alex Certify ಜಪಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಲಾಸ್‌ರೂಂನಲ್ಲಿ ಎಪಿಟಿ ಹಾಡಿಗೆ ವಿದ್ಯಾರ್ಥಿಗಳ ಸ್ಟೆಪ್ಸ್…! ವಿಡಿಯೋ ವೈರಲ್ | Watch

ಜಪಾನ್‌ನ ವಿದ್ಯಾರ್ಥಿಗಳು ರೋಸ್ ಮತ್ತು ಬ್ರೂನೋ ಮಾರ್ಸ್ ಅವರ ‘ಎಪಿಟಿ’ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕವನೋ ಹೈಸ್ಕೂಲ್‌ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋ Read more…

ʼಮಾಂಸʼ ಸೇವನೆಯಲ್ಲಿ ಯಾವ ರಾಷ್ಟ್ರ ಫಸ್ಟ್‌ ? ಇಲ್ಲಿದೆ ಉತ್ತರ

ವಿಶ್ವದಾದ್ಯಂತ ಮಾಂಸ ಸೇವನೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ಸಾಂಸ್ಕೃತಿಕ, ಆರ್ಥಿಕ ಮತ್ತು ಪರಿಸರ ಕಾರಣಗಳಿಂದಾಗಿ ಈ ವ್ಯತ್ಯಾಸಗಳು ಉಂಟಾಗುತ್ತವೆ. ಸ್ಟ್ಯಾಟಿಸ್ಟಾ ಸಂಶೋಧನಾ ವಿಭಾಗದ ಇತ್ತೀಚಿನ ಮಾಹಿತಿಯ ಪ್ರಕಾರ, ಲಿಥುವೇನಿಯಾ, Read more…

ಆಕ್ಟೋಪಸ್‌ನಿಂದ ಡೈವರ್‌ಗೆ ಉಸಿರುಗಟ್ಟಿಸುವ ಯತ್ನ ; ಶಾಕಿಂಗ್‌ ದೃಶ್ಯ ಕ್ಯಾಮೆರಾದಲ್ಲಿ ಸೆರೆ | Watch

ಒಬ್ಬ ಸ್ಕೂಬಾ ಡೈವರ್‌ಗೆ ಆಕ್ಟೋಪಸ್ ಉಸಿರುಗಟ್ಟಿಸಲು ಪ್ರಯತ್ನಿಸಿದಾಗ, ಆ ರೋಮಾಂಚಕ ಸಾಹಸ ಭಯಾನಕ ಅನುಭವವಾಗಿ ಬದಲಾಗಿದೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋದಲ್ಲಿ, ಡೈವರ್ ಆಕ್ಟೋಪಸ್‌ನ Read more…

ರಾತ್ರಿಯಿಡೀ ಬಾಲ್ಕನಿಯಲ್ಲಿ ಕೂಡಿಹಾಕಿದ ಪರಿಣಾಮ ಸಾವು: 54 ವರ್ಷದ ಮಹಿಳೆಯಿಂದ 49 ವರ್ಷದ ಸಂಗಾತಿ ಹತ್ಯೆ

 ದಕ್ಷಿಣ ಜಪಾನ್‌ನ ನಾಗಾಸಾಕಿ ಪ್ರದೇಶದಲ್ಲಿ 54 ವರ್ಷದ ಮಹಿಳೆಯೊಬ್ಬರು ತಮ್ಮ 49 ವರ್ಷದ ಸಂಗಾತಿಯನ್ನು ಬಾಲ್ಕನಿಯಲ್ಲಿ ಕೂಡಿಹಾಕಿ ಸಾವಿಗೆ ಕಾರಣರಾಗಿದ್ದಾರೆ. 2022 ರ ಫೆಬ್ರವರಿಯಲ್ಲಿ ನಡೆದ ಈ ಘಟನೆಯಲ್ಲಿ, Read more…

ಜಪಾನಿಯರ ಫಿಟ್ ಅಂಡ್ ಬ್ಯೂಟಿ ಸೀಕ್ರೆಟ್ ʼಆರೋಗ್ಯಕರ ಜೀವನಶೈಲಿʼ….!

