alex Certify ಗುಜರಾತ್ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ ರಾಯಭಾರಿಯಾದ ಸೂರತ್‌ ನ 17 ವರ್ಷದ ಬಾಲೆ

ಪರ್ಯಾವರಣ ಸಂರಕ್ಷಣೆ ಹಾಗೂ ಈ ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ಸೂರತ್‌ನ 17 ವರ್ಷದ ಹುಡುಗಿಯೊಬ್ಬಳನ್ನು ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ (UNEP) ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. Read more…

ಕೊರೊನಾ ಗೆದ್ದ ಖುಷಿಯಲ್ಲಿ ‘ಮಾಸ್ಕ್’ ಮರೆತು ಕುಣಿದು ಕುಪ್ಪಳಿಸಿದ ಶಾಸಕ

ವಿವಾದಾತ್ಮಕ ವರ್ತನೆಯಿಂದ ಪಕ್ಷಕ್ಕೆ ಮುಜುಗರ ತರುವ ಗುಜರಾತ್ ನ ಬಿಜೆಪಿ ಶಾಸಕರೊಬ್ಬರು, ಕೊರೋನಾ ನಿಯಮ ಉಲ್ಲಂಘಿಸಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ Read more…

ಪ್ರಧಾನಿ ಮೋದಿ ದೇವಮಾನವರಿದ್ದಂತೆ ಎಂದು ಹಾಡಿ ಹೊಗಳಿದ ಬಿ.ಎಸ್.ವೈ.

ಪ್ರಧಾನಿ ನರೇಂದ್ರ ಮೋದಿಯವರು ದೇವಮಾನವರಿದ್ದಂತೆ. ಅವರೊಬ್ಬ ರಾಜ ಋಷಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿಯವರೊಂದಿಗಿನ ತಮ್ಮ ಇತ್ತೀಚಿಗಿನ ಭೇಟಿಯನ್ನು ಸ್ಮರಿಸಿಕೊಂಡಿರುವ ಯಡಿಯೂರಪ್ಪ, ಈ ಸಂದರ್ಭದಲ್ಲಿ Read more…

ಬಿಗ್‌ ನ್ಯೂಸ್: ಕೊರೊನಾ ಕಾರಣಕ್ಕೆ ಸೆ. 21 ರಿಂದ ಶಾಲೆ ಆರಂಭಿಸದಿರಲು ತೀರ್ಮಾನಿಸಿದೆ ಈ ರಾಜ್ಯ

ಕೊರೊನಾ ಕಾರಣಕ್ಕೆ ಕಳೆದ 6 ತಿಂಗಳಿಂದ ಶಾಲೆ-ಕಾಲೇಜುಗಳು ಬಾಗಿಲು ಮುಚ್ಚಿವೆ. ಅನ್ಲಾಕ್ ನಂತ್ರ ದೇಶದಲ್ಲಿ ಒಂದೊಂದು ಸೇವೆ ಶುರುವಾಗ್ತಿದೆ. ಸೆಪ್ಟೆಂಬರ್ 21ರಿಂದ ಶಾಲೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. Read more…

ʼವಡಾಪಾವ್ʼ‌ ನಲ್ಲಿ ಐಸ್ ‌ಕ್ರೀಂ ಕಥೆ ಕೇಳಿ ದಂಗಾಗ್ತೀರಾ…!

ದೇಸೀ ಆಹಾರಗಳನ್ನು ಫ್ಯೂಶನ್ ಕಲ್ಚರ್‌ಗೆ ತೆರವುಗೊಳಿಸುವ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಥರಾವರಿ ಹೈಬ್ರಿಡ್ ದೇಸೀ ಫುಡ್‌ಗಳನ್ನು ನೋಡುತ್ತಿದ್ದೇವೆ. ಇದೀಗ ಗುಜರಾತಿ ವರ್ತಕರೊಬ್ಬರು ಐಸ್‌ ಕ್ರೀಂ ಹಾಗೂ ಟುಟ್ಟಿ-ಫ್ರೂಟಿ ಸ್ಟಫ್ Read more…

