alex Certify ಗಿನ್ನೆಸ್ ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಮಹಾರಾಷ್ಟ್ರ ಬಾಲಕನಿಂದ ಅದ್ಭುತ ಸಾಧನೆ ; ಒಂದೇ ದಿನ 6 ಗಿನ್ನೆಸ್ ದಾಖಲೆ

ಮಹಾರಾಷ್ಟ್ರದ 14 ವರ್ಷದ ಬಾಲಕ ಆರ್ಯನ್ ಶುಕ್ಲಾ ಒಂದೇ ದಿನದಲ್ಲಿ ಆರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಮುರಿದು ಅಸಾಧಾರಣ ಸಾಧನೆ ಮಾಡಿದ್ದಾನೆ. “ಮಾನವ ಕ್ಯಾಲ್ಕುಲೇಟರ್” ಎಂದು ಕರೆಯಲ್ಪಡುವ ಆರ್ಯನ್, Read more…

BIG NEWS: ಮುಖದ ಮೇಲೆ ದಟ್ಟ ಕೂದಲು ; ಮಧ್ಯಪ್ರದೇಶದ ಯುವಕ ‌ʼಗಿನ್ನಿಸ್ʼ ವಿಶ್ವ ದಾಖಲೆಗೆ ಎಂಟ್ರಿ !

ಮಧ್ಯಪ್ರದೇಶದ ರಟ್ಲಂನ ನಂದ್ಲೆಟಾ ಗ್ರಾಮದ 19 ವರ್ಷದ ಲಲಿತ್ ಪಾಟಿದಾರ್, ಅಸಾಧಾರಣವಾದ ಮುಖದ ಕೂದಲು ಬೆಳವಣಿಗೆ‌ ಕಾರಣಕ್ಕೆ ಜಾಗತಿಕ ಮನ್ನಣೆ ಗಳಿಸಿದ್ದಾರೆ. ಅವರ ಮುಖದ ಕೂದಲಿನ ಸಾಂದ್ರತೆಯನ್ನು 201.72/cm² Read more…

ವಿಶ್ವದ ಅತ್ಯಂತ ದುಬಾರಿ ಹಸು; ಬೆರಗಾಗಿಸುತ್ತೆ ಇದರ ಬೆಲೆ…..!

ಪ್ರೀಮಿಯಂ ಜಾನುವಾರು ತಳಿಯ ವಿಷಯಕ್ಕೆ ಬಂದಾಗ, ಬ್ರೆಜಿಲ್‌ನ ವಿಯಾಟಿನಾ-19 ಹೆಸರು ಮುಂಚೂಣಿಯಲ್ಲಿರುತ್ತದೆ. ತಳಿಯ ಶ್ರೇಷ್ಠತೆಗೆ ಸಾಕ್ಷಿಯಾದ ಈ ಹಸು, ಭಾರತದಿಂದ ಬಂದ ನೆಲೋರ್ ತಳಿಯ ಅತ್ಯುನ್ನತ ಮಟ್ಟವನ್ನು ಪ್ರತಿನಿಧಿಸುತ್ತದೆ. Read more…

ರಗ್ಬಿ ಅಂಗಳದಷ್ಟು ದೊಡ್ಡದಾಗಿದೆ ಈ ಟೀ-ಶರ್ಟ್….! ಗಿನ್ನಿಸ್‌ ದಾಖಲೆಗೆ ಸೇರ್ಪಡೆ

ರೊಮಾನಿಯಾದಲ್ಲಿ ನಿರ್ಮಿಸಲಾದ ಬೃಹತ್‌ ಟೀ-ಶರ್ಟ್ ಒಂದು ರಗ್ಬಿ ಅಂಗಳದಷ್ಟು ದೊಡ್ಡದಿದ್ದು, ಗಿನ್ನೆಸ್ ವಿಶ್ವದಾಖಲೆಯ ಪುಟ ಸೇರಿದೆ. ಈ ಟೀ-ಶರ್ಟ್ ನಿರ್ಮಿಸಲು ಐದು ಲಕ್ಷದಷ್ಟು ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಮಾಡಲಾಗಿದೆ. Read more…

