alex Certify ಚಿಕ್ಕಮಗಳೂರು | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪತ್ನಿ ಪ್ರಿಯಕರನೊಂದಿಗೆ ಸೇರಿ ಮಾಡಿದ ಕೃತ್ಯ ಕಂಡು ದಂಗಾದ ಪತಿ

ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಮನೆಯಲ್ಲೇ ಕಳವು ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಶಮಂತಕ ಮಣಿ ಮತ್ತು ಆಕೆಯ ಪ್ರಿಯಕರ ಭರತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಳವು Read more…

ಅಪ್ರಾಪ್ತನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿ ವಿರುದ್ಧ ದೂರು

ಬೆಂಗಳೂರಿನ 20 ವರ್ಷ ವಯಸ್ಸಿನ ಬಿಎಸ್​ಸಿ ನರ್ಸಿಂಗ್​ ವಿಭಾಗದ ವಿದ್ಯಾರ್ಥಿನಿ 17 ವರ್ಷದ ಅಪ್ರಾಪ್ತನನ್ನ ಮದುವೆಯಾದ ಆರೋಪದಡಿಯಲ್ಲಿ ಚಿಕ್ಕಮಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಫೇಸ್​ಬುಕ್​ ಮೂಲಕ ಅಪ್ರಾಪ್ತನ Read more…

ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ನಾಲ್ವರು ಅರೆಸ್ಟ್

ಚಿಕ್ಕಮಗಳೂರು: ಕ್ಲಿನಿಕ್ ನಿಂದ ಮನೆಗೆ ಹೋಗುತ್ತಿದ್ದ ವೈದ್ಯನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ನಾಲ್ವರನ್ನು ತರೀಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ನಿನ್ನೆ Read more…

SHOCKING: ದಾನಿಗಳು ನೀಡಿದ ದುಡ್ಡಿಗಾಗಿ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಪುತ್ರ

ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ತಂದೆಯ ಮೇಲೆ ಪುತ್ರ ಕೊಡಲಿಯಿಂದ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾಗಿದ್ದ ತಂದೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಚನ್ನಡ್ಲಿ ಗ್ರಾಮದ ಸುಂದರ್ Read more…

ಹೋಂ ಐಸೋಲೇಷನ್ ನಲ್ಲಿದ್ದ ಸೋಂಕಿತರ ಮನೆ ಬಳಿ ಬಂದ ಅಧಿಕಾರಿಗಳಿಗೆ ಶಾಕ್

ಚಿಕ್ಕಮಗಳೂರು: ಹೋಂ ಐಸೋಲೇಷನ್ ನಲ್ಲಿದ್ದ ಸೋಂಕಿತರಿಬ್ಬರು ಹೊರಗೆ ಬಂದು ಸುತ್ತಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ವೇಳೆ ಇದು ಬೆಳಕಿಗೆ Read more…

BIG NEWS: ಒಂದೇ ಗ್ರಾಮದ 75 ಜನರಿಗೆ ಕೊರೊನಾ ಸೋಂಕು; ಇಡೀ ಗ್ರಾಮವೇ ‘ಸೀಲ್ ಡೌನ್’

ಚಿಕ್ಕಮಗಳೂರು: ಹಳ್ಳಿ ಹಳ್ಳಿಗಳಿಗೂ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಒಂದೇ ಗ್ರಾಮದ ಬರೋಬ್ಬರಿ 75 ಜನರಲ್ಲಿ ಸೋಂಕು ದೃಢಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಳ್ಳಿಕೊಪ್ಪ Read more…

ನ್ಯಾಯಾಧೀಶರು ಸರ್ವಜ್ಞರಲ್ಲ ಹೇಳಿಕೆಯನ್ನ ಸಮರ್ಥಿಸಿಕೊಂಡ ಸಿ.ಟಿ. ರವಿ

ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ವಿಚಾರವಾಗಿ ನ್ಯಾಯಾಂಗ ನೀಡಿದ ನಿರ್ದೇಶನಗಳ ವಿರುದ್ಧವಾಗಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವವಿದೆ. ಹಾಗಂತ Read more…

