alex Certify ಗಿಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಗಿಳಿ ಸಾಕುವವರು ಶಾಸ್ತ್ರದಲ್ಲಿ ತಿಳಿಸಿದ ಈ ನಿಯಮ ಪಾಲಿಸಿ

ಅನೇಕ ಜನರು ಮನೆಯಲ್ಲಿ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಇರಿಸಿಕೊಳ್ಳುತ್ತಾರೆ. ಇದರಿಂದ ಅವರು ತಮ್ಮ ಕೆಲವು ಸಮಯವನ್ನು ಇವುಗಳ ಜೊತೆ ಕಳೆಯಲು ಬಯಸುತ್ತಾರೆ. ಆದರೆ ಈ ಪ್ರಾಣಿ, ಪಕ್ಷಿಗಳನ್ನು Read more…

ಮನೆಯೊಳಗೆ ಗಿಳಿ ಬಂದ್ರೆ ನೀಡುತ್ತೆ ಈ ಸಕೇತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಮನುಷ್ಯರಂತೆ ಮಾತನಾಡುತ್ತವೆ ಗಿಳಿಗಳು; ಇದರ ಹಿಂದಿದೆ ಇಂಟ್ರಸ್ಟಿಂಗ್‌ ಕಾರಣ…!

ಗಿಳಿಗಳು ಮನುಷ್ಯರಂತೆ ಮಾತನಾಡುವುದನ್ನು ನಾವೆಲ್ಲ ನೋಡಿದ್ದೇವೆ. ಗಿಳಿಗಳ ಮುದ್ದು ಮುದ್ದಾದ ಮಾತು ಮತ್ತು ವಿವಿಧ ಶಬ್ದಗಳನ್ನು ಅನುಕರಿಸುವ ಅಸಾಧಾರಣ ಸಾಮರ್ಥ್ಯ ಎಲ್ಲರನ್ನೂ ರಂಜಿಸುತ್ತದೆ. ಗಿಳಿಗಳ ಈ ಗಾಯನ ಅನುಕರಣೆಯು Read more…

ಆರ್ಥಿಕ ಲಾಭ ಮತ್ತು ವ್ಯಾಪಾರ ವೃದ್ಧಿಗಾಗಿ ಮಾಡಿ ಈ ಕೆಲಸ…!

ಅನೇಕರು ಮನೆಯಲ್ಲಿ ಗಿಳಿಗಳನ್ನು ಸಾಕುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಗಿಳಿಯನ್ನು ಸಾಕುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಿಳಿ ಒಂದು ಗ್ರಹಕ್ಕೆ ಸಂಬಂಧಿಸಿದೆ. ಮನೆಯಲ್ಲಿ ಗಿಳಿ ಸಾಕಿದರೆ ಗ್ರಹ ಬಲಿಷ್ಠವಾಗುತ್ತದೆ. ಗಿಳಿಯನ್ನು Read more…

Viral Video | ಸೂಪರ್ ಹಿಟ್ ಸಾಂಗ್ ಗೆ ಕುಣಿದ ಗಿಳಿ

ಮಾತನಾಡುವ ಗಿಳಿಗಳು ಯಾವಾಗಲೂ ಮನುಷ್ಯರ ಮಾತನ್ನ ಅನುಕರಿಸುತ್ತವೆ. ಜೊತೆಗೆ ಅವುಗಳು ತಮ್ಮ ವರ್ತನೆಯಿಂದ ಜನರನ್ನ ರಂಜಿಸುತ್ತವೆ. ಅಂಥದ್ದೇ ರಂಜನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಗಿಳಿಯೊಂದು ಪಂಜಾಬಿಯ Read more…

BIG NEWS: ಗಿಳಿ ಸಾಕ್ಷ್ಯದೊಂದಿಗೆ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಆಗ್ರಾ: ಗಿಳಿಯ ಸಾಕ್ಷ್ಯದೊಂದಿಗೆ 2014 ರ ಕೊಲೆಯ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆಗ್ರಾದ ಪ್ರಮುಖ ಪತ್ರಿಕೆಯ ಮುಖ್ಯ ಸಂಪಾದಕ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ Read more…

ಗಿಳಿಗಳ ಮರೆಯಲ್ಲಿ ಅಡಗಿರುವ ಚಿಟ್ಟೆಯ ಪತ್ತೆ ಹಚ್ಚಬಲ್ಲಿರಾ ?