ʼಉದ್ಯೋಗʼ ಕೈಕೊಟ್ಟರೂ ಕೈ ಹಿಡಿದ ವ್ಯಾಪಾರ

ಅಹಮದಾಬಾದ್ ‌ನ ಅಶ್ವಿನ್ ಠಕ್ಕರ್‌‌ ಎಂಬ ದೃಷ್ಟಿದೋಷದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಹೊಟೇಲ್‌ ಒಂದರಲ್ಲಿ ದೂರವಾಣಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಾವೆಲ್ ಕೊರೊನಾ ವೈರಸ್‌ ಹಾವಳಿಯಿಂದ Read more…

ವಡೋದರಾ: ಅಪರೂಪದ ಮುಳ್ಳುಹಂದಿಯ ರಕ್ಷಣೆ

ಅಪರೂಪದ ಜಾತಿಯ ಮುಳ್ಳು ಹಂದಿಯೊಂದನ್ನು ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಈ ಮುಳ್ಳುಹಂದಿಯನ್ನು Wildlife Rescue Trust ಹೆಸರಿನ ಎನ್‌ಜಿಓ ಒಂದು ರಕ್ಷಣೆ ಮಾಡಿದೆ. ಮುಳ್ಳುಹಂದಿಯನ್ನು ಅರಣ್ಯ ಇಲಾಖೆಗೆ Read more…

ವಸತಿ ಪ್ರದೇಶಕ್ಕೆ ಬಂದು ಬೆಚ್ಚಿಬೀಳಿಸಿದ 8 ಅಡಿ ಉದ್ದದ ಮೊಸಳೆ

ಗುಜರಾತ್ ನ ವಡೋದರಲ್ಲಿರುವ ವಸತಿ ಪ್ರದೇಶದಲ್ಲಿ 8 ಅಡಿ ಉದ್ದದ ಮೊಸಳೆ ಸಿಕ್ಕಿದೆ. ಸ್ಥಳೀಯರಲ್ಲಿ ಇದು ಆತಂಕ ಹುಟ್ಟಿಸಿದೆ. ವಡೋದರದ ಮಂಜಲ್ ಪುರ್ ಎಂಬಲ್ಲಿ ದೈತ್ಯಾಕಾರದ ಮೊಸಳೆ ಕಾಣಿಸಿಕೊಂಡಿದ್ದು, Read more…

ಕೋವಿಡ್-19 ಸೋಂಕಿತರಿಗಾಗಿ ತಯಾರಾಯ್ತು ಒಣ ಹಣ್ಣಿನ ಗಣೇಶ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯ ಮೂರ್ತಿಗಳನ್ನು ಅನೇಕ ರೀತಿಯ ವಸ್ತುಗಳಿಂದ ರಚಿಸಲಾಗಿದೆ. ಗುಜರಾತ್‌ನ ಸೂರತ್‌ನ ಡಾ. ಅದಿತಿ ಮಿತ್ತಲ್‌ ಎಂಬುವವರು ಸಹ ಈ ಬ್ಯಾಂಡ್‌ Read more…

ಮರಿ ಬಳಿ ಸಿಂಹ ಹೇಳಿದ್ದೇನು ಎಂಬುದೇ ಎಲ್ಲರ ಕುತೂಹಲ

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ಫೋಟೋವೊಂದು ಹಲವರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಫೋಟೋದಲ್ಲಿ ಸಿಂಹವೊಂದು ತನ್ನ ಮರಿಯ ಬಗ್ಗೆ ಪ್ರೀತಿ ತೋರುತ್ತಿದೆ. ತನ್ನ Read more…

BREAKING NEWS: ಕೋವಿಡ್ 19 ಆಸ್ಪತ್ರೆಯಲ್ಲಿ ಅಗ್ನಿ ದುರಂತ – 8 ಮಂದಿ ಸಾವು

ಕೊರೊನಾ ಸಂಕಷ್ಟದ ನಡುವೆ ಗುಜರಾತಿನ ಅಹಮದಾಬಾದ್ ನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಅಮದಾಬಾದ್ ನ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 8ಮಂದಿ ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ ಎಂದು Read more…