ಕೊರೋನಾದಿಂದ ಮೃತಪಟ್ಟ ಮಹಿಳೆ ಕುಟುಂಬದವರಿಗೆ ಮತ್ತೊಂದು ಶಾಕ್: ಮೈಮೇಲಿದ್ದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ಮಹಿಳೆ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಆಭರಣ ಕಳವು ಮಾಡಿದ ಆರೋಪ ಕೇಳಿಬಂದಿದೆ. ಉಸಿರಾಟದ ಸಮಸ್ಯೆಯಿಂದ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ Read more…

ಪುಕ್ಸಟ್ಟೆ ಕಿಂಗ್ ಫಿಷರ್ ಬಿಯರ್ ಗೆ ಮುಗಿಬಿದ್ದ ಜನ

ಚಿಕ್ಕಮಗಳೂರು: ಬಿಯರ್ ತುಂಬಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರಿಂದ ಜನ ಬಿಯರ್ ಬಾಟಲಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂಸಿ ಹಳ್ಳಿ ಸಮೀಪ ಘಟನೆ ನಡೆದಿದೆ. Read more…

ದೇವಾಲಯದಲ್ಲೇ ಕಾಮಾಂಧರ ಅಟ್ಟಹಾಸ: ಪತಿ ಥಳಿಸಿ, ಪತ್ನಿಗೆ ಲೈಂಗಿಕ ಕಿರುಕುಳ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಗಟ್ಟೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಪತಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ಅಂತರಗಟ್ಟೆಯಲ್ಲಿ ರಥೋತ್ಸವ ನಡೆದಿದ್ದು, Read more…

ತಡರಾತ್ರಿ ಬಂದ ಮನೆಗೆ ಮಗಳು ಹೇಳಿದ್ದನ್ನು ಕೇಳಿ ಪೋಷಕರಿಗೆ ಬಿಗ್ ಶಾಕ್: ಪುಸಲಾಯಿಸಿ ಕರೆದೊಯ್ದು ಮತ್ತು ಬರುವ ಪದಾರ್ಥ ನೀಡಿ ಅತ್ಯಾಚಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ಮೇಲಿನ ದ್ವೇಷದಿಂದ ಮಗಳನ್ನು ಪುಸಲಾಯಿಸಿ ಕರೆದೊಯ್ದು ಅಮಲ ಬರುವ ಪದಾರ್ಥ ಬೆರೆಸಿ ಕೊಟ್ಟು ಅತ್ಯಾಚಾರ ಎಸಗಲಾಗಿದೆ ಎಂದು Read more…

ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ, ದುಡುಕಿದ ಪ್ರಿಯಕರ

ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿಗೆ ಬೇರೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರಿಂದ ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ನಲ್ಲಿ ನಡೆದಿದೆ. ಯುವಕ Read more…

ಶಾಕಿಂಗ್: ವಿದ್ಯಾರ್ಥಿನಿ ಮೇಲೆ 7 ಕ್ಕೂ ಹೆಚ್ಚು ಯುವಕರಿಂದ ಅತ್ಯಾಚಾರ -ವಿಡಿಯೋ ಮಾಡಿ ಮತ್ತೆ ರೇಪ್

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ 30 ಕ್ಕೂ ಅಧಿಕ ಮಂದಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ Read more…

ಮನೆ ಕೆಲಸಕ್ಕೆ ಬಂದ ಯುವತಿಯೊಂದಿಗೆ ಸಂಬಂಧ ಬೆಳೆಸಿ ಮಗು ಕೊಟ್ಟ ಮಾಲೀಕ

ಚಿಕ್ಕಮಗಳೂರು ಜಿಲ್ಲೆ ಆವತಿಯಲ್ಲಿ ಮನೆ ಕೆಲಸಕ್ಕೆ ಬಂದಿದ್ದ ಯುವತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿ ಮಗು ಕೊಟ್ಟು ತೋಟ ಮಾಲಿಕ ಪರಾರಿಯಾಗಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆವತಿ Read more…

ಶಾಕಿಂಗ್…! ವಿದ್ಯಾರ್ಥಿನಿ ಮೇಲೆ 30 ಮಂದಿಯಿಂದ ಅತ್ಯಾಚಾರ – ವಿಡಿಯೋ ಮಾಡಿ ಸ್ನೇಹಿತರಿಗೂ ಸಾಥ್ ನೀಡಿದ ಕಿಡಿಗೇಡಿ

