alex Certify ಚೀನಾ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ಗರ್ ಸವಿಯುವುದರ ಜೊತೆಗೆ ಕ್ಯಾಲೋರಿ ಬರ್ನ್‌ ಮಾಡಲು ಮಹಿಳೆಯಿಂದ ಈ ಉಪಾಯ…!

ದಪ್ಪಗಿದ್ದವರು ಸಣ್ಣಗಾಗಲು ಡಯೆಟ್ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕಾಗಿ ಅವರು  ಪಿಜ್ಜಾ, ಬರ್ಗರ್ ನಂತಹವುಗಳನ್ನು ತ್ಯಜಿಸಲೇಬೇಕಾಗುತ್ತದೆ. ಆದರೂ, ಆಟಿಕೆ ಅಂಗಡಿಯಲ್ಲಿ ಮಕ್ಕಳು ಬೇಕು ಎಂದು ಹಠ ಮಾಡುವಂತೆ, Read more…

ಸತ್ತ ಮೀನನ್ನು ಪ್ಯಾನ್‍ನಲ್ಲಿ ಹಾಕಿದಾಗ ಆಗಿದ್ದೇ ಬೇರೆ..! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂಬ ಹಾಡೊಂದಿದೆ. ಹಾಗೆಯೇ ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ. ಅದರಲ್ಲೂ ಫಿಶ್ ಮಾರ್ಕೆಟ್ ನಲ್ಲಿ ಮೀನನ್ನು Read more…

ಬಿ2ಬಿ ಮಾರುಕಟ್ಟೆಗೆ ಲಭ್ಯವಾದ ಬಿವೈಡಿ ಇ6 ಎಲೆಕ್ಟ್ರಿಕ್ ಎಂಪಿವಿ

ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್‌ ಎಂಪಿವಿ ಮತ್ತು Read more…

ಮೃಗಾಲಯದ ಆವರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪಾಂಡಾ: ಮುಂದೇನಾಯ್ತು ಗೊತ್ತಾ..?

ಪಾಂಡಾ ಪ್ರಾಣಿಯು ಅತ್ಯಂತ ಮುದ್ದಾಗಿರುವ ಜೀವಿಗಳಲ್ಲಿ ಒಂದಾಗಿದೆ. ಇದರ ತುಂಟಾಟಗಳನ್ನು ನೋಡುವುದೇ ಆನಂದ. ಇದೀಗ ಚೀನಾದ ಬೀಜಿಂಗ್ ಮೃಗಾಲಯದಲ್ಲಿ ಪಾಂಡಾವೊಂದು ತನ್ನ ಆವರಣದಿಂದ ತಪ್ಪಿಸಿಕೊಳ್ಳುತ್ತಿರುವ ದೃಶ್ಯದ ವಿಡಿಯೋ ವೈರಲ್ Read more…

ಎಲಾನ್ ಮಸ್ಕ್‌ ರಂತೆಯೇ ಕಾಣುವ ಏಷ್ಯನ್ ವ್ಯಕ್ತಿ: ವಿಡಿಯೋ ವೈರಲ್

ಬಹುಮುಖ ಪ್ರತಿಭೆ ಎಲಾನ್ ಮಸ್ಕ್‌ ಇಂಜಿನಿಯರಿಂಗ್, ಉದ್ಯಮಶೀಲತೆ ಹಾಗೂ ದತ್ತಿ ಕೆಲಸಗಳ ಮೂಲಕ ಜಗತ್ತಿನಾದ್ಯಂತ ಭಾರೀ ಫೇಮಸ್ ಆಗಿರುವ ವ್ಯಕ್ತಿ. ಬಹಳ ಕಡಿಮೆ ಮಾತನಾಡಿದರೂ ಸಹ ಮಸ್ಕ್ ಸಾಮಾಜಿಕ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಎಲ್​ಎಸಿಯ ಈ ವಿಡಿಯೋ..!