9 ಗಂಟೆ 39 ನಿಮಿಷಗಳ ಕಾಲ ಅಬ್ಡೋಮಿನಲ್ ಪ್ಲಾಂಕ್ ಭಂಗಿಯಲ್ಲಿ ಗಿನ್ನೆಸ್ ದಾಖಲೆ

ಅಬ್ಡೋಮಿನಲ್ ಪ್ಲಾಂಕ್ ವ್ಯಾಯಾಮವು ನಮ್ಮ ದೈಹಿಕ ಹಾಗೂ ಮಾನಸಿಕ ಗಟ್ಟಿತನಕ್ಕೆ ದೊಡ್ಡ ಸವಾಲೆಸೆಯುವಂಥ ಚಟುವಟಿಕೆ. ಬರೀ ಒಂದೆರಡು ನಿಮಿಷಗಳ ಮಟ್ಟಿಗೆ ಈ ಪ್ಲಾಂಕ್ ಸ್ಥಿತಿಯನ್ನು ನಿಭಾಯಿಸುವಷ್ಟರಲ್ಲಿ ನಮ್ಮಲ್ಲಿ ಬಹುತೇಕರು Read more…

Video | ಸಾಮೂಹಿಕ ಬಿಹು ನೃತ್ಯದೊಂದಿಗೆ ಗಿನ್ನೆಸ್ ವಿಶ್ವ ದಾಖಲೆ

ಅಸ್ಸಾಂನ ಜನಪ್ರಿಯ ಸಾಂಸ್ಕೃತಿಕ ಹಬ್ಬವಾದ ಬಿಹು ಹಾಗೂ ಅಲ್ಲಿನ ಹೊಸ ವರ್ಷದ ಸಂಭ್ರಮಕ್ಕೆ ಈಶಾನ್ಯದ ರಾಜ್ಯ ಸಾಕ್ಷಿಯಾಗಿದೆ. ಮೂರು ಬಿಹುಗಳಲ್ಲಿ ಒಂದಾದ ರೊಂಗಾಲಿ ಬಿಹುವನ್ನು ಈ ಸಂದರ್ಭದಲ್ಲಿ ಅಸ್ಸಾಂ Read more…

ಒಂದೇ ಗಂಟೆಯೊಳಗೆ 3,206 ಪುಶ್‌ಅಪ್; ಗಿನ್ನೆಸ್; ದಾಖಲೆ ನಿರ್ಮಿಸಿದ ಆಸ್ಟ್ರೇಲಿಯನ್ ಪುರುಷ

ತನ್ನ ದೇಹಬಲದ ಪರಿಚಯ ಮಾಡಿಕೊಟ್ಟಿರುವ ಆಸ್ಟ್ರೇಲಿಯಾದ ಜಟ್ಟಿಯೊಬ್ಬರು ಒಂದು ಗಂಟೆಯ ಒಳಗೆ 3,206 ಪುಶ್‌ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬ್ರಿಸ್ಬೇನ್‌ನ 33 ವರ್ಷ ವಯಸ್ಸಿನ ಲ್ಯೂಕಾಸ್ Read more…

ʼಗಿನ್ನಿಸ್‌ʼ ದಾಖಲೆಗೆ ಪಾತ್ರವಾಗಿದೆ ಜಗತ್ತಿನ ಅತ್ಯಂತ ಪುಟ್ಟ ನಾಯಿ; ದಂಗಾಗಿಸುವಂತಿದೆ ಇದರ ಗಾತ್ರ

ಎರಡು ವರ್ಷದ ಚಿಹುಆಹುವಾ ತಳಿಯ ಶ್ವಾನವೊಂದು ಜಗತ್ತಿನ ಅತ್ಯಂತ ಪುಟ್ಟ ನಾಯಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ’ಪರ್ಲ್’ ಹೆಸರಿನ ಈ ಶ್ವಾನ, ಜೀವಂತವಿರುವ ಅತ್ಯಂತ ಪುಟ್ಟ ನಾಯಿಯಾಗಿ ಗಿನ್ನೆಸ್ ವಿಶ್ವ Read more…