ಪ್ರತಿದಿನ ಹೊಸ ಆಪ್ಟಿಕಲ್ ಭ್ರಮೆಯು ನಮ್ಮನ್ನು ಆಕರ್ಷಿಸುತ್ತದೆ, ಪರಿಹಾರವನ್ನು ಕಂಡುಹಿಡಿಯಲು ಸವಾಲು ಹಾಕುತ್ತದೆ. ಇಂಥ ಭ್ರಮೆಗಳು ಬಿಡುವಿನ ಸಮಯವನ್ನು ಕಳೆಯಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಇದು ಮನಸ್ಸನ್ನು ವಿಶ್ರಾಂತಿ Read more…

ಗರಿಗಳನ್ನು ಸಿಕ್ಕಿಸಿಕೊಂಡು ನವಿಲಾಗಲು ಹಾತೊರೆದ ಗಿಳಿ: ನಂಬಲಸಾಧ್ಯವಾದ ವಿಡಿಯೋ ವೈರಲ್​

“ನವಿಲು ಗರಿಗಳನ್ನು ಹಾಕುವುದರಿಂದ ನವಿಲು ಆಗುವುದಿಲ್ಲ” ಎಂಬ ಈಸೋಪನ ನೀತಿಕಥೆಗಳ ಪ್ರಸಿದ್ಧ ಗಾದೆಯನ್ನು ನೀವು ಕೇಳಿರಬೇಕು. “ನೀವೇ ಏನೋ ಅದನ್ನೇ ಆಗಿರಿ” ಎಂದು ಜನರಿಗೆ ಸಲಹೆ ನೀಡಲಾಗುತ್ತದೆ. ಆದರೆ Read more…

ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ

ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ. ಇಂಥದ್ದೇ ಒಂದು Read more…

ಟಿವಿ ನೇರ ಪ್ರಸಾರದಲ್ಲಿದ್ದಾಗ್ಲೇ ವರದಿಗಾರನ ಹೆಗಲ ಮೇಲೆ ಕುಳಿತ ಗಿಳಿ ಮಾಡಿದೆ ಇಂಥಾ ತುಂಟ ಕೆಲಸ…!

ಸುಂದರವಾದ ಗಿಳಿ ಮಾಡಿರೋ ತುಂಟ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಲೈವ್‌ನಲ್ಲಿದ್ದ ವರದಿಗಾರನ ಭುಜದ ಮೇಲೆ ಕುಳಿತ ಗಿಳಿ ಆತನ ಇಯರ್‌ ಫೋನ್‌ ಕಚ್ಚಿಕೊಂಡು ಹಾರಿ ಹೋಗಿದೆ. Read more…

ಗಿಳಿ ಕಿರಿಕಿರಿಯಿಂದ ಬೇಸತ್ತ ವೃದ್ಧನಿಂದ ಪೊಲೀಸರಿಗೆ ದೂರು…!

ನೆರೆಮನೆಯಾತನ ಗಿಳಿಯಿಂದ ವಿಪರೀತ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ವೃದ್ಧರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇಂಥದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಸುರೇಶ್ ಶಿಂಧೆ ಎಂಬ 75 ವರ್ಷದ ವೃದ್ಧ Read more…

ಈ ಗಿಳಿ ಹುಡುಕಿಕೊಟ್ಟವರಿಗೆ ಸಿಗುತ್ತೆ 50 ಸಾವಿರ ರೂ. ಬಹುಮಾನ !

ಗಿಳಿಯೊಂದು ನಾಪತ್ತೆಯಾಗಿದ್ದು, ಅದರ ಪೋಷಕರು ಈಗ ಕಂಗಾಲಾಗಿ ಅದರ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಆಫ್ರಿಕನ್​ ಗಿಳಿಗಳಾದ ರಿಯೊ ಮತ್ತು ರುಸ್ತುಮಾ ತುಮಕೂರಿನಲ್ಲಿ ನೆಲೆ ಕಂಡುಕೊಂಡವು. Read more…

ನೆಚ್ಚಿನ ಗಿಳಿಯನ್ನು ಕಳೆದುಕೊಂಡು ಪರಿತಪಿಸುತ್ತಿದೆ ಈ ಕುಟುಂಬ; ಹುಡುಕಿಕೊಟ್ಟವರಿಗೆ ಸಿಗಲಿದೆ ನಗದು ಬಹುಮಾನ

