ಸೂರ್ಯ ನಮಸ್ಕಾರ: ಪ್ರಾಚೀನ ಯೋಗ, ಆಧುನಿಕ ʼಆರೋಗ್ಯʼ
ಸೂರ್ಯ ನಮಸ್ಕಾರವು ಪ್ರಾಚೀನ ಯೋಗ ಪದ್ಧತಿಯಾಗಿದ್ದು, ಇದು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.…
ಇಲ್ಲಿದೆ ಮಸಾಲೆ ಪದಾರ್ಥ ʼಲವಂಗʼದ ಇತರ ಪ್ರಯೋಜನ
ಅಡುಗೆಗೆ ಬಳಸುವ ಲವಂಗ ವಿವಿಧ ಔಷಧಿ ಗುಣಗಳನ್ನು ಹೊಂದಿದೆ. ಲವಂಗವನ್ನು ಅಡುಗೆಗೆ, ಹಲ್ಲುನೋವಿಗೆ ಬಳಸುವುದನ್ನು ಮಾತ್ರ…
ಆಯಾಸ ದೂರ ಮಾಡುತ್ತೆ ʼಅನಾನಸ್ʼ
ಅನಾನಸ್ ಹಣ್ಣು ಕೇವಲ ಬಾಯಿಗೆ ರುಚಿ ಕೊಡುವುದು ಮಾತ್ರವಲ್ಲ, ಮೆದುಳಿಗೂ ಉಪಯುಕ್ತವಾದುದು. ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್,…
ದಿನವಿಡೀ ದಣಿದ ದೇಹಕ್ಕೆ ಬಿಡುವಿನ ವೇಳೆಯಲ್ಲಿ ಇರಲಿ ಒಂದಿಷ್ಟು ರಿಲ್ಯಾಕ್ಸ್
ಆಧುನಿಕ ಜೀವನ ಶೈಲಿಯಿಂದ ಜನರ ಕೆಲಸದ ವಿಧಾನಗಳು ಬದಲಾಗಿವೆ. ಹಿಂದೆಲ್ಲಾ ದೈಹಿಕ ಶ್ರಮದ ಕೆಲಸಗಳು ಹೆಚ್ಚಾಗಿದ್ದವು.…
ಮೂವತ್ತು ವರ್ಷ ದಾಟಿತಾ…? ಹಾಗಾದ್ರೆ ಶುರು ಮಾಡಿ ಈ ಕೆಲಸ
ವರ್ಷ ಮೂವತ್ತು ದಾಟಿತು ಎಂದರೆ ಸಾಕು ಮಹಿಳೆಯರಲ್ಲಿ ಒಂದು ರೀತಿ ಅಸ್ಥಿರತೆ, ಭಯ ಕಾಡುವುದಕ್ಕೆ ಶುರುವಾಗುತ್ತದೆ.…
‘ಆಹಾರ’ ಸೇವನೆಯಲ್ಲಿರಲಿ ಈ ಕ್ರಮ
ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ ಎನ್ನುವಂತೆ ಹಸಿವಾದಾಗ ಊಟವನ್ನು ಮಾಡಬೇಕು. ಉತ್ತಮ ಆರೋಗ್ಯಕ್ಕೆ ಆಹಾರ ಸೇವನೆ…
ʼವೀಳ್ಯದೆಲೆʼ ದೂರ ಮಾಡುತ್ತೆ ಕಾಯಿಲೆ
ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಮಹತ್ತರವಾದ ಸ್ಥಾನವಿದೆ. ಪಾನ್ ರೂಪದಲ್ಲಿ ಇದನ್ನು ಜಗಿಯುವುದು ಮಾತ್ರವಲ್ಲ ಬಹುತೇಕ ಎಲ್ಲ…
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಡೈವೋರ್ಸ್: ನಟಿ ನಿಹಾರಿಕಾ –ನಟ ಚೈತನ್ಯ ವಿಚ್ಛೇದನ
ಹೈದರಾಬಾದ್: ಮದುವೆಯಾದ 3 ವರ್ಷಗಳ ನಂತರ ಚಿರಂಜೀವಿ ಸೊಸೆ ನಿಹಾರಿಕಾ ಕೊನಿಡೇಲ ಮತ್ತು ಪತಿ ಚೈತನ್ಯ…