alex Certify ಚಿನ್ನ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ವರಮಹಾಲಕ್ಷ್ಮಿʼ ಹಬ್ಬಕ್ಕೆ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಶುರುವಾಗಿದೆ. ಈಗಾಗಲೇ ನಾಗರಪಂಚಮಿ ಆಚರಿಸಲಾಗಿದ್ದು, ನಾಳೆ ವರಮಹಾಲಕ್ಷ್ಮಿ ಹಬ್ಬ ಇದೆ. ಈ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ Read more…

ʼಚಿನ್ನʼ ಖರೀದಿಸಲು ಯಾವ ದಿನ ಸೂಕ್ತ ? ಇಲ್ಲಿದೆ ವಿವರ

ಹಿಂದೂ ಧರ್ಮದಲ್ಲಿ ಚಿನ್ನವನ್ನು ಅತ್ಯಂತ ಮಂಗಳಕರ ಲೋಹವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಅದನ್ನು ಖರೀದಿಸುವಾಗ ಶುಭ ಮತ್ತು ಅಶುಭ ದಿನಗಳು, ನಕ್ಷತ್ರ ಪುಂಜಗಳಿಗೆ ವಿಶೇಷ ಗಮನ ನೀಡಬೇಕು. ಮಂಗಳಕರ ದಿನದಂದು Read more…

ಶ್ರೀಮಂತಿಕೆಯಲ್ಲಿ 60ರ ದಶಕದ ಈ ಪ್ರಸಿದ್ಧ ನಟಿಗೆ ಯಾರೂ ಸಾಟಿಯಿಲ್ಲ; ಇವರ ಬಳಿಯಿತ್ತು 28 ಕೆಜಿ ಚಿನ್ನ, 1250 ಕೆಜಿ ಬೆಳ್ಳಿ…!

ಭಾರತೀಯ ಚಿತ್ರರಂಗದಲ್ಲಿ ಅನೇಕ ಪ್ರಸಿದ್ಧ ನಟಿಯರಿದ್ದಾರೆ. ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದಲೇ ಛಾಪು ಮೂಡಿಸಿದ್ದಾರೆ. ಆದರೆ ಹೆಸರಿನ ಜೊತೆಗೆ ಅಪಾರ ಸಂಪತ್ತನ್ನೂ ಗಳಿಸಿದವರು ಅಪರೂಪ. ಅವರಲ್ಲೊಬ್ಬರು 60ರ Read more…

ಚಿನ್ನಾಭರಣ ಪ್ರಿಯರಿಗೆ ಒಂದಷ್ಟು ನೆಮ್ಮದಿ ನೀಡುತ್ತೆ ಈ ಸುದ್ದಿ….!

ಚಿನ್ನದ ಬೆಲೆ ನಿರಂತರವಾಗಿ ಏರಿಳಿತವಾಗುತ್ತಲೇ ಇದೆ. ಆಭರಣ ಪ್ರಿಯರಿಗೆ ಸಮಾಧಾನಕರ ಸಂಗತಿಯೆಂದರೆ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ  ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ – ಬೆಳ್ಳಿ Read more…

‘ಚಿನ್ನ’ ದ ಮೇಲೆ ಸಾಲ ಪಡೆಯುವ ಮುನ್ನ ನಿಮ್ಮ ಗಮನದಲ್ಲಿರಲಿ ಈ ವಿಚಾರ….!

ಚಿನ್ನ ಅಮೂಲ್ಯವಾದ ಆಸ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಬೇಡಿಕೆ ಕೂಡ ಹೆಚ್ಚಾಗಿದೆ. ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಅನೇಕರು ಚಿನ್ನದ ಮೇಲೆ ಸಾಲ ಪಡೆಯುವ Read more…

ಭಾರತೀಯರ ಬಳಿ ಇದೆ ‘ವಿಶ್ವ ಬ್ಯಾಂಕ್’ ಗಿಂತಲೂ ಅಧಿಕ ಚಿನ್ನ….!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಇರುವ ವ್ಯಾಮೋಹ ಎಲ್ಲರಿಗೂ ಗೊತ್ತಿರುವ ಸಂಗತಿ. ಹಬ್ಬ ಹರಿದಿನ, ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವ ಭಾರತೀಯರು ಇದನ್ನು ಆಪತ್ಕಾಲದ ನಿಧಿಯಾಗಿಯೂ ಬಳಸುತ್ತಾರೆ. Read more…