ಆರೋಗ್ಯ ಹಾಗೂ ಫಿಟ್ನೆಸ್ ವಿಷಯದಲ್ಲಿ ಜಪಾನಿಗಳು ಮುಂದಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಜಪಾನ್ ಜನರು ಹೆಚ್ಚು ಆರೋಗ್ಯಕರ ಹಾಗೂ ಫಿಟ್ ಆಗ್ತಿರ್ತಾರೆ. ಇಲ್ಲಿ ಸ್ಥೂಲಕಾಯ ಹೊಂದಿದವರ Read more…

ಪಾನಿಪುರಿ ಸವಿದ ಜಪಾನ್ ಹಿರಿಯರು ; ಭಾರತೀಯ ಖಾದ್ಯಕ್ಕೆ ಫಿದಾ | Video

ಭಾರತೀಯ ಸ್ಟ್ರೀಟ್ ಫುಡ್ ಪಾನಿಪುರಿಯನ್ನು ಜಪಾನ್‌ನ ಅಜ್ಜ-ಅಜ್ಜಿಯಂದಿರಿಗೆ ಪರಿಚಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೋಕಿಯೋ ಮೂಲದ ಮತ್ತು ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಕೊಕಿ ಶಿಶಿದೋ ಎಂಬ Read more…

ಒಂದೇ ಸ್ಟ್ರಾಬೆರಿಗೆ 1,600 ರೂಪಾಯಿ…..! ಆನ್‌ಲೈನ್‌ನಲ್ಲಿ ʼಅಚ್ಚರಿʼ | Video

ಸಾಮಾನ್ಯ ಮಾರುಕಟ್ಟೆ ಮತ್ತು ದುಬಾರಿ ದಿನಸಿ ಅಂಗಡಿಗಳಲ್ಲಿನ ಉತ್ಪನ್ನಗಳ ಬೆಲೆಯ ವ್ಯತ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇತ್ತೀಚಿನ ವಿಡಿಯೋವೊಂದು ಅತಿ ಹೆಚ್ಚು ಬೆಲೆಯ ಪ್ರಕರಣವನ್ನು ಹೈಲೈಟ್ Read more…

ಜಪಾನ್ ಶಾಲಾ ಮಕ್ಕಳ ಊಟಕ್ಕೆ ನೆಟ್ಟಿಗರು ಫಿದಾ: ಆರೋಗ್ಯಕರ ಆಹಾರಕ್ಕೆ ಮಾದರಿ ಎಂದು ಮೆಚ್ಚುಗೆ | Watch Video

ಜಪಾನ್ ಶಾಲೆಯ ವಿದ್ಯಾರ್ಥಿಗಳಿಗೆ ತರಕಾರಿಗಳಿಂದ ತುಂಬಿದ ಚಿಕನ್ ಊಟವನ್ನು ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಜಪಾನ್‌ನ ಆಹಾರ ವ್ಲಾಗರ್ ಜುಕಾನಾನಾ727 ಅವರು ಪೋಸ್ಟ್ Read more…

ರಾಖಿ ಸಾವಂತ್ ಜೊತೆ ಮದುವೆಯಾಗಿ ಈ ದೇಶಕ್ಕೆ ʼಹನಿಮೂನ್ʼ ಹೋಗುವ ಕನಸು ಕಂಡ ಪಾಕ್‌ ಧರ್ಮಗುರು….!

ಪಾಕಿಸ್ತಾನದ ವಿವಾದಾತ್ಮಕ ಧರ್ಮಗುರು ಮುಫ್ತಿ ಅಬ್ದುಲ್ ಖವಿ, ಬಾಲಿವುಡ್‌ನ ʼಡ್ರಾಮಾ ಕ್ವೀನ್ʼ ರಾಖಿ ಸಾವಂತ್ ತಮ್ಮ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿದರೆ ಅವರನ್ನು ಜಪಾನ್‌ಗೆ ಹನಿಮೂನ್‌ಗೆ ಕರೆದೊಯ್ಯಲು ಯೋಜಿಸಿರುವುದಾಗಿ ಹೇಳಿದ್ದಾರೆ. Read more…

ʼಪ್ರೇಮಿಗಳ ದಿನʼ ಕ್ಕೆ ಸಂಗಾತಿ ಇಲ್ಲವೇ ? ಹಾಗಾದ್ರೆ ಇಲ್ಲಿ ಬಾಡಿಗೆಗೆ ಸಿಗ್ತಾರೆ ಗೆಳೆಯ / ಗೆಳತಿ…..!

