ ಅನ್ನು ದೇಶದ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆ ಮಾಡಿದೆ. ಎಚ್ 2-ಎ ಜಪಾನ್ ಮೂನ್ ಲ್ಯಾಂಡರ್ ರಾಕೆಟ್ Read more…

BREAKING : ಜಪಾನ್ ನ `ಚಂದ್ರಯಾನ’ ಉಡಾವಣೆ ಮತ್ತೆ ಮುಂದೂಡಿಕೆ!

ಜಪಾನ್ : ಮೊದಲ ಬಾರಿಗೆ ಚಂದ್ರನ ಮೇಲೆ ಇಳಿಯುವ ಜಪಾನ್ ನ ಗುರಿ ಕೊನೆಯ ಕ್ಷಣದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮತ್ತು Read more…

BREAKING : ಹವಾಮಾನ ವೈಪರಿತ್ಯ : ಜಪಾನ್ `ಚಂದ್ರಯಾನ’ ಮುಂದೂಡಿಕೆ

ಜಪಾನ್ : ಚಂದ್ರನ ಶೋಧಕ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ದಿ ಮೂನ್ (SLIM) ಹೊತ್ತ ಜಪಾನ್ ನಿಗದಿತ ಎಚ್ 2 ಎ ರಾಕೆಟ್ ಉಡಾವಣೆಯನ್ನು ಪ್ರತಿಕೂಲ ಹವಾಮಾನ Read more…

Chandrayaan-3 : ಭಾರತದ ಐತಿಹಾಸಿಕ ಚಂದ್ರಯಾನ -3 ಯಶಸ್ಸು : ರಷ್ಯಾ, ಯುಎಸ್, ಜಪಾನ್ ಅಭಿನಂದನೆ

ನವದೆಹಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತೀಯ ಚಂದ್ರಯಾನವನ್ನು ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ Read more…

ಇಲ್ಲಿದೆ ಸ್ಲಿಮ್‌ ಹಾಗೂ ಫಿಟ್‌ ಆಗಿರುವ ಜಪಾನ್‌ ಮಹಿಳೆಯರ ಸೌಂದರ್ಯದ ರಹಸ್ಯ….!

ಸ್ಲಿಮ್‌ ಆಗಿ ಫಿಟ್‌ ಆಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಹೆಚ್ಚು ಸುಂದರವಾಗಿ, ತೆಳ್ಳಗಿರುವರೆಂದರೆ ಜಪಾನ್‌ನ ಮಹಿಳೆಯರು. ಈ ದೇಶದ Read more…

ಯಾವ ದೇಶ ಹೊಂದಿದೆ ವಿಶ್ವದ ಪ್ರಬಲ ಪಾಸ್‌ಪೋರ್ಟ್ ? ಇಲ್ಲಿದೆ ಟಾಪ್‌ 10 ಪಟ್ಟಿ

ಜಗತ್ತಿನಲ್ಲಿ ಅತ್ಯಂತ ಪ್ರಬಲ ಪಾಸ್ ಪಾರ್ಟ್ ಹೊಂದಿರುವ ದೇಶ ಯಾವುದು, ಯಾವ ದೇಶದ ಪಾಸ್ ಪೋರ್ಟ್ ದುರ್ಬಲ ಎಂದು ತಿಳಿಯುವ ಪ್ರಮುಖ ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ ಇತ್ತೀಚಿಗೆ ಬಿಡುಗಡೆಯಾಗಿದೆ. Read more…

ಅಚ್ಚರಿಯಾದ್ರೂ ಇದು ನಿಜ…..! ವಿಚ್ಚೇದನಕ್ಕೂ ಇತ್ತು ಒಂದು ʼದೇವಾಲಯʼ

ಜಪಾನಿನ ಕಾಮಕುರಾ ನಗರದಲ್ಲಿದೆ 600 ವರ್ಷಗಳಷ್ಟು ಹಳೆಯದಾದ ವಿಚ್ಛೇದನ ದೇವಾಲಯವಿದೆ. ಮತ್ಸುಗೋಕಾ ಟೋಕಿಜಿ ದೇವಾಲಯವು ಬೌದ್ಧ ದೇವಾಲಯವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಮ್ಮ ಗಂಡನಿಂದ ವಿಚ್ಛೇದನ ಪಡೆಯಲು ಕಾನೂನುಬದ್ಧ ಹಕ್ಕನ್ನು Read more…

