alex Certify ಚಿಹ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 7 ರಾಶಿಯವರಿಗೆ 2025 ರಲ್ಲಿ ಒಲಿಯುತ್ತಂತೆ ʼಅದೃಷ್ಟʼ

2025 ರ ಆರಂಭಕ್ಕೆ ಹತ್ತಿರವಾಗುತ್ತಿದ್ದಂತೆ, ಬರುವ ವರ್ಷದಲ್ಲಿ ನಮ್ಮ ಭವಿಷ್ಯ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದರ ಮಧ್ಯೆ ಜ್ಯೋತಿಷಿಗಳು ಈ ಏಳು ರಾಶಿಚಕ್ರ ಚಿಹ್ನೆಗಳಿಗೆ 2025 Read more…

ನಾಸ್ಟ್ರಾಡಾಮಸ್ ಭವಿಷ್ಯವಾಣಿ ಪ್ರಕಾರ ಮುಂದಿನ ವರ್ಷ ಶ್ರೀಮಂತರಾಗಲಿದ್ದಾರೆ ಈ 6 ರಾಶಿ ಜನ….!

ನಾಸ್ಟ್ರಾಡಾಮಸ್ 16 ನೇ ಶತಮಾನದ ಫ್ರೆಂಚ್ ಜ್ಯೋತಿಷಿಯಾಗಿದ್ದು, ಅವರು ಅನೇಕ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಕೆಲವೊಂದು ನಿಜವಾಗಿದ್ದು ಉದಾಹರಣೆಗೆ, ಹಿಟ್ಲರ್‌ನ ಉದಯ, 9/11 ದಾಳಿ, Read more…

ಉಪ ಚುನಾವಣೆ: ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

ಬಳ್ಳಾರಿ: 95-ಸಂಡೂರು ವಿಧಾನಸಭೆ ಉಪಚುನಾವಣೆ ಹಿನ್ನಲೆಯಲ್ಲಿ ಸಂಡೂರು ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಗಳ ಅನ್ವಯ ಚಿಹ್ನೆ ಹಂಚಿಕೆ ಮಾಡಲಾಗಿದೆ ಎಂದು ಸಂಡೂರು ವಿಧಾನಸಭೆ ಉಪಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ Read more…

ʼಸ್ವಸ್ತಿಕʼ ಬಿಡಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿತ್ರಕ್ಕೆ ಮಹತ್ವದ ಸ್ಥಾನವಿದೆ. ದೀಪಾವಳಿ ದಿನ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆಂಬ ನಂಬಿಕೆಯಿದೆ. ಹಾಗಾಗಿ ದೇವರ ಮನೆ ಹಾಗೂ ಪೂಜೆ ಮಾಡುವ ಸ್ಥಳದಲ್ಲಿ Read more…

ನಿಮ್ಮ ಜೀವನದ ಈ ಸಮಸ್ಯೆಗಳನ್ನು ನಿವಾರಿಸಲು ಸಿಂಧೂರದಿಂದ ಮಾಡಿ ಪರಿಹಾರ

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಹಾಗಾಗಿ ಕೆಲವರು ಅದನ್ನು ಮೆಟ್ಟಿ ನಿಂತರೆ ಇನ್ನೂ ಕೆಲವರು ಅದನ್ನು ನಿವಾರಿಸಿಕೊಳ್ಳಲು ದೇವರ ಮೊರೆ ಹೋಗುತ್ತಾರೆ. ಹಾಗಾಗಿ ಅಂತವರು ನಿಮ್ಮ ಜೀವನದಲ್ಲಿ ಎದುರಾದ Read more…

ಹತ್ತು ಬೆರಳುಗಳಲ್ಲೂ ‘ಶಂಖ’ದ ಚಿಹ್ನೆಯಿದ್ರೆ ಅರ್ಥವೇನು…..?