46 ಮೀ ಉದ್ದದ ’ಮೀಸೆ ಸರಪಳಿ’ ರಚಿಸಿದ 69 ಮಂದಿಯಿಂದ ವಿಶ್ವದಾಖಲೆ

ಭಾರೀ ಮೀಸೆ ಬಿಟ್ಟಿದ್ದ 69 ಪುರುಷರು ತಮ್ಮ ಮೀಸೆಗಳನ್ನು ಜೋಡಿಸಿಕೊಂಡು ವೃತ್ತವೊಂದನ್ನು ರಚಿಸಿದ್ದಾರೆ. ಅಮೆರಿಕದ ವ್ಯೋಮಿಂಗ್‌ನ ಕ್ಯಾಸ್ಪರ್‌ ಪಟ್ಟಣದಲ್ಲಿ ಹೀಗೆ ಮೀಸೆ ಹೊತ್ತ ಗಂಡಸರು ಗಿನ್ನೆಸ್ ವಿಶ್ವ ದಾಖಲೆ Read more…

ನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ

ತನ್ನ ನಾಲ್ಕನೇ ವಯಸ್ಸಿನಲ್ಲೇ ಪುಸ್ತಕವೊಂದನ್ನು ಪ್ರಕಟಿಸಿದ ಬಾಲಕನೊಬ್ಬ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಯುಎಇನ ಸಯೀದ್ ರಶೀದ್ ಅಲ್‌ಮೆಹೆಯ್ರಿ ಹೆಸರಿನ ಈ ಬಾಲಕನಿಗೆ ಈಗ 4 ವರ್ಷ 218 Read more…

ತಮ್ಮದೇ ʼಗಿನ್ನಿಸ್‌ʼ ದಾಖಲೆಯನ್ನು ಮತ್ತೊಮ್ಮೆ ಮುರಿದ ಸಿಖ್‌ ವ್ಯಕ್ತಿ…!

ಅತ್ಯಂತ ಉದ್ದನೆಯ ಗಡ್ಡ ಬಿಟ್ಟಿರುವ ಪುರುಷ ಎಂಬ ಗಿನ್ನೆಸ್ ದಾಖಲೆ ಹೊಂದಿರುವ ಸಿಖ್ ವ್ಯಕ್ತಿಯೊಬ್ಬರು ಇದೀಗ ತಮ್ಮದೇ ದಾಖಲೆ ಮುರಿದಿದ್ದಾರೆ. ಸರ್ವಣ್ ಸಿಂಗ್ ಎಂಬ ಇವರು ಈ ದಾಖಲೆಯನ್ನು Read more…

Watch | ಒಂದೇ ಚಾಟಿಯೇಟಿನಲ್ಲಿ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲು ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

ಒಂದೇ ಚಾಟಿಯೇಟಿನಲ್ಲಿ ಉರಿಯುತ್ತಿರುವ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲೇ ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

ರೂಬಿಕ್ಸ್​ ಕ್ಯೂಬ್​ ಕ್ರೇಜಿ ಸಂಗ್ರಹದೊಂದಿಗೆ ಗಿನ್ನೆಸ್​ ವಿಶ್ವ ದಾಖಲೆ…!

ಬುದ್ಧಿಗೆ ಕೆಲಸ ಕೊಡುವ ಜಲ್​ ಕ್ಯೂಬ್​ ಅನೇಕರಿಗೆ ಇಷ್ಟ. ಆದರೆ, ಕೆಲ ಸಮಯದವರೆಗೆ ಇಷ್ಟವಾಗುತ್ತದೆ. ಅದು ಸಲೀಸೆನಿಸಿದ ಕೂಡಲೇ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ Read more…

ಈಕೆಯೇ ವಿಶ್ವದ ದಿ ಬೆಸ್ಟ್ ಫ್ಲೆಕ್ಸಿವಲ್ ಹುಡುಗಿ! ಬೆನ್ನು ಬಗ್ಗಿಸುವ ಟ್ವಿಸ್ಟ್‌ಗಾಗಿ ಗಿನ್ನೆಸ್ ದಾಖಲೆ