ಇದೇ ಮೊದಲ ಬಾರಿಗೆ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದ ಭಾರತ ತಂಡ

ದಕ್ಷಿಣ ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ 2023 ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದಿದೆ. ಜಪಾನಿನ ಗಿಫು ಪ್ರಿಫೆಕ್ಚರ್‌ನ ಕಕಮಿಗಹರಾದಲ್ಲಿ ನಡೆದ ಮಹಿಳಾ ಜೂನಿಯರ್ Read more…

40ನೇ ವಯಸ್ಸಿನಲ್ಲೂ 20ರ ಹರೆಯದವರಂತೆ ಕಾಣುವ ಜಪಾನೀಯರ ಫಿಟ್ನೆಸ್‌ ರಹಸ್ಯ…..!

ಜಪಾನೀಯರು ದೀರ್ಘಾಯುಷಿಗಳು. ಇದಕ್ಕೆ ಕಾರಣ ಅವರ ಆರೋಗ್ಯಕರ ಜೀವನ ಶೈಲಿ. ಹೆಲ್ದಿ ಹಾಗೂ ಸ್ಮಾರ್ಟ್‌ ಎರಡರನ್ನೂ ಜಪಾನಿನ ಜನರು ಸೈ ಎನಿಸಿಕೊಳ್ತಾರೆ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಮೂಲಕ ದೇಹಕ್ಕೆ Read more…

ಲೋಕಲ್‌ನಲ್ಲಿ ಪ್ರಯಾಣ, 100 ರೂ. ಗೆ ಶರ್ಟ್ ಖರೀದಿ: ಕನಸಿನ ನಗರಿಯಲ್ಲಿ ಜಪಾನ್ ರಾಯಭಾರಿಯ ಅನುಭವ

ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಶಿ ಸುಜ಼ುಕಿ ದೇಶ ಪರ್ಯಟನೆಯಲ್ಲಿ ನಿರತರಾಗಿದ್ದಾರೆ. ವಾರಣಾಸಿ ಭೇಟಿ ವೇಳೆ ಅಲ್ಲಿನ ಚಾಟ್‌ಗಳನ್ನು ಎಂಜಾಯ್ ಮಾಡಿದ್ದ ಸುಜ಼ುಕಿ ಇದೀಗ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿದ್ದಾರೆ. Read more…

ಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ

ದೇಶದುದ್ದಗಲಕ್ಕೂ ಜನಪ್ರಿಯವಾದ ಪಾನಿ ಪೂರಿಯನ್ನು ಭಾರತಕ್ಕೆ ಭೇಟಿ ಕೊಡುವ ವಿದೇಶಿಗರೂ ಸಹ ಸವಿಯುತ್ತಾರೆ. ಖಟ್ಟಾ-ಮೀಠಾ ನೀರಿನೊಂದಿಗೆ ಪೂರಿಯಲ್ಲಿ ಹಾಕಿಕೊಡುವ ಥರಾವರಿ ರುಚಿಯ ಸ್ವಾದ ಎಂಥವನ್ನೂ ಹಿಡಿದಿಡುತ್ತದೆ. ಭಾರತಕ್ಕೆ ಭೇಟಿ Read more…

ಮೋದಿ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡ ಪಪುವಾ ನ್ಯೂಗಿನಿಯಾ ಪ್ರಧಾನಿ….!

ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದು, ಆ ಬಳಿಕ ಅವರು ಭಾನುವಾರದಂದು ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ್ದಾರೆ. ಸೂರ್ಯಾಸ್ತದ ಬಳಿಕ ವಿದೇಶಿ Read more…

ಮೋದಿಯವರು ಜಪಾನ್ ಗೆ ತೆರಳಿದಾಗಲೆಲ್ಲ ನೋಟು ರದ್ದು….! ಇದಕ್ಕೇನು ನಂಟು ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ

ಶುಕ್ರವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದು, ಇವುಗಳ ಬದಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಿಗದಿತ ಅವಧಿಯವರೆಗೆ ಇವುಗಳು ಚಲಾವಣೆಯಲ್ಲಿಯೂ ಇರಲಿವೆ ಎಂದು ತಿಳಿಸಲಾಗಿದೆ. ಇದರ Read more…

ಜಗತ್ತಿನಲ್ಲೇ ಅತ್ಯಂತ ದುಬಾರಿ ಐಸ್ ಕ್ರೀಮ್ ಇದು….! ತಿನ್ನುವ ಮೊದಲು 100 ಬಾರಿ ಯೋಚಿಸಿ

ಐಸ್ ಕ್ರೀಮ್ ಬೇಸಿಗೆಯಲ್ಲಿ ಎಲ್ಲಾ ವಯೋಮಾನದವರೂ ಆನಂದಿಸುವ ನೆಚ್ಚಿನ ತಿನಿಸು. ಐಸ್‌ಕ್ರೀಂನಲ್ಲಿ ಸಾಕಷ್ಟು ವೆರೈಟಿಗಳಿವೆ. ಪ್ರತಿಯೊಬ್ಬರಿಗೂ ಅವರದೇ ಫೇವರಿಟ್‌ ಫ್ಲೇವರ್‌ಗಳಿವೆ. ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಅಭಿರುಚಿಗಳನ್ನು ಹೊಂದಿದ್ದಾರೆ. Read more…

ಮಕ್ಕಳನ್ನು ಹೊಂದುವ ಪೋಷಕರಿಗೆ ಈ ದೇಶಗಳಲ್ಲಿ ಸಿಗುತ್ತೆ ಹಣ….!

ಇಂದಿನ ಹಣದುಬ್ಬರ ಹಾಗೂ ವಿಪರೀತ ಪೈಪೋಟಿಯ ಯುಗದಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಹುತೇಕ ದೇಶಗಳಲ್ಲಿ ದಂಪತಿಗಳು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ. ಆದರೆ ಕೆಲ ದೇಶಗಳಲ್ಲಿ ನಿರಂತರವಾಗಿ ಜನನ ಪ್ರಮಾಣ Read more…

ಜಗತ್ತಿನ ಅತ್ಯಂತ ವೇಗದ ಮ್ಯಾಗ್ಲೇವ್‌ ರೈಲಿನ ಅನುಭೂತಿ ಕೊಟ್ಟ ಯೂಟ್ಯೂಬರ್‌

ಆಯಸ್ಕಾಂತೀಯ ಲೆವಿಟೇಶನ್ ತಂತ್ರಜ್ಞಾನದ ಆಧಾರದ ಮೇಲೆ ಶರವೇಗದಲ್ಲಿ ಚಲಿಸುವ ರೈಲುಗಳ ಕುರಿತು ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಈ ಶರವೇಗದ ಹಿಂದಿನ ವಿಜ್ಞಾನದ ಬಗ್ಗೆ ಬಹಳಷ್ಟು ತಿಳಿದಿದ್ದೇವೆ. ಜಪಾನ್‌ನ ಯಮನಾಶಿ Read more…

2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ

ಜಗತ್ತಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ Read more…

ಜಪಾನ್‌ ಕಡಲ ತೀರದಲ್ಲಿ ಅಜ್ಞಾತ ಲೋಹದ ಚೆಂಡು: ಎಲ್ಲೆಡೆ ಆತಂಕ

ಜಪಾನ್‌ನ ಕಡಲತೀರದಲ್ಲಿ ಅಜ್ಞಾತ ಲೋಹದ ಚೆಂಡೊಂದು ಪತ್ತೆಯಾಗಿದೆ. ಕಡಲತೀರದಲ್ಲಿ ಇದು ಸಿಕ್ಕಿದ್ದು ಆತಂಕ ಸೃಷ್ಟಿಸಿದೆ. ಈ ಕುರಿತು ತನಿಖೆ ಮಾಡಲು ಅಧಿಕಾರಿಗಳು ಆರಂಭಿಸಿದ್ದಾರೆ. ವಾರ್ ಆಫ್ ದಿ ವರ್ಲ್ಡ್ಸ್ Read more…

BIG NEWS: ಇಲ್ಲಿದೆ ವಿಶ್ವದ ವರ್ಸ್ಟ್ – ಬೆಸ್ಟ್ ‘ಡ್ರೈವರ್’ ಹೊಂದಿರುವ ದೇಶಗಳ ಪಟ್ಟಿ…! ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ ?

