alex Certify ಚಿನ್ನದ ಪದಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ನಿತು ಘಂಘಾಸ್

ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ನಿತು ಘಂಘಾಸ್ ಚಿನ್ನದ ಪದಕ ಗಳಿಸಿದ್ದಾರೆ. 48 ಕೆಜಿ ವಿಭಾಗದಲ್ಲಿ ಹರಿಯಾಣದ ನಿತು ಘಂಘಾಸ್ ಚಿನ್ನದ ಪದಕ ಗಳಿಸಿದ್ದಾರೆ. ಫೈನಲ್ಸ್ ನಲ್ಲಿ Read more…

BIG BREAKING: CommonwealthGames; ಮುಂದುವರೆದ ಪದಕ ಬೇಟೆ, ಭಾರತಕ್ಕೆ ಮತ್ತೊಂದು ಚಿನ್ನ ತಂದ ಬಾಕ್ಸರ್ ನಿಖತ್ ಜರೀನ್

ಕಾಮನ್‌ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರೆದಿದ್ದು, ಬಾಕ್ಸರ್ ನಿಖತ್ ಜರೀನ್ ಚಿನ್ನದ ಪದಕ ಗಳಿಸಿದ್ದಾರೆ. ಅವರು 48-50 ಕೆಜಿ ಫ್ಲೈವೇಟ್ ವಿಭಾಗದಲ್ಲಿ ಉತ್ತರ Read more…

BREAKING NEWS: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮತ್ತೆರಡು ಪದಕ: ಬಾಕ್ಸಿಂಗ್ ನಲ್ಲಿ ಚಿನ್ನ, ಹಾಕಿಯಲ್ಲಿ ಕಂಚು

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತೀಯ ಬಾಕ್ಸರ್ ನಿತು ಗಂಗಾಸ್ ಚಿನ್ನ ಗೆದ್ದಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ನ್ಯೂಜಿಲೆಂಡ್ ತಂಡವನ್ನು ಶೂಟೌಟ್‌ Read more…

Commonwealth Games: ಅಥ್ಲೆಟಿಕ್ಸ್ ನಲ್ಲೂ ಖಾತೆ ತೆರೆದ ಭಾರತ; ಹೈಜಂಪ್ ನಲ್ಲಿ ತೇಜಸ್ವಿನ್ ಶಂಕರ್ ಗೆ ಕಂಚು

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದುವರೆಗೆ ವೇಯ್ಟ್ ಲಿಫ್ಟಿಂಗ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದ ಭಾರತ, ಈಗ ಅಥ್ಲೆಟಿಕ್ಸ್ ವಿಭಾಗದಲ್ಲೂ ಖಾತೆ ತೆರೆದಿದ್ದು, ಹೈ ಜಂಪ್ ಫೈನಲ್ ನಲ್ಲಿ ಭಾರತದ Read more…

BREAKING: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಲಾನ್ ಬೌಲ್ಸ್ ನಲ್ಲಿ ಐತಿಹಾಸಿಕ ಜಯದೊಂದಿಗೆ ಮಹಿಳಾ ತಂಡಕ್ಕೆ ಸ್ವರ್ಣ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಲಾನ್ ಬೌಲ್ಸ್‌ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಫೋರ್ಸ್ ತಂಡ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸುವ ಮೂಲಕ Read more…

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 6ನೇ ಪದಕ: ಭಾರತಕ್ಕೆ ಮತ್ತೊಂದು ಚಿನ್ನ ತಂದ ಅಚಿಂತಾ ಶೆಯುಲಿ

ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪುರುಷರ 73 ಕೆಜಿ ವಿಭಾಗದಲ್ಲಿ ಅಚಿಂತಾ ಶೆಯುಲಿ ಚಿನ್ನದ ಪದಕ ಗಳಿಸಿದ್ದಾರೆ. ಇದರೊಂದಿಗೆ ಕಾಮನ್ವೆಲ್ತ್ Read more…