ʼವ್ಯಾಲೆಂಟೈನ್ಸ್ ಡೇʼ ಸಮೀಪಿಸುತ್ತಿರುವಾಗ, ವಿಶ್ವದ ಕೆಲವು ಭಾಗಗಳಲ್ಲಿ ಗೆಳೆಯ ಅಥವಾ ಗೆಳತಿಯನ್ನು “ಬಾಡಿಗೆಗೆ” ಪಡೆಯುವ ಕಲ್ಪನೆಯು ಮುನ್ನೆಲೆಗೆ ಬರುತ್ತಿದೆ. ಮನೆಗೆ ಬೇಕಾದ ವಸ್ತುಗಳನ್ನು ತಲುಪಿಸುವಂತೆ, ಈಗ ಪ್ರೀತಿ ಪಾತ್ರರನ್ನು Read more…

ಇಲ್ಲಿದೆ ಅತಿ ಹೆಚ್ಚು ಚಿನ್ನ ಸಂಗ್ರಹ ಹೊಂದಿರುವ 10 ಅಗ್ರ ರಾಷ್ಟ್ರಗಳ ಪಟ್ಟಿ; ಭಾರತದ ಸ್ಥಾನವೆಷ್ಟು ?

ಚಿನ್ನವು ಬಹಳ ಕಾಲದಿಂದಲೂ ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ, ಹಣದುಬ್ಬರ ವಿರುದ್ಧ ರಕ್ಷಣೆ ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಮಯದಲ್ಲಿ ನಿರ್ಣಾಯಕ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಗಣನೀಯ ಚಿನ್ನದ ಸಂಗ್ರಹ Read more…

QR ಕೋಡ್ ಎಂದರೇನು ? ಇದನ್ನು ಕಂಡು ಹಿಡಿದಿದ್ದು ಯಾರು ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕ್ಯೂಆರ್ ಕೋಡ್‌ಗಳು ನಾವು ಪಾವತಿ ಮಾಡುವ ವಿಧಾನವನ್ನು ಶಾಶ್ವತವಾಗಿ ಬದಲಾಯಿಸಿವೆ. ಕೇವಲ ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಿಮ್ಮ ಪಿನ್ ನಮೂದಿಸಿ ಪಾವತಿ ಮಾಡಬಹುದಾಗಿದೆ. ಹೆಚ್ಚಿನ ಯುಪಿಐ ಅಪ್ಲಿಕೇಶನ್‌ಗಳು Read more…

ಇದನ್ನು ಸೇವಿಸಿದರೆ ನಿಧಾನವಾಗುತ್ತೆ ವಯಸ್ಸಾಗುವಿಕೆಯ ಪ್ರಕ್ರಿಯೆ

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು Read more…

ಮಾರ್ಚ್ ನಲ್ಲಿ ಜಪಾನ್ ನಲ್ಲಿ ಬಿಡುಗಡೆಯಾಗುತ್ತಿದೆ ಜೂನಿಯರ್ NTR ಅಭಿನಯದ ʼದೇವರʼ

ಸೆಪ್ಟೆಂಬರ್ 27 ರಂದು ತೆರೆಕಂಡಿದ್ದ ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾ ಇದೀಗ Read more…

Watch Video | ‘ಐ ಲೈಕ್ ಯು’ ಎನ್ನುತ್ತಾ ಜಪಾನ್ ಯುವತಿಯ ಮೈ ಕೈ ಮುಟ್ಟಿದ ಕಾಮುಕ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ ಕೂಗು ಮತ್ತಷ್ಟು ಜೋರಾಗಿದೆ. ದೇಶದಾದ್ಯಂತ Read more…

48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುತ್ತೆ ಮಾಂಸ ಭಕ್ಷಕ ಬ್ಯಾಕ್ಟೀರಿಯಾ; ಜಪಾನ್‌ನಲ್ಲಿ ಭೀತಿ ಸೃಷ್ಟಿಸಿದೆ ಈ ಹೊಸ ಕಾಯಿಲೆ…!