ವಿಮಾ ಕಂಪನಿಯೊಂದು ವಿಶ್ವದ ಕಳಪೆ ಹಾಗೂ ಬೆಸ್ಟ್ ಚಾಲಕರುಗಳ  ಕುರಿತಂತೆ ಅಧ್ಯಯನ ನಡೆಸಿದ್ದು, ಈ ಪಟ್ಟಿಯನ್ನು, ಈಗ ಬಿಡುಗಡೆ ಮಾಡಲಾಗಿದೆ. ಅಧ್ಯಯನದಲ್ಲಿ ಟ್ರಾಫಿಕ್ ನಿಯಮ ಪಾಲನೆ, ವೇಗಮಿತಿ, ಮದ್ಯದ Read more…

ಊಟ ಮಾಡಲು ಹೋಟೆಲ್ ನಲ್ಲಿ ಕುಂತವನ ತಟ್ಟೆಯಲ್ಲಿತ್ತು ಜೀವಂತ ಮೀನು…..!

ಮೀನೂಟ ಮಾಡಬೇಕೆಂದು ಹೋಟೆಲ್ ಗೆ ಹೋದವರಿಗೆ ದೊಡ್ಡ ಶಾಕ್ ! ಮೀನೂಟ ಬಡಿಸಿದ್ದ ಪ್ಲೇಟ್ ನಲ್ಲಿ ಜೀವಂತ ಮೀನು ಕಂಡುಬಂದಿದೆ. ಜಪಾನಿನ ರೆಸ್ಟೋರೆಂಟ್‌ನಲ್ಲಿ ಹಸಿ ಮೀನನ್ನು ಬಡಿಸುತ್ತಿರುವುದನ್ನು ತೋರಿಸುವ Read more…

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ಬಹಿರಂಗ; 30 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿದಿದ್ದ 16 ಮಂದಿ ಅಂದರ್

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬಹಿರಂಗವಾಗಿದೆ. ಹಲವರನ್ನು ಒಳಗೊಂಡ ಗುಂಪು, ಕಳೆದ 30 ವರ್ಷಗಳ ಅವಧಿಯಲ್ಲಿ ಬಿಸಿನೀರ ಬುಗ್ಗೆಗಳಲ್ಲಿ ಸ್ನಾನ ಮಾಡುತ್ತಿದ್ದ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ Read more…

29 ವಿಜ್ಞಾನಿಗಳನ್ನೇ ಕೊಂದಿದ್ದವು ಜಪಾನ್‌ನ ಈ ರಾಕ್ಷಸಿ ರೋಬೋಟ್‌ಗಳು, ಬಿಡಿ ಭಾಗಗಳನ್ನೆಲ್ಲ ಬೇರ್ಪಡಿಸಿದ್ದರೂ ಡೋಂಟ್‌ ಕೇರ್‌…..!

ಜಪಾನಿನ ರೊಬೊಟಿಕ್ಸ್ ಕಂಪನಿಗಳು ಇತರ ದೇಶಗಳಿಗಿಂತ ಬಹಳ ಮುಂದಿವೆ. ಜಪಾನ್‌ನಲ್ಲಿ ತಯಾರಾಗುವ ಸಿದ್ಧ ರೋಬೋಟ್‌ಗಳನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. 2017 ರಲ್ಲಿ ಜಪಾನ್‌ನ ಪ್ರಸಿದ್ಧ ರೊಬೊಟಿಕ್ಸ್ ಕಂಪನಿ ಮಿಲಿಟರಿ ಬಳಕೆಗಾಗಿ Read more…

Watch Video: ಇದು ಜಪಾನ್​ ದೇಶದ ಚರಂಡಿ ಎಂದರೆ ನೀವು ನಂಬಲೇಬೇಕು….!