ಎಲ್​ಎಸಿಯಲ್ಲಿ ಸದಾ ಚೀನಾ ಹಾಗೂ ಭಾರತದ ನಡುವೆ ಆತಂಕದ ವಾತಾವರಣ ಇರುವ ನಡುವೆಯೇ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಗಡಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್​ ಆಗಿದೆ. ಭಾರತೀಯ ಯೋಧ Read more…

ಇಂಥವರೂ ಇರ್ತಾರೆ..! ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳತಿ ಸ್ಮಾರ್ಟ್‌ಫೋನ್‌ ಎಗರಿಸಿದವನು ಮಾಡಿದ ಕೆಲಸ

ಈ ಸ್ಟೋರಿ ಕೇಳಿದ್ರೆ ನೀವು ಹೌಹಾರೋದು ಖಂಡಿತಾ.. ನಿಮಗೇನಾದ್ರೂ ಮಾಜಿ/ಗೆಳತಿ ಇದ್ರೆ ಅವರಿಂದ ಬಹಳ ಹುಷಾರಾಗಿರ್ಬೇಕು. ಅದು ಯಾಕೆ ಅಂತಾ ಕೇಳ್ತೀರಾ..? ಈ ಸ್ಟೋರಿ ಓದಿ. ಚೀನಾದಲ್ಲಿ ವ್ಯಕ್ತಿಯೊಬ್ಬ Read more…

ಜಿಮ್‍ನಲ್ಲಿ ವರ್ಕೌಟ್ ಮಾಡಿದ ಬೆಕ್ಕು: ವಿಡಿಯೋ ವೈರಲ್

ಕೊರೊನಾ ಕಾಲಿಟ್ಟ ಮೇಲೆ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದೆಷ್ಟೋ ಜನರು ಮನೆಯ ಹತ್ತಿರದ ಅಂಗಡಿಗೆ ಹೋಗಲು ಕೂಡ ಉದಾಸೀನ ಮಾಡುತ್ತಾರೆ. ಕನಿಷ್ಠ ವ್ಯಾಯಾಮ ಕೂಡ Read more…

‘ಭಾರತದ ಅತಿ ದೊಡ್ಡ ಶತ್ರು ಪಾಕಿಸ್ತಾನವಲ್ಲ, ಚೀನಾ’: ಡ್ರ್ಯಾಗನ್​ ರಾಷ್ಟ್ರದ ಬಗ್ಗೆ ಗುಡುಗಿದ್ದ ಬಿಪಿನ್ ರಾವತ್​

ತಮಿಳುನಾಡಿನ ಕುನೂರ್​ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಜನರಲ್​​ ಬಿಪಿನ್​ ರಾವತ್​ ಸಾವು ಭಾರತೀಯ ಸೇನೆ ಹಾಗೂ ಭಾರತೀಯರ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಗಡಿ ಬಿಕ್ಕಟ್ಟುಗಳ ವಿಚಾರದಲ್ಲಿ Read more…

ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್

ಸಿಡ್ನಿ: ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್ ನೀಡಲಾಗಿದೆ. 2022ರ ಚಳಿಗಾಲದ ಒಲಂಪಿಕ್ಸ್ ಗೆ ಬಹಿಷ್ಕಾರ ಹಾಕಲಾಗಿದೆ. ಆಸ್ಟ್ರೇಲಿಯಾದಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಲಾಗಿದೆ. ಕ್ರೀಡಾಪಟುಗಳು ಮಾತ್ರ ಚಳಿಗಾಲದ Read more…

ಚಂದ್ರನ ಮೇಲೆ ನಿಗೂಢ ಘನಾಕಾರದ ವಸ್ತು ಪತ್ತೆ…!

ನಿಗೂಢ ಘನಾಕಾರದ ವಸ್ತುವೊಂದು ಚಂದ್ರನ ಮೇಲೆ ಕಂಡು ಬಂದಿದ್ದು, ಚೀನಾದ ಯುಟು-2 ರೋವರ್‌ನಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ 2019 ರ ಆರಂಭದಿಂದ ಚಂದ್ರನ ದೂರದ ಭಾಗವನ್ನು ಅನ್ವೇಷಿಸುತ್ತಿರುವ Read more…

ಒಂಟಿ ಒಂಟಿಯಾಗಿರುವುದು ಬೋರೋ ಬೋರೋ ಎನ್ನಬೇಕಾಗಿಲ್ಲ….! ಬಾಟಲಿ ಮೂಲಕ ಸಿಗಲಿದ್ದಾರೆ ಸಂಗಾತಿ

ಒಂಟಿಯಾಗಿರುವುದು ಬಹುತೇಕರಿಗೆ ಬೇಸರದ ವಿಷ್ಯ. ಹದಿಹರೆಯಕ್ಕೆ ಬರ್ತಿದ್ದಂತೆ ಗೆಳೆಯ, ಗೆಳತಿಯ ಹುಡುಕಾಟ ಶುರುವಾಗುತ್ತದೆ. ಒಬ್ಬಂಟಿಯಾಗಿರುವವರಿಗೆ ಮಾರುಕಟ್ಟೆಯಲ್ಲಿ ಅನೇಕ ಡೇಟಿಂಗ್ ಸೈಟ್‌ಗಳು ಲಭ್ಯವಿದೆ. ಈ ವೆಬ್‌ಸೈಟ್‌ಗಳ ಮೂಲಕ ಜನರು ಪರಿಚಯವಾಗ್ತಾರೆ. Read more…