‘ವಿಶ್ವದ ಅತ್ಯಂತ ಪ್ಲೆಕ್ಸಿಬಲ್ ಹುಡುಗಿ’ ಎಂದು ಕರೆಯಲ್ಪಡುವ 14 ವರ್ಷದ ಜಿಮ್ನಾಸ್ಟ್ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. ಲಿಬರ್ಟಿ ಬ್ಯಾರೋಸ್ 30 ಸೆಕೆಂಡುಗಳಲ್ಲಿ ಎದೆಯಿಂದ ನೆಲಕ್ಕೆ ಬೆನ್ನು ಬಾಗಿದ Read more…

ಎತ್ತರದ ಕಾರಣಕ್ಕೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ಜೋಡಿ…!

ಸಾಮಾನ್ಯವಾಗಿ ಭಾರತದಲ್ಲಿ ಗಂಡು – ಹೆಣ್ಣಿನ ನಡುವೆ ಎತ್ತರದ ವ್ಯತ್ಯಾಸ ಕೂಡ ವೈವಾಹಿಕ ಸಂಬಂಧ ಏರ್ಪಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಅಮೆರಿಕಾದಲ್ಲೊಂದು ಜೋಡಿ ತಮಗೆ ಎತ್ತರ ಪ್ರಮುಖ ಅಂಶವೇ Read more…

ಜಗತ್ತಿನ ಅತ್ಯಂತ ಹಿರಿಯ ನಾಯಿ ಪೆಬಲ್ಸ್ ‌ಗೆ ಈಗ 22 ವರ್ಷ ವಯಸ್ಸು….!

ಸೌತ್‌ ಕೆರೊಲಿನಾ: ಜೀವ ಜಗತ್ತಿನಲ್ಲಿ ವಯಸ್ಸಿಗೂ ಪ್ರಾಮುಖ್ಯತೆ ಇದೆ. ಜೀವಿತಾವಧಿಯನ್ನು ಗುರುತಿಸಲು ಇದು ನೆರವಾಗುತ್ತದೆ. ಸಾಮಾನ್ಯವಾಗಿ ನಾಯಿಯ ಜೀವಿತಾವಧಿ 10 ರಿಂದ 15 ವರ್ಷ. ಕೆಲವು ತಳಿಗಳ ನಾಯಿಗಳು Read more…

ವಿಶ್ವದ ಅತಿ ಎತ್ತರದ ಯುವಕನ ಬಗ್ಗೆ ಮಾಹಿತಿ ಹಂಚಿಕೊಂಡ ಗಿನ್ನಿಸ್ ವರ್ಲ್ಡ್​ ರೆಕಾರ್ಡ್​

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​​ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಶ್ವದ ಅತಿ ಎತ್ತರದ ಯುವಕ 16 ವರ್ಷ ಪ್ರಾಯದ ಒಲಿವಿಯರ್​​ ರಿಯೊಕ್ಸ್​ ಜೀವನದ ಒಂದು ನೋಟವನ್ನು ಶೇರ್​ ಮಾಡಿದೆ. 7 ಅಡಿ Read more…

ತಲೆ ತಿರುಗಿಸುವಂತಿದೆ ಈ ಫ್ರೆಂಚ್‌ ಫ್ರೈಸ್ ಬೆಲೆ….!

ಸೆರೆಂಡಿಪಿಟಿ ರೆಸ್ಟಾರೆಂಟ್​​ ಚಿನ್ನದ ಡಸ್ಟ್​​ಗಳನ್ನು ಹೊಂದಿರುವ ಫ್ರೆಂಚ್​ ಫ್ರೈಸ್​ಗಳನ್ನು ತಯಾರಿಸಿದ್ದು ಇದಕ್ಕೆ ಕ್ರೆಮ್​​ ಡೆಲಾ ಕ್ರೀಮ್​ ಪೊಮ್ಮೆಸ್​ ಫ್ರೈಟ್ಸ್​ ಎಂದು ಹೆಸರಿಟ್ಟಿದೆ. ಇವುಗಳ ಬೆಲೆ ಬರೋಬ್ಬರಿ 200 ಡಾಲರ್​ Read more…

