alex Certify ಗ್ರಾಹಕರ ಆಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇವಾ ನ್ಯೂನ್ಯತೆ: ಪರಿಹಾರ ಮೊತ್ತ ಪಾವತಿಸಲು ಇನ್ಶೂರೆನ್ಸ್ ಕಂಪೆನಿಗೆ ಆದೇಶ

ಶಿವಮೊಗ್ಗ: ಸೇವಾ ನ್ಯೂನ್ಯತೆ ಪ್ರಕರಣದಲ್ಲಿ ಅರ್ಜಿದಾರರಿಗೆ ಪರಿಹಾರ ಮೊತ್ತ ಪಾವತಿಸಲು ಇನ್ಶೂರೆನ್ಸ್ ಕಂಪೆನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಅರ್ಜಿದಾರರಾದ ಸಿ.ಡಿ. ರವಿರಾಜ್ ಹೆಚ್‍ಡಿಎಫ್‍ಸಿ-ಇಆರ್‍ಜಿಓ ಜನರಲ್ Read more…

ಪ್ಯಾಕ್ ನಲ್ಲಿ ಬಿಸ್ಕೆಟ್ ಕಡಿಮೆ ಇದ್ದುದಕ್ಕೆ ಬ್ರಿಟಾನಿಯಾ ಕಂಪನಿಗೆ ದಂಡ

ಮಡಿಕೇರಿ: ಪ್ಯಾಕ್ ನಲ್ಲಿ ಬಿಸ್ಕೆಟ್ ತೂಕ ಕಡಿಮೆ ಇದ್ದುದಕ್ಕೆ ಬ್ರಿಟಾನಿಯಾ ಕಂಪನಿಗೆ ದಂಡ ವಿಧಿಸಿ ಕೊಡಗು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಎಂ.ಇ ಅಲಿ ಅವರು ಗೋಣಿಕೊಪ್ಪ ಪಟ್ಟಣದಲ್ಲಿ Read more…

ಇನ್ಶೂರೆನ್ಸ್ ಕಂಪೆನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಭಾರಿ ದಂಡ

ಶಿವಮೊಗ್ಗ: ಕಾತ್ಯಾಯಿನಿ ಕೋಂ ದಿ. ಎಲ್.ವಿ. ರಮಾಕಾಂತ್ ಮತ್ತು ಮಕ್ಕಳಾದ ಆರ್. ಭರತ್ ಮತ್ತು ರಚನಾ ಇವರು ವಿಮೆ ಪರಿಹಾರ ನೀಡದ ಪಿಎನ್‍ಬಿ ಮೆಟ್‍ಲೈಫ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ Read more…

BIG NEWS: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಟಿವಿಎಸ್ ಕಂಪನಿಗೆ 1.60 ಲಕ್ಷ ರೂ. ದಂಡ

ಧಾರವಾಡ: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಟಿವಿಎಸ್ ಕಂಪನಿಗೆ ಹೊಸ ವಾಹನ ಕೊಡಲು ಅಥವಾ 1 ಲಕ್ಷ 60 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ಕೊಡಲು ಧಾರವಾಡ Read more…

ದೋಷದಿಂದ ಕೂಡಿದ ವಸ್ತು ಪೂರೈಸಿದ ಫ್ಲಿಪ್ ಕಾರ್ಟ್ ಸೇರಿ ವಿವಿಧ ಕಂಪನಿಗಳಿಗೆ ದಂಡ

ಧಾರವಾಡ: ದೋಷಪೂರಿತ ವಸ್ತು ಪೂರೈಕೆ ಮಾಡಿದ್ದ ಫ್ಲಿಪ್‍ಕಾರ್ಟ್, ಸಿಐಜಿ. ಎಫ್ಐಎಲ್ ಲಿಮಿಟೆಡ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಆದೇಶಿಸಿದೆ. ಧಾರವಾಡದ ಖಾನಾಪೂರ ಮ. ತಡಕೋಡ ಗ್ರಾಮದ Read more…

ಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ `ಸ್ಟಾರ್ ಏರಲೈನ್ಸ್’ ಗೆ 8 ಲಕ್ಷ 10 ಸಾವಿರ ರೂ.ಗಳ ದಂಡ!