ಜಪಾನ್​: ಜಪಾನ್​ ಒಂದು ಬೆರಗುಗೊಳಿಸುವ ದೇಶ. ಇಲ್ಲಿ ಬೆರಗುಗೊಳಿಸುವ ಗಗನಚುಂಬಿ ಕಟ್ಟಡಗಳಿಂದ ಹಿಡಿದು ಮಂತ್ರಮುಗ್ಧಗೊಳಿಸುವ ರೊಬೊಟಿಕ್ಸ್ ಮತ್ತು ಬುಲೆಟ್ ಟ್ರೈನ್‌ನಂತಹ ಮೋಡಿ ಮಾಡುವ ಆಟೋಮೊಬೈಲ್ ಸೌಲಭ್ಯಗಳವರೆಗೆ ಎಲ್ಲವನ್ನೂ ಹೊಂದಿದೆ. Read more…

BIG NEWS: ವಿಶ್ವದ ಅತಿ ಹಿರಿಯ ವ್ಯಕ್ತಿ ಸಿಸ್ಟರ್ ಆಂಡ್ರೆ ಇನ್ನಿಲ್ಲ

ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 118 ವರ್ಷದ ಫ್ರೆಂಚ್ ನನ್ Lucile Randon ವಿಧಿವಶರಾಗಿದ್ದಾರೆ. ಸಿಸ್ಟರ್ ಆಂಡ್ರೆ ಎಂಬ ಹೆಸರಿನಿಂದಲೂ ಇವರು ಪ್ರಖ್ಯಾತರಾಗಿದ್ದರು. ದಕ್ಷಿಣ Read more…

ವಾಹನೋದ್ಯಮದಲ್ಲಿ ಜಪಾನ್ ಹಿಂದಿಕ್ಕಿದ ಭಾರತ; ಮಾರಾಟದಲ್ಲಿ ಹೊಸ ದಾಖಲೆ

ವಾಹನ ಮಾರಾಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಹೊಸ ದಾಖಲೆ ಒಂದನ್ನು ಬರೆದಿದೆ. 2022ರ ಜನವರಿ ಮತ್ತು ನವೆಂಬರ್ ನಡುವೆ ಅತಿ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡುವ ಮೂಲಕ Read more…

ಸೂಪರ್ ಸ್ಟಾರ್ ರಜನಿಕಾಂತ್ 2 ದಶಕದ ದಾಖಲೆ ಹಿಂದಿಕ್ಕಿದ ‘RRR’: ಜಪಾನ್ ನಲ್ಲಿ ಅತಿಹೆಚ್ಚು ಗಳಿಕೆ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡು ದಶಕಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ ‘RRR’ ಜಪಾನ್‌ ನಲ್ಲಿ ಅತಿ ಹೆಚ್ಚುಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಜನಿಕಾಂತ್ Read more…

ವಿದ್ಯಾರ್ಥಿನಿಯನ್ನು ಕೊಂದು ತಿಂದಿದ್ದ ನರಭಕ್ಷಕ ಇಸ್ಸೆ ಸಾಗವಾ ಸಾವು

ಜಪಾನ್‌ನ ನರಭಕ್ಷಕ ಕೊಲೆಗಾರ ಇಸ್ಸೆ ಸಾಗವಾ ಎಂಬಾತನ ಜೀವನಗಾಥೆ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನರಭಕ್ಷಕ ಕೊಲೆಗಾರನಾಗಿದ್ದ ಇಸ್ಸೆ ಸಾಗಾವಾ ನಂತರ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದ, 73 ನೇ ವಯಸ್ಸಿನಲ್ಲಿ Read more…

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ Read more…

ವಯಸ್ಸು 86 ಆಗಿದ್ದರೂ ಯುವಕರನ್ನೇ ನಾಚಿಸುವಂತಿದೆ ಈತನ ಫಿಟ್ನೆಸ್‌…!

ಸಾಧನೆ ಮಾಡಬೇಕೆಂಬ ಛಲವಿದ್ರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಅಸಾಧ್ಯವಾದ ಕಾರ್ಯಗಳನ್ನು ಸಹ ಮಾಡಬಹುದು. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...