ಜಪಾನ್‌ನಲ್ಲಿ ಮಾಂಸ ತಿನ್ನುವ ಬ್ಯಾಕ್ಟೀರಿಯಾ ವೇಗವಾಗಿ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಬ್ಯಾಕ್ಟೀರಿಯಾವು ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS) ಗೆ ಕಾರಣವಾಗುತ್ತದೆ. ಇದರಿಂದಾಗಿ ರೋಗಿ 48 ಗಂಟೆಗಳೊಳಗಾಗಿ Read more…

ಮಾಂಸ ತಿನ್ನುವ ಬ್ಯಾಕ್ಟಿರಿಯಾ ಪತ್ತೆ; ಸೋಂಕು ತಗುಲಿದ 48 ಗಂಟೆಗಳಲ್ಲೇ ವ್ಯಕ್ತಿ ಸಾವು; 977 ಜನರಲ್ಲಿ ರೋಗ ಪತ್ತೆ

ಸ್ಟ್ರೆಪ್ಟೋಕೊಕಲ್ ವಿಷಕಾರಿ ಶಾಕ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯೊಂದು ಜಪಾನ್ ನಲ್ಲಿ ಪತ್ತೆಯಾಗಿದೆ. ಇದು ಮಾಂಸ ತಿನ್ನುವ ಬ್ಯಾಕ್ಟಿರಿಯಾ ಕಾಯಿಲೆಯಾಗಿದ್ದು, ಈ ಬ್ಯಾಕ್ಟಿರಿಯಾದಿಂದ ವ್ಯಕ್ತಿ 48 ಗಂಟೆಗಳಲ್ಲೇ ಸಾವನ್ನಪ್ಪುತ್ತಾನೆ Read more…

ಜಪಾನ್ ನಲ್ಲಿ ಹೊಸ ಕಾನೂನು ಅಂಗೀಕಾರ; ವಿಚ್ಛೇದನ ಬಳಿಕ ಗಂಡ – ಹೆಂಡತಿ ಇಬ್ಬರಿಗೂ ಮಕ್ಕಳನ್ನು ಸಾಕುವ ಅವಕಾಶ

ಜಪಾನ್‌ನ ಸಂಸತ್ತು ವಿಚ್ಛೇದಿತ ಗಂಡ ಹೆಂಡ್ತಿ ಇಬ್ಬರಿಗೂ ಮಕ್ಕಳ ಪಾಲನೆಯ ಆಯ್ಕೆಯನ್ನು ಅನುಮತಿಸುವ ಕಾನೂನಿನ ಮಸೂದೆಯನ್ನು ಇತ್ತೀಚೆಗೆ ಅಂಗೀಕರಿಸಿದೆ. ಇದು 77 ವರ್ಷಗಳಲ್ಲೇ ಪೋಷಕರ ಅಧಿಕಾರದ ಕಾನೂನುಗಳಿಗೆ ಮೊದಲ Read more…

ಪ್ರೀತಿ ಇರಲ್ಲ, ಸೆಕ್ಸ್ ಕೂಡ ಇಲ್ಲ; ಆದರೂ ಇಲ್ಲಿದೆ ಗಂಡ-ಹೆಂಡ್ತಿಯಾಗಿರುವ ಹೊಸ ಟ್ರೆಂಡ್….!