ಚಿಕ್ಕಮಗಳೂರು: ಶಿಗ್ಗಾವಿ ಮೂಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ 30 ಕ್ಕೂ ಅಧಿಕ ಮಂದಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ತಾಯಿ ನಿಧನರಾದ ನಂತರ ಚಿಕ್ಕಮ್ಮ ಎಂದು ಹೇಳಿಕೊಳ್ಳುತ್ತಿದ್ದ ಮಹಿಳೆಯೊಂದಿಗೆ Read more…

ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಭರ್ಜರಿ ಬಹುಮಾನ: ನೋಂದಣಿಗೆ ಮುಗಿಬಿದ್ದ ನೂರಾರು ತಂಡ – ಕಂಗಾಲಾಗಿ ಟೂರ್ನಿಯನ್ನೇ ಕ್ಯಾನ್ಸಲ್ ಮಾಡಿದ ಆಯೋಜಕರು

ಚಿಕ್ಕಮಗಳೂರು: ಕ್ರಿಕೆಟ್ ಟೂರ್ನಿ ಆಯೋಜಿಸಿದ್ದ ಆಯೋಜಕರು ಪದ್ಯಾವಳಿ ಗೆದ್ದವರಿಗೆ ಘೋಷಣೆ ಮಾಡಿದ್ದ ಭರ್ಜರಿ ಬಹುಮಾನದ ಲಿಸ್ಟ್ ನೋಡಿ ಕ್ರಿಕೆಟ್ ತಂಡಗಳು ನೋಂದಾವಣಿಗೆ ಮುಗಿಬಿದ್ದಿದ್ದು, ಕಂಗಾಲಾದ ಆಯೋಜಕರು ಇದೀಗ ಪಂದ್ಯಾವಳಿಯನ್ನೇ Read more…

ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಇದ್ದಾಗಲೇ ಸಿಕ್ಕಿಬಿದ್ದ ಮಹಿಳೆಯಿಂದ ಘೋರ ಕೃತ್ಯ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಡ್ಡಿಹಟ್ಟಿಯಲ್ಲಿ ಪ್ರಿಯಕರನೊಂದಿಗೆ ಇದ್ದಾಗಲೇ ಪತ್ನಿ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ತನ್ನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಪ್ರಿಯಕರನೊಂದಿಗೆ ಸೇರಿದ ಪತ್ನಿ ವೇಲ್ ನಿಂದ ಕುತ್ತಿಗೆ Read more…

ದನಗಳ್ಳರ ಮೇಲೆ ಪೊಲೀಸರ ಗುಂಡಿನ ದಾಳಿ

ಚಿಕ್ಕಮಗಳೂರು: ಕರುಗಳನ್ನು ಕದ್ದು ಪರಾರಿಯಾಗುತ್ತಿದ್ದ ವೇಳೆ ದನಗಳ್ಳರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. ಆರೋಪಿಗಳು ಕರುಗಳನ್ನು ಕದ್ದು Read more…

ದೇವೀರಮ್ಮನಿಗೂ ತಟ್ಟಿದ ಕೊರೊನಾ ಎಫೆಕ್ಟ್; ಭಕ್ತರಿಗಿಲ್ಲ ಬೆಟ್ಟ ಹತ್ತುವ ಅವಕಾಶ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವೀರಮ್ಮ ದೇವಾಲಯದ ಜಾತ್ರೆಗೆ ಈ ಬಾರಿ ಕೊರೊನಾ ಬಿಸಿ ತಟ್ಟಿದ್ದು, ಭಕ್ತರಿಗೆ ದೇವೀರಮ್ಮ ಬೆಟ್ಟ ಏರಲು ನಿರ್ಬಂಧ ವಿಧಿಸಲಾಗಿದೆ. ಪ್ರತಿವರ್ಷ ದೀಪಾವಳಿಯಲ್ಲಿ Read more…

ಕರಾವಳಿಯಲ್ಲಿ ವರುಣನ ಆರ್ಭಟ: ಪ್ರವಾಹ ಭೀತಿಯಲ್ಲಿ ಜನ – ಕ್ರೇನ್ ಮೂಲಕ ಹಲವರ ರಕ್ಷಣೆ

ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಲೆನಾಡಿನ ಹಲವು ಭಾಗಗಳಲ್ಲಿ Read more…