ವಿಶ್ವ ವಿಖ್ಯಾತ ಪಶುಪತಿನಾಥ ದೇಗುಲದ 10 ಕೆಜಿ ಚಿನ್ನ ನಾಪತ್ತೆ

ಕಾಠ್ಮಂಡು: ನೇಪಾಳ ರಾಜಧಾನಿ ಕಾಠ್ಮಂಡುವಿನ ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯದಲ್ಲಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ. ದೇವಾಲಯದಲ್ಲಿನ 100 ಕೆಜಿ ಚಿನ್ನದಲ್ಲಿ 10 ಕೆಜಿ ಚಿನ್ನ ನಾಪತ್ತೆಯಾಗಿದ್ದು, ನೇಪಾಳದ ಉನ್ನತ Read more…

BIG NEWS: ವಿಮಾನ ಪ್ರಯಾಣಿಕರಿಂದ ಬರೋಬ್ಬರಿ 2.65 ಕೋಟಿ ರೂ. ಮೌಲ್ಯದ ಚಿನ್ನ ವಶ

ಬ್ಯಾಂಕಾಕ್ ನಿಂದ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಐವರು ಪ್ರಯಾಣಿಕರಿಂದ ಬರೋಬ್ಬರಿ 5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲವೂ ಪ್ರತ್ಯೇಕ ಪ್ರಕರಣಗಳಾಗಿದ್ದು, ವಶಪಡಿಸಿಕೊಂಡಿರುವ ಚಿನ್ನದ Read more…

ಚಿನ್ನಾಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಚಿನ್ನ, ಬೆಳ್ಳಿ ದರ ಹೆಚ್ಚಳ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ 10 ಗ್ರಾಂ ಚಿನ್ನದ ದರ 350 ರೂಪಾಯಿ ಹೆಚ್ಚಳವಾಗಿದ್ದು, 60,600 ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ Read more…

ಪ್ರಾಣ ಲೆಕ್ಕಿಸದೇ ದರೋಡೆಕೋರರನ್ನು ಓಡಿಸಿದ ಚಿನ್ನದ ಅಂಗಡಿ ಮಾಲೀಕ: ಸಿಸಿ ಟಿವಿಯಲ್ಲಿ ಸೆರೆ

ಮುಂಬೈ: ಮುಂಬೈನ ಮೀರಾ ರೋಡ್ ಆಭರಣ ವ್ಯಾಪಾರಿಯೊಬ್ಬರು ಕಬ್ಬಿಣದ ರಾಡ್‌ನಿಂದ ಇಬ್ಬರು ಕಳ್ಳರನ್ನು ಧೈರ್ಯದಿಂದ ಹೊಡೆದು ದರೋಡೆಯ ಪ್ರಯತ್ನವನ್ನು ವಿಫಲಗೊಳಿಸಿರುವ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ Read more…

ಈ ವಿಮಾನ ಪ್ರಯಾಣಿಕ ‘ಚಿನ್ನ’ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್ ಆಗ್ತೀರಾ…!

ಚಿನ್ನದ ಮೇಲೆ ಭಾರತೀಯರಿಗೆ ಬಲು ಪ್ರೀತಿ. ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೋ ಅಥವಾ ಆಭರಣಗಳಿಂದ ಸೌಂದರ್ಯ ಹೆಚ್ಚುತ್ತದೆ ಎಂಬುದಕ್ಕೋ ಖರೀದಿಸಲು ಬಯಸುತ್ತಾರೆ. ಹೀಗಾಗಿಯೇ ಚಿನ್ನದ ದರ ಸದಾ ಏರುಮುಖವಾಗಿ Read more…

ಕಾಲಿಗೆ ಸುತ್ತಿದ್ದ ಬ್ಯಾಂಡೇಜ್ ಬಿಚ್ಚಿದ ಅಧಿಕಾರಿಗಳಿಗೆ ಕಾದಿತ್ತು ಶಾಕ್…..!

ಭಾರತದಲ್ಲಿ ಹಳದಿ ಲೋಹ ಚಿನ್ನಕ್ಕೆ ಅಪಾರ ಬೇಡಿಕೆ ಇದೆ. ಹೀಗಾಗಿಯೇ ಇದನ್ನು ವಾಮಮಾರ್ಗದಲ್ಲಿ ಸಾಗಿಸಲು ನಿರಂತರ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅಪರಾಧಿಗಳು ಅನುಸರಿಸುತ್ತಾರಾದರೂ ಅಧಿಕಾರಿಗಳ Read more…

ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ಭಾರತದ ಕುವರನ ಶ್ಲಾಘಿಸಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮದ ಅಪ್‌ಡೇಟ್‌ಗಳ ಮೂಲಕ ಹಲವಾರು ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ 10.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ತಮ್ಮ Read more…