ಈ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ಸಿಗಲಿದೆ. ಗಯಾದಲ್ಲಿನ ಕುಟುಂಬವೊಂದು ತನ್ನ ಮುದ್ದಿನ ಗಿಳಿ ಕಾಣೆಯಾಗಿರುವ ಬಗ್ಗೆ ನಗರದೆಲ್ಲೆಡೆ ಪೋಸ್ಟರ್ ಗಳನ್ನು ಅಂಟಿಸಿ, ಗಿಳಿ ಹುಡುಕಿಕೊಟ್ಟವರಿಗೆ 5,100 ರೂಪಾಯಿ ಬಹುಮಾನ Read more…

ನಾಲಿಗೆಯಲ್ಲಿ ನಟ್ ಬೋಲ್ಟ್ ತಿರುಗಿಸುತ್ತೆ ಈ ಗಿಳಿ….!

ಪ್ರಾಣಿ-ಪಕ್ಷಿಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇವುಗಳ ವಿಡಿಯೋ ನೋಡಿದ್ರೆ ಮನದಲ್ಲಿ ಎಂತಹ ಬೇಸರವಿದ್ರು ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತದೆ. ಇದೀಗ ಗಿಳಿಯ ವಿಡಿಯೋವೊಂದು ಆನ್ಲೈನ್ ನಲ್ಲಿ ಸದ್ದು ಮಾಡಿದೆ. Read more…

ಮಾವಿನ ಹಣ್ಣಿನ ರಾಶಿಯಲ್ಲಿ ಅಡಗಿರುವ ಗಿಳಿಯನ್ನು ನೀವು ಗುರುತಿಸಬಲ್ಲಿರಾ…?

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಮಾವಿನ ಹಣ್ಣಿನಲ್ಲಿ ಅಡಗಿರುವ ಗಿಳಿಯನ್ನು ಗುರುತಿಸುವಂತೆ Read more…

ಗೋಪ್ರೋ ಕದ್ದ ಗಿಳಿ; ಕ್ಯಾಮೆರಾದಲ್ಲಿ ಸೆರೆಯಾಯ್ತು ಗ್ರೇಟ್ ಎಸ್ಕೇಪ್‌..!

ಕಾಂಪ್ಯಾಕ್ಟ್ ಕ್ಯಾಮೆರಾಗಳಾದ ಗೋಪ್ರೋ ಕ್ಯಾಮೆರಾಗಳನ್ನ ಪ್ರಯಾಣ ಮತ್ತು ಸಾಹಸ ವಿಡಿಯೋಗಳನ್ನು ಚಿತ್ರಿಸಲು ಡಿಸೈನ್ ಮಾಡಲಾಗಿದೆ. ಈ ವಿಶೇಷ ಕ್ಯಾಮರಾದ ಸಹಾಯದಿಂದ, ಬಳಕೆದಾರರು ಸ್ಕೂಬಾ-ಡೈವಿಂಗ್, ಸ್ಕೈ-ಡೈವಿಂಗ್, ಬಂಗೀ ಜಂಪಿಂಗ್, ಸೇರಿದಂತೆ Read more…

ಟ್ರಾಫಿಕ್ ಕ್ಯಾಮರಾ ದಿಟ್ಟಿಸಿದ ಗಿಳಿ: ಕ್ಯೂಟ್ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲಿ ಹಸಿರು ಗಿಳಿಯು ಟ್ರಾಫಿಕ್ ಕ್ಯಾಮರಾವನ್ನು ದಿಟ್ಟಿಸುತ್ತಿರುವುದರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬ್ರೆಜಿಲ್‌ ಬೀದಿಯ ಟ್ರಾಫಿಕ್‌ನ ವಿಶಾಲವಾದ ನೋಟಕ್ಕಾಗಿ Read more…

ಪಕ್ಷಿಯ ಗಾನ ಸುಧೆಗೆ ನೆಟ್ಟಿಗರು ಫಿದಾ

ಗಿಳಿಗಳು ಮನುಷ್ಯರು ಮಾತನಾಡುವ ಭಾಷೆಗಳಲ್ಲಿ ಕೆಲವು ಪದಗಳನ್ನು ಉಚ್ಚರಿಸುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇ ಗಿಳಿಯ ಜಾತಿಗೆ ಸೇರಿದ ಕಾಕ್​ಟೇಲ್​ ಎಂಬ ಪಕ್ಷಿಯ ಗಾಯನ ಸುಧೆ Read more…

ಗಿಳಿ ಜಾತಿಗೆ ಸೇರಿದ ಈ ಪಕ್ಷಿಯ ಬುದ್ಧಿ ಸಾಮರ್ಥ್ಯ ನೋಡಿದ್ರೆ ಬೆರಗಾಗ್ತೀರಾ….!