ಅಕ್ಕನ ವಿರೋಧದ ನಡುವೆಯೂ 5 ಮದುವೆಯಾದ ಆಂಟಿಯೇ ಬೇಕೆಂದು ಹಠ ಹಿಡಿದು ವರಿಸಿದ ಯುವಕ

ಚಿಕ್ಕಮಗಳೂರು: 38 ವರ್ಷದ ಮಹಿಳೆ 22 ವರ್ಷದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಆಕೆಗೆ ಆರನೇ ಮದುವೆಯಾಗಿದ್ದು ಯುವಕನಿಗೆ ಮೊದಲ ಮದುವೆಯಾಗಿದೆ. ಮಹಿಳೆ ಈ ಹಿಂದೆಯೇ ಐದು Read more…

ದಾರುಣ ಘಟನೆ: ನಾಪತ್ತೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆ

ಚಿಕ್ಕಮಗಳೂರು: ಕಾಣೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಹುಣಸೆಕೊಪ್ಪ ಬಳಿ ಕೆರೆಯಲ್ಲಿ ಕಂಡು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಹುಣಸೆಕೊಪ್ಪ ಗ್ರಾಮದ ಬಳಿ ಇಬ್ಬರು Read more…

ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು: ಮಂಗಳೂರು – ತುಮಕೂರು ರಾಜ್ಯ ಹೆದ್ದಾರಿ 73 ಚಾರ್ಮಾಡಿ ಘಾಟ್ ರಸ್ತೆಯ ಚಿಕ್ಕಮಗಳೂರು ಜಿಲ್ಲೆ ಗಡಿಯಿಂದ ಕೊಟ್ಟಿಗೆಹಾರದವರೆಗೆ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು, ಭೂ Read more…

BIG NEWS: ರೆಸಾರ್ಟ್ ನಲ್ಲಿ ಹಿರಿಯ ಸಚಿವರ ರಹಸ್ಯ ಸಭೆ…?

ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿ ಸಮೀಪವಿರುವ ರೆಸಾರ್ಟ್ನಲ್ಲಿ ಕೆಲ ಬಿಜೆಪಿ ನಾಯಕರು, ಹಿರಿಯ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸಚಿವರಾದ ಆರ್. ಅಶೋಕ್, ಜಗದೀಶ್ ಶೆಟ್ಟರ್, ಸಿ.ಟಿ. ರವಿ Read more…

ದೇವರ ದರ್ಶನಕ್ಕೆ ಹೊರಟಾಗಲೇ ಕಾದಿತ್ತು ದುರ್ವಿಧಿ: ಬೆಳ್ಳಂಬೆಳಗ್ಗೆ ಅಪಘಾತ, ಕಾರ್ ನಲ್ಲಿದ್ದ ಇಬ್ಬರ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ಮೂಲದ ಮಂಜುನಾಥ(30), ರಾಜು(28) ಮೃತಪಟ್ಟವರು ಎಂದು ಹೇಳಲಾಗಿದೆ. Read more…

SSLC ಪರೀಕ್ಷೆಗೆ ರೆಡಿಯಾಗುತ್ತಿದ್ದ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್: ಸಂಪರ್ಕದಲ್ಲಿದ್ದ 55 ಮಂದಿಗೆ ಕ್ವಾರಂಟೈನ್

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ ಆತ ವಾಸವಾಗಿದ್ದ ಕೆ. ದಾಸರಹಳ್ಳಿ ಗ್ರಾಮವನ್ನು Read more…

ಮಕ್ಕಳ ನಿರ್ಲಕ್ಷಕ್ಕೆ ಮನನೊಂದು ಇಳಿವಯಸ್ಸಲ್ಲಿ ದುಡುಕಿದ ತಂದೆ-ತಾಯಿ

ಚಿಕ್ಕಮಗಳೂರು: ಮಕ್ಕಳು ನಿರ್ಲಕ್ಷಿಸಿದ್ದರಿಂದ ಮನನೊಂದ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. 85 ವರ್ಷದ ಗೋಪಾಲಕೃಷ್ಣ ಮತ್ತು 83 ವರ್ಷದ ರತ್ನಮ್ಮ ಆತ್ಮಹತ್ಯೆ ಮಾಡಿಕೊಂಡವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...