alex Certify ಚಿರತೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕುನೋದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವು: 5 ವಾರದೊಳಗೆ 3 ಚಿರತೆ ಮರಣ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವನ್ನಪ್ಪಿದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಜನಸಂಖ್ಯೆಯನ್ನು ಪುನಃಸ್ಥಾಪಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ವನ್ಯಜೀವಿ ಯೋಜನೆಗೆ ಆಘಾತ ತಂದಿದೆ. ಐದು ವಾರಗಳಲ್ಲಿ Read more…

ಈ ಫೋಟೋದಲ್ಲಿರುವ ಅಡಗಿರುವ ಚಿರತೆಯನ್ನು ಗುರುತಿಸಬಲ್ಲಿರಾ ?

ನಿಮಗೆ ಈ ದಿನವೆಲ್ಲಾ ತುಂಬಾ ಬೋರ್ ಎಂದೆನಿಸಿದ್ರೆ, ನಿಮ್ಮ ತಲೆಗೆ ಹುಳ ಬಿಡುವ ಕೆಲಸ ಇಲ್ಲಿದೆ. ಅರಣ್ಯ ಪ್ರದೇಶವೊಂದರ ಚಿತ್ರವನ್ನು ಇಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಎಲ್ಲೋ ಅಡಗಿರುವ Read more…

ʼಸ್ವಾತಂತ್ರ‍್ಯʼ ದ ಅರ್ಥವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುತ್ತೆ ಈ ವಿಡಿಯೋ…!

ನಮಗೆ ಸಿಕ್ಕಿರುವ ಸ್ವಾತಂತ್ರ‍್ಯದ ಬೆಲೆ ಏನೆಂದು ತೋರುವ ಅನೇಕ ವಿಚಾರಧಾರೆಗಳನ್ನು ಓದಿದ್ದೇವೆ, ದೃಶ್ಯರೂಪದಲ್ಲೂ ಕಂಡಿದ್ದೇವೆ. ಆದರೆ ಅವೆಲ್ಲವನ್ನೂ ಮೀರಿಸಬಲ್ಲ ಸುಂದರವಾದ ದೃಶ್ಯರೂಪವೊಂದನ್ನು ಬರೀ 20 ಸೆಕೆಂಡ್‌ಗಳಲ್ಲಿ ಕಟ್ಟಿಕೊಡುವ ವಿಡಿಯೋವೊಂದನ್ನು Read more…

ಮರದಿಂದ ಮರಕ್ಕೆ ಹಾರುವಾಗಲೇ ಚಿರತೆಯಿಂದ ಮಂಗನ ಬೇಟೆ: ಮೈ ಜುಂ ಎನಿಸುವ ವಿಡಿಯೋ ವೈರಲ್

ಪ್ರಾಣಿಗಳಲ್ಲಿ ಯಾವ ಪ್ರಾಣಿ ಉತ್ತಮ ಬೇಟೆಗಾರ ಎಂದು ಮಾತನಾಡುವುದಾದರೆ, ಬೆಕ್ಕಿನ ಕುಟುಂಬಕ್ಕೆ ಮೊದಲ ಸ್ಥಾನ. ಅಂದರೆ ಚಿರತೆ, ಹುಲಿ, ಸಿಂಹ ಇತ್ಯಾದಿ. ಇವೆಲ್ಲವೂ ಬೆಕ್ಕಿನ ಜಾತಿಯ ಸದಸ್ಯರು. ಕೆಲವು Read more…

Watch Video | ಮೊಸಳೆಯನ್ನೇ ಕಚ್ಚಿಕೊಂಡು ಹೋದ ಜಾಗ್ವಾರ್‌….!

ದೊಡ್ಡ ಬೆಕ್ಕುಗಳ ಪೈಕಿ ಭಾರೀ ಬಲವಾದ ಹಲ್ಲುಗಳು ಹಾಗೂ ದವಡೆಳಿಗೆ ಹೆಸರಾದ ಜಾಗ್ವಾರ್‌ ಗಳು ಮೊಸಳೆಗಳನ್ನೂ ಸಹ ತಮ್ಮ ಬಾಯಿಯಲ್ಲಿ ಕಚ್ಚಿಕೊಂಡು ಓಡಾಡಬಲ್ಲವು ! ಇಂಥದ್ದೇ ಜಾಗ್ವಾರ್‌ ಒಂದು Read more…