ಧಾರವಾಡ : ಕಾಶಿ-ಅಯೋಧ್ಯಾ ಯಾತ್ರೆ ರದ್ದುಗೊಳಿಸಿದ ಸ್ಟಾರ್‍ ಏರಲೈನ್ಸ್‍ಗೆ ಗ್ರಾಹಕರ ಆಯೋಗವು ಬರೋಬ್ಬರಿ 8 ಲಕ್ಷ 10 ಸಾವಿರ ರೂ.ಗಳ ದಂಡ-ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ. ಧಾರವಾಡದ ಮಹಿಳಾ Read more…

BIGG NEWS : ದೋಷಯುಕ್ತ ವಾಷಿಂಗ್ ಮಷೀನ್ ಸರಬರಾಜು : ಅಮೆಜಾನ್ ಕಂಪನಿಗೆ ಗ್ರಾಹಕರ ಆಯೋಗದಿಂದ 28,500 ರೂ. ದಂಡ!

ಧಾರವಾಡ : ದೋಷಯುಕ್ತ ವಾಷಿಂಗ್ ಮಷೀನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ಗ್ರಾಹಕರ ಆಯೋಗ ರೂ.28,500 ರೂ.ಗಳ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ. ಧಾರವಾಡ ಸಪ್ತಾಪುರದ ವಾಸಿ Read more…

BIGG NEWS : ಅಪಘಾತ ವಿಮೆ ತಿರಸ್ಕರಿಸಿದ ವಿಮಾ ಕಂಪನಿಗೆ ರೂ.15 ಲಕ್ಷ 60 ಸಾವಿರ ದಂಡ ಮತ್ತು ಪರಿಹಾರ!

ಧಾರವಾಡ : ಅಪಘಾತ ವಿಮೆ ತಿರಸ್ಕರಿಸಿದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು ರೂ.15 ಲಕ್ಷ 60 ಸಾವಿರ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ. Read more…

ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸಿಸ್ ಕಂಪನಿಗೆ : 78 ಸಾವಿರ ರೂ. ದಂಡ ಮತ್ತು ಪರಿಹಾರ!

ಧಾರವಾಡ : ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸಿಸ್ ಕಂಪನಿಗೆ ಗ್ರಾಹಕರ ಆಯೋಗವು ರೂ.78 ಸಾವಿರ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ. ಧಾರವಾಡ ಸರಸ್ವತಪುರದ ವಾಸಿ ಕೇತನ Read more…

ಗ್ರಾಹಕನಿಗೆ ಸೇವಾ ನ್ಯೂನ್ಯತೆ : ಮಾರುತಿ ಸುಜುಕಿಗೆ ಗ್ರಾಹಕರ ಆಯೋಗದಿಂದ 50 ಸಾವಿರ ರೂ. ಡಂಡ ಮತ್ತು ಪರಿಹಾರ

ಧಾರವಾಡ  : ಗ್ರಾಹಕನಿಗೆ ಸೇವಾ ನ್ಯೂನ್ಯತೆ ಎಸಗಿದ ಮಾರುತಿ ಸುಜುಕಿ ಕಂಪನಿಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು 50 ಸಾವಿರ ರೂ. ಪರಿಹಾರ ಹಾಗೂ 10 ಸಾವಿರ ದಂಡ Read more…

ಕೋವಿಡ್ ವಿಮೆ ಹಣ ನಿರಾಕರಿಸಿದ ಕಂಪನಿಗೆ ದಂಡ: ಗ್ರಾಹಕನಿಗೆ 2.50 ಲಕ್ಷ ರೂ ಬಡ್ಡಿ ಸಮೇತ ನೀಡಲು ಆದೇಶ

