alex Certify ಚಿನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಬಿಗ್ ಶಾಕ್: ಬ್ಯಾಂಕ್ ಸಿಬ್ಬಂದಿಯಿಂದಲೇ ವಂಚನೆ: ಅಡವಿಟ್ಟಿದ್ದ ಚಿನ್ನ, ಠೇವಣಿ ಲಪಟಾಯಿಸಿದ ನೌಕರರು

ಕೋಲಾರ: ಕೆನರಾ ಬ್ಯಾಂಕ್ ಸಿಬ್ಬಂದಿಯಿಂದಲೇ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಕೋಲಾರ ತಾಲೂಕಿನ ಮದ್ದೇರಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಘಟನೆ ನಡೆದಿದೆ. ಗ್ರಾಹಕರು ಅಡವಿಟ್ಟಿದ ಚಿನ್ನ Read more…

ಹೈದರಾಬಾದ್ ಹೋಟೆಲ್‌ನಲ್ಲಿ ಆಘಾತಕಾರಿ ಘಟನೆ: ನಟಿ ಮೇಲೆ ಹಲ್ಲೆ ನಡೆಸಿ ನಗ – ನಗದು ದೋಚಿ ಪರಾರಿ !

ಹೈದರಾಬಾದ್‌ನ ಹೋಟೆಲ್ ಕೊಠಡಿಯೊಳಗೆ ಬಾಲಿವುಡ್ ನಟಿಯೊಬ್ಬರ ಮೇಲೆ ಹಲ್ಲೆ ನಡೆದು ದರೋಡೆಯಾಗಿದೆ. ಅಂಗಡಿ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ನಟಿ ನಗರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಬಂಜಾರ ಹಿಲ್ಸ್ Read more…

ಚಿನ್ನದ ಜೊತೆಗೆ ಬೆಳ್ಳಿಯಲ್ಲೂ ಹೂಡಿಕೆ ; ಇಲ್ಲಿದೆ ಒಂದಷ್ಟು ಮಾಹಿತಿ

ಷೇರು ಮಾರುಕಟ್ಟೆಗಳು ಏರಿಳಿತ ಕಾಣುತ್ತಿರುವ ಈ ಸಮಯದಲ್ಲಿ, ಚಿನ್ನವು ಹೂಡಿಕೆದಾರರಿಗೆ ಭರವಸೆಯ ಆಸ್ತಿಯಾಗಿದೆ. ಚಿನ್ನದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದರೂ, ಅದರ ನಿಕಟ ಸಂಬಂಧಿ ಬೆಳ್ಳಿಯ ಬಗ್ಗೆ ಹೆಚ್ಚಿನ Read more…

BIG NEWS: ಭಾರತದ ವಿದೇಶಿ ವಿನಿಮಯ ಮೀಸಲಿನಲ್ಲಿ ದಾಖಲೆಯ ಏರಿಕೆ !

ಭಾರತದ ವಿದೇಶಿ ವಿನಿಮಯ ಮೀಸಲು ಕಳೆದ ವಾರದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಮಾರ್ಚ್ 7ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು 15.26 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ. ಇದು ಫೆಬ್ರವರಿ 28ಕ್ಕೆ ಕೊನೆಗೊಂಡ Read more…

ಮನೆಯಲ್ಲಿ ಎಷ್ಟು ʼಚಿನ್ನʼ ಇಡಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ

ಭಾರತದಲ್ಲಿ ಚಿನ್ನ ಅಂದ್ರೆ ಶುಭ ಸಂಕೇತ. ಮದುವೆ, ಹಬ್ಬ ಹರಿದಿನಗಳಲ್ಲಿ ಚಿನ್ನ ಕೊಳ್ಳೋದು ಕಾಮನ್. ಆದ್ರೆ, ಮನೆಯಲ್ಲಿ ಚಿನ್ನ ಇಡುವಾಗ ಕೆಲವು ರೂಲ್ಸ್ ಫಾಲೋ ಮಾಡಬೇಕು. ಸೆಂಟ್ರಲ್ ಬೋರ್ಡ್ Read more…

ಯಲ್ಲಮ್ಮನ ಗುಡ್ಡದಲ್ಲಿ ಭಾರಿ ಕಾಣಿಕೆ ಸಂಗ್ರಹ; 89 ದಿನಗಳಲ್ಲಿ 3.68 ಕೋಟಿ ರೂ. ಹರಿದುಬಂತು.