ವಿಡಿಯೋ: ಬಾವಿಯೊಳಗೆ ಬಿದ್ದ ಚಿರತೆ, ನಾಯಿಯ ಜೀವಕ್ಕಾಗಿನ ಹೋರಾಟ

ಯಾವ ಜೀವಿಗಳು ತಮ್ಮ ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೋ ಅವು ಬದುಕುಳಿಯುವ ಹಾಗೂ ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಧ್ಯತೆಗಳನ್ನು ಹೊಂದಿರುತ್ತವೆ ಎಂದು ಚಾರ್ಲ್ಸ್ ಡಾರ್ವಿನ್ ಹೇಳಿರುವ ಮಾತುಗಳನ್ನು ನೆನಪಿಸುವ Read more…

ಪ್ರಪಾತದಲ್ಲಿ ಬಿದ್ದರೂ ಚಿರತೆಯಿಂದ ಜಿಂಕೆ ಬೇಟೆ: ಉಸಿರುಗಟ್ಟಿಸುವ ವಿಡಿಯೋ ವೈರಲ್​

ವನ್ಯಮೃಗಗಳ ಬೇಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ.ಅಸಾಧ್ಯ ಎನ್ನುವ ರೀತಿಯಲ್ಲಿ ಕೆಲವೊಮ್ಮೆ ಬೇಟೆಗಳನ್ನು ಆಡುವುದನ್ನು ನೋಡಬಹುದು. ಆದರೆ ಈಗ ವೈರಲ್​ ಆಗಿರುವ ವಿಡಿಯೋವನ್ನು ನೋಡಿದರೆ ಬಹುಶಃ ನೀವು Read more…

ಎಮ್ಮೆಗಳ ಹಿಂಡಿಗೆ ನುಗ್ಗಿ ಕರುವನ್ನು ಎತ್ತೊಯ್ದ ಚಿರತೆ: ವಿಡಿಯೋ ವೈರಲ್​

ವನ್ಯಮೃಗಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಚಿರತೆಯ ಬೇಟೆಗೆ ಸಂಬಂಧಪಟ್ಟದ್ದಾಗಿದೆ. ಕಾಡಿನ ಅಂಚಿನಿಂದ ಚಿರತೆಯೊಂದು ಎಮ್ಮೆಯ ಕರುವನ್ನು ಹಿಡಿದುಕೊಂಡು ಹೋಗುವುದನ್ನು Read more…

ಚಿರತೆಗಾಗಿ ಇಟ್ಟಿದ್ದ ಬೋನಿಗೆ ಬಂದು ಬಿದ್ದ ಕರಡಿ….!

ಚಿರತೆ ಹಾವಳಿಯಿಂದ ಬೇಸತ್ತಿದ್ದ ಕಾಡಂಚಿನ ಜನರಿಗೆ ನೆಮ್ಮದಿ ನೀಡಲು ಅರಣ್ಯ ಅಧಿಕಾರಿಗಳು ಚಿರತೆ ಸೆರೆಗಾಗಿ ಬೋನು ಇಟ್ಟಿದ್ದು, ಇದಕ್ಕೆ ಈಗ 10 ವರ್ಷದ ಕರಡಿ ಬಂದು ಬಿದ್ದಿದೆ. ಇಂಥದೊಂದು Read more…

Video | ಮರದ ಮೇಲಿಂದ ಒಂದೇ ನೆಗೆತಕ್ಕೆ ಜಿಂಕೆಯ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ

ಬೆಕ್ಕಿನ ಜಾತಿಯು ಬೇಟೆಯಾಡುವ ವಿಚಾರದಲ್ಲಿ ಮಿಕ್ಕೆಲ್ಲಾ ಜೀವಿಗಳಿಗಿಂತ ಒಂದು ಕೈ ಮುಂದು. ಹುಲಿ, ಸಿಂಹ, ಚಿರತೆಗಳು ತಮ್ಮ ತೀಕ್ಷ್ಣತನದಿಂದ ಮಿಕಗಳಿಗೆ ಗೊತ್ತೇ ಆಗದಂತೆ ಹೇಗೆ ಬೇಟೆಯಾಡುತ್ತವೆ ಎಂದು ಬಹಳಷ್ಟು Read more…