ಗಿಳಿ ಜಾತಿಗೆ ಸೇರಿದ ಕೋಕಾಟೂಸ್ಗಳು ತಮ್ಮ ಬುದ್ಧಿವಂತ ಗುಣದ ಕಾರಣದಿಂದಾಗಿಯೇ ಸರ್ಕಸ್​ಗಳಲ್ಲಿ, ಜಾದೂ ಪ್ರದರ್ಶನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತಲೆಯ ಹಿಂದಿರುವ ವಿಶೇಷವಾದ ಜುಟ್ಟದ ಮೂಲಕವೇ ಇವುಗಳನ್ನ ಸುಲಭವಾಗಿ ಗುರುತಿಸಬಹುದಾಗಿದೆ. Read more…

ಈ ಗಿಳಿ ʼಐ ಲವ್​ ಯೂʼ ಅನ್ನೋದನ್ನ ಕೇಳೋದೇ ಚೆಂದ

ಪ್ರೀತಿಗೆ ಭಾಷೆಯ ಹಂಗಿಲ್ಲ ಅಂತಾರೆ. ಭಾವನೆಗಳು ಬೆರೆತರೆ ಭಾಷೆಯ ಅವಶ್ಯಕತೆಯೇ ಪ್ರೀತಿಗೆ ಬೀಳೋದಿಲ್ಲ. ಇಷ್ಟಕ್ಕೂ ಈ ಮಾತುಗಳನ್ನ ಹೇಳೋಕೆ ಪ್ರಮುಖ ಕಾರಣ ಒಂದಿದೆ. ಮುದ್ದಾದ ಪಕ್ಷಿಯೊಂದು ತನ್ನದೇ ಭಾಷೆಯಲ್ಲಿ Read more…

ಬೆರಗಾಗಿಸುತ್ತೆ ಹಳದಿ ತಲೆ ಗಿಳಿಯ ಹಾಡು

ಗಿಳಿ ಮನುಷ್ಯರಂತೆ ಮಾತಾಡಬಲ್ಲವು ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೇ. ಆದರೆ ಎಂದಾದರೂ ಹಾಡುತ್ತಿರುವ ಗಿಳಿಯನ್ನ ಕಂಡಿದ್ದೀರಾ..? ಗಿಟಾರ್​ ವಾದಕರ ಜೊತೆಯಲ್ಲಿ ಸೇರಿ ಗಿಳಿಯೊಂದು ಹಾಡನ್ನ ಹಾಡಿದ್ದು ಈ ವಿಡಿಯೋ Read more…

ಸಾಂಸ್ಕೃತಿಕ ನಗರಿ ಮೈಸೂರಿಗೆ ಶೋಭೆ ಈ ಸುಂದರ ಶುಕ ವನ

ಸಾಂಸ್ಕೃತಿಕ ನಗರಿ ಮೈಸೂರು ಅಂದಕೂಡಲೇ ನಿಮಗೆ ಏನೇನು ನೆನಪಾಗುತ್ತೆ..? ಅರಮನೆ, ಚಾಮುಂಡಿ ಬೆಟ್ಟ, ನಂಜನಗೂಡು ಹೀಗೆ ಸುಮಾರು ಸ್ಥಳಗಳು ಕಣ್ಮುಂದೆ ಬರಬಹುದು. ಆದರೆ ಎಂದಾದರೂ ಮೈಸೂರಿನ ಶುಕವನಕ್ಕೆ ಭೇಟಿ Read more…