ಅಂಗೈನಲ್ಲಿರುವ ರೇಖೆಗಳು ಮನುಷ್ಯನ ಭವಿಷ್ಯವನ್ನು ಹೇಳುತ್ತವೆ. ಬೆರಳು ತುದಿಯಲ್ಲಿ ರೂಪಗೊಳ್ಳುವ ಚಿಹ್ನೆಗಳು ಕೂಡ ಭವಿಷ್ಯದ ಬಗ್ಗೆ ಅನೇಕ ಸೂಚನೆ ನೀಡುತ್ತದೆ. ಅನೇಕರ ಬೆರಳಿನ ತುದಿಯಲ್ಲಿ ಶಂಖದ ಚಿಹ್ನೆಯಿರುತ್ತದೆ. ಅದು Read more…

BREAKING NEWS: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪಗೆ ಚಿಹ್ನೆ ಲಭ್ಯ; ‘ಕಬ್ಬಿನ ಜೊತೆ ಇರುವ ರೈತ’ನ ಗುರುತು ನೀಡಿದ ಚುನಾವಣಾ ಆಯೋಗ

ಶಿವಮೊಗ್ಗ: ಬಿಜೆಪಿ ವಿರುದ್ಧ ಸೆಡ್ಡೆಹೊಡೆದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೋಗದಿಂದ ಚಿಹ್ನೆ ನೀಡಲಾಗಿದೆ. ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೊಗ ‘ಕಬ್ಬಿನ Read more…

ಚಪ್ಪಲಿ ಹಾರ ಹಾಕಿಕೊಂಡು ಅಭ್ಯರ್ಥಿ ಪ್ರಚಾರ: ವಿಡಿಯೋ ವೈರಲ್

ಉತ್ತರ ಪ್ರದೇಶದ ಅಲಿಘರ್‌ನ ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಅವರಿಗೆ ಚುನಾವಣಾ ಆಯೋಗ ಚಪ್ಪಲಿ ಗುರುತು ನೀಡಿದೆ. ತನಗೆ ನೀಡಿದ ಚುನಾವಣಾ ಚಿಹ್ನೆ ಚಪ್ಪಲಿಯನ್ನೇ ಹಾರ ಮಾಡಿಕೊಂಡು Read more…

ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಬಲ್ಲದು ಬೇರೆ ಬೇರೆ ಬಣ್ಣದ ಸ್ವಸ್ತಿಕ್

ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ದಲ್ಲಿ ಸ್ವಸ್ತಿಕ್ ಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಸ್ವಸ್ತಿಕವನ್ನು ಬರೆಯಲಾಗುತ್ತದೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಬೇರೆ ಬೇರೆ ಬಣ್ಣದ Read more…

ನೀಲಿ ಹಲಗೆ ಮೇಲೆ ಬಿಳಿ ಮೇಲ್ಮುಖ ಚಿಹ್ನೆ ಏನನ್ನು ಸೂಚಿಸುತ್ತದೆ ? ಇಲ್ಲಿದೆ ಮಾಹಿತಿ

ನೀವು ಕಾರನ್ನು ಓಡಿಸುತ್ತಿರಲಿ, ಮೋಟಾರ್ ಸೈಕಲ್ ಸವಾರಿ ಮಾಡುತ್ತಿರಲಿ ಅಥವಾ ನಡೆದಾಡುತ್ತಿರಲಿ, ನಿಮ್ಮ ಮತ್ತು ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಹಾಗಾಗಿ, Read more…

ವಾಹನ ಮಾಲೀಕರೇ ಗಮನಿಸಿ: ಯಾವುದೇ ರಾಜಕೀಯ ವ್ಯಕ್ತಿಗಳ ಫೋಟೋ, ಪಕ್ಷದ ಚಿಹ್ನೆ ಇದ್ರೆ ತೆಗೆಯಿರಿ

ಮಡಿಕೇರಿ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ಬಸ್ ಹಾಗೂ ಇತರೆ ಯಾವುದೇ ವಾಹನಗಳ ಮೇಲೆ, ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಅಥವಾ ಪಕ್ಷಗಳನ್ನು Read more…

BIG NEWS: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಹಾಗೂ ಪ್ರಣಾಳಿಕೆ ಬಿಡುಗಡೆ ಮಾಡಿದ ಗಾಲಿ ಜನಾರ್ಧನ ರೆಡ್ಡಿ

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ನೂತನ ಪಕ್ಷದ ಮೂಲಕ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಇಂದು ತಮ್ಮ ಪಕ್ಷದ Read more…