ಸವದತ್ತಿ (ಬೆಳಗಾವಿ): ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 89 ದಿನಗಳಲ್ಲಿ ಭಕ್ತರು 3.68 ಕೋಟಿ ರೂ. ಕಾಣಿಕೆಯನ್ನು ದೇವಿಗೆ ಅರ್ಪಿಸಿದ್ದಾರೆ. ಕಳೆದ ವರ್ಷಗಳಿಗೆ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್: ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ, ಬೆಳ್ಳಿ ದರ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಧಾರಣೆ ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಮತ್ತು ಚಿನ್ನದ ದರ ಮತ್ತೆ ಸಾರ್ವಕಾಲಿಕ Read more…

ದುಬೈನಿಂದ ಜಿನೀವಾಕ್ಕೆ ಹೋಗ್ತೀನಿ ಅಂತಾ ಹೇಳಿ ಭಾರತಕ್ಕೆ ಬಂದಿದ್ರು ರನ್ಯಾ ರಾವ್ ; DRI ವಿಚಾರಣೆಯಲ್ಲಿ ಬಹಿರಂಗ

ನಟಿ ರನ್ಯಾ ರಾವ್ ದುಬೈನಲ್ಲಿ 2024 ನವೆಂಬರ್ ಮತ್ತೆ ಡಿಸೆಂಬರ್‌ನಲ್ಲಿ ಎರಡು ಸಲ ಚಿನ್ನ ತಗೊಂಡಿದ್ರು. ಕಸ್ಟಮ್ಸ್ ಡಿಪಾರ್ಟ್‌ಮೆಂಟ್‌ಗೆ ಸ್ವಿಟ್ಜರ್ಲೆಂಡ್‌ನ ಜಿನೀವಾಕ್ಕೆ ಹೋಗ್ತೀನಿ ಅಂತಾ ಹೇಳಿದ್ರು. ಆದ್ರೆ, ಅವರು Read more…

ಚಿನ್ನದ ಶುದ್ಧತೆ ಪರೀಕ್ಷೆ: ʼಹಾಲ್‌ಮಾರ್ಕ್ʼ ಜೊತೆಗೆ ಈ ವಿಷಯಗಳನ್ನು ಗಮನಿಸಿ

ಚಿನ್ನದ ಆಭರಣ ಕೊಳ್ಳೋಕೆ ಹೋದಾಗ ಕೇವಲ 916 ಹಾಲ್‌ಮಾರ್ಕ್ ನೋಡಿದ್ರೆ ಸಾಲದು. ಇನ್ನು ಕೆಲವು ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳ ಬಗ್ಗೆ ಇಲ್ಲಿ ಹೇಳ್ತೇವೆ: 916 ಹಾಲ್‌ಮಾರ್ಕ್ ಅಂದ್ರೆ ಏನು Read more…

ದುಬೈನಿಂದ ʼಚಿನ್ನʼ ತರೋಕೆ ಮುಂಚೆ ಈ ರೂಲ್ಸ್ ತಿಳ್ಕೊಳ್ಳಿ: ಇಲ್ಲಾಂದ್ರೆ ಸಿಕ್ಕಿಹಾಕ್ಕೊಳ್ತೀರಿ !

ದುಬೈ ಅಂದ್ರೆ ಬಂಗಾರದ ಗಣಿ ಅಂತಾರೆ. ಯಾಕಂದ್ರೆ ಅಲ್ಲಿ ಬಂಗಾರದ ಬೆಲೆ ಇಲ್ಲಿಗಿಂತ ಸ್ವಲ್ಪ ಕಡಿಮೆ. ಹಾಗಾಗಿ ನಮ್ಮ ಜನ ದುಬೈಗೆ ಹೋದ್ರೆ ಬಂಗಾರ ತರೋಕೆ ಮುಗಿಬೀಳ್ತಾರೆ. ಆದ್ರೆ Read more…