Big Breaking: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. Jeremy Lalrinnunga 67 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಈ ಪದಕವನ್ನು ಗಳಿಸಿ ಕೊಟ್ಟಿದ್ದಾರೆ. Read more…

Commonwealth Games: ಇಲ್ಲಿದೆ ಇಂದು ನಡೆಯಲಿರುವ ಭಾರತದ ಸ್ಪರ್ಧೆ ವಿವರ

ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಕಳೆದ ರಾತ್ರಿ ಅದ್ದೂರಿ ಚಾಲನೆ ಸಿಕ್ಕಿದ್ದು, ಮೊದಲ ದಿನವಾದ ಇಂದು ಭಾರತೀಯ ಸ್ಪರ್ಧಿಗಳು ಪಾಲ್ಗೊಳ್ಳಲಿರುವ ಕ್ರೀಡೆಗಳ ವಿವರ ಇಂತಿದೆ. ಟಿ ಟ್ವೆಂಟಿ ಕ್ರಿಕೆಟ್ ಸಂಜೆ 4:30 Read more…

ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಆರಂಭ; ಬಂಗಾರದ ಬೇಟೆಗೆ ಭಾರತೀಯರು ಸಜ್ಜು

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಳೆದ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಕ್ರೀಡಾ ಹಬ್ಬಕ್ಕೆ ಮುನ್ನುಡಿ ಬರೆಯಲಾಗಿದೆ. ವಿಶ್ವದ 72 Read more…

BIG NEWS: ಗಣಿತದಲ್ಲಿ ಬೆಂಗಳೂರು ವಿದ್ಯಾರ್ಥಿಯ ಸಾಧನೆ; ಒಲಿಂಪಿಯಾಡ್‌ನಲ್ಲಿ ಗೆದ್ದಿದ್ದಾರೆ ಮೂರು ಚಿನ್ನದ ಪದಕ

ಭಾರತೀಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಒಲಿಂಪಿಯಾಡ್‌ಗಳನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಪ್ರಶಸ್ತಿಗಳನ್ನು ತರುತ್ತಿದ್ದಾರೆ. ಇದೀಗ ಬೆಂಗಳೂರಿನ 18 ವರ್ಷದ ಪ್ರಾಂಜಲ್ ಶ್ರೀವಾಸ್ತವ ಕೂಡ ಓಸ್ಲೋದಲ್ಲಿ ನಡೆದ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ Read more…

ಪಂಜಾಬ್​ ಸಿಎಂ ಮಾನ್​ ಪತ್ನಿ ಯಾರು ಗೊತ್ತಾ ?

ಪಂಜಾಬ್​ ಮುಖ್ಯಮಂತ್ರಿ 48 ವರ್ಷದ ಭಗವಂತ್​ ಮಾನ್​ ಇತ್ತೀಚೆಗಷ್ಟೇ ವಿವಾಹವಾದರು. ಚಂಡೀಗಢದ ತಮ್ಮ ನಿವಾಸದಲ್ಲಿ ಡಾ ಗುರುಪ್ರೀತ್​ ಕೌರ್​ ಅವರನ್ನು ವರಿಸಿದರು. 1993ರಲ್ಲಿ ಜನಿಸಿದ ಪಂಜಾಬ್​ ಸಿಎಂ ಪತ್ನಿ Read more…

ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದಲ್ಲಿದ್ದ ವರಿಂದರ್ ಸಿಂಗ್ ವಿಧಿವಶ

ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದ ಸದಸ್ಯರಾಗಿದ್ದ ವರಿಂದರ್ ಸಿಂಗ್ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 75 ವರ್ಷದ ವರಿಂದರ್ ಸಿಂಗ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು Read more…

BIG BREAKING: ಏಷಿಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಕನ್ನಡಿಗ, ಭಾರತಕ್ಕೆ ಟ್ರೋಫಿ

ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಕನ್ನಡಿಗ ನಿಂಗಪ್ಪ ಸಾಧನೆ ಮಾಡಿದ್ದಾರೆ. 45 ಕೆಜಿ ಕುಸ್ತಿ ವಿಭಾಗದಲ್ಲಿ ನಿಂಗಪ್ಪ ಗೆನೆಣ್ಣವರ ಚಿನ್ನದ ಪದಕ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ Read more…

BIG NEWS: ಡೆನ್ಮಾರ್ಕ್‌ ಓಪನ್‌ ಸ್ವಿಮ್ಮಿಂಗ್‌ನಲ್ಲಿ ಚಿನ್ನ ಗೆದ್ದ ಮಾಧವನ್‌ ಪುತ್ರ

ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್, ಡೆನ್ಮಾರ್ಕ್‌ ಓಪನ್‌ ಸ್ವಿಮ್ಮಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಕೋಪನ್ ಹ್ಯಾಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು Read more…

ಸಂಸ್ಕೃತದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿದ ಮುಸ್ಲಿಂ ವಿದ್ಯಾರ್ಥಿನಿ

ಲಕ್ನೋ: ಮುಸ್ಲಿಂ ಯುವತಿಯೊಬ್ಬಳು ಎಂಎ ಸಂಸ್ಕೃತದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಐದು ಪದಕಗಳನ್ನು ಗೆದ್ದಿದ್ದಾಳೆ. ನವೆಂಬರ್‌ನಲ್ಲಿ ನಡೆದ ಲಕ್ನೋ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಗಜಾಲಾ ಅವರ ಹೆಸರನ್ನು ಘೋಷಿಸಲಾಯಿತು. ಅಧ್ಯಾಪಕರ Read more…

‘ಆಸ್ಕರ್ ಆಫ್ ಸ್ಪೋರ್ಟ್ಸ್’ ಖ್ಯಾತಿಯ ಲಾರೆಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ನಾಮನಿರ್ದೇಶನ

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ‘ಆಸ್ಕರ್ ಆಫ್ ಸ್ಪೋರ್ಟ್ಸ್’ ಎಂದೇ ಕರೆಯುವ ಪ್ರತಿಷ್ಠಿತ Read more…

ಕಾಂಬೋಡಿಯಾದ ಚಿನ್ನದ ಪದಕ ವಿಜೇತ ಇಲಿ ಮಗವಾ ಇನ್ನಿಲ್ಲ

ಕಾಂಬೋಡಿಯಾದ ಪುಟ್ಟ ಮೂಷಿಕ ಅಪಾಯಕಾರಿ ಗಣಿ ಮತ್ತು ಸ್ಫೋಟಕವನ್ನು ಪತ್ತೆ ಹಚ್ಚಿದ್ದಕ್ಕಾಗಿ ಚಿನ್ನದ ಪದಕ ಗೆದ್ದಿದ್ದ ಇಲಿ ಮಗವಾ ತನ್ನ 8ನೇ ವಯಸ್ಸಿನಲ್ಲಿ ನಿಧನ ಹೊಂದಿದೆ. ಆಫ್ರಿಕನ್ ನ Read more…

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಭಾರತೀಯ ಸೇನೆ ಕುಸ್ತಿಪಟು ಧಾರವಾಡದ ರಫೀಕ್ ಗೆ ಚಿನ್ನ

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಧಾರವಾಡದ ರಫೀಕ್ ಚಿನ್ನದ ಪದಕ ಗಳಿಸಿದ್ದಾರೆ. ಭಾರತೀಯ ಸೇನೆಯ ಕುಸ್ತಿಪಟು ಆಗಿರುವ ರಫೀಕ್ ಹೊಳಿಗೆ ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿಯಲ್ಲಿ ಸಾಧನೆ ಮಾಡಿ ಚಿನ್ನದ Read more…