ಪ್ರಶ್ನೆ ಕೇಳದಂತೆ ಸುಬ್ರಮಣಿಯನ್ ಸ್ವಾಮಿಗೆ ನಿರ್ಬಂಧ….!

ಲಡಾಖ್‌ನಲ್ಲಿ ಚೀನಿ ಪಡೆಗಳು ವಾಸ್ತವ ನಿಯಂತ್ರಣ ರೇಖೆ ದಾಟಿದವೇ ಎಂಬ ಪ್ರಶ್ನೆಯೊಂದನ್ನು ಕೇಳದಂತೆ ತಮ್ಮನ್ನು ರಾಜ್ಯಸಭಾ ಸೆಕ್ರೇಟರಿಯೇಟ್‌ ತಡೆ ಹಿಡಿದಿದ್ದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ರಾಷ್ಟ್ರೀಯ Read more…

19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್

ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿಬಿದ್ದ 82 ವರ್ಷದ ವೃದ್ಧೆಯೊಬ್ಬರು ಬಟ್ಟೆ ರ್ಯಾಕ್ ನಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸ್ವತಃ ಔಷಧ ತಯಾರಿಸಿದ ತಂದೆ..!

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಗನಿಗೆ ಚೀನಾದಲ್ಲಿ ತಂದೆಯೊಬ್ಬರು ಹೋಮ್ ಲ್ಯಾಬ್‌ನಲ್ಲಿ ಔಷಧ ತಯಾರಿಸಿದ್ದಾರೆ. ಹೌದು, ತಮ್ಮ ಎರಡು ವರ್ಷದ ಮಗ ಹಯೋಯಾಂಗ್ ಮೆಂಕೆಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದು Read more…

ಚೀನಾ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಜೆನೆಸಿಸ್‌

ತನ್ನ ಬ್ರಾಂಡ್‌ನ ’ಎಲೆಕ್ಟ್ರಿಫೈಡ್ ಜಿವಿ70’ ಕಾರನ್ನು ಜೆನೆಸಿಸ್‌ ಚೀನಾದ ಗುವಾಂಗ್‌ ಜ಼ೂ ಅಂತಾರಾಷ್ಟ್ರೀಯ ಆಟೋಮೊಬೈಲ್ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗಿದೆ. ಚೀನಾದ ರಫ್ತು ವಸ್ತುಗಳ ಪ್ರದರ್ಶನಾಂಗಣದಲ್ಲಿ ನವೆಂಬರ್‌ 19ರಂದು ಜಿವಿ70 Read more…

ಅಂಬೆಗಾಲಿಡುವ ಮಗುವಿನ ಸ್ನೋ ಬೋರ್ಡಿಂಗ್ ಆಟಕ್ಕೆ ನಿಬ್ಬೆರಗಾದ ಜನ…!

ಚೋಂಗ್ಲಿ: 11 ತಿಂಗಳ ಮಕ್ಕಳೆಂದರೆ ಅಂಬೆಗಾಲಿಟ್ಟು ಇನ್ನೇನು ಎದ್ದು ನಿಂತು ನಡೆಯಲು ತಯಾರಿ ನಡೆಸುತ್ತಿರುತ್ತಾರೆ. ಆದರೆ, ಇಲ್ಲೊಂದು 11 ತಿಂಗಳ ಹೆಣ್ಣುಮಗುವೊಂದು ಇನ್ನೂ ಕೂಡ ನಡೆಯಲು ಸಾಧ್ಯವಾಗದಿದ್ದರೂ, ಬಾಲೆಯ Read more…

BIG NEWS: ಚೀನಾದಿಂದ ಮಹಾ ಪ್ರಮಾದ, ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಾಣ

ನವದೆಹಲಿ: ಚೀನಾದಿಂದ ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಿಸಲಾಗಿದೆ. ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಾಣ ಮಾಡಲಾಗಿದ್ದು, ಉಪಗ್ರಹ ಚಿತ್ರಗಳ ಮೂಲಕ ಸಾಬೀತಾಗಿದೆ. 2019 ರಲ್ಲಿ ತೆಗೆದ ಉಪಗ್ರಹ ಚಿತ್ರದಲ್ಲಿ ಗ್ರಾಮದ Read more…

