alex Certify ಗಿನ್ನೆಸ್ ವಿಶ್ವ ದಾಖಲೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ Read more…

ʼವಿಶ್ವ ದಾಖಲೆʼ ಸರದಾರನಿಂದ ಮತ್ತೊಂದು ಸಾಧನೆ…!

ಡೇವಿಡ್​ ರಶ್​ ತಮ್ಮ ಪ್ರತಿಭೆಯ ಮೂಲಕವೇ ಪದೇ ಪದೇ ಸುದ್ದಿ ಮಾಡ್ತಾನೇ ಇರ್ತಾರೆ. ಇವರು ಸರಣಿ ರೆಕಾರ್ಡ್ ಬ್ರೇಕರ್​​​ ಆಗಿದ್ದು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನ Read more…

ದೇಹ ದಂಡನೆ ಮಾಡುತ್ತಲೇ ʼಗಿನ್ನೆಸ್ʼ​ ವಿಶ್ವ ದಾಖಲೆ…!

ನೀವು ಎಷ್ಟೇ ಫಿಟ್​ನೆಸ್​​ ಪ್ರಿಯರಾಗಿದ್ದರೂ ಯಾವುದೇ ವ್ಯಾಯಾಮಗಳನ್ನ ನಿರಂತರವಾಗಿ ಮಾಡ್ತಿದ್ದರೆ ನೋವು ಕಾಣಿಸಿಕೊಳ್ಳುತ್ತೆ. ಆದರೆ ಮಿಸ್ಟರ್​ ಒ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್​ ಆಗಿರುವ ಒಬರೋಇನ್ ಒಟಿಟಿಗ್ಬೆ ಎಂಬಾತ Read more…

ಮದುವೆ ಸಮಾರಂಭದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ವಧು….!

ಮದುವೆಯ ದಿನ ತಾನು ಎಲ್ಲರಿಗಿಂತ ಚಂದ ಕಾಣಬೇಕು ಅನ್ನೋ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಮದುವೆ ದಿನ ಧರಿಸುವ ಉಡುಗೆಗಾಗಿ ಯುವತಿಯರು ಸಿಕ್ಕಾಪಟ್ಟೆ ಯೋಚನೆ ಮಾಡುತ್ತಾರೆ. ಸಿಪ್ರಸ್​​ನ ಮಹಿಳೆ Read more…

ಅಬ್ಬಾ….! ಆಟವಾಡುತ್ತಲೇ ವಿಶ್ವ ದಾಖಲೆ ನಿರ್ಮಿಸಿದ ಬಾಲಕ….!

ಮೆದುಳಿಗೆ ಕೆಲಸ ಕೊಡುವ ರೂಬಿಕ್​ ಕ್ಯೂಬ್ ಪಜಲ್​ ಆಟ ಎಲ್ಲರ ತಲೆಗೂ ಅಷ್ಟು ಸುಲಭವಾಗಿ ಹೋಗೋದಿಲ್ಲ. ಒಂದೇ ಒಂದು ರೂಬಿಕ್​ ಕ್ಯೂಬ್ ಸರಿ ಮಾಡಬೇಕು ಅಂದ್ರೂನು ಬುದ್ಧಿ ಶಕ್ತಿಯನ್ನ Read more…

ಮೂನ್ ​ವಾಕ್​ ಮಾಡುತ್ತಲೇ ʼವಿಶ್ವ ದಾಖಲೆʼ ಬರೆದ ಫುಟ್​ಬಾಲ್​ ಆಟಗಾರ….!

