alex Certify ಗ್ಯಾಸ್ಟ್ರಿಕ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ Read more…

ರುಚಿಯಾದ ಜಲ್ಜೀರಾ ಮನೆಯಲ್ಲೇ ಸುಲಭವಾಗಿ ಮಾಡಿ

ಜಲ್ಜೀರಾ ಆರೋಗ್ಯಕ್ಕೆ ಹೇಳಿಮಾಡಿಸಿದಂತಹ ಪಾನೀಯ. ಆಯುರ್ವೇದದ ಔಷಧೀಯ ಗುಣವನ್ನು ಇದು ಹೊಂದಿದೆ. ಜಲ್ಜೀರಾ ಕುಡಿಯೋದ್ರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ. ಭೂರಿ ಭೋಜನದ ನಂತರ ಜಲ್ಜೀರಾ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಾಗುವುದಿಲ್ಲ. Read more…

ಆರೋಗ್ಯಕ್ಕೆ ಹಾನಿಯಾಗುತ್ತಾ ʼಮೈಕ್ರೋವೇವ್ʼ ನಲ್ಲಿ ತಯಾರಿಸಿದ ಆಹಾರ….?

ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರ ಹಾನಿಕಾರಕ ಹಾಗೂ ನಿರಂತರವಾಗಿ ಇದನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವರು ದೂರುವುದನ್ನು ನೀವು ಕೇಳಿರಬಹುದು. ಇದರ ಸತ್ಯಾಸತ್ಯತೆ ಬಗ್ಗೆ Read more…

ಪದೇ ಪದೇ ಕಾಡುವ ‘ಗ್ಯಾಸ್ಟ್ರಿಕ್’ ಸಮಸ್ಯೆಗೆ ಇಲ್ಲಿದೆ ಪರಿಹಾರ…..!

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು, ಎದೆ ಉರಿ ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. Read more…

ʼಗ್ಯಾಸ್ಟ್ರಿಕ್ʼ ಸಮಸ್ಯೆ ಇದ್ಯಾ…? ಇದನ್ನು ತಿನ್ನಲೇಬೇಡಿ

ಇತ್ತೀಚೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಮಾಮೂಲಾಗಿಬಿಟ್ಟಿದೆ. ಅತಿಯಾದ ಮದ್ಯ ಸೇವನೆ, ಒತ್ತಡ ಹೀಗೆ ವಿವಿಧ ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗುತ್ತದೆ. ಇದರ ನಿವಾರಣೆಗೆ ಪ್ರಮುಖವಾಗಿ ಆರೋಗ್ಯಕರ ಡಯಟ್ ಅನುಸರಿಸಬೇಕು. Read more…

ಹೊಟ್ಟೆಯುಬ್ಬರಕ್ಕೆ ಇದೇ ಮನೆ ಮದ್ದು

ಗ್ಯಾಸ್ಟ್ರಿಕ್ ಸಮಸ್ಯೆ ಕೆಲವೊಬ್ಬರಿಗೆ ಏನನ್ನೂ ತಿನ್ನಲಾಗದ ಸ್ಥಿತಿಗೆ ದೂಡಿಬಿಡುತ್ತದೆ. ಹೊಟ್ಟೆಯುಬ್ಬರವೂ ಇದರ ಒಂದು ಲಕ್ಷಣವೇ. ಇದನ್ನು ಹೇಗೆ ತಪ್ಪಿಸಬಹುದು. ನೀವು ಲಗುಬಗೆಯಿಂದ ಊಟ ಮಾಡಿದಾಗ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ನೀವು Read more…

ಎದೆಯುರಿಗೆ ಇದೇ ʼಮನೆಮದ್ದುʼ

ಆಸಿಡಿಟಿ ಸಮಸ್ಯೆ ಎಲ್ಲರನ್ನೂ ಬಿಡದೆ ಕಾಡುತ್ತದೆ. ಅದರಲ್ಲೂ ಎದೆಯುರಿ ಸಮಸ್ಯೆ ಬಾಯಿಯ ರುಚಿಯನ್ನೇ ಹಾಳು ಮಾಡುತ್ತದೆ. ಗಂಟಲು ನೋವಿಗೂ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು? ಶುಂಠಿ ಚಹಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. Read more…

ಕಾಡುವ ಆಸಿಡಿಟಿಗೆ ಇದೆ ಮನೆಮದ್ದು

ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಅಸಿಡಿಟಿ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸಿರುತ್ತೀರಿ. ಇದರಿಂದ ಹೊರಬರುವ ಕೆಲವು ಮನೆಮದ್ದುಗಳು ಇಲ್ಲಿವೆ ಕೇಳಿ. ಸಕ್ಕರೆ ಬೆರೆಸದ, ಸ್ವಲ್ಪವೂ ಬೆಚ್ಚಗಿರದ ತಣ್ಣನೆಯ ಹಾಲನ್ನು ರಾತ್ರಿ Read more…

ದೇಹ ʼತೂಕʼ ಕಡಿಮೆ ಮಾಡುವುದು ಹೇಗೆ…? ಇಲ್ಲಿದೆ‌ ಟಿಪ್ಸ್

ದೇಹ ತೂಕ ಕಡಿಮೆ ಮಾಡಲೆಂದು ನೀವು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುವ ಮುನ್ನ ಈ ಕೆಳಗಿನ ಕೆಲವು ಸಂಗತಿಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಬೆಳಿಗ್ಗೆ ತಡವಾಗಿ Read more…

ಕೊತ್ತಂಬರಿ ಬೀಜ ಹೀಗೆ ಸೇವಿಸುವುದು ಒಳ್ಳೆಯದು

ಕೊತ್ತಂಬರಿ ಬೀಜ ಸಾಂಬಾರಿಗೆ ರುಚಿ ಕೊಡುವುದು ಮಾತ್ರವಲ್ಲ ನಿಮ್ಮ ದೇಹವನ್ನು ಹಲವು ರೋಗಗಳ ವಿರುದ್ಧ ಹೋರಾಡುವಂತೆ ಸಶಕ್ತಗೊಳಿಸುತ್ತದೆ. ಅದನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ, ಕೊತ್ತಂಬರಿ ಬೀಜವನ್ನು ತುಸುವೇ Read more…

ಹೇಗೆ, ಯಾವಾಗ ಮಾತ್ರೆ ತೆಗೆದುಕೊಂಡರೆ ಒಳ್ಳೆಯದು….?

ಮಾತ್ರೆ ತೆಗೆದುಕೊಳ್ಳುವುದು ಯಾವ ಹೊತ್ತಿನಲ್ಲಾದರೆ ಉತ್ತಮ ಎಂದು ಹಲವರು ಕೇಳುತ್ತಿರುತ್ತಾರೆ. ನಿಮ್ಮ ಸಂಶಯಕ್ಕೆ ಇಲ್ಲಿದೆ ಉತ್ತರ. ನೀವು ಗ್ಯಾಸ್ಟ್ರಿಕ್ ಸಂಬಂಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಆಹಾರ ಸೇವಿಸುವ ಕನಿಷ್ಠ ಅರ್ಧದಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...