ವಾಶ್ ರೂಮ್ ಚಿಹ್ನೆಗಳಲ್ಲಿ ಗೋ-ಪಿ, ಗೋ-ಪಿ-ಕಾ……. ನಗು ಮೂಡಿಸುವ ಪೋಸ್ಟ್‌ ವೈರಲ್‌

ವಾಶ್ ರೂಮ್ ಚಿಹ್ನೆಗಳಿಗಾಗಿ ಸೃಜನಶೀಲ ಮತ್ತು ಚಮತ್ಕಾರಿ ಭಾಷೆಯನ್ನು ಬಳಸುವುದು ರೆಸ್ಟೋರೆಂಟ್‌ಗಳಲ್ಲಿ ಈಗ ಸಾಮಾನ್ಯವಾಗಿದೆ. ಹಲವು ಆಧುನಿಕ ಕೆಫೆಗಳಲ್ಲಿ ಜನಪ್ರಿಯ ಪ್ರವೃತ್ತಿಯಾಗಿದೆ. ಆದಾಗ್ಯೂ, ಈ ಪ್ರವೃತ್ತಿಯು ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು Read more…

ರೈಲಿನ ಕೊನೆ ಕೋಚ್ ​ನಲ್ಲಿ ʼXʼ ಚಿಹ್ನೆ ಏನನ್ನು ಸೂಚಿಸುತ್ತದೆ ಗೊತ್ತಾ ? ಇಲ್ಲಿದೆ ಮಾಹಿತಿ

ನಾವೆಲ್ಲರೂ ಯಾವುದೋ ಸಮಯದಲ್ಲಿ ರೈಲುಗಳಲ್ಲಿ ಪ್ರಯಾಣಿಸಿದ್ದೇವೆ. ಆದರೆ ಇದರ ಮೇಲಿರುವ ಬರಹಗಳ ಕಡೆಗೆ ಹೆಚ್ಚು ಗಮನ ಕೊಟ್ಟಿರುವುದಿಲ್ಲ. ಸೂಕ್ಷ್ಮವಾಗಿ ನೋಡಿದಾಗ ರೈಲಿನ ಕೊನೆಯ ಕೋಚ್‌ನ ಹಿಂದಿನ “X” ಚಿಹ್ನೆ Read more…

ಶಿವಸೇನೆ ಪಕ್ಷದ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್

ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು 2000 ಕೋಟಿರೂ.ಗಳ ಡೀಲ್ ನಡೆದಿದೆ ಎಂದು ಶಿವಸೇನೆಯ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ Read more…

BIG BREAKING: ಉದ್ಧವ್ ಠಾಕ್ರೆ ಬಣಕ್ಕೆ ಬಿಗ್ ಶಾಕ್; ಪಕ್ಷದ ಜತೆ ಚಿಹ್ನೆಯೂ ಹೋಯ್ತು; ಶಿಂದೆಗೆ ‘ಶಿವಸೇನೆ’

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಶಿವಸೇನೆ ಪಕ್ಷದ ಚಿಹ್ನೆಯನ್ನು ನೀಡಲಾಗಿದೆ. ಶಿವಸೇನೆ ಪಕ್ಷದ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣದ ನಡುವೆ ಪೈಪೋಟಿ Read more…

ರೈಲುಗಳ ಈ ಚಿಹ್ನೆ ಬಗ್ಗೆ ನಿಮಗೆ ತಿಳಿದಿದೆಯೇ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಇಂಜಿನ್‌ಗಳು ಅಥವಾ ಪ್ಲಾಟ್‌ ಫಾರ್ಮ್‌ಗಳಲ್ಲಿ ನೀವು ಕೆಲವು ಪದಗಳು ಅಥವಾ ಚಿಹ್ನೆಗಳನ್ನು ನೋಡಬಹುದು. ಆದಾಗ್ಯೂ, ಈ ಚಿಹ್ನೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕಿರುವುದು ಅಗತ್ಯ. Read more…

ಇಬ್ಭಾಗವಾದ ಶಿವಸೇನೆಗೆ ಹೊಸ ಚಿಹ್ನೆ: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಗಳಿಗೆ ಹೊಸ ಚಿಹ್ನೆ, ಹೆಸರು ನಿಗದಿಪಡಿಸಿದ ಚುನಾವಣಾ ಆಯೋಗ

ಮುಂಬೈ: ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗ ಸೋಮವಾರ ಠಾಕ್ರೆ ನೇತೃತ್ವದ ಬಣಕ್ಕೆ ‘ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)’ ಮತ್ತು ಏಕನಾಥ್ ಶಿಂಧೆ ಬಣ ‘ಬಾಳಾಸಾಹೆಬಂಚಿ ಶಿವಸೇನೆ’ Read more…