ಬಾಗಲಕೋಟೆ: ತಾಂತ್ರಿಕ ಕಾರಣ ನೀಡಿ ವಿಮೆ ಹಣ ಪಾವತಿಸಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಪವನಕುಮಾರ ಭಜಂತ್ರಿ ಅವರು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ Read more…

ವಿದ್ಯಾರ್ಥಿನಿಗೆ ವಂಚನೆ: ನಟ ಶಾರುಖ್, ಬೈಜೂಸ್ ಸಂಸ್ಥೆಗೆ ಭಾರಿ ದಂಡ

ಇಂದೋರ್: ವಿದ್ಯಾರ್ಥಿನಿಗೆ ವಂಚಿಸಿದ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಮತ್ತು ಬೈಜೂಸ್ ಸಂಸ್ಥೆಗೆ ಸ್ಥಳೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಐಎಎಸ್ ಕೋಚಿಂಗ್ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿನಿ Read more…

ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ: ಗ್ರಾಹಕರ ಆಯೋಗ ಮಹತ್ವದ ತೀರ್ಪು

ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ. ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ Read more…

ಎಟಿಎಂ ನಿಂದ ಹಣ ಬರದೇ ಖಾತೆಯಿಂದ 20 ಸಾವಿರ ರೂ. ಕಡಿತ: ಗ್ರಾಹಕನಿಗೆ 2.24 ಲಕ್ಷ ರೂ. ಕೊಡಲು ಆದೇಶ; ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ಭಾರಿ ದಂಡ

ಧಾರವಾಡ: ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ 2.24 ಲಕ್ಷ ರೂ.ಭಾರಿ ದಂಡ ವಿಧಿಸಲಾಗಿದೆ. ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನ್ಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ ಗೆ ಪ್ರವಾಸಕ್ಕೆ Read more…

ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ. ದಂಡ

ಧಾರವಾಡ: ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ ದಂಡ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗದಿಂದ ಆದೇಶ ನೀಡಿದೆ. ಹುಬ್ಬಳ್ಳಿಯ ಕುಲಕರ್ಣಿಗಲ್ಲಿ, ಯಲ್ಲಾಪೂರ Read more…

ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಫೈನಾನ್ಸ್ ಕಂಪನಿಗೆ ದಂಡ, ಪರಿಹಾರ ಕೊಡಲು ಗ್ರಾಹಕರ ಆಯೋಗ ಆದೇಶ

ಧಾರವಾಡ: ಅವಧಿ ಪೂರ್ಣ ಸಾಲ ಮರುಪಾವತಿಗೆ ದಂಡ ಹಾಕಿದ ಇಂಡಿಯಾ ಬುಲ್ಸ್ ಫೈನಾನ್ಸ್ ಕಂಪನಿಗೆ ಪರಿಹಾರ ಮತ್ತು ದಂಡ ಕೊಡಲು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ನೀಡಿದೆ. Read more…

ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ ಬಿಗ್ ಶಾಕ್

ಧಾರವಾಡ: ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್ ಗೆ 4 ಲಕ್ಷ ದಂಡ ಸೇರಿ ಒಟ್ಟು 5.10 ಲಕ್ಷ  ರೂ. ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ Read more…

ತಪ್ಪಾಗಿ ಪಿಂಚಣಿ ನಿಗದಿಪಡಿಸಿದ ಪಿಎಫ್ ಇಲಾಖೆಗೆ ಶಾಕ್: ಬಡ್ಡಿ ಸಮೇತ ಪರಿಹಾರ ನೀಡುವಂತೆ ಆದೇಶ

ಧಾರವಾಡ: ತಪ್ಪಾಗಿ ಪಿಂಚಣಿ ನಿಗದಿಪಡಿಸಿದ ಪಿಎಫ್ ಇಲಾಖೆಗೆ ಬಡ್ಡಿ ಸಮೇತ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಪ್ರಾವಿಡೆಂಟ್ ಫಂಡ್ ಇಲಾಖೆ ಹುಬ್ಬಳ್ಳಿಯವರು ತನ್ನ ನಿವೃತ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...