alex Certify ಚಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಕೊರೆವ ಚಳಿ ನಡುವೆ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮೈ ಕೊರೆವ ಚಳಿ, ಶೀತಗಾಳಿ ಮುಂದುವರೆದಿರುವಾಗಲೇ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಭಾರಿ ಚಳಿ ಆರಂಭವಾಗಿದೆ. ಇಂದಿನಿಂದ Read more…

BREAKING NEWS: ಮೈಸೂರಿನಲ್ಲಿ ವಿಪರೀತ ಚಳಿಗೆ ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮೈಕೊರೆವ ಚಳಿ, ಶೀತಗಾಳಿಯಿಂದಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಗೇಶ್ ಮೃತ ದುರ್ದೈವಿ. ಮೈಸೂರಿನ ಚಲುವಾಂಬಾ ಆಸ್ಪತ್ರೆ ಆವರಣದಲ್ಲಿ Read more…

BIG NEWS: ಕೊರೆಯುವ ಚಳಿಯೊಂದಿಗೆ 11 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಮೈ ಕೊರೆವ ಚಳಿ, ಶೀತಗಾಳಿ ಆರಂಭವಾಗಿದೆ ಮತ್ತೊಂದೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಮೋಡಕವಿದ ವಾತಾವರಣವಿದ್ದು, ಜನವರಿ 14ರಿಂದ 11 Read more…

ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಚಳಿ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮೈಕೊರೆವ ಚಳಿ, ಶೀತ ಗಾಳಿ ಆರಂಭವಾಗಿದೆ. ಮುಂದಿನ ಐದು ದಿನಗಳಕಾಲ ಉತ್ತರ ಒಳನಾಡಿನಲ್ಲಿ ಚಳಿ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. Read more…

ಕಫ ಮಾಯವಾಗಿ ಆರಾಮ ಸಿಗಲು ಬಳಸಿ ಈ ಮನೆ ಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಸಾಮಾನ್ಯ. ಸ್ವಲ್ಪ ಕಫವಾದ್ರೂ ಕೆಲವರು ವೈದ್ಯರ ಬಳಿ ಓಡ್ತಾರೆ. ಅದ್ರ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮನೆ ಮದ್ದು ಸೇವನೆ ಮಾಡುವುದು ಬಹಳ ಒಳ್ಳೆಯದು. Read more…

ರಾಜ್ಯದ ಜನತೆಗೆ ಎಚ್ಚರಿಕೆ: 3 ದಿನ ತಾಪಮಾನದಲ್ಲಿ ಇಳಿಕೆ, ಇನ್ನೂ ಹೆಚ್ಚಲಿದೆ ಚಳಿಯ ತೀವ್ರತೆ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ Read more…

BIG NEWS: ಉತ್ತರ ಒಳನಾಡಿನಲ್ಲಿ ಮೈ ಕೊರೆವ ಚಳಿಗೆ ಜನತೆ ತತ್ತರ: ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ಬೆಂಗಳೂರು: ರಾಜ್ಯಾದ್ಯಂತ ಚಳಿ ಪ್ರಮಾಣ ದಿನದಿದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಮೈ ಕೊರೆವ ಚಳಿ ಆರಂಭವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ Read more…

ರಾಜ್ಯಾದ್ಯಂತ ಹೆಚ್ಚಿದ ಚಳಿಯ ತೀವ್ರತೆ: ಮಾಗಿ ಚಳಿ ಹೊಡೆತಕ್ಕೆ ಜನ ಹೈರಾಣ

ಬೆಂಗಳೂರು: ರಾಜ್ಯಾದ್ಯಂತ ಚಳಿಯ ವಾತಾವರಣ ಹೆಚ್ಚಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಪ್ರಮಾಣ 15 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಾಗಿದ್ದು, ಮುಂದಿನ ಮೂರು ದಿನ ಕನಿಷ್ಠ ಉಷ್ಣಾಂಶದಲ್ಲಿ ಇನ್ನೂ Read more…