Watch Video | ಚಿರತೆಯ ಸೂರ್ಯ ನಮಸ್ಕಾರ ಕಂಡು ಫಿದಾ ಆದ ನೆಟ್ಟಿಗರು

ಚಿರತೆಗಳು ವ್ಯಾಯಾಮ ಮಾಡುವುದನ್ನು ಕಂಡಿದ್ದೀರಾ? ಬೆಕ್ಕುಗಳ ಜಾತಿಗೆ ಸೇರಿದ ಪ್ರಾಣಿಗಳು ಸಾಮಾನ್ಯವಾಗಿ ತಮ್ಮ ದೇಹಗಳನ್ನು ಆಗಾಗ ಸಡಿಲಿಸಲೆಂದು ಕೆಲವು ಕಸರತ್ತುಗಳನ್ನು ಮಾಡುತ್ತವೆ. ಆದರೆ ಚಿರತೆಯೊಂದು ಸೂರ್ಯ ನಮಸ್ಕಾರವನ್ನೇ ಮಾಡುತ್ತಿರುವಂತೆ Read more…

ಚಿರತೆ – ಹಸುವಿನ ಗೆಳೆತನ ಸಾರುವ 21 ವರ್ಷದ‌ ಹಿಂದಿನ ಫೋಟೋ ಮತ್ತೆ ವೈರಲ್

ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳ ನಡುವೆ ಪರಸ್ಪರ ಆಲಿಂಗನದಂಥ ದೃಶ್ಯಗಳನ್ನು ನೀವೆಂದಾದರೂ ಕಂಡಿದ್ದೀರಾ? ಅದರಲ್ಲೂ ರಾತ್ರಿ ವೇಳೆಯಲ್ಲಿ? ಚಿರತೆಗಳು ಸಾಮಾನ್ಯವಾಗಿ ತಮ್ಮ ಆಹಾರಕ್ಕಾಗಿ ಹಸುಗಳನ್ನು ಬೇಟೆಯಾಡುತ್ತವೆ. ಹಾಗಾಗಿ ಚಿರತೆ Read more…

ಸಿಂಹದ ಬಾಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಚಿರತೆ: ವಿಡಿಯೋ ವೈರಲ್‌

ವನ್ಯಜೀವಿ ವೀಡಿಯೋಗಳನ್ನು ನೋಡುವುದಕ್ಕಿಂತ ಹೆಚ್ಚು ಮನರಂಜನೆ ಮತ್ತೊಂದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಇವು ಭಯಾನಕ ಆಗಿರುತ್ತವೆ, ಕೆಲವೊಮ್ಮೆ ಅಬ್ಬಾ ಬದುಕಿದೆಯಾ ಎನ್ನುವಂಥ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಅಂಥದ್ದೇ ಒಂದು Read more…

ಸಮೀಪದಲ್ಲಿಯೇ ಮನುಷ್ಯನಿದ್ದರೂ ಚಿರತೆ ವಿಶ್ರಾಂತಿ: ಅಪರೂಪದ ವಿಡಿಯೋ ವೈರಲ್​

ಕಾಡು ಪ್ರಾಣಿಗಳು ಮತ್ತು ಮನುಷ್ಯರು ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು ಎಂದು ನೀವು ನಂಬುತ್ತೀರಾ ? ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಫೋಟೋ Read more…

ಗೂಡ್ಸ್ ರೈಲಿನ ಇಂಜಿನ್‌ನಲ್ಲಿ ಚಿರತೆಯ ಮೃತದೇಹ ಪತ್ತೆ

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಮಂಗಳವಾರ ಗೂಡ್ಸ್ ರೈಲಿನ ಇಂಜಿನ್‌ ಮೇಲೆ ಚಿರತೆಯ ಮೃತದೇಹ ಪತ್ತೆಯಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಂದ್ರಾಪುರ ಅರಣ್ಯ ವ್ಯಾಪ್ತಿಯ ಘುಗುಸ್ ಪಟ್ಟಣದ Read more…

ಕ್ಯಾಮರಾ ಕಣ್ಣಿಗೆ ಸಿಕ್ಕ ಚಿರತೆ ಮತ್ತು ಬ್ಲಾಕ್ ಪ್ಯಾಂಥರ್ ಜೋಡಿ: ಶಾಜ್ ಜಂಗ್ ಫೋಟೋಗ್ರಫಿಗೆ ಮೆಚ್ಚುಗೆಯ ಸುರಿಮಳೆ

ನೋಡೋದಕ್ಕೆ ಸಖತ್ ಸೈಲೆಂಟ್. ಆದರೆ ಒಮ್ಮೆ ಎದುರಿಗೆ ಇದ್ದವರ ಮೇಲೆ ದಾಳಿ ಮಾಡ್ತು ಅಂದ್ರೆ ಖೇಲ್ ಖತಂ. ಯಾರ ಬಗ್ಗೆ ಹೇಳ್ತಿದ್ದೇವೆ ಅಂತ ಯೋಚಿಸ್ತಿದ್ದಿರಾ? ನಾವು ಹೇಳ್ತಿರೋದು ಕಾಡಿನಲ್ಲಿರೋ Read more…