ಭಾರತದ ನೆಲವನ್ನು ಚೀನಾ ಆಕ್ರಮಿಸುತ್ತಿದ್ದರೂ ಸರ್ಕಾರದ ಮೌನ….! ಕೇಂದ್ರದ ವಿರುದ್ದ ಕಾಂಗ್ರೆಸ್‌ ಕಿಡಿ

ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದ ಸಂಬಂಧ ಕಾಂಗ್ರೆಸ್​ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಡೋಕ್ಲಾಮ್​ ಬಳಿಯಲ್ಲಿ ಚೀನಾ ಮೂರು ಗ್ರಾಮಗಳನ್ನು ಸ್ಥಾಪಿಸಿದೆ. ಆದರೆ ಮೋದಿ Read more…

ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಚೀನಾ..!

ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿರುವ ಚೀನಾವು ಅಮೆರಿಕವನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಮೆಕ್​ಕಿನ್ಸೆ & ಕೋ ಕನ್ಸಲ್ಟೆಂಟ್ಸ್​​ ಸಂಶೋಧನಾ Read more…

ಏನಿದು ಫೇಸ್ ಕಿನಿ ಮಾಸ್ಕ್…? ಇಲ್ಲಿದೆ ಮಾಹಿತಿ

ಚೀನಾದ ಕೆಲ ಮಹಿಳೆಯರು ಸೂರ್ಯನ ಕಿರಣಗಳಿಂದ ಬಚಾವಾಗಲು ಈ ಫೇಸ್ ಕಿನಿ ಮಾಸ್ಕ್ ಹಾಕಿಕೊಳ್ಳುತ್ತಾರಂತೆ. ಈ ಫೇಸ್ ಕಿನಿಗಳು ನೋಡಲು ವಿಚಿತ್ರ ಎನಿಸಬಹುದು. ಆದರೆ ಇದು ಸೂರ್ಯನ ರಕ್ಷಣೆಗೆ Read more…

ಮತ್ತೆ ವಿಶ್ವಕ್ಕೆ ಕಂಟಕವಾಗಲಿದೆ ಚೀನಾ….? ಮಾರುಕಟ್ಟೆಯಲ್ಲಿ ಸಿಕ್ಕಿದೆ 18 ಅಪಾಯಕಾರಿ ವೈರಸ್….!

ಕೊರೊನಾ ವೈರಸ್ ವಿಶ್ವದಲ್ಲಿ ಭಾರೀ ನಾಶಕ್ಕೆ ಕಾರಣವಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುವ ಮೊದಲೇ ಚೀನಾ ಮತ್ತೆ ಕಂಟಕವಾಗುವ ಸಾಧ್ಯತೆಯಿದೆ. ಚೀನೀ ಮಾರುಕಟ್ಟೆಯಲ್ಲಿ ಕನಿಷ್ಠ 18 ಅಪಾಯಕಾರಿ ವೈರಸ್‌ಗಳಿವೆ. ಇದು ಮತ್ತೊಂದಿಷ್ಟು Read more…

ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ…! ಮಾಲ್ ‘ಬಂದ್’ ಮಾಡಿಸಿದ ಅಧಿಕಾರಿಗಳು

ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದು, Read more…

ಎಲ್​ಎಸಿಯಲ್ಲಿ ಚೀನಾ ನರಿಬುದ್ಧಿ ಪ್ರದರ್ಶನ; ಡ್ರ್ಯಾಗನ್ ರಾಷ್ಟ್ರಕ್ಕೆ ಖಡಕ್​ ಸಂದೇಶ ರವಾನಿಸಿದ ಭಾರತ

ಪೆಂಟಗಾನ್​ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಅರುಣಾಚಲ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಚೀನಾಗೆ ಖಡಕ್​ ಸಂದೇಶ ರವಾನಿಸಿದೆ. ಈ ವಿಚಾರವಾಗಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್​​ Read more…

ಇಲ್ಲಿ ಸಿಗ್ತಾರೆ ಒಂದಕ್ಕಿಂತ ಹೆಚ್ಚು ಗರ್ಲ್ ಫ್ರೆಂಡ್..! ಹುಡುಗರ ಖರ್ಚು ಭರಿಸ್ತಾರೆ ಹುಡುಗಿಯರು