ಲಂಡನ್‌ ಗೆ ಹೋಗಬೇಕಿದ್ದ ಗಿಳಿ ನಾಪತ್ತೆ…! ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಯಾರಾದರೂ ಕಳೆದು ಹೋದರೆ ಆ ಸಂಬಂಧ ಪೊಲೀಸ್​ ಠಾಣೆಗಳಲ್ಲಿ ದೂರನ್ನ ದಾಖಲು ಮಾಡಲಾಗುತ್ತದೆ. ಇದೇ ರೀತಿ ಆಲಿಘರ್​ನಲ್ಲೂ ಪೊಲೀಸರು ವಿಚಿತ್ರ ನಾಪತ್ತೆ ಕೇಸ್​ ಒಂದನ್ನ ದಾಖಲು ಮಾಡಿಕೊಂಡಿದ್ದಾರೆ. ವಿದೇಶಕ್ಕೆ Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಯುವಕನ ವಿಡಿಯೋ

ವ್ಯಕ್ತಿಯೊಬ್ಬ ಭುಜದ ಮೇಲೆ ಗಿಳಿಯನ್ನ ಕೂರಿಸಿಕೊಂಡು ಹಾಗೂ ಕೈಯಲ್ಲಿ ಹಾವನ್ನ ಹಿಡಿದು ಆರಾಮಾಗಿ ಬೀದಿಯಲ್ಲಿ ಸುತ್ತುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಟಿಕ್​ಟಾಕ್​ ಬಳಕೆದಾರ ಹೇಯ್ಲೆ ರೋಬೆನ್​ ಎಂಬವರು ತಮ್ಮ Read more…

ಮನೆ ಯಜಮಾನನನ್ನು ಬೆಂಕಿಯಿಂದ ರಕ್ಷಿಸಿದ ಗಿಳಿ….!

ಬ್ರಿಸ್ಬೇನ್: ಮನೆಗೆ ಬೆಂಕಿ ಬಿದ್ದ ಬಗ್ಗೆ ಗಿಳಿಯೊಂದು ತನ್ನ ಯಜಮಾನನನ್ನು ಎಚ್ಚರಿಸಿ ಭಾರಿ ಅನಾಹುತ ತಪ್ಪಿಸಿದ ಅಪರೂಪದ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಕಾಂಗರೂ ಪೋಂಯ್ಟ್‌ ನ ಸೆಲ್ ಸ್ಟೋನ್ Read more…

ಹಸಿದ ಗಿಳಿ‌ ಮಾಡಿದ್ದೇನು‌ ಗೊತ್ತಾ…?

ಹಸಿದ ಗಿಳಿಯೊಂದು ಮಹಿಳೆಯ ಕೈಯಲ್ಲಿದ್ದ ಸೇಬು ಹಣ್ಣನ್ನು ಕಸಿದುಕೊಂಡ ವಿಡಿಯೊ ಇದೀಗ ವೈರಲ್ ಆಗಿದೆ‌. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ‌‌ ವಿಡಿಯೋವನ್ನು ಶೇರ್ ಮಾಡಿದ್ದು, ಮಹಿಳೆಯ ಕೈಯಲ್ಲಿರುವ Read more…

ಗಿಳಿ ಸತ್ತ ಬಳಿಕವೂ ಮೊಟ್ಟೆಯಿಂದ ಹೊರ ಬಂತು ಮರಿ…!

ತಾಯಿ ಹಕ್ಕಿ ಕಾವು ಕೊಡದೇ ಮೊಟ್ಟೆ ಮರಿಯಾಗದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಪಕ್ಷಿ ಪ್ರಿಯನೊಬ್ಬ ತಾಯಿ ಪಕ್ಷಿ ಸತ್ತು ಹೋದರೂ ಅದರ ಮೊಟ್ಟೆಯಿಂದ ಮರಿ ಮಾಡಿ Read more…

ಗಿಳಿಗಳೊಂದಿಗೆ ಗಿಟಾರ್ ಕಚೇರಿ ನಡೆಸಿದ ಯುವಕ

ಯುವಕನೊಬ್ಬ ಮುಂಜಾನೆ ಗಿಟಾರ್ ಹಿಡಿದು ಅಭ್ಯಾಸ ನಡೆಸುವಾಗ 2 ಗಿಳಿಗಳು ಆತನೆದುರು ಬಂದು ತಾವು ದನಿಡಿಸುವ ವಿಡಿಯೋ ಈಗ ವೈರಲ್ ಆಗಿದೆ. ಮುಂಬೈನ ಜತಿನ್ ಎಂಬಾತ ಗಿಟಾರ್ ನುಡಿಸುವಾಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...