ಒಂದಲ್ಲ, ಎರಡಲ್ಲ, ಮೂರು ! ವೈರಲ್ ಆಯ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್ ಹೊಸ ವಿಶ್ವ ದಾಖಲೆ ವಿಡಿಯೋ

ಒಂದಲ್ಲ, ಎರಡಲ್ಲ, ಮೂರು ! ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಪುರುಷರ ಜಾವೆಲಿನ್ ಥ್ರೋ(ಎಫ್ 64) ಸ್ಪರ್ಧೆಯಲ್ಲಿ ಭಾರತದ ಸುಮಿತ್ ಆಂಟಿಲ್ ಮೇಲುಗೈ ಸಾಧಿಸಿದ್ದು, ಚಿನ್ನದ ಪದಕ ಪಡೆಯಲು ಮೂರು Read more…

BIG BREAKING: ಭಾರತದ ಭರ್ಜರಿ ಪದಕ ಬೇಟೆ; 1 ಚಿನ್ನ, 4 ಬೆಳ್ಳಿ ಸೇರಿ 7 ಮೆಡಲ್

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 7 ಪದಕ ಬಂದಿದೆ. 1 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗಳಿಸಿದ್ದಾರೆ. ಭಾರತದ ಪದಕ ಬೇಟೆ Read more…

BIG BREAKING NEWS: ಟೋಕಿಯೊ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಗೋಲ್ಡ್ ಮೆಡಲ್, ‘ಅವನಿ’ಗೊಂದು ಚಿನ್ನದ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖಾರಾ ಚಿನ್ನದ ಪದಕ ಗಳಿಸಿದ್ದಾರೆ. ಮಹಿಳೆಯರ 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಭಾರತದ ಮೊದಲ ಚಿನ್ನ ಗೆದ್ದರು. Read more…

BREAKING: ಇತಿಹಾಸ ನಿರ್ಮಿಸಿದ ಭಾವಿನಾ ಬೆನ್ ಪಟೇಲ್ ಫೈನಲ್ ಗೆ ಎಂಟ್ರಿ

ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾಬೆನ್ ಪಟೇಲ್ ಫೈನಲ್ ತಲುಪುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರು ಭಾನುವಾರ ಚಿನ್ನದ ಪದಕಕ್ಕಾಗಿ Read more…

ಗುರುವಿನ ಮನೆಗೆ ಭೇಟಿ ನೀಡಿದ ‘ಚಿನ್ನ’ದ ಹುಡುಗ

ಜಪಾನಿನ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದು, ಅವರಿಗೆ ದೇಶವಾಸಿಗಳು ಅಭಿನಂದಿಸಿದ್ದರು. Read more…

ಪುಟಾಣಿ ಜಿಮ್ನಾಸ್ಟ್‌ ಳ ಕಸರತ್ತು ಕಂಡು ದಂಗಾದ ಒಲಂಪಿಕ್ ಚಾಂಪಿಯನ್

ಐದು ಬಾರಿ ಒಲಂಪಿಕ್ ಚಿನ್ನದ ಪದಕ ವಿಜೇತೆಯೇ ಮೆಚ್ಚಿ ಕೊಂಡಾಡುವ ಮಟ್ಟದಲ್ಲಿ ಮೈ ನುಲಿಸುವ ಈ ಪುಟಾಣಿ ಜಿಮ್ನಾಸ್ಟ್‌ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಗ್ರಾಹಕರ ಗಮನಕ್ಕೆ: ಈ ದಿನಗಳಂದು Read more…