ಗಿನ್ನೆಸ್​ ದಾಖಲೆಯ ಪುಟಕ್ಕೆ ಸೇರಬೇಕು ಅಂದರೆ ನೀವು ಮಾಡುವ ಕಸರತ್ತು ಕೂಡ ಅಷ್ಟೇ ಸವಾಲಿನದ್ದಾಗಿರಬೇಕು. ಇದೇ ರೀತಿ ವಿಶ್ವ ದಾಖಲೆಯ ಪುಟಕ್ಕೆ ಸೇರಬೇಕೆಂಬ ಆಸೆ ಹೊಂದಿದ್ದ ಫುಟ್​ಬಾಲ್​ ಆಟಗಾರನೊಬ್ಬ Read more…

ವಿಶ್ವ ದಾಖಲೆಯ ಗಡ್ಡೆಕೋಸು ಬೆಳೆದ ಕೃಷಿಕ….!

ಕೃಷಿ ಮಾಡಬೇಕು ಅಂದರೆ ಎಲ್ಲಕ್ಕಿಂತ ಮೊದಲು ಶ್ರದ್ಧೆ ಮುಖ್ಯ, ಸರಿಯಾದ ಸಮಯಕ್ಕೆ ಗಿಡಗಳನ್ನ ಪೋಷಣೆ ಮಾಡೋದು ಅಂದರೆ ಸುಲಭದ ಕೆಲಸವಂತೂ ಅಲ್ಲ. ಆದರೆ ಕೆಲವರ ಆಸಕ್ತಿ ಯಾವ ಮಟ್ಟಿಗೆ Read more…

ಬರಿಗಾಲಲ್ಲಿ ಮಂಜಿನ ರಾಶಿ ಮೇಲೆ ಓಡಿ ವಿಶ್ವ ದಾಖಲೆ…!

ಬರಿಗಾಲಿನಲ್ಲಿ ಮಂಜುಗಡ್ಡೆಯ ರಾಶಿಯ ಮೇಲೆ ನಡೆದಾಡೋದು ಅಂದ್ರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಈ ಸಾಧನೆಯನ್ನ ಮಾಡಬೇಕು ಅಂದರೆ ಹಲವಾರು ಸಮಯದ ತರಬೇತಿಯಂತೂ ಬೇಕೆ ಬೇಕು. ಆದರೆ ಜೋಸಾನ್​ Read more…

ತೇಲುತ್ತಿದ್ದಾರೆಯೇ ಈ ಮಕ್ಕಳು…? ಅಚ್ಚರಿಗೊಳಿಸುತ್ತೆ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುವ ಕೆಲವೊಂದು ವಿಡಿಯೋಗಳಲ್ಲಿರುವ ಕಂಟೆಂಟ್‌ಗಳು ನಮ್ಮನ್ನು ಬೆರಗು ಮಾಡುತ್ತವೆ. ಜಪಾನ್‌ನ ಸ್ಕಿಪ್ಪಿಂಗ್ ತಂಡವೊಂದು ಒಂದು ನಿಮಿಷದ ಅವಧಿಯಲ್ಲಿ ಅತ್ಯಂತ ಹೆಚ್ಚು ಬಾರಿ ಸ್ಕಿಪ್ಪಿಂಗ್ ಮಾಡುತ್ತಿರುವ Read more…

’ಐರನ್ ಮ್ಯಾನ್‌’ ಪುರಸ್ಕಾರಕ್ಕೆ ಭಾಜನರಾದ ಐಪಿಎಸ್ ಅಧಿಕಾರಿ

’ಐರನ್ ಮ್ಯಾನ್’ ಪುರಸ್ಕಾರಕ್ಕೆ ಭಾಜನರಾಗಿರುವ ಐಪಿಎಸ್ ಅಧಿಕಾರಿ ಕೃಷ್ಣ ಪ್ರಕಾಶ್, ತಮ್ಮ ಈ ಸಾಧನೆಯಿಂದ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಗೌರವಕ್ಕೆ ಭಾಜನರಾದ ದೇಶದ ಮೊದಲ ಸರ್ಕಾರಿ Read more…

ನಾಲ್ಕೇ ಬೆರಳನ್ನ ಬಳಸಿ ಪುಶಪ್​ ಮಾಡಿ ವಿಶ್ವ ದಾಖಲೆ ಬರೆದ ಅಥ್ಲೀಟ್​..!