ಸಿಂಹ- ಚಿರತೆ ಕಾದಾಟ: ಕೊನೆಗೆ ಗೆಲ್ಲುವವರು ಯಾರು……? ಕುತೂಹಲದ ವಿಡಿಯೋ ವೈರಲ್​

ಪ್ರಾಣಿಗಳ ವೀಡಿಯೊಗಳು, ವಿಶೇಷವಾಗಿ ಮಾಂಸಾಹಾರಿ ಪ್ರಾಣಿಗಳ ಬೇಟೆಯ ವಿಡಿಯೋಗಳು ಬಹಳ ಕುತೂಹಲಕಾರಿಯಾಗಿರುತ್ತದೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಲು ಅತ್ಯಂತ ಆಕರ್ಷಕವಾಗಿವೆ. ಈ ವೀಡಿಯೊಗಳು ಒಂದೇ ಸಮಯದಲ್ಲಿ ಮನರಂಜನೆ ಜೊತೆಗೆ Read more…

ಜಂಗಲ್‌ ಸಫಾರಿಯಲ್ಲಿ ಕಂಡ ಚಿರತೆ ವಿಡಿಯೋ ಶೇರ್‌ ಮಾಡಿದ ತೆಂಡೂಲ್ಕರ್‌

ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು 39 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ನಿಯಮಿತ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ತಮ್ಮ ಪ್ರವಾಸದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. Read more…

ಊರಿನ ಬೀದಿಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಚಿರತೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಚಿರತೆಗಳು ಊರ ಒಳಗೆ ಬರುತ್ತಿರುವುದು ಈಗ ಹೊಸ ವಿಷಯವೇನಲ್ಲ. ಬೆಂಗಳೂರಿನಲ್ಲಿಯೂ ಈ ಘಟನೆ ನಡೆಯುತ್ತಿದೆ. ಜನರು ಅರಣ್ಯಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿ ಪ್ರಾಣಿಗಳ ಪ್ರದೇಶಕ್ಕೆ ಲಗ್ಗೆ ಹಾಕುತ್ತಿದ್ದಾರೆ. Read more…

ಚಿರತೆ ದಾಳಿಗೆ ಜಾನುವಾರು ಬಲಿ; ಆತಂಕದಲ್ಲಿ ಜನ

ಚಿರತೆ ದಾಳಿಗೆ ಜಾನುವಾರು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಸುಣ್ಣದಮನೆ ಗ್ರಾಮದ ಲಲಿತಮ್ಮ ಎಂಬವರ ಜಾನುವಾರು ಮೇಯಲು ಹೋಗಿದ್ದು Read more…

ಇಸ್ಲಾಮಾಬಾದ್ ನ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ; ಶಾಕಿಂಗ್‌ ದೃಶ್ಯ ಕ್ಯಾಮರಾದಲ್ಲಿ ಸೆರೆ

ಇತ್ತೀಚಿನ ದಿನಗಳಲ್ಲಿ ಚಿರತೆಗಳು ಪದೇ ಪದೇ ದಾಳಿ ಮಾಡುವ ಘಟನೆಗಳು ಹೆಚ್ಚಾಗಿ ಕೇಳಿ ಬರ್ತಿವೆ. ಈಗ ಮತ್ತೆ ಅದೇ ರೀತಿಯ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಆರು Read more…

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ Read more…

ಚಿರತೆ ರಕ್ಷಿಸಲು ಬಾವಿಗಿಳಿದ ಪಶುವೈದ್ಯೆ….!

ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಲು ಪಶುವೈದ್ಯೆ ಸ್ವತಃ ತಾವೇ ಬಾವಿಗೆ ಇಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಗ್ರಾಮದಲ್ಲಿ ನಡೆದಿದೆ. ಪಶುವೈದ್ಯೆ ಡಾ. ಮೇಘನಾ ಇಂತಹದೊಂದು ಸಾಹಸ Read more…