ಈಗ ನಿಮ್ಮ ಹಳೆಯ ಚಿನ್ನಾಭರಣ ಮಾರಾಟ ಮಾಡಲು ಸಾಧ್ಯವಿಲ್ಲ: ಕಡ್ಡಾಯವಾಗಿ ಬೇಕಿದೆ ಹಾಲ್ ಮಾರ್ಕ್

ಚಿನ್ನಾಭರಣಗಳು ಮತ್ತು ಇತರ ಕಲಾಕೃತಿಗಳಂತಹ ಚಿನ್ನದ ವಸ್ತುಗಳ ಮಾರಾಟ ನಿಯಮಗಳಿಗೆ ಭಾರತ ಸರ್ಕಾರ  ಇತ್ತೀಚೆಗೆ ಬದಲಾವಣೆ ತಂದಿದೆ. ಹೊಸ ನಿಯಮಗಳು ಏಪ್ರಿಲ್ 1, 2023 ರಿಂದ ಎಲ್ಲಾ ಚಿನ್ನದ Read more…

ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ನವದೆಹಲಿಯ ಚಿನಿವಾರಪೇಟೆಯಲ್ಲಿ ಬುಧವಾರ ಚೆನ್ನ ಮತ್ತು ಬೆಳ್ಳಿಯ ದರ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 500 Read more…

ಚುನಾವಣೆಯಲ್ಲಿ ಹಣದ ಹೊಳೆ: ದಂಗಾಗಿಸುವಂತಿದೆ ವಶಪಡಿಸಿಕೊಂಡ ನಗದು, ಚಿನ್ನಾಭರಣದ ಮೌಲ್ಯ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 147 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. 375 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದೆ. Read more…

ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ದಾಖಲೆಯ ಮಟ್ಟಕ್ಕೇರಿದ ಚಿನ್ನದ ದರ

ನವದೆಹಲಿ: ಚಿನ್ನದ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ದೆಹಲಿ ಶನಿವಾರ ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ 10 ಗ್ರಾಂ ಗೆ 940 ರೂಪಾಯಿ ಏರಿಕೆಯಾಗಿದ್ದು, 62,020 ರೂಪಾಯಿಗೆ ತಲುಪಿದೆ. ಇದು Read more…

‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಬಂಗಾರದ ಬೆಲೆಯಲ್ಲಿ ಏಕಾಏಕಿ ಏರಿಕೆ

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದಕ್ಕೆ ಅಂತರಾಷ್ಟ್ರೀಯ ವಿದ್ಯಮಾನಗಳೇ ಕಾರಣ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಮತ್ತೆ ಇಳಿಕೆಯಾಗಿದ್ದು, ಇದೀಗ ಏಕಾಏಕಿ Read more…

ಚಿನ್ನದ ಕುಲ್ಫಿ ತಿಂದಿರುವಿರಾ ? ಇಲ್ಲಿದೆ ವೈರಲ್​ ವಿಡಿಯೋ

ಬೇಸಿಗೆಯಲ್ಲಿ ಕುಲ್ಫಿ ನಮ್ಮ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಸಾದಾ ಕುಲ್ಫಿ ಮತ್ತು ಪಿಸ್ತಾ ಕುಲ್ಫಿಯಿಂದ ಮಾವು ಮತ್ತು ಬಾದಾಮ್ ಕುಲ್ಫಿಯವರೆಗೆ ಮಾರುಕಟ್ಟೆಯಲ್ಲಿ ಹಲವು ವಿಧದ ಕುಲ್ಫಿಗಳಿವೆ. ಆದರೆ ನೀವು Read more…

ಬಲ್ಗೇರಿಯಾದಲ್ಲಿ 6,500 ವರ್ಷ ಹಳೆಯ ಸಂಸ್ಕರಿತ ಚಿನ್ನ ಪತ್ತೆ

ಮನುಕುಲ ಕಂಡ ಅತ್ಯಂತ ಹಳೆಯ ಸಂಸ್ಕರಿತ ಚಿನ್ನವೆಂದು ಹೇಳಲಾದ, ಕ್ರಿಸ್ತ ಪೂರ್ವ 4,500 ರ ಕಾಲದ್ದು ಎಂದು ತಿಳಿಸಲಾದ ಮಣಿಯೊಂದನ್ನು ಬಲ್ಗೇರಿಯಾದ ಪ್ರಾಚ್ಯವಸ್ತು ಇಲಾಖೆ ಪತ್ತೆ ಮಾಡಿದೆ. ಕಪ್ಪು Read more…

ಚಿನ್ನದ ದರ ಮತ್ತೆ ಹೆಚ್ಚಳ: ಚಿನ್ನ 590 ರೂ., ಬೆಳ್ಳಿ 420 ರೂ. ಏರಿಕೆ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ದರ 590 ರೂ. ಹೆಚ್ಚಳವಾಗಿದ್ದು 61,040 ರೂ.ಗೆ Read more…