ಮಣಿಪುರದ ಮಾಜಿ ವೇಟ್​ ಲಿಫ್ಟರ್​ ಲೈಥಂಗ್ಬಮ್​ ವಿದ್ಯಾ ಸಾಗರ್​ ಸಿಂಗ್​​ 1 ನಿಮಿಷದಲ್ಲಿ 85 ಪುಶಪ್​ಗಳನ್ನ ಕೇವಲ ನಾಲ್ಕೇ ಬೆರಳನ್ನ ಬಳಸಿ ಮಾಡುವ ಮೂಲಕ ಗಿನ್ನೆಸ್​ ವಿಶ್ವ ದಾಖಲೆಯನ್ನ Read more…

ಉಸಿರು ಬಿಗಿಹಿಡಿದು ಈಜಿ ವಿಶ್ವದಾಖಲೆಯನ್ನ ಬರೆದ ಅನುಭವಿ ಈಜುಗಾರ..!

ಗಿನ್ನೆಸ್​ ವಿಶ್ವ ದಾಖಲೆಯ ಪುಟದಲ್ಲಿ ಹೆಸರನ್ನ ನೋಂದಾಯಿಸೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಒಂದಕ್ಕಿಂತ ಹೆಚ್ಚು ದಾಖಲೆಯನ್ನ ಮಾಡೋದು ಅಂದ್ರಂತೂ ಅವಿರತ ಶ್ರಮವಿಲ್ಲದೇ ಸಾಧ್ಯವೇ ಇಲ್ಲ. ಅಂತದ್ರಲ್ಲಿ ಇಲ್ಲೊಬ್ಬ Read more…

ವಿಶ್ವದಾಖಲೆ ಪುಟ ಸೇರಿದ ವಜ್ರದುಂಗುರ…!

12638 ಸಣ್ಣ ವಜ್ರಗಳನ್ನ ಹೊಂದಿರುವ ಹೂವಿನ ಆಕಾರದ ಉಂಗುರವು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರನ್ನ ನೋಂದಾಯಿಸಿದೆ. ಈ ಅಮೂಲ್ಯ ವಿನ್ಯಾಸದ ಉಂಗುರುದ ಸೃಷ್ಟಿಕರ್ತ ಇದನ್ನ ಮಾರಾಟ Read more…

ಬಾಯಿಂದ ಎಂಜಲನ್ನ ಉಗಿದು ವಿಶ್ವ ದಾಖಲೆ ನಿರ್ಮಿಸಿದ ಭೂಪ…!

ಗಿನ್ನೆಸ್​ ವಿಶ್ವ ದಾಖಲೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಕೆಲವೊಂದು ವಿಶ್ವ ದಾಖಲೆಯಂತೂ ಸಿಕ್ಕಾಪಟ್ಟೆ ವಿಚಿತ್ರವಾಗಿರುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇಥಿಯೋಪಿಯಾದಲ್ಲಿ ಕಿರುಬೆಲ್​ ಯಿಲ್ಮಾ ಎಂಬಾತ ಬಾಯಲ್ಲಿ Read more…

ನಿಮಿಷದೊಳಗೆ 68 ಬಾಟಲಿ ಮುಚ್ಚಳ ತೆರೆದು ವಿಶ್ವ ದಾಖಲೆ

ತಮ್ಮ ತಲೆಯನ್ನು ಬಳಸಿಕೊಂಡು ಒಂದೇ ಒಂದು ನಿಮಿಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಬಾಟಲಿ ಮುಚ್ಚಳಗಳನ್ನು ತೆಗೆಯುವ ಮೂಲಕ ಆಂಧ್ರ ಪ್ರದೇಶದ ನೆಲ್ಲೂರಿನ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾರೆ. Read more…

145 ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ಮುಳುಗೇ ಇದ್ದು ವಿಶ್ವ ದಾಖಲೆ..!