ಕೋರ್ಟ್ ಆವರಣಕ್ಕೇ ನುಗ್ಗಿದ ಚಿರತೆ; ಹಲವರ ಮೇಲೆ ದಾಳಿ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಚಿರತೆಯೊಂದು ನುಗ್ಗಿದ್ದು, ಹಲವು ಮಂದಿ ಮೇಲೆ ದಾಳಿ ನಡೆಸಿದೆ. ಸಂಜೆ 4 ಗಂಟೆ ಸುಮಾರಿಗೆ ಚಿರತೆಯೊಂದು ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿದ್ದು, Read more…

ಚಿರತೆಯಿಂದ ಮಕ್ಕಳನ್ನು ಕಾಪಾಡಿದ ಮುಳ್ಳುಹಂದಿಯ ರೋಚಕ ವಿಡಿಯೋ ವೈರಲ್

ಚಿರತೆ ದಾಳಿಯಿಂದ ಮುಳ್ಳುಹಂದಿ ಮರಿಯನ್ನು ಅದರ ಪೋಷಕರು ಹೇಗೆ ರಕ್ಷಿಸಿದವು ಎಂಬ ವಿಡಿಯೋ ಒಂದು ವೈರಲ್​ ಆಗಿದೆ. ಯಾವುದೇ ಪೋಷಕರು ತಮ್ಮ ಮಕ್ಕಳ ಜೀವಕ್ಕೆ ಅಪಾಯ ಬಂದಾಗ ಹೇಗೆ Read more…

Viral Video | ಚಿರತೆಯಿಂದ ಮರಿ ರಕ್ಷಿಸಲು ಭದ್ರಕೋಟೆ ನಿರ್ಮಿಸಿದ ಮುಳ್ಳುಹಂದಿಗಳು

ಪ್ರಾಣಿಗಳು ತಮ್ಮ ಮರಿಗಳನ್ನು ಜೋಪಾನವಾಗಿ ರಕ್ಷಣೆ ಮಾಡುತ್ತವೆ. ಅವುಗಳ ಮೇಲೆ ದಾಳಿ ಮಾಡಿದಾಗಲಂತೂ ಯುದ್ಧಕ್ಕೆ ನಿಂತವರಂತೆ ಹೋರಾಡುತ್ತವೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರತೆ ಮತ್ತು ಮುಳ್ಳುಹಂದಿಗಳ Read more…

22 ಅಡಿ ದೂರ ಹಾರಿದ ಚಿರತೆ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೋ ನೋಡಿ ದಂಗಾದ ಜನ

ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಯಾವುದು ಅಂದ್ರೆ ಸಾಕು, ತಕ್ಷಣವೇ ನೆನಪಾಗೋದು ಚಿರತೆ. ನೋಡೋದಕ್ಕೆ ಸೈಲೆಂಟ್ ಆಗಿದ್ರೂ, ಓಡೋ ವಿಷ್ಯ ಬಂದ್ರೆ ಸಾಕು ಚಿರತೆಗೆ ಕಾಂಪಿಟೇಶನ್ Read more…

ನೊಯ್ಡಾದಲ್ಲಿ ಆತಂಕ ಸೃಷ್ಟಿಸಿದ ಚಿರತೆ: ಜನನಿಬಿಡ ಪ್ರದೇಶದಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆ

ನೋಯ್ಡಾ: ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಈಗ ಸಾಮಾನ್ಯವಾಗಿ ಕಾಣತೊಡಗಿದ್ದು, ನೊಯ್ಡಾದ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿಯೂ ಆತಂಕ ಸೃಷ್ಟಿಸಿತು. ಈ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ Read more…

BIG NEWS: ಕೊನೆಗೂ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರುಬಿಟ್ಟ ಗ್ರಾಮಸ್ಥರು

ಮಂಡ್ಯ: ಹಲವು ದಿನಗಳಿಂದ ಚಿರತೆ ದಾಳಿಯಿಂದ ಕಂಗಾಲಾಗಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಬ್ಬನಕುಪ್ಪೆ ಗ್ರಾಮದ ಜನರು ಈಗ ನಿಟ್ಟುಸಿರುಬಿಡುವಂತಾಗಿದೆ. ಈ ಭಾಗದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ Read more…

ಹಿಮದ ಮೇಲೆ ಭವ್ಯ ಚಿರತೆ; ವಿಡಿಯೋ ವೈರಲ್‌

ಹಿಮಾಚಲ ಪ್ರದೇಶದಲ್ಲಿ ಹಿಮ ಚಿರತೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಕಂಡುಬಂದ ಹಿಮ ಚಿರತೆ ಭವ್ಯವಾಗಿದ್ದು, ಅಪರೂಪವಾಗಿದೆ. ಇದರ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...