ಚಿನ್ನ, ನಗದು ಸಾಗಣೆ: ನಿಮಗೆ ತಿಳಿದಿರಲಿ ʼಕಸ್ಟಮ್ಸ್ʼ ನಿಯಮಗಳ ಈ ಮಾಹಿತಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರಿಂದ 14.8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಅತಿದೊಡ್ಡ ವಶಪಡಿಸಿಕೊಳ್ಳುವಿಕೆ ಎಂದು ಹೇಳಲಾಗುತ್ತಿದೆ. ಕಂದಾಯ ಗುಪ್ತಚರ Read more…

ಬಗೆದಷ್ಟು ಬಯಲಾಗುತ್ತಿದೆ ನಟಿ ಕಳ್ಳದಂಧೆ ; ಒಂದೇ ವರ್ಷದಲ್ಲಿ 27 ಬಾರಿ ದುಬೈ ಪ್ರಯಾಣ !

ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಹಣಕಾಸು ಸಚಿವಾಲಯದ ಅಡಿಯಲ್ಲಿ Read more…

ಭೂಮಿಯ ಗರ್ಭದಲ್ಲಿ ಚಿನ್ನದ ಗಣಿ: ಜಗತ್ತಿನ ಬಡತನ ನೀಗಿಸಲು ವಿಜ್ಞಾನಿಗಳ ಹೊಸ ಸಂಶೋಧನೆ !

ಮಾನವನು ಚಂದ್ರ-ತಾರೆಗಳನ್ನೂ ತಲುಪಿ, ಬಾಹ್ಯಾಕಾಶದಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿದ್ದಾನೆ. ಆದರೆ, ನಮ್ಮ ಭೂಮಿಯ ಆಳದಲ್ಲಿ ಅಡಗಿರುವ ನಿಗೂಢ ರಹಸ್ಯಗಳನ್ನು ಬಿಚ್ಚಿಡಲು ವಿಜ್ಞಾನಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಭೂಮಿಯ ಗರ್ಭದಲ್ಲಿ Read more…

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ದರ ಭಾರೀ ಇಳಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಗುರುವಾರ ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ಧಾರಣೆ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿಯ Read more…

ಪತ್ನಿಯ ಗುದದ್ವಾರದಲ್ಲಿ ಚಿನ್ನ ಸಾಗಣೆ: ಮುಂಬೈ ವಿಮಾನ ನಿಲ್ದಾಣದಲ್ಲಿ ಪತಿ ಅರೆಸ್ಟ್ !

ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 26 ವರ್ಷದ ವ್ಯಕ್ತಿಯೊಬ್ಬನನ್ನು ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿದ್ದಾರೆ. ಆತ ತನ್ನ ಪತ್ನಿಯನ್ನು ಬ್ಯಾಂಕಾಕ್‌ಗೆ ಪ್ರವಾಸಕ್ಕೆ ಕರೆದೊಯ್ದು, ಭಾರತಕ್ಕೆ ಹಿಂದಿರುಗುವಾಗ Read more…

ʼಬ್ಯಾಂಕ್ ಲಾಕರ್‌ʼ ನಲ್ಲಿಟ್ಟ ಚಿನ್ನಕ್ಕೂ ಸಿಗುತ್ತೆ ಬಡ್ಡಿ….! ಈ ಯೋಜನೆ ಬಗ್ಗೆ ತಿಳಿಯಿರಿ

ದುಬಾರಿ ಆಭರಣಗಳು ಮತ್ತು ಬೆಲೆಬಾಳುವ ದಾಖಲೆಗಳನ್ನು ಕಳ್ಳತನ ಅಥವಾ ನಷ್ಟದ ಭಯದಿಂದ ರಕ್ಷಿಸಲು ಜನರು ಸಾಮಾನ್ಯವಾಗಿ ಬ್ಯಾಂಕ್ ಲಾಕರ್‌ಗಳನ್ನು ಆಶ್ರಯಿಸುತ್ತಾರೆ. ಬ್ಯಾಂಕ್‌ಗಳು ಈ ವಸ್ತುಗಳಿಗೆ ಸುರಕ್ಷಿತ ತಾಣವನ್ನು ಒದಗಿಸುತ್ತವೆ. Read more…