ರಾಜ್ಯದ ವಿವಿಧೆಡೆ ತಾಪಮಾನ ಕುಸಿತ, ಚಳಿ ತೀವ್ರತೆ ಹೆಚ್ಚಳ

ಬೆಂಗಳೂರು: ರಾಜ್ಯದ ವಿವಿಧೆಡೆ ತಾಪಮಾನ ಕುಸಿತವಾಗಿದ್ದು, ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಸೋಮವಾರದಿಂದ ಮುಂದಿನ ಮೂರು ದಿನಗಳು ಕನಿಷ್ಠ ತಾಪಮಾನ 2 ರಿಂದ 4 ಡಿಗ್ರಿವರೆಗೆ ಇರಲಿದೆ ಎಂದು ಹವಾಮಾನ Read more…

ರಾಜ್ಯದಲ್ಲಿ ಮೈ ಕೊರೆವ ಚಳಿ: ಡಿ.19ರ ಬಳಿಕ ಮತ್ತೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಟ್ಟ ಮಂಜು, ಮೈಕೊರೆವ ಚಳಿ ಆರಂಭವಾಗಿದೆ. ಮನೆಯಿಂದ ಹೊರಬರಲಾಗದಷ್ಟು ಚಳಿ ಆರಂಭವಾಗಿದ್ದು, ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

BIG NEWS: ಮೈ ಕೊರೆವ ಚಳಿಯೊಂದಿಗೆ ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯಾದ್ಯಂತ ಈಗಾಗಲೇ ಮೈ ಕೊರೆವ ಚಳಿ ಆರಂಭವಾಗಿದೆ. ಈ ನಡುವೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಫೆಂಗಲ್ ಚಂಡಮಾರುತವುಂತಾಗಿದ್ದು, ತಮಿಳುನಾಡು ಹಾಗೂ ಪುದುಚೆರಿಯಲ್ಲಿ ಬಿರುಗಾಳಿ ಸಹಿತ ಭಾರಿ Read more…

ಚಳಿಗಾಲದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಆರೋಗ್ಯಕ್ಕಾಗುತ್ತೆ ಹಾನಿ

ಚಳಿಗಾಲ ಇನ್ನೇನು ಆರಂಭವಾಗಲಿದೆ. ಚಳಿಗಾಲ ಬಂತೆಂದರೆ ಬೆಚ್ಚಗಿನ ನೀರಿನ ಸ್ನಾನ, ಬೆಚ್ಚನೆಯ ಹೊದಿಕೆ, ಬಿಸಿ ಬಿಸಿ ಟೀ ಇಂತವುಗಳೇ ನೆನಪಿಗೆ ಬರುತ್ತವೆ. ಆದರೆ ಅತಿಯಾದ ಬಿಸಿ ಕೂಡ ನಮ್ಮ Read more…

ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿ ತಿನ್ನ ಬಯಸುವುದರ ಹಿಂದಿದೆ ಈ ಕಾರಣ…!

ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ. ಚಳಿಗಾಲದಲ್ಲಿ ಎಣ್ಣೆ Read more…

ಹೀಗಿರಲಿ ಚಳಿಗಾಲದಲ್ಲಿ ಸೌಂದರ್ಯ ಕಳೆದುಕೊಳ್ಳುವ ತುಟಿಗಳ ಆರೈಕೆ….!

ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಮುಖದ ಸೌಂದರ್ಯ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವವನ್ನು ತೋರಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ಸೌಂದರ್ಯ ಕಳೆದುಕೊಳ್ಳುತ್ತವೆ. ತುಟಿಗಳು ಬಿರುಕು ಬಿಟ್ಟಂತೆ ಕಾಣುವುದಲ್ಲದೆ ಕೆಲವರ Read more…

ಚಳಿಗಾಲದಲ್ಲಿ ಸವಿಯಿರಿ ಬಿಸಿ‌ ಬಿಸಿ ಆರೋಗ್ಯಕರ ರವಾ ʼಪರೋಟʼ

ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು Read more…

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ…? ಹಾಗಾದ್ರೆ ಓದಿ ಈ ‘ಸುದ್ದಿ’

ಮೈ ಕೊರೆಯುವ ಚಳಿ. ಬೆಳಿಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚಳಿ ಶುರುವಾಯ್ತು ಎಂದ್ರೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ Read more…

ತುಂತುರು ಮಳೆಯಲ್ಲಿ ಬಿಸಿ ಬಿಸಿ ಚಹಾ-ಪಕೋಡಾ ಸವಿಯಲು ಆರಂಭಿಸಿದ್ದೀರಾ…..? ತಿಳಿದಿರಲಿ ನಿಮಗೆ ಅದರ ಅನಾನುಕೂಲ

ತುಂತುರು ಮಳೆ, ಹಿತವಾದ ಗಾಳಿಯಿದ್ದಾಗ ಬಾಲ್ಕನಿಯಲ್ಲಿ ಕುಳಿತು ಬಿಸಿ ಬಿಸಿ ಚಹಾ ಮತ್ತು ಪಕೋಡಾ ಸವಿಯುವುದು ಬಹಳ ಜನರಿಗೆ ಇಷ್ಟವಾದ ಕೆಲಸ. ಜೊತೆಯಲ್ಲಿ ಸಂಗಾತಿ ಅಥವಾ ಸ್ನೇಹಿತರಿದ್ದರೆ ಅದರ Read more…

ಚುಮು ಚುಮು ಚಳಿಗೆ ಟ್ರೈ ಮಾಡಿ ಬಿಸಿ ಬಿಸಿ ‘ಲೆಮನ್ ಗ್ರಾಸ್ ಟೀ’

ಚುಮು ಚುಮು ಚಳಿಗೆ ಬಿಸಿ ಬಿಸಿ ಟೀ ಹೀರುತ್ತಿದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಲೆಮನ್ ಗ್ರಾಸ್ ಬಳಸಿ ಮಾಡುವ ಟೇಸ್ಟೀಯಾದ ಚಹಾ ಇದೆ. ನೀವೂ ಒಮ್ಮೆ ಟ್ರೈ ಮಾಡಿ. Read more…

ಆರೋಗ್ಯಕರವಾದ ‘ಮೆಂತ್ಯ ಲಡ್ಡು’ಮಾಡುವ ವಿಧಾನ

ಚಳಿಗಾಲದಲ್ಲಿ ದೇಹದಲ್ಲಿನ ನೋವು ಹೆಚ್ಚಾಗುತ್ತದೆ. ಮೊಣಕಾಲು, ಮೊಣಕೈ ಹೀಗೆ ಮೂಳೆಗೆ ಸಂಬಂಧಿಸಿದ ನೋವುಗಳೇ ಹೆಚ್ಚು. ಮೆಂತ್ಯದಿಂದ ಈ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇಲ್ಲಿ ಸುಲಭವಾಗಿ ಮಾಡಬಹುದಾದ ಮೆಂತ್ಯ ಲಡ್ಡು Read more…

ಇದು ವಿಶ್ವದ ಅತ್ಯಂತ ಶೀತಮಯ ಪ್ರದೇಶ, ಮೈನಡುಗಿಸುತ್ತೆ ಇಲ್ಲಿನ ವಾತಾವರಣ !