ಕೆಲವರಿಗೆ ಗರ್ಲ್ ಫ್ರೆಂಡ್ ಇಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಇರುವ ಒಬ್ಬಳನ್ನು ಸಂಭಾಳಿಸುವುದು ಕಷ್ಟ. ಭಾರತದಲ್ಲಿ ಒಂದೇ ಬಾರಿ ಇಬ್ಬರು ಗರ್ಲ್ ಫ್ರೆಂಡ್ ಹೊಂದಿರುವ ಪುರುಷರು ಅಪರೂಪಕ್ಕೆನ್ನುವಂತೆ Read more…

ಸಂಬಳದಲ್ಲಿ ಶೇ.10ರಷ್ಟು ಹಣ ಖರ್ಚು ಮಾಡಿ 2 ಮನೆ ಖರೀದಿಸಿದ್ದಾಳೆ ಈ ಮಹಿಳೆ

ಹಣದ ಖರ್ಚು ಹಾಗೂ ಉಳಿತಾಯದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಐಷಾರಾಮಿ ಬದುಕಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ರೆ ಮತ್ತೆ ಕೆಲವರು ಹಣ ಖರ್ಚು ಮಾಡಲು ಹಿಂದೆ Read more…

ಜೀವನ್ಮರಣ ಸ್ಥಿತಿಯಲ್ಲಿದ್ದ ನಾಯಿಯನ್ನು ಕಾಪಾಡಿದ ಡೆಲಿವರಿ ಚಾಲಕ

ಚೀನಾದಲ್ಲಿ ಡೆಲಿವರಿ ಚಾಲಕರೊಬ್ಬರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ನಾಯಿಯ ಜೀವವನ್ನು ಉಳಿಸಿದ್ದು, ಅಪಾರ ಪ್ರಶಂಸೆಗೆ ಒಳಗಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯು ಸರಪಳಿ ಸಹಿತ ಲಿಫ್ಟ್ Read more…

ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಂತೋಷವನ್ನು ಪಟಾಕಿ ಸಿಡಿಸುವ ಮೂಲಕ ವ್ಯಕ್ತಪಡಿಸ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಹೆಚ್ಚು. ಪಟಾಕಿ ಯಾವಾಗ ಮತ್ತು ಎಲ್ಲಿಂದ ಶುರುವಾಯ್ತು ಎಂಬ Read more…

ಅಬ್ಬಾ…..! 7 ಅಡಿ ಉದ್ದ ಬೆಳೆಯುತ್ತೆ ಈ ಮಹಿಳೆಯರ ತಲೆಗೂದಲು

ಮಹಿಳೆಯರ ಸೌಂದರ್ಯವನ್ನು ತಲೆಗೂದಲು ಇಮ್ಮಡಿಗೊಳಿಸುತ್ತದೆ. ಉದ್ದನೆಯ ಕೂದಲು ಪಡೆಯಬೇಕೆನ್ನುವುದು ಅನೇಕರ ಬಯಕೆ. ಚೀನಾದ ಮಹಿಳೆಯರು ಈ ವಿಚಾರದಲ್ಲಿ ಅದೃಷ್ಟವಂತರು. BIG NEWS: ರಾಜಕೀಯ ಒತ್ತಡ; ಅಧಿಕಾರ ವಹಿಸಿಕೊಳ್ಳದ ಮಹಿಳಾ Read more…

ಬ್ಯಾಂಕ್ ಸಿಬ್ಬಂದಿ ಮೇಲಿನ ಕೋಪಕ್ಕೆ ಭಾರೀ ಹಣ ಹಿಂಪಡೆದು ಲೆಕ್ಕ ಹಾಕಲು ಹೇಳಿದ ಗ್ರಾಹಕ…!

ಬ್ಯಾಂಕಿನ ಭದ್ರತಾ ಸಿಬ್ಬಂದಿ ತನಗೆ ಮಾಸ್ಕ್ ಧರಿಸಲು ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಚೀನಾದ ಸಿರಿವಂತನೊಬ್ಬ ತನ್ನ ಉಳಿತಾಯ ಖಾತೆಯಿಂದ ಭಾರೀ ಮೊತ್ತ ಹಿಂಪಡೆದುಕೊಂಡು ಅದನ್ನು ಎಣಿಸಲು ಬ್ಯಾಂಕಿನ ಸಿಬ್ಬಂದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...