ಈ 5 ದೇಶಗಳಲ್ಲಿ ಭಾರತಕ್ಕಿಂತ ಅಗ್ಗದ ಬೆಲೆಯಲ್ಲಿ ಸಿಗುತ್ತೆ ʼಚಿನ್ನʼ

ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಶ್ರೀ ಸಾಮಾನ್ಯರು ಚಿನ್ನ ಖರೀದಿಸಲು ಹಿಂದೆಮುಂದೆ ನೋಡುವಂತಾಗಿದೆ. ದಾಖಲೆಯ ಬೆಲೆಗಳ ನಡುವೆ, ಅಗ್ಗದ ಚಿನ್ನದ ಬೆಲೆಗಳಿಗಾಗಿ ನೀವು ಈ 5 Read more…

BIG NEWS: ಮಗಳ ಜಾಕೆಟ್‌ನಲ್ಲಿ ಚಿನ್ನ ಬಚ್ಚಿಟ್ಟ ತಾಯಿ ; ಅನಿವಾಸಿ ಭಾರತೀಯ ಮಹಿಳೆ ಅರೆಸ್ಟ್

ಅಮೆರಿಕದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ (NRI) ಅಮಿ ಕೋಟೆಚಾ ಮತ್ತು ಆಕೆಯ ಅಪ್ರಾಪ್ತ ಮಗಳನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.47 ಕೆಜಿ ಚಿನ್ನವನ್ನು Read more…

ಭಾರೀ ಏರಿಕೆ ಕಂಡ ಬೆಳ್ಳಿ ದರ: ಬೆಲೆ ಕೇಳಿ ಬೆಚ್ಚಿಬಿದ್ದ ಗ್ರಾಹಕರು

ನವದೆಹಲಿ: ಬೆಳ್ಳಿ ದರ ಭಾರಿ ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ದರ ಇಳಿಕೆಯಾಗಿದ್ದು, ಬೆಳ್ಳಿ ದರ ಏರಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ದರ 600 Read more…

ಇಲ್ಲಿದೆ ಅತಿ ಹೆಚ್ಚು ಚಿನ್ನ ಸಂಗ್ರಹ ಹೊಂದಿರುವ 10 ಅಗ್ರ ರಾಷ್ಟ್ರಗಳ ಪಟ್ಟಿ; ಭಾರತದ ಸ್ಥಾನವೆಷ್ಟು ?

ಚಿನ್ನವು ಬಹಳ ಕಾಲದಿಂದಲೂ ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ, ಹಣದುಬ್ಬರ ವಿರುದ್ಧ ರಕ್ಷಣೆ ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಮಯದಲ್ಲಿ ನಿರ್ಣಾಯಕ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಗಣನೀಯ ಚಿನ್ನದ ಸಂಗ್ರಹ Read more…

ಚಿನ್ನಾಭರಣ ಖರೀದಿದಾರರಿಗೆ ಶಾಕ್: 11 ತಿಂಗಳಲ್ಲಿ 20,180 ರೂ. ಹೆಚ್ಚಳವಾದ ಚಿನ್ನದ ದರ: ಸಾರ್ವಕಾಲಿಕ ದಾಖಲೆ 82,200 ರೂ.ಗೆ ಮಾರಾಟ

ನವದೆಹಲಿ: ಕಳೆದ 11 ತಿಂಗಳ ಅವಧಿಯಲ್ಲಿ ಚಿನ್ನದ ದರ 10 ಗ್ರಾಂ ಗೆ 20,180 ರೂಪಾಯಿ ಹೆಚ್ಚಳವಾಗಿದೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಗುರುವಾರ ಬಗ್ಗೆ ಮಾಹಿತಿ ನೀಡಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಬಿಗ್ ಶಾಕ್: 3ನೇ ದಿನವೂ ಏರಿಕೆಯಾಗಿ 82 ಸಾವಿರ ರೂ.ಗೆ ತಲುಪಿದ ಚಿನ್ನದ ದರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಚಿನಿವಾರಪೇಟೆಯಲ್ಲಿ ಸತತ ಮೂರನೇ ದಿನವೂ ಚಿನ್ನದ ದರ ಏರಿಕೆಯಾಗಿದೆ. ಶುಕ್ರವಾರ ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 700 ರೂಪಾಯಿ Read more…