ಜಗತ್ತು ಮುಂದುವರೆದಂತೆ ಬದುಕುವ ರೀತಿಯೂ ಬದಲಾಗುತ್ತದೆ. ಮದುವೆ, ಪ್ರೀತಿಗೂ ಕೂಡ ವ್ಯಾಖ್ಯಾನಗಳು ಅಪ್ ಡೇಟ್ ಆಗುತ್ತಿರುತ್ತವೆ. ಜಪಾನ್ ನಲ್ಲಿ ಟ್ರೆಂಡ್ ನಲ್ಲಿರುವ ಮದುವೆಯೊಂದು ಗಂಡ- ಹೆಂಡ್ತಿ ಸಂಬಂಧಕ್ಕೆ ಹೊಸ Read more…

ಜಪಾನ್‌ನಲ್ಲಿ ಕ್ರ್ಯಾಶ್‌ ಟೆಸ್ಟ್‌ ವೇಳೆ ಕಮಾಲ್‌ ಮಾಡಿದೆ ಮಾರುತಿಯ ಹೊಸ ಸ್ವಿಫ್ಟ್‌…..!

ನಾಲ್ಕನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಇತ್ತೀಚೆಗೆ ಜಪಾನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಮಾಡಿದೆ. ಇದರಲ್ಲಿ ಕಾರು 99 ಪ್ರತಿಶತ ಸ್ಕೋರ್‌ನೊಂದಿಗೆ 4 ಸ್ಟಾರ್ ಸುರಕ್ಷತಾ ರೇಟಿಂಗ್ Read more…

ದಂಗಾಗಿಸುವಂತಿರುತ್ತೆ ಜಪಾನೀ ಮಹಿಳೆಯರ ತ್ವಚೆಯ ಸೌಂದರ್ಯ; ಇಲ್ಲಿದೆ ಅವರ ಬ್ಯೂಟಿ ಸೀಕ್ರೆಟ್‌….!

ಜಪಾನೀಯರ ತ್ವಚೆ ಬಹಳ ಸುಂದರವಾಗಿರುತ್ತದೆ. ಅದರಲ್ಲೂ ಜಪಾನೀ ಮಹಿಳೆಯರ ತ್ವಚೆ ಫಳ ಫಳ ಹೊಳೆಯುತ್ತಿರುತ್ತದೆ. ಈ ಅದ್ಭುತ ತ್ವಚೆ ಹಿಂದಿನ ಪ್ರಮುಖ ರಹಸ್ಯವೆಂದರೆ ಅವರ ಆಹಾರ ಪದ್ಧತಿ. ಜಪಾನೀಯರು Read more…

ಈ ಆಹಾರಕ್ಕಾಗಿ 45 ವರ್ಷ ಕಾಯ್ತಿದ್ದಾರೆ ಜನ…!

ಜಗತ್ತಿನಲ್ಲಿ ಅನೇಕ‌ ರುಚಿಕರ ಆಹಾರವಿದೆ.‌ ಜನರು ಅದನ್ನು ತಿನ್ನಲು ಎಷ್ಟು ದಿನ ಬೇಕಾದ್ರು ಕಾಯ್ತಾರೆ.‌ ಕೆಲವೊಂದು ನಿಮ್ಮ ನೆಚ್ಚಿನ ಆಹಾರ ತಿನ್ನಲು ನೀವು ದಿನವಲ್ಲ ವಾರಗಟ್ಟಲೆ ಕಾಯಬೇಕು. ಒಂದು Read more…

ಇದನ್ನು ಸೇವಿಸಿದರೆ ದೀರ್ಘಾಯುಷ್ಯದ ಜೊತೆ ಪಡೆಯಬಹುದು ಯೌವನ

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು Read more…

ಹಾರಾಟದ ವೇಳೆಯಲ್ಲೇ ಬಿರುಕು ಬಿಟ್ಟ ವಿಮಾನದ ಕಾಕ್ ಪಿಟ್ ಕಿಟಕಿ: ತಪ್ಪಿದ ಭಾರಿ ಅನಾಹುತ

ಬೋಯಿಂಗ್ 737-800 ವಿಮಾನದ ಮಿಡ್‌ ಏರ್‌ ನ ಕಾಕ್‌ ಪಿಟ್ ಕಿಟಕಿಯಲ್ಲಿ ಬಿರುಕು ಕಂಡುಬಂದ ನಂತರ ಜಪಾನ್‌ ನ ಆಲ್ ನಿಪ್ಪಾನ್ ಏರ್‌ ವೇಸ್‌ ನ ದೇಶೀಯ ವಿಮಾನವು Read more…