ದೇಗುಲಗಳ ನಗರಿ ಉಜ್ಜಯನಿಯಲ್ಲಿ ಕೇವಲ 10 ನಿಮಿಷದಲ್ಲಿ ಬೆಳಗಿದ 11.71 ಲಕ್ಷ ದೀಪಗಳು…! ಗಿನ್ನಿಸ್‌ ದಾಖಲೆಗೆ ಪಾತ್ರವಾಯ್ತು ʼಅರ್ಪಣಂ ಮಹೋತ್ಸವʼ

ಮಹಾಶಿವರಾತ್ರಿಯ ಅಂಗವಾಗಿ ಮಧ್ಯಪ್ರದೇಶದ ದೇಗುಲಗಳ ಪಟ್ಟಣವಾದ ಉಜ್ಜಯಿನಿಯಲ್ಲಿ ಶಿವಜ್ಯೋತಿ ಅರ್ಪಣಂ ಮಹೋತ್ಸವದ ಅಂಗವಾಗಿ ಬರೋಬ್ಬರಿ 11.71 ಲಕ್ಷ ಮಣ್ಣಿನ ದೀಪಗಳನ್ನು ಕೇವಲ 10 ನಿಮಿಷಗಳಲ್ಲಿ ಬೆಳಗುವ ಮೂಲಕ ಗಿನ್ನೆಸ್​ Read more…

ವಿಶ್ವ ದಾಖಲೆ ಪುಟ ಸೇರಿದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ..!

ಇಸ್ರೇಲ್​ನಲ್ಲಿ ಬೆಳೆಯಲಾದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ ಹಣ್ಣು ವಿಶ್ವದ ಅತ್ಯಂತ ದೊಡ್ಡ ಸ್ಟ್ರಾಬೆರ್ರಿ ಎಂಬ ಖ್ಯಾತಿಯನ್ನು ಸಂಪಾದಿಸುವ ಮೂಲಕ ವಿಶ್ವ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು Read more…

ದೇಹದ ಮೇಲೆ 85 ಚಮಚೆಗಳನ್ನು ಬ್ಯಾಲೆನ್ಸ್ ಮಾಡಿ ಗಿನ್ನೆಸ್ ದಾಖಲೆ…!

ಪ್ರಪಂಚದಾದ್ಯಂತ ಜನರು ತಮ್ಮ ಹೆಸರನ್ನು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ನೋಂದಾಯಿಸಲು ಎಲ್ಲಾ ರೀತಿಯ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚೆಗೆ, ಇರಾನ್‌ನ ವ್ಯಕ್ತಿಯೊಬ್ಬರು ತಮ್ಮ ದೇಹದ ಮೇಲೆ ಭಾರೀ ಸಂಖ್ಯೆಯಲ್ಲಿ Read more…

ಒಂದು ನಿಮಿಷದಲ್ಲಿ ಕೈಬೆರಳ ತುದಿ ಮೇಲೆ 109 ಪುಶ್‌-ಅಪ್….! ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಣಿಪುರ ಯುವಕ

ಎರಡೂ ಹಸ್ತಗಳ ಮೇಲೆ ಮೈ ಊರಿಕೊಂಡು ಪುಶ್‌-ಅಪ್ ಮಾಡುವುದೇ ದೊಡ್ಡ ಸವಾಲಾಗಿರುವ ವೇಳೆ ಮಣಿಪುರದ ನಿರಂಜೋಯ್ ಸಿಂಗ್ ಹೆಸರಿನ 24ರ ಹರೆಯದ ಯುವಕನೊಬ್ಬ ತನ್ನ ಬೆರಳ ತುದಿಗಳ ಮೇಲೆ Read more…