ಗ್ರಾಹಕರಿಗೆ ಬಿಗ್ ಶಾಕ್: ಚಿನ್ನ, ಬೆಳ್ಳಿ ದರ ಭಾರೀ ಏರಿಕೆ

ನವದೆಹಲಿ: ದೆಹಲಿ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳ ಆಗಿದೆ. ಶೇಕಡ 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ದರ 500 ರೂಪಾಯಿ ಹೆಚ್ಚಳವಾಗಿದ್ದು, Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಭಾರೀ ಏರಿಕೆಯಾದ ಚಿನ್ನ, ಬೆಳ್ಳಿ ದರ

ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ. ಶುದ್ಧ ಚಿನ್ನದ ದರ 10 ಗ್ರಾಂಗೆ 700 ರೂ. ಏರಿಕೆಯಾಗಿದ್ದು, 79 700 ರೂ.ಗೆ ಮಾರಾಟವಾಗಿದೆ. Read more…

ಮಾಲೀಕನಿಲ್ಲದ ಕಾರ್ ನಲ್ಲಿದ್ದ ಹಣ, ಚಿನ್ನ ಕಂಡು ದಂಗಾದ ಅಧಿಕಾರಿಗಳು: ಬರೋಬ್ಬರಿ 52 ಕೆಜಿ ಚಿನ್ನ, 11 ಕೋಟಿ ರೂ. ನಗದು ವಶಕ್ಕೆ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸರು ಮಾಲೀಕರಿಲ್ಲದ ವಾಹನದಲ್ಲಿದ್ದ 40 ಕೋಟಿ ರೂಪಾಯಿ ಮೌಲ್ಯದ 52 ಕೆಜಿ ಚಿನ್ನ, 11 ಕೋಟಿ ರೂ.ಗೂ ಹೆಚ್ಚು Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಶುಕ್ರವಾರ ಚಿನ್ನದ ದರ 1400 ರೂ.ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಆಧರಿಸಿ ದೇಶಿಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು Read more…

ಗ್ರಾಹಕರಿಗೆ ಗುಡ್ ನ್ಯೂಸ್: ಬೆಳ್ಳಿ ದರ ಕೆಜಿಗೆ 2,200 ರೂ. ಇಳಿಕೆ: ಚಿನ್ನದ ದರವೂ ಕುಸಿತ

ನವದೆಹಲಿ: ಗ್ರಾಹಕರು ಮತ್ತು ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದೆಹಲಿಯ ಚಿನಿವಾರಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬೆಳ್ಳಿ ಮತ್ತು ಚಿನ್ನದ ದರ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ Read more…

ಭಾರತೀಯರು ಹೊಂದಿರುವ ʼಚಿನ್ನʼ ವೆಷ್ಟು ? ಬೆರಗಾಗಿಸುವಂತಿದೆ ಈ ವಿವರ

ಭಾರತೀಯರು ಆಭರಣ ಪ್ರಿಯರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ಚಿನ್ನ ಖರೀದಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಚಿನ್ನ ಅಪತ್ಕಾಲದಲ್ಲಿ ಒದಗಿ ಬರುವುದು ಕೂಡಾ ಒಂದು ಕಾರಣ. ಆದಾಯ Read more…

ಗ್ರಾಹಕರಿಗೆ ಮತ್ತೆ ಶಾಕಿಂಗ್ ನ್ಯೂಸ್: ಭಾರೀ ಏರಿಕೆಯಾದ ಚಿನ್ನ, ಬೆಳ್ಳಿ ದರ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರುಗತಿಯಲ್ಲಿ ಸಾಗಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮಂಗಳವಾರ ಮತ್ತೆ ಏರಿಕೆಯಾಗಿದೆ. ಶೇಕಡ 99.9 ಪರಿಶುದ್ಧತೆಯ 10 Read more…

ಚಿನ್ನಾಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಚಿನ್ನದ ದರ 1750 ರೂ., ಬೆಳ್ಳಿ ದರ 2700 ರೂ. ಇಳಿಕೆ

ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕುಸಿತ ಕಂಡಿದೆ. 10 ಗ್ರಾಂ ಶುದ್ಧ ಚಿನ್ನದ ದರ 1750 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...