ಇದು ವಿಶ್ವದ ಅತ್ಯಂತ ವಿಶಿಷ್ಟ ಸ್ಥಳಗಳಲ್ಲೊಂದು. ಪ್ರಪಂಚದಲ್ಲೇ ಅತ್ಯಂತ ಶೀತವಿರುವ ಪ್ರದೇಶ ಇದು. ಇಲ್ಲಿ ತಡೆಯಲಾರದಷ್ಟು ವಿಪರೀತ ಚಳಿ. ಮೈನಸ್ 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನವಿರೋ ನಗರ Read more…

ರಾಜ್ಯಾದ್ಯಂತ ಕುಸಿದ ತಾಪಮಾನ: ಕೊರೆಯುವ ಮಾಗಿಯ ಚಳಿಗೆ ಜನ ಹೈರಾಣ

ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಕುಸಿದಿದ್ದು, ಮಾಗಿ ಚಳಿ ತೀವ್ರತೆ ಹೆಚ್ಚಾಗಿದೆ. ಹಿಂಗಾರು ಮಳೆ ದೂರವಾಗುತ್ತಿದ್ದಂತೆ ಬಿಸಿಲ ಬೇಗೆ ಹೆಚ್ಚಿತ್ತು. ಕಳೆದ ವಾರದಿಂದ ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ. ಬೆಂಗಳೂರು ಸೇರಿದಂತೆ Read more…

ಬೆಂಗಳೂರಿನಲ್ಲಿ ಮೈ ಕೊರೆಯುವ ಚಳಿ; ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದ ಐಎಂಡಿ !

ಬೆಂಗಳೂರಲ್ಲಿ ದಿನೇ ದಿನೇ ಚಳಿ ಜಾಸ್ತಿಯಾಗ್ತಿದೆ. ಡಿಸೆಂಬರ್ ತಿಂಗಳು ಆರಂಭವಾದಾಗಿನಿಂದ ಮುಂಜಾನೆ ಮಂಜಿನ ವಾತಾವರಣ ಇದೆ. ಮುಂಬರುವ ದಿನಗಳಲ್ಲಿ ಚಳಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದೊಂದು ದಿನದಲ್ಲೇ ನಗರದಲ್ಲಿ Read more…

ರಾಜ್ಯದಲ್ಲಿ ಚಳಿ ಹೆಚ್ಚಳ : ದಟ್ಟ ಮಂಜಿನಿಂದ ಮನೆಯಿಂದ ಹೊರಬಾರದ ಜನ!

ಬೆಂಗಳೂರು : ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ  ಚಳಿ ಹೆಚ್ಚಾಗುತ್ತಲೆ ಇದೆ. ಚಳಿಯಿಂದಾಗಿ ಬೆಳಗ್ಗೆಹಾಸಿಗೆಯಿಂದ ಎದ್ದೇಳೋಕೆ ಆಗದೇ ಇರೋ ಅಷ್ಟು ಚಳಿ ಇದ್ದು, ಜನ ತತ್ತರಿಸಿ ಹೋಗ್ತಾ ಇದ್ದಾರೆ. Read more…

ʼಉಬ್ಬಸʼ ನಿಯಂತ್ರಣಕ್ಕೆ ತಯಾರಿಸಿ ಈ ವಿಶೇಷ ʼಕಷಾಯʼ

ಒಮ್ಮೆ ಉಬ್ಬಸ ಬಂತೆಂದರೆ ಅದು ಎಂದಿಗೂ ಬಿಟ್ಟು ಹೋಗದು. ಜೀವನಪರ್ಯಂತ ಕಾಡಿಸುತ್ತದೆ. ಮಳೆ, ಚಳಿಗೆ ವ್ಯಕ್ತಿಯನ್ನು ಪೀಡಿಸುತ್ತದೆ. ಇದರ ನಿಯಂತ್ರಣಕ್ಕೆ ಕಷಾಯ ಮಾಡುವ ವಿಧವನ್ನು ತಿಳಿಯೋಣ. ಹಸಿಶುಂಠಿ, 4 Read more…

ಹಿಮದ ಹೊದಿಕೆಯಲ್ಲಿರುವ ಉತ್ತರ ಅಮೆರಿಕದ ಮರುಭೂಮಿಯ ಚಿತ್ರ ವೈರಲ್

ಉತ್ತರ ಅಮೆರಿಕಾದ ಗ್ರಾನ್ ಡೆಸಿಯರ್ಟೋ ಡ ಅಲ್ತಾರ್‌‌ನ ಸೊನೊರನ್ ಮರುಭೂಮಿಯು ಹಿಮದ ಹೊದಿಕೆಯಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೊನೊರನ್ ಮರುಭೂಮಿಯು 1,20,000 ಚದರ ಮೈಲಿಯಷ್ಟು ವಿಸ್ತಾರವಾಗಿದ್ದು, Read more…

Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು

ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ ಸರೋವರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಿಮದ ದಪ್ಪ ಹೊದಿಕೆಯಲ್ಲಿ ಮುಚ್ಚಿಹೋಗಿದ್ದವು. Read more…

ಹಿಮ ಸಹಿತ ಬಿರುಗಾಳಿಯ ಅಬ್ಬರಕ್ಕೆ ಅಮೆರಿಕ ತತ್ತರ; ಮಂಜಿನಲ್ಲಿ ಮುಚ್ಚಿ ಹೋಗಿವೆ ಸಾವಿರಾರು ರಸ್ತೆಗಳು

ಅಮೆರಿಕದ ಮೇಲೆ ಪ್ರಕೃತಿಯ ಮುನಿಸು ಇನ್ನೂ ಕಡಿಮೆಯಾದಂತಿಲ್ಲ. ಚಳಿಗಾಲ  ತೀವ್ರಗೊಳ್ಳುತ್ತಿದ್ದಂತೆ ದೇಶಾದ್ಯಂತ ಮಂಜಿನ ಬಿರುಗಾಳಿ ಬೀಸಲಾರಂಭಿಸಿದೆ. ಹವಾಮಾನ ವೈಪರೀತ್ಯದಿಂದಾಗಿ 1,700 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹೆದ್ದಾರಿಗಳು ಮಂಜುಗಡ್ಡೆಯ ಪದರದ Read more…

ಮಲೆನಾಡಿನಲ್ಲಿ ವರ್ಷದ ಮೊದಲ ಮಳೆಯ ಸಿಂಚನ…!

ಪ್ರಸ್ತುತ ಬೆಳಗಿನ ಜಾವ ಮೈ ಕೊರೆಯುವಂತೆ ಚಳಿ ಕಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಬರುತ್ತದೆ. ಇದರ ಮಧ್ಯೆ ಮಂಗಳವಾರದಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ Read more…

ಚಳಿಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಜನವರಿ ಅಂತ್ಯದವರೆಗೂ ರಾಜ್ಯಾದ್ಯಂತ ಚಳಿ ವಾತಾವರಣ

ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಜನವರಿ ಅಂತ್ಯದವರೆಗೆ ರಾಜ್ಯದಾದ್ಯಂತ ಚಳಿಯ ವಾತಾವರಣ ಮುಂದುವರೆಯಲಿದೆ. ನಂತರ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದೆ. Read more…

ಚಳಿಯಿಂದ ತತ್ತರಿಸಿರುವವರಿಗೆ ಮತ್ತಷ್ಟು ಮೈ ನಡುಗಿಸುತ್ತೆ ಈ ಸುದ್ದಿ

ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತೀವ್ರತರದ ಚಳಿ ಜನರನ್ನು ತತ್ತರಿಸುವಂತೆ ಮಾಡಿದೆ. ನಿತ್ಯ ವಾಕಿಂಗ್ ಹೋಗುತ್ತಿದ್ದವರು ಅದನ್ನು ಕೈ ಬಿಡುವಂತಾಗಿದ್ದು, ಆದರೆ ಪತ್ರಿಕೆ ವಿತರಕರು, ಹಾಲು ವಿತರಿಸುವವರು ಮೊದಲಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...