alex Certify ಗಿನ್ನೆಸ್ ವಿಶ್ವದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೆನಿಜುವೆಲಾದ ಜುವನ್ ವಿಸೆಂಟೆ ಪೆರೇಝ್ ಮೊರ ವಿಧಿವಶರಾಗಿದ್ದಾರೆ. 114 ವರ್ಷದ ಅವರು ಮೃತಪಟ್ಟಿರುವ ವಿಚಾರವನ್ನು ಬಂಧುಗಳು ಖಚಿತಪಡಿಸಿದ್ದು, 2022 Read more…

ವಿಮಾನದೊಳಗಿಂದ ಸ್ಕೇಟ್‌ ಬೋರ್ಡ್ ಮೂಲಕ ಜಿಗಿತ; ಯುವತಿ ಸಾಹಸಕ್ಕೆ‌ ಬೆರಗಾದ ನೆಟ್ಟಿಗರು

ಸಾಹಸ ಕ್ರೀಡೆಯಾಗಿ ಅಮೆರಿಕದಲ್ಲಿ ಜನನ ತಾಳಿದ ಸ್ಕೇಟ್‌ಬೋರ್ಡಿಂಗ್ ಇಂದು ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ಜನಪ್ರಿಯ ಚಟಿವಟಿಕೆಯಾಗಿದೆ. ಸ್ಕೇಟ್‌ಬೋರ್ಡಿಂಗ್‌ನಲ್ಲಿ ಬರೀ ಸಾಹಸ ಮಾತ್ರವಲ್ಲದೇ ಕಲೆಯೂ ಬೆರೆತಿದ್ದು, ಸಾಹಸೀ ಪ್ರವೃತ್ತಿ ಯುವಕರಿಗೆ ಭಾರೀ Read more…

ತಲೆ ಮೇಲೆ 735 ಮೊಟ್ಟೆ ಹೊತ್ತು ದಾಖಲೆ ನಿರ್ಮಿಸಿದ ಬೆನಿನ್

ಅಂಗಡಿಯಿಂದ ಡಜ಼ನ್ ಮೊಟ್ಟೆ ಖರೀದಿಸಿ ಒಂದೇ ಒಂದು ಮೊಟ್ಟೆ ಒಡೆಯದಂತೆ ಮನೆಗೆ ಕೊಂಡೊಯ್ಯುವಷ್ಟರಲ್ಲೇ ಏನೋ ಸಾಧಿಸಿದಂತೆ ಅನಿಸುತ್ತದೆ. ಅಂಥದ್ದರಲ್ಲಿ, ಪಶ್ಚಿಮ ಆಫ್ರಿಕಾದ ಬೆನಿನ್ ದೇಶದ ಗ್ರೆಗರಿ ಡ ಸಿಲ್ವಾ Read more…

ಇವರೇ ನೋಡಿ ಜಗತ್ತಿನ ಅತಿ ಗಿಡ್ಡ ಬಾಡಿ ಬಿಲ್ಡರ್‌…!

ಜಗತ್ತಿನ ಅತ್ಯಂತ ಪುಟಾಣಿ ಬಾಡಿಬಿಲ್ಡರ್‌ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ ಪಾತ್ರರಾಗಿದ್ದಾರೆ. ಪ್ರತೀಕ್ 102 ಸೆಂಮೀ (3ಅಡಿ 4 ಇಂಚು) ಉದ್ದವಿದ್ದಾರೆ. 2012ರಲ್ಲಿ ಬಾಡಿಬಿಲ್ಡಿಂಗ್‌ ವೃತ್ತಿ Read more…

ಕಟ್ಟಡದ ಮೇಲೆ ವಿಡಿಯೋ ಗೇಮ್‌ ನ ಬೃಹತ್‌ ಪ್ರದರ್ಶನದಿಂದ ಗಿನ್ನಿಸ್‌ ದಾಖಲೆ

ಆನ್ಲೈನ್ ವಿಡಿಯೋ ಗೇಮ್ ಗರೇನಾ ಫ್ರೀ ಫೈರ್‌ನ ತಯಾರಕರು ಈ ಗೇಮ್‌ ಅನ್ನು ಲಾಸ್‌ ವೆಗಾಸ್‌ನ ಜನಪ್ರಿಯ ಕಟ್ಟಡವೊಂದರ ಮೇಲೆ ಪ್ರೊಜೆಕ್ಟ್‌ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ Read more…

ಇದೇನು ಬಾಯೋ ಬೊಂಬಾಯಿಯೋ….? ವೈರಲ್‌ ಆಗಿದೆ ಈ ವಿಡಿಯೋ

ನಿಮ್ಮ ಬಾಯನ್ನು ಎಷ್ಟು ಅಗಲಕ್ಕೆ ತೆರೆಯಬಲ್ಲಿರಿ ? ನಿಮ್ಮ ಬಾಯಲ್ಲಿ ಟೆನಿಸ್ ಬಾಲ್, ಸೋಡಾ ಕ್ಯಾನ್‌ನಂಥ ವಸ್ತುಗಳನ್ನು ಫಿಟ್ ಮಾಡಿಕೊಳ್ಳಬಲ್ಲಿರಾ ? ಐಸಾಕ್ ಜಾನ್ಸನ್ ಎಂಬ ಅಮೆರಿಕದ ಯುವಕನೊಬ್ಬ Read more…

ʼಗಿನ್ನೆಸ್ʼ ಪುಸ್ತಕದಲ್ಲಿ 9 ದಾಖಲೆ ಬರೆದ ಕಂಪ್ಯೂಟರ್‌ ತಜ್ಞ

ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಪರ್ಯಾವರಣ ಅಧ್ಯಯನ ವಿಭಾಗದ ಕಂಪ್ಯೂಟರ್