ಗಂಡನೊಂದಿಗೆ ಸರಸಕ್ಕೆ ಅವಕಾಶ ಕೊಡದ ಮಾವನಿಂದ ಸೊಸೆಗೆ ಕಿರುಕುಳ

ಅಹಮದಾಬಾದ್: ಗಂಡನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶ ನೀಡದ ಮಾವ ಸೊಸೆಗೆ ಕಿರುಕುಳ ನೀಡಿದ್ದಾನೆ. ಆಕೆಯ ಮೈಯಲ್ಲಿ ದೆವ್ವ ಸೇರಿಕೊಂಡಿದ್ದು ಅದು ಮಗನ ದೇಹವನ್ನು ಪ್ರವೇಶಿಸುತ್ತದೆ ಎಂದು ನಂಬಿಸಿ Read more…

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ. ಸೌರಾಷ್ಟ್ರ Read more…

ಬಡವರ ಕಷ್ಟ ನೋಡಲಾಗದೆ ತಮ್ಮ ಕಚೇರಿಯನ್ನೇ ʼಕೊರೊನಾʼ ಆಸ್ಪತ್ರೆಯಾಗಿ ಬದಲಿಸಿದ ಉದ್ಯಮಿ

ಗಾಂಧಿನಗರ: ಕೋವಿಡ್ ಸಂಕಷ್ಟದ ಕಾಲದಲ್ಲಿ ಖಾಸಗಿ ಆಸ್ಪತ್ರೆಯ ಹಣ ಸುಲಿಗೆಯನ್ನು ಕಂಡು ಗುಜರಾತ್ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯಾಗಿ ಬದಲಿಸಿದ್ದಾರೆ.‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳು ರೋಗಿಗಳನ್ನು‌ ನಿಭಾಯಿಸಲಾಗದೇ Read more…

ಸಿಂಹ – ಸಿಂಹಿಣಿಯ ಫೈಟ್ ಆಯ್ತು ವೈರಲ್

ಗುಜರಾತ್‌ನ ಗಿರ್‌ ಸಂರಕ್ಷಿತ ಧಾಮವು ಏಷ್ಯಾಟಿಕ್ ಸಿಂಹಗಳ ಕಟ್ಟಕಡೆಯ ತಾಣವಾಗಿ ಉಳಿದಿದೆ. ಇದೀಗ ಇಲ್ಲಿ ಚಿತ್ರೀಕರಿಸಿದ ವಿಡಿಯೋ ಒಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಸಿಂಹ ಹಾಗೂ Read more…

ವರ್ಕೌಟ್‌ ಫೋಟೋ ಶೇರ್‌ ಮಾಡಿದ ಮಾಜಿ ಮುಖ್ಯಮಂತ್ರಿ

ಕೊರೊನಾದಿಂದ ಗುಣಮುಖರಾಗಿರುವ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ತಾವು ವರ್ಕೌಟ್ ಮಾಡುವ ಫೋಟೋ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.‌ 80 ವರ್ಷದ ವಘೇಲಾ ಅವರು ವೇಟ್ Read more…

ಕಾರ್ಯಾಚರಣೆಯಲ್ಲಿ ಸೆರೆಯಾಯ್ತು ಬೃಹತ್‌ ಮೊಸಳೆ

ಕೃಷಿ ಭೂಮಿಗೆ ಬಂದು ಜನರ ಹೆದರಿಕೆಗೆ ಕಾರಣವಾಗಿದ್ದ ಮೊಸಳೆಯನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟ ಘಟನೆ ಮೊಸಳೆಯನ್ನು ಗುಜರಾತ್‌ ನ ಕೆಲನ್ ಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಡೋದರಾ Read more…

ಹದಿಹರೆಯದ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ: ಕಸದ ರಾಶಿಯಲ್ಲಿ ಭ್ರೂಣ ಎಸೆದ ವೈದ್ಯ ಅರೆಸ್ಟ್

 ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿ ಕಸ ಹಾಕುವ ಸ್ಥಳದಲ್ಲಿ ಭ್ರೂಣವನ್ನು ಎಸೆದ ಆರೋಪದ ಮೇಲೆ 59 ವರ್ಷದ ವೈದ್ಯನನ್ನು ಬಂಧಿಸಲಾಗಿದೆ. 15 Read more…

ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಅಪರಾಧಿ ಮತ್ತೊಬ್ಬ ಆಪ್ರಾಪ್ತೆಯೊಂದಿಗೆ ಪರಾರಿ

ಅಹಮದಾಬಾದ್: ಪೋಕ್ಸೋ ಕಾಯಿದೆಯಡಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ 14 ವರ್ಷದ ಬಾಲಕಿಯ ಜೊತೆ ಪರಾರಿಯಾದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ಹೈಕೋರ್ಟ್ ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 24 Read more…

ವಿಷ ಕುಡಿಸಿದರೂ ಸಾಯದ ಪತಿ, ನಂತರ ಪತ್ನಿಯಿಂದಲೇ ಘೋರ ಕೃತ್ಯ

ಅಹಮದಾಬಾದ್: ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆಯೊಬ್ಬಳು ಗಂಡನಿಗೆ ವಿಷವುಣಿಸಿದ್ದು ಅದರಿಂದ ಸಾಯದಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. 23 ವರ್ಷದ ವಾಕ್ಜಿ ಪಟೇಲ್ ಮೃತಪಟ್ಟ Read more…

ಹತ್ಯೆ ಮಾಡಿದ 38 ವರ್ಷದ ಬಳಿಕ ಆರೋಪಿ ಅರೆಸ್ಟ್

ಪೊಲೀಸ್ ಸಿಬ್ಬಂದಿಯನ್ನು ಕೊಂದ ಆರೋಪ ಹೊತ್ತ 66 ವರ್ಷದ ವ್ಯಕ್ತಿಯನ್ನು 38 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಶಕ್ತಿಧನ್ ಸಿಂಗ್ ಎಂಬಾತನನ್ನು ರಾಜಸ್ತಾನದ ಬಿಜವಾಲ ಗ್ರಾಮದಲ್ಲಿ ಗುಜರಾತ್ ಪೊಲೀಸರು Read more…

ಭಾರಿ ಮಳೆಗೆ ಕುಸಿದು ಬಿತ್ತು 30 ವರ್ಷದ ಹಳೆ ಸೇತುವೆ

ದೇಶಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಇದರ ಪರಿಣಾಮ ಗುಜರಾತ್‌ನಲ್ಲಿ ಭಾರಿ‌ ಮಳೆಯಾಗಿದೆ. ಇದರ ಪರಿಣಾಮ 30 ವರ್ಷದ ಸೇತುವೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹೌದು, ಜುನಾಗಢ ಜಿಲ್ಲೆಯಲ್ಲಿರುವ 30 Read more…

ಕೊರೊನಾ ಸಂಕಷ್ಟದ ನಡುವೆಯೂ ಶುರುವಾಯ್ತು ‘ರೆಸಾರ್ಟ್’ ರಾಜಕಾರಣ…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದರೂ ಸಹ ರಾಜಕೀಯ ಚಟುವಟಿಕೆಗಳು ನಿಂತಿಲ್ಲ. ಅಧಿಕಾರದ ಸಲುವಾಗಿ ತಂತ್ರ-ಪ್ರತಿತಂತ್ರ ಮುಂದುವರಿಯುತ್ತಲೇ ಇವೆ. ರಾಜ್ಯಸಭಾ ಚುನಾವಣೆ Read more…

ರಾಜ್ಯಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್: ಮತ್ತೆ ಇಬ್ಬರು ಶಾಸಕರ ರಾಜೀನಾಮೆ

ಅಹಮದಾಬಾದ್: ರಾಜ್ಯಸಭೆ ಚುನಾವಣೆ ನಡೆಯುವ ಮೊದಲೇ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಘಾತ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರಾದ ಜೀತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...