ಚುನಾವಣೆಯಲ್ಲಿ ಹಣದ ಹೊಳೆ: 88 ಕೋಟಿ ರೂ. ನಗದು, 147 ಕೆಜಿ ಚಿನ್ನ ಜಪ್ತಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ 88 ಕೋಟಿ ರೂ. ನಗದು, 75 ಕೋಟಿ ರೂಪಾಯಿ ಮೌಲ್ಯದ 147 ಕೆಜಿ ಚಿನ್ನ Read more…

ʼಅಕ್ಷಯ ತೃತೀಯʼದಂದು ಅವಲಕ್ಕಿಯಿಂದ ಈ ಕೆಲಸ ಮಾಡಿದರೆ ದೊರೆಯುತ್ತೆ ಕುಬೇರನ ಅನುಗ್ರಹ

ಅಕ್ಷಯ ತೃತೀಯ ಬಹಳ ಮಹತ್ವವಾದ ದಿನ. ಈ ದಿನದಂದು ಲಕ್ಷ್ಮಿ ಮತ್ತು ಕುಬೇರನನ್ನು ಸಂಪತ್ತಿನ ಅಧಿಪತಿಗಳಾಗಿ ಮಾಡಿದ ದಿನ, ಕುಚೇಲನನ್ನು ಕೃಷ್ಣ ಕುಬೇರನಾಗಿ ಮಾಡಿದ ದಿನ. ಹಾಗಾಗಿ ಈ Read more…

‘ಅಕ್ಷಯ ತೃತೀಯ’ ಕ್ಕೆ ಆಭರಣ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್; ಚಿನ್ನದ ಬೆಲೆಯಲ್ಲಿ ಏಕಾಏಕಿ ಇಳಿಕೆ

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ವಿಪರೀತ ವ್ಯಾಮೋಹ. ಇದರ ಜೊತೆಗೆ ಆಪತ್ಕಾಲದಲ್ಲೂ ಇದು ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಬಡ ಮತ್ತು ಮಧ್ಯಮ ವರ್ಗದ ಜನ ಅವಕಾಶ Read more…

BIG NEWS: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5 ಕೋಟಿ ಮೌಲ್ಯದ ಚಿನ್ನ ಜಪ್ತಿ

ಧಾರವಾಡ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 5 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಜಪ್ತಿ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ Read more…

ಅಕ್ಷಯ ತೃತೀಯದ ಹೊಸ್ತಿಲಲ್ಲೇ ಆಭರಣ ಪ್ರಿಯರಿಗೆ ಬಿಗ್ ಶಾಕ್; 65,000 ರೂ. ತಲುಪಲಿದೆ ಹಳದಿ ಲೋಹದ ಬೆಲೆ….!

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ವ್ಯಾಮೋಹ. ಹೀಗಾಗಿ ಹಬ್ಬ – ಹರಿದಿನಗಳ ಸಂದರ್ಭದಲ್ಲಿ ಹಾಗೂ ಶುಭ ಸಮಾರಂಭಗಳ ವೇಳೆ ಚೆನ್ನಾಗಿ ಖರೀದಿಸುತ್ತಾರೆ. ಆಪತ್ಕಾಲದಲ್ಲಿ ಇದು ನೆರವಿಗೆ ಬರುತ್ತದೆ Read more…

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್; ಚಿನ್ನದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ

ಹಬ್ಬ ಹರಿದಿನಗಳಿಗೆ, ಶುಭ ಸಮಾರಂಭಗಳ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ನಿರಂತರವಾಗಿ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆಯಲ್ಲಿ ಈಗ ಮತ್ತಷ್ಟು ಹೆಚ್ಚಳವಾಗಿದೆ. ಶುಕ್ರವಾರದಂದು Read more…

ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ 10 ಗ್ರಾಂಗೆ 61,700 ರೂ.

ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 410 ರೂ. ಹೆಚ್ಚಳವಾಗಿದೆ. ಹೆಚ್‌.ಡಿ.ಎಫ್‌.ಸಿ. ಸೆಕ್ಯುರಿಟೀಸ್ ಪ್ರಕಾರ, ಶುಕ್ರವಾರ Read more…

ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ

ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ Read more…

BIG NEWS: ದಾಖಲೆ ಇಲ್ಲದ 5.83 ಕೋಟಿ ಮೌಲ್ಯದ ಚಿನ್ನ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಇಲ್ಲದ ಬರೋಬ್ಬರಿ 5.83 ಕೋಟಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಗಾಂಧಿ ಬಜಾರ್ ನಲ್ಲಿ 5.83 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...