BIG NEWS: ಸರ್ಕಾರ ಕಳೆದುಕೊಂಡ ಉದ್ಧವ್ ಠಾಕ್ರೆಗೆ ಮತ್ತೊಂದು ಶಾಕ್; ಪಕ್ಷದ ಚಿಹ್ನೆಯೂ ಕೈತಪ್ಪುವ ಭೀತಿ

ತಮ್ಮ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ ಮತ್ತು ಪಕ್ಷದ ಶಾಸಕರ ಬಂಡಾಯದಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದರು. ಪಕ್ಷದ 18 ಸಂಸದರ Read more…

ರಷ್ಯಾ ಮಿಲಿಟರಿ ವಾಹನಗಳ ಮೇಲಿನ ‘Z’ ಚಿಹ್ನೆ ಹಿಂದಿದೆ ಈ ಅರ್ಥ

ಕೈವ್: ಉಕ್ರೇನ್‌ನಲ್ಲಿ ಟ್ಯಾಂಕ್‌ಗಳು ಮತ್ತು ರಷ್ಯಾದ ಮಿಲಿಟರಿ ವಾಹನಗಳು ಸಾಮಾನ್ಯವಾಗಿವೆ. ಉಕ್ರೇನ್ ವಿರುದ್ಧ ರಷ್ಯಾದ ಯುದ್ಧವು 13 ದಿನಗಳ ಹಿಂದೆ ಪ್ರಾರಂಭವಾದಾಗಿನಿಂದ, ಮಿಲಿಟರಿ ವಾಹನಗಳು ಕೈವ್ ಮತ್ತು ಇತರ Read more…

ಉಕ್ರೇನ್‌ ಕಟ್ಟಡಗಳು, ಟ್ಯಾಂಕರ್‌ ಮೇಲೆ ನಿಗೂಢ ಚಿಹ್ನೆ: ಕೊನೆಗೂ ಬಯಲಾಯ್ತು ರಹಸ್ಯ….!

ರಷ್ಯಾವನ್ನು ಸೆದೆಬಡಿಯಲು ಉಕ್ರೇನ್‌ ತನ್ನೆಲ್ಲಾ ಶಕ್ತಿಯನ್ನೂ ಬಳಕೆ ಮಾಡ್ತಿದೆ. ಯುದ್ಧ ಉಲ್ಬಣಗೊಂಡಿರೋ ಈ ಸಮಯದಲ್ಲಿ ಉಕ್ರೇನ್‌ ನ ಕಟ್ಟಡಗಳು ಹಾಗೂ ಟ್ಯಾಂಕರ್‌ ಗಳ ಮೇಲಿರುವ ನಿಗೂಢ ಚಿಹ್ನೆಗಳು ಎಲ್ಲರ Read more…

ರಾಜಕೀಯ ಕಾರ್ಯಕರ್ತರಿಗೆ ಮುಖ್ಯ ಮಾಹಿತಿ: ವಾಹನಗಳ ಮೇಲೆ ಪಕ್ಷದ ಧ್ವಜ, ಚಿಹ್ನೆ ಬಳಕೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ವಾಹನದ ಮೇಲೆ ರಾಜಕೀಯ ಪಕ್ಷದ ಧ್ವಜ ಬಳಕೆ ಅಪರಾಧವಲ್ಲವೆಂದು ಹೈಕೋರ್ಟ್ ಕಲಬುರಗಿ ಪೀಠ ಆದೇಶಿಸಿದೆ. ವಾಹನಗಳ ಮೇಲೆ ರಾಜಕೀಯ ಪಕ್ಷಗಳ ಚಿಹ್ನೆ, ಧ್ವಜ ಬಳಕೆ ಮಾಡುವ ಕಾರ್ಯಕರ್ತರ Read more…

ಜೈಲಿಂದ ಹೊರ ಬಂದ ಬೆನ್ನಲ್ಲೇ ಎಐಎಡಿಎಂಕೆ ನಾಯಕರಿಗೆ ಶಶಿಕಲಾ ಬಿಗ್ ಶಾಕ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಾಲ್ಕು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಎಐಎಡಿಎಂಕೆ ಪಕ್ಷದ ನಾಯಕರಿಗೆ ಶಾಕ್ ನೀಡಿರುವ Read more…

‘ಬ್ಯಾಟರಿ ಟಾರ್ಚ್’ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

ಚೆನ್ನೈ: ಖ್ಯಾತ ನಟ ಹಾಗೂ ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಚಿಹ್ನೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಕ್ಕಳ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...