ವಿಶ್ವದ ಹಿರಿಯಜ್ಜಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹಾಗೂ 1800 ದಶಕದಲ್ಲಿ ಜನಿಸಿ ಇನ್ನೂ ಜೀವಂತವಾಗಿದ್ದ ಮಹಿಳೆ ಎನಿಸಿಕೊಂಡಿದ್ದ ಫ್ರಾನ್ಸಿಸ್ಕಾ ಸುಸಾನೋ ತಮ್ಮ 124ನೇ ವಯಸ್ಸಿನಲ್ಲಿ ಫಿಲಿಪೈನ್ಸ್​ನಲ್ಲಿ ನಿಧನರಾಗಿದ್ದಾರೆ. ಇವರು 1897ರ Read more…

OMG: ಗಡ್ಡದಿಂದಲೇ 64 ಕೆಜಿ ತೂಕದ ಮಹಿಳೆಯನ್ನು ಮೇಲೆತ್ತಿ ಗಿನ್ನಿಸ್ ದಾಖಲೆ

ಪುರುಷರ ಗಡ್ಡ ಅಮ್ಮಮ್ಮ ಅಂದ್ರೂ ಏನೆಲ್ಲಾ ಮಾಡಬಲ್ಲದು? ಗಿನ್ನೆಸ್ ವಿಶ್ವ ದಾಖಲೆಗಳ ಪೇಜ್‌ನಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿರುವ ಈತನ ಗಡ್ಡದಷ್ಟು ಬಲಿಷ್ಠವಾದ ಗಡ್ಡ ನಿಮ್ಮದಾಗಿದ್ದಲ್ಲಿ ನೀವೂ ಸಹ ಏನು Read more…

7.35 ಸೆಕೆಂಡ್‌ಗಳಲ್ಲಿ 10 ಮಾಸ್ಕ್ ಧರಿಸಿ ಗಿನ್ನಿಸ್ ವಿಶ್ವ ದಾಖಲೆ…!

ಈ ಗಿನ್ನೆಸ್ ದಾಖಲೆಗಳೇ ಹಾಗೆ. ಕಂಡು ಕೇಳರಿಯದ ವಿಚಾರಗಳನ್ನೆಲ್ಲಾ ಮಾಡಿ ದಾಖಲೆ ಪುಸ್ತಕ ಸೇರುವ ಮಂದಿಯ ಬಗ್ಗೆ ದಿನನಿತ್ಯ ಓದುತ್ತಲೇ ಇರುತ್ತೇವೆ. ಕೋವಿಡ್ ಕಾಲದಲ್ಲಿರುವ ನಾವೆಲ್ಲಾ ಮಾಸ್ಕ್ ಧರಿಸುವುದು Read more…

ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ

ಮಂಡಿಯುದ್ದ ಇರುವ ಬಾಂಗ್ಲಾದೇಶದ ಈ ಹಸು ಭೂಮಿ ಮೇಲೆ ಬದುಕಿದ್ದ ಅತ್ಯಂತ ಕುಳ್ಳಗಿನ ಹಸು ಎಂಬ ಶ್ರೇಯಕ್ಕೆ ಮರಣಾನಂತರ ಪಾತ್ರವಾಗಿದೆ. ಬರೀ 50.8 ಸೆಂಮೀ ನ ( 20 Read more…

12 ಇಂಚಿನ ಕಿವಿಗಳೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಸೇರಿದ ಶ್ವಾನ

ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ. ಮೂರು ವರ್ಷದ ಶ್ವಾನವಾದ ಲೌ, Read more…

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ Read more…

ʼವಿಶ್ವ ದಾಖಲೆʼ ಸರದಾರನಿಂದ ಮತ್ತೊಂದು ಸಾಧನೆ…!

ಡೇವಿಡ್​ ರಶ್​ ತಮ್ಮ ಪ್ರತಿಭೆಯ ಮೂಲಕವೇ ಪದೇ ಪದೇ ಸುದ್ದಿ ಮಾಡ್ತಾನೇ ಇರ್ತಾರೆ. ಇವರು ಸರಣಿ ರೆಕಾರ್ಡ್ ಬ್ರೇಕರ್​​​ ಆಗಿದ್ದು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...