ರಜೆಯ ಮಜಾ ಸಿಗಬೇಕೇ…? ಹಾಗಾದ್ರೆ ಅಂಡಮಾನ್ – ನಿಕೋಬಾರ್ ಪ್ರವಾಸಕ್ಕೆ ಈಗಲೇ ಮಾಡಿ ಪ್ಲಾನ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು Read more…

ಭೂಕಂಪ ಪೀಡಿತ ಜಪಾನ್ ನಲ್ಲಿ ಪವಾಡ; 5 ದಿನದ ಬಳಿಕ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ 90 ವರ್ಷದ ವೃದ್ಧೆ….!

ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ 5 ದಿನದ ಬಳಿಕ 90 ವರ್ಷದ ವೃದ್ಧೆ ಅವಶೇಷಗಳಡಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಭೀಕರ ಭೂಕಂಪ ಸಂಭವಿಸಿದ 124 ಗಂಟೆ ಬಳಿಕವೂ Read more…

BREAKING: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿಯೇ ಹೊತ್ತಿ ಉರಿದ ವಿಮಾನ; ಪ್ರಾಣಾಪಾಯದಿಂದ ಪಾರಾದ 367 ಪ್ರಯಾಣಿಕರು

ಟೋಕಿಯೊ: ಭೂಕಂಪ ಪೀಡಿತ ಜಪಾನ್ ನಲ್ಲಿ ಮತ್ತೊಂದು ದುರಂತವೊಂದು ಸಂಭವಿಸಿದ್ದು, ಪ್ರಯಾಣಿಕರ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ನೋಡ ನೋಡುತ್ತಿದ್ದಂತೆ ವಿಮಾನ ರನ್ ವೇಯಲ್ಲಿಯೇ ಹೊತ್ತಿ Read more…

BREAKING NEWS: ರನ್ ವೇಯಲ್ಲಿಯೇ ಹೊತ್ತಿ ಉರಿದ ವಿಮಾನ

ಟೋಕಿಯೊ: ಭೀಕರ ಭೂಕಂಪದಿಂದ ತತ್ತರಿಸಿರುವ ಜಪಾನ್ ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ವಿಮಾನ ಹೊತ್ತಿ Read more…

ಭೂಕಂಪ ಸಂಭವಿಸಿದ ವೇಳೆ ಜಪಾನ್‌ ನಲ್ಲಿದ್ರು ಜೂ. NTR; ಭೀಕರ ಕ್ಷಣಗಳ ಅನುಭವ ಹಂಚಿಕೊಂಡ ನಟ !

ಜಪಾನ್ ನಲ್ಲಾದ ಭೂಕಂಪದ ವೇಳೆ ಕಂಡ ಭೀಕರತೆ ಮತ್ತು ಭಯಾನಕ ನೋವನ್ನ ನಟ ಜೂನಿಯರ್ ಎನ್ ಟಿ ಆರ್ ವ್ಯಕ್ತಪಡಿಸಿದ್ದಾರೆ. ಕ್ರಿಸ್ ಮಸ್ ಮತ್ತು ಹೊಸವರ್ಷದ ಹಿನ್ನೆಲೆಯಲ್ಲಿ ದೀರ್ಘಕಾಲದ Read more…

BIG NEWS: ಭೂಕಂಪದ ನಡುವೆ ಸುನಾಮಿ ಎಚ್ಚರಿಕೆ ನೀಡಿದ ಜಪಾನ್ ಸರ್ಕಾರ

ಟೊಕ್ಯೊ: ಹೊಸ ವರ್ಷದ ಮೊದಲ ದಿನವೇ ಜಪಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ತತ್ತರಿಸಿದ್ದಾರೆ. ಈ ನಡುವೆ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಇನ್ನಷ್ಟು ಆತಂಕಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...