ಈಜಿಪ್ಟ್​ನ ಸದ್ದಾಂ ಅಲಿ ಕಿಲಾನಿ ಎಂಬವರು 145 ಗಂಟೆಗಳ ಕಾಲ ಕೆಂಪು ಸಮುದ್ರದಲ್ಲಿ ಮುಳುಗಿರುವ ಮೂಲಕ ಸ್ಕೂಬಾ ಡೈವಿಂಗ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದು ಈ ವಿಡಿಯೋ ಈಗ ವೈರಲ್​ Read more…

ಕಾಫಿ ಪುಡಿಯಲ್ಲಿ ಗಿನ್ನೆಸ್ ದಾಖಲೆ ಕಲಾಕೃತಿ ರಚಿಸಿದ ಮಹಿಳೆ

ಜಗತ್ತಿನ ಅತಿ ದೊಡ್ಡ ಕಾಫಿ ಪೇಂಟಿಂಗ್‌ ಕಲಾಕೃತಿ ಸೃಷ್ಟಿಸಿರುವ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಪುಸ್ತಕ ಸೇರಿದ್ದಾರೆ. ಒಹುದ್ ಅಬ್ದುಲ್ಲಾ ಅಲ್ಮಾಲ್ಕೀ ಹೆಸರಿನ ಈ ಮಹಿಳೆ, ಬಳಕೆ Read more…

ಸ್ಕೈ ಡೈವಿಂಗ್ ಮಾಡಿದ 103 ವರ್ಷದ ವೃದ್ಧ…!

ಟೆಕ್ಸಾಸ್‌ನ ಜಾರ್ಜ್‌ಟೌನ್‌ನ 103 ವರ್ಷದ ವ್ಯಕ್ತಿಯೊಬ್ಬರು ಡೇರ್ ‌ಡೆವಿಲ್ ಸ್ಟಂಟ್ ಒಂದನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಯ ಪುಸ್ತಕ ಸೇರಿದ್ದಾರೆ. ಪ್ಯಾರಾಚೂಟ್‌ ಒಂದರಿಂದ ಜಂಪ್ ಮಾಡಿದ ಅತ್ಯಂತ ಹಿರಿಯ Read more…

ಮೈ ನವಿರೇಳಿಸುತ್ತೆ ಯುವತಿ ಸಾಹಸದ ವಿಡಿಯೋ…!

ಬ್ರೆಜಿಲ್ ‌ನ ಸರ್ಫರ್‌ ಮಾಯಾ ಗೆಬೆಯ್ರಾ ಅದ್ಭುತವಾದದ್ದೊಂದನ್ನು ಸಾಧಿಸಿದ್ದಾರೆ. 73.5 ಅಡಿ (22.4 ಮೀಟರ್‌) ಎತ್ತದ ಅಲೆಯೊಂದನ್ನು ಏರಿ ಸರ್ಫಿಂಗ್ ಮಾಡುವ ಮೂಲಕ ಮಾಯಾ ತಮ್ಮದೇ ಹಿಂದಿನ ದಾಖಲೆಯೊಂದನ್ನು Read more…

13 ನಿಮಿಷಗಳಲ್ಲಿ 111 ಬಾಣ ಉಡಾಯಿಸಿದ 5ರ ಬಾಲೆ

ಕೇವಲ 13 ನಿಮಿಷಗಳಲ್ಲಿ 111 ಬಾಣಗಳನ್ನು ಉಡಾಯಿಸುವ ಮೂಲಕ ಚೆನ್ನೈ ಮೂಲದ 5 ವರ್ಷದ ಬಾಲಕಿ ಸಂಜನಾ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಅಚ್ಚರಿಯ ವಿಚಾರ ಇಲ್ಲಿಗೇ ನಿಲ್ಲದು. ಆಕೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...