ಮನಮುಟ್ಟುವಂತಿದೆ ಸ್ವರ್ಣ ಪದಕ ವಿಜೇತ ಮಾಡಿದ ಈ ಕೆಲಸ

ಟೋಕಿಯೋ ಒಲಿಂಪಿಕ್ಸ್‌ ವೇಳೆ ತಪ್ಪಾದ ಬಸ್ ಏರಿ ತಪ್ಪಾದ ಕ್ರೀಡಾಂಗಣ ತಲುಪಿದ ಒಂದೇ ಕಾರಣಕ್ಕೆ ವರ್ಷಗಳ ಬೆವರಿನ ಶ್ರಮವನ್ನೆಲ್ಲಾ ಹೊಳೆಯಲ್ಲಿ ಹುಣಸೆ ಕಿವುಚಿದಂತೆ ಮಾಡಿಕೊಳ್ಳುತ್ತಿದ್ದ ಜಮೈಕಾದ ಹರ್ಡಲ್ಸ್‌ ಓಟಗಾರ Read more…

ಚಿನ್ನದ ಪದಕ ವಿಜೇತ ʼನೀರಜ್‌ ಚೋಪ್ರಾʼಗೆ ಘೋಷಿಸಲ್ಪಟ್ಟ ಬಹುಮಾನದ ಮೊತ್ತ ಎಷ್ಟು ಗೊತ್ತಾ……?

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಟೋಕ್ಯೋ ಕೂಟದ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿದ ನೀರಜ್‌ಗೆ ಘೋಷಿಸಲ್ಪಟ್ಟ ನಗದು ಬಹುಮಾನದ ವಿವರಗಳು ಇಂತಿವೆ: Read more…

ದಕ್ಷಿಣ ಕೊರಿಯಾ ಮಹಿಳೆಯರು ಕೂದಲು ಕತ್ತರಿಸಿಕೊಂಡು ಫೋಟೋ ಹಾಕುತ್ತಿರುವುದರ ಹಿಂದಿದೆ ಈ ಕಾರಣ

ಟೋಕಿಯೋ ಒಲಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದ ದಕ್ಷಿಣ ಕೊರಿಯಾದ ಆರ್ಚರ್‌ ಆನ್ ಸಾನ್ ತಮ್ಮ ತವರಿಗೆ ಮರಳುತ್ತಲೇ ಭಾರೀ ಕರತಾಡನದೊಂದಿಗೆ ಸ್ವಾಗತಿಸಲಾಗಿದೆ. ಇದೇ ವೇಳೆ ತಮ್ಮ ತುಂಡು Read more…

ನೀರಜ್ ಚೋಪ್ರಾರನ್ನು ಬಾಹುಬಲಿಗೆ ಹೋಲಿಸಿದ ಆನಂದ್ ಮಹಿಂದ್ರಾ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕಿದ ಏಕೈಕ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ ಈಗ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ನೀರಜ್‌ರದ್ದೇ ಮಾತು ಎಂಬಂತಾಗಿದೆ. ಬಾಹುಬಲಿ ಚಿತ್ರದಲ್ಲಿ Read more…

ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಕೋಚ್ ಕನ್ನಡಿಗ ಕಾಶಿನಾಥ್ ಗೆ 10 ಲಕ್ಷ ರೂ. ಬಹುಮಾನ

ಬೆಂಗಳೂರು: ಟೊಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ನೀರಜ್ ಚಿನ್ನದ ಪದಕ ಪಡೆಯುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಕಾಶಿನಾಥ್ ಗರಡಿಯಲ್ಲಿ Read more…

ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಚಿನ್ನದ ಹುಡುಗನ ಊರು

ನಿನ್ನೆವರೆಗೂ ದೇಶದ ನಕ್ಷೆಯಲ್ಲಿ ಇದೆ ಎಂದೇ ಗೊತ್ತಿಲ್ಲದ ಹರಿಯಾಣಾದ ಪಾಣಿಪತ್‌ ಜಿಲ್ಲೆಯ ಖಾಂಡ್ರಾ ಗ್ರಾಮದ ಹೆಸರೀಗ ಎಲ್ಲೆಡೆ ಸುದ್ದಿಯಲ್ಲಿದೆ. ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ ಗೆದ್ದ ಚಿನ್ನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...