alex Certify ಚರ್ಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲುಜ್ಜುವ ಪೇಸ್ಟ್ ಹಲ್ಲಿಗೆ ಮಾತ್ರವಲ್ಲ ಚರ್ಮಕ್ಕು ಇದೆ ಈ ಲಾಭ

ಫಳಫಳನೇ ಹೊಳೆಯಲು, ಹುಳುಕಾಗದಂತೆ ತಡೆಯಲು ನಿಯಮಿತವಾಗಿ ಹಲ್ಲನ್ನು ಉಜ್ಜುವ ಅಭ್ಯಾಸ ಎಲ್ಲರೂ ಮಾಡುತ್ತೇವೆ. ಹಲ್ಲುಜ್ಜಲು ನಾವು ಬಳಸುವ ಪೇಸ್ಟ್ ಇಂದ ಕೇವಲ ಹಲ್ಲಿಗಷ್ಟೇ ಅಲ್ಲ ಚರ್ಮಕ್ಕೂ ಲಾಭವಿದೆ. ನಿಮಗೆ Read more…

ಸ್ಕಿನ್ ಬುಸ್ಟರ್ ಇಂಜೆಕ್ಷನ್ ತೆಗೆದುಕೊಳ್ಳುವ ಮುನ್ನ ಅದರ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಜನರು ತಮ್ಮ ಚರ್ಮದ ಸೌಂದರ್ಯದ ಕಡೆಗೆ ಹೆಚ್ಚು ಗಮನಕೊಡುತ್ತಾರೆ. ನೀವು ಸುಂದರವಾಗಿ ಕಾಣುತ್ತೀರಿ ಎಂದರೆ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಉತ್ಪನ್ನಗಳನ್ನು ಬಳಸಲು ಹಿಂದುಮುಂದು ನೋಡುವುದಿಲ್ಲ, ಹಾಗೇ ಖರ್ಚು ಮಾಡಲು Read more…

ಕರೀನಾ ಕಪೂರ್ ಸೌಂದರ್ಯದ ಹಿಂದಿದೆ ಈ ‘ಗುಟ್ಟು’

ವಯಸ್ಸಾದ ಮೇಲೆ ಚರ್ಮದಲ್ಲಿ ಸುಕ್ಕುಗಳು ಮೂಡುವುದು ಸಹಜ ಪ್ರಕ್ರಿಯೆ, ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಚರ್ಮ ಸುಕ್ಕುಗಟ್ಟುವುದನ್ನು ಸ್ವಲ್ಪ ಕಾಲ ಮುಂದೆ ಹಾಕಬಹುದು. ಬಾಲಿವುಡ್ ನಟಿ ಕರೀನಾ Read more…

ಕೊರಿಯನ್ ಅವರ ಆಂಟಿ-ಏಜಿಂಗ್ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳಿ

ಎಲ್ಲರೂ ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೊರಿಯನ್ ಅವರ ಚರ್ಮದ ಹೊಳಪು ಎಂತವರನ್ನು ಅವರ ಕಡೆ ಆಕರ್ಷಿಸುತ್ತದೆ. ಹಾಗಾಗಿ ಎಲ್ಲರೂ ಕೊರಿಯನ್ ಅವರ ಚರ್ಮದ ಕಾಂತಿಯನ್ನು Read more…

ಮಳೆಗಾಲದಲ್ಲಿ ಚರ್ಮದ ಆರೈಕೆಗಾಗಿ ಬಳಸಿ ಈ ಸೀರಮ್

ಮಳೆಗಾಲವು ಬೇಸಿಗೆಯ ಬಿಸಿಲಿನ ಶಾಖದಿಂದ ವಿರಾಮವನ್ನು ನೀಡುತ್ತದೆ ನಿಜ. ಆದರೆ ಅತಿಯಾದ ತೇವಾಂಶದಿಂದಾಗಿ ಚರ್ಮ ಹಾನಿಗೊಳಗಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಚರ್ಮದ ಆರೈಕೆ ಮಾಡುವುದು ಬಹಳ ಅಗತ್ಯ. ಇಲ್ಲವಾದರೆ Read more…

ಮಳೆಗಾಲದಲ್ಲಿ ಹೀಗಿರಲಿ ‘ಕೂದಲು-ಚರ್ಮ’ದ ಆರೈಕೆ

ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಕೆಲ ಸಮಸ್ಯೆಗಳು ಮಳೆಗಾಲದಲ್ಲಿ ಕಾಡುತ್ತವೆ.  ಹಾಗಾಗಿ ಮಳೆಗಾಲದಲ್ಲಿ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕು. ವಾರದಲ್ಲಿ ಎರಡರಿಂದ ಮೂರು ದಿನ Read more…

ಮಳೆಗಾಲದಲ್ಲಿ ಕಾಡುವ ʼಫಂಗಲ್ ಸೋಂಕುʼ ನಿರ್ಲಕ್ಷಿಸಬೇಡಿ

ಮಳೆಗಾಲದಲ್ಲಿ ಫಂಗಲ್ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಹಲವು ಪಟ್ಟು ವೇಗವಾಗಿ ಹರಡುತ್ತವೆ. ಕಾಲ್ಬೆರಳು ಸೇರಿದಂತೆ ದೇಹದ ನಿರ್ಲಕ್ಷ್ಯಿತ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಜನರು Read more…

ಈ ಎಣ್ಣೆಯಿಂದ ಬಾಯಿ ಮುಕ್ಕಳಿಸಿ; ದೂರಗೊಳಿಸಿ ಅನೇಕ ಸಮಸ್ಯೆ

ತಾಜಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷದವರೆಗೂ ಮುಕ್ಕಳಿಸಬೇಕು. ಕಡಿಮೆ ಅಂದರೂ ಹದಿನೈದು ನಿಮಿಷ ಮಾಡಬೇಕು. ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ Read more…

ಮೊಸರಿನಿಂದ ದುಪ್ಪಟ್ಟಾಗುತ್ತೆ ಸೌಂದರ್ಯ

ಮೊಸರು ಹೆಚ್ಚಿನ ಪ್ರಮಾಣದ ಸತು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಕೂದಲು ಮತ್ತು Read more…

ಚರ್ಮದ ಸಮಸ್ಯೆ ನಿವಾರಿಸಿಕೊಳ್ಳಲು ಸೇವಿಸಿ ಈ ಆಹಾರ

ಕೆಲವರು ಚರ್ಮವು ಸೂಕ್ಷ್ಮವಾಗಿರುವುದರಿಂದ ಬ್ಯಾಕ್ಟೀರಿಯಾ, ವೈರಸ್ ಗಳು ದಾಳಿ ಮಾಡಿದ ತಕ್ಷಣ ಹಾನಿಗೊಳಗಾಗುತ್ತವೆ. ಇದರಿಂದ ಚರ್ಮದಲ್ಲಿ ಅಲರ್ಜಿ, ತುರಿಕೆ, ನೋವು ಉಂಟಾಗುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಯನ್ನು ನಿವಾರಿಸಲು Read more…

ಆಯ್ಲಿ ಸ್ಕಿನ್ ನವರು ಮಾಡಲೇಬೇಡಿ ಈ ತಪ್ಪು

ಕೆಲ ಮಹಿಳೆಯರ ಚರ್ಮ ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಆಯ್ಲಿ ಸ್ಕಿನ್ ನಿಂದಾಗಿ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ಚರ್ಮ ಜಿಗುಟಾಗಿ ಮುಖ ಕೆಟ್ಟದಾಗಿ ಕಾಣುತ್ತದೆ. ಹಾರ್ಮೋನ್ ಬದಲಾವಣೆ ಹಾಗೂ ಬಿಸಿಲಿನಿಂದಾಗಿ Read more…

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ಹಾಗಾದ್ರೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ Read more…

ಮಳೆಗಾಲದಲ್ಲಿರಲಿ ಸೌಂದರ್ಯಕ್ಕೆ ಬೇಕು ಹೆಚ್ಚಿನ ಆರೈಕೆ

ಮಳೆಗಾಲದಲ್ಲಿ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿದೆ. ತಲೆಯಿಂದ ಪಾದದವರೆಗೆ ದೇಹದ ಪ್ರತಿಯೊಂದು ಭಾಗಕ್ಕೂ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಬಿಸಿಲ ಧಗೆ ಮಳೆಗಾಲದಲ್ಲಿರುವುದಿಲ್ಲ ನಿಜ. ಆದ್ರೆ ಮಳೆಗಾಲದಲ್ಲಿಯೂ ಸನ್ಸ್ಕ್ರೀನ್ Read more…

ಮಲಗುವ ಮುನ್ನ ಮೇಕಪ್ ತೆಗೆಯಲು ಆಲಸ್ಯವೇ…..? ಇದರಿಂದ ಏನಾಗುತ್ತೆ ಗೊತ್ತಾ….?

ಮೇಕಪ್ ಮಾಡಲು ನೀಡಿದ ಸಮಯವನ್ನು ಜನರು ಮೇಕಪ್ ತೆಗೆಯಲು ನೀಡುವುದಿಲ್ಲ. ಅದೆಷ್ಟೋ ಜನ ರಾತ್ರಿ ವೇಳೆ ಸುಸ್ತಾಗಿ ಮೇಕಪ್ ತೆಗೆಯದೇ ಹಾಗೇ ಮಲಗ್ತಾರೆ. ಪ್ರತಿ ದಿನ ಹೀಗೆ ಮಾಡಿದ್ರೆ Read more…

ʼಗ್ಲಾಸ್ ಸ್ಕಿನ್ʼ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಖ ಗ್ಲಾಸ್ ರೀತಿ ಫಳ ಫಳ ಹೊಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಮುಖ ತುಂಬಾ ಕಲೆ, ಚುಕ್ಕಿಗಳು ಇರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ Read more…

ಮುಖದ ಮೇಲಿನ ಕಲೆಗೆ ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಮೇಲೆ ಕೆಲವೊಮ್ಮೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಅವುಗಳನ್ನು ನಿವಾರಿಸಲು ಪ್ರಯತ್ನಿಸಿದರೂ ಈ ಕಪ್ಪುಕಲೆಗಳು ನಿವಾರಣೆಯಾಗುವುದಿಲ್ಲ. ಆದರೆ ಈ ಕಲೆಗಳು ನಮ್ಮ ಕೆಲವು ಸಮಸ್ಯೆಗಳಿಂದ ಉಂಟಾಗುತ್ತದೆ. ಅದು Read more…

ʼಮೇಕಪ್ʼ ಕ್ಲೀನ್ ಮಾಡಲು ವೈಪ್ಸ್ ಬಳಸಿದರೆ ಏನಾಗುತ್ತದೆ ಗೊತ್ತಾ….?

ಮೇಕಪ್ ಮಾಡಿದ ಬಳಿಕ ಅದನ್ನು ತೆಗೆದು ಹಾಕಲು ಕೆಲವರು ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್(wipes)ನ್ನು ಬಳಸುತ್ತಾರೆ. ಆದರೆ ಈ ವೈಪ್ಸ್ ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವು ಸ್ಕಿನ್ ಸಮಸ್ಯೆಗಳು Read more…

ತೂಕ ಇಳಿಸಿಕೊಳ್ಳಲು ತಿನ್ನಿ ‘ಖರ್ಜೂರ’…….!

ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ತೂಕ ಇಳಿಸಿಕೊಳ್ಳುವವರು ಈ ಸಿಹಿಯಿಂದ ದೂರವಿದ್ದರೆ ತುಂಬಾ ಒಳ್ಳೆಯದು. ಬೇರೆಯವರು ಏನಾದರೂ ಸಿಹಿ ತಿನ್ನುವುದನ್ನು ನೋಡಿ ತಿನ್ನಬೇಕು ಅನಿಸುವುದು ಸಹಜ. ತಿಂದರೆ Read more…

ಪುರುಷರೇ ದೇಹದಲ್ಲಿನ ಈ ಬದಲಾವಣೆಯನ್ನು ನಿರ್ಲಕ್ಷಿಸದಿರಿ

ದೇಹದಲ್ಲಿ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಜನರು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆಗಳು ಅಪಾಯಕಾರಿ ರೋಗಗಳ ಲಕ್ಷಣಗಳಾಗಿರುವ ಸಾಧ್ಯತೆ ಇದೆ. ಹಾಗಾಗಿ ಪುರುಷರು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅದನ್ನು ಗುರುತಿಸಿ Read more…

ಆರೋಗ್ಯಕರವಾದ ತ್ವಚೆ ನಿಮ್ಮದಾಗಲು ಇದನ್ನು ಟ್ರೈ ಮಾಡಿ

ಮುಖವನ್ನು ಅಂದವಾಗಿಸಿಕೊಳ್ಳುವುದಕ್ಕಾಗಿ ದುಬಾರಿ ಕ್ರೀಂ, ಫೇಸ್ ವಾಶ್ ಗಳನ್ನು ಬಳಸುತ್ತೇವೆ. ಆದರೆ ಇದು ತಾತ್ಕಾಲಿಕ ಪರಿಣಾಮ ಬೀರುತ್ತದೆ. ನಾವು ಏನು ತಿನ್ನುತ್ತೇವೆ ಎಂಬುದು ಕೂಡ ನಮ್ಮ ಮುಖದ ಚರ್ಮದ Read more…

ʼಸೌಂದರ್ಯʼ ವೃದ್ಧಿಸಿಕೊಳ್ಳಲು ಮನೆಯಲ್ಲೇ ಮಾಡಿ ಈ ಕೆಲಸ

ಮುಖದ ಸೌಂದರ್ಯ ವೃದ್ಧಿಗೆ ಮಹಿಳೆಯರು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಮುಖದ ಮೇಲಿನ ಕಲೆ, ಕೊಳಕು ಕಾಣದಂತೆ ಒಂದಿಷ್ಟು ಮೇಕಪ್ ಮಾಡಿಕೊಳ್ತಾರೆ. ಮೇಕಪ್ ಗಿಂತ ಮೊದಲು ಆಗಾಗ ಮುಖಕ್ಕೆ Read more…

‘ಪುದೀನ’ ಎಲೆಗಳಿಂದ ಮಾಡಿಕೊಳ್ಳಿ ಸೌಂದರ್ಯ ವೃದ್ಧಿ

ಮನೆಯಲ್ಲಿರುವ ಪುದೀನಾ ಎಲೆಗಳಿಂದ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು. ಪುದೀನಾ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಎ  ಹೊಂದಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಪುದೀನದಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮದ Read more…

ಅಡುಗೆ ಮನೆಯಲ್ಲೇ ಇದೆ ಸೌಂದರ್ಯ ಹೆಚ್ಚಿಸುವ ಗುಟ್ಟು….!

ಎಲ್ಲರಿಗೂ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಸಹಜ. ಆದ್ರೆ ಸೌಂದರ್ಯ ಹೆಚ್ಚಿಸಿಕೊಳ್ಳಲು ದುಬಾರಿ ಉತ್ಪನ್ನಗಳನ್ನು ಬಳಸುವವರೇ ಹೆಚ್ಚು. ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲೂ ನಿಮ್ಮ ಸೌಂದರ್ಯ ಹೆಚ್ಚಿಸುವ ಕೆಲವು ಉತ್ಪನ್ನಗಳು Read more…

ತ್ವಚೆಯ ಆರೈಕೆಯಲ್ಲಿ ಲಿಚಿ ಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ

ಲಿಚಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳಿರುವ ಕಾರಣ ಇದನ್ನು ಮಿತವಾಗಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಲಿಚಿ ಹಣ್ಣಿನ ಸಿಪ್ಪೆಗಳನ್ನು ನಾವು ಉಪಯೋಗವಿಲ್ಲವೆಂದು Read more…

ಕೂದಲಿಗೆ ಬಣ್ಣ ಹಾಕುವಾಗ ನಿಮ್ಮ ಚರ್ಮವನ್ನು ಕಲೆಗಳಿಂದ ರಕ್ಷಿಸಲು ಪಾಲಿಸಿ ಈ ಸಲಹೆ

ಕೂದಲಿಗೆ ಬಣ್ಣ ಹಚ್ಚುವಾಗ ಕೆಲವೊಮ್ಮೆ ಚರ್ಮದ ಮೇಲೆ ಬೀಳುತ್ತದೆ. ಇದು ಕೆಲವೊಮ್ಮೆ ಚರ್ಮಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಕೂದಲಿಗೆ ಬಣ್ಣ ಮಾಡುವಾಗ ನಿಮ್ಮ ಚರ್ಮವನ್ನು ಕಲೆಗಳಿಂದ ರಕ್ಷಿಸಲು ಈ Read more…

ಒಡೆದ ಹಿಮ್ಮಡಿಗೆ ಮದ್ದು ʼಮೇಣದ ಬತ್ತಿʼ

ಪಾದಗಳು ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಪಾದಗಳು ಬಿರುಕು ಬಿಡುವುದ್ರಿಂದ ನೋವು, ರಕ್ತ ಸೋರುವುದುಂಟು. ಸದಾ ಪಾದಗಳು ಸುಂದರವಾಗಿ ಕಾಣಬೇಕು, Read more…

ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ ಏನು ಲಾಭ ತಿಳಿಯಿರಿ

ನವಜಾತ ಶಿಶುಗಳ ಚರ್ಮ ಸೂಕ್ಷ್ಮವಾಗಿರುವ ಕಾರಣ ಅವರ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅವರು ಚರ್ಮದ ಸೋಂಕಿಗೆ ಒಳಗಾಗುತ್ತಾರೆ. ಹಾಗಾಗಿ ಬಹಳ ಹಿಂದಿನ ಕಾಲದಿಂದಲೂ ಮಗುವಿಗೆ ಸ್ನಾನ Read more…

ಮನೆಯಲ್ಲೇ ಶೇವ್ ಮಾಡಿ ನಿಮ್ಮದಾಗಿಸಿಕೊಳ್ಳಿ ಗ್ಲೋಯಿಂಗ್ ಸ್ಕಿನ್

ಕೆಲಸದ ಒತ್ತಡದಲ್ಲಿ ಸರಿಯಾದ ಸಮಯ ಸಿಗೋದಿಲ್ಲ. ಜೊತೆಗೆ ಆಲಸ್ಯ ಬೇರೆ. ಹಾಗಾಗಿ ಅನೇಕ ಪುರುಷರು ಶೇವಿಂಗ್ ಮಾಡಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಪಾರ್ಲರ್ ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುವುದರಿಂದ ಜೇಬಿಗೆ Read more…

ಮನೆಯಲ್ಲಿಯೇ ತಯಾರಿಸಿ ನೈಸರ್ಗಿಕವಾದ ಸನ್ ಸ್ಕ್ರೀನ್

ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು ಹಚ್ಚುವುದರಿಂದ ಇನ್ನಷ್ಟು ಹಾನಿಯಾಗುತ್ತದೆ. ಆದ ಕಾರಣ ಸೂರ್ಯ ಕಿರಣಗಳಿಂದ ನಿಮ್ಮ ಚರ್ಮವನ್ನು Read more…

ಅಂದವಾಗಿ ಕಾಣಲು‌ ಹೀಗೆ ಬಳಸಿ ‘ಕ್ಯಾಬೇಜ್’

ಕ್ಯಾಬೇಜ್ ಅನ್ನು ಪಲ್ಯ, ಕೂಟು, ದೋಸೆ, ವಡೆ ಮತ್ತಿತರ ರೂಪದಲ್ಲಿ ನಾವು ಸೇವಿಸುತ್ತೇವೆ. ಅದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ. ಹೇಗೆಂದಿರಾ…? ಇದು ಕ್ಯಾಲರಿ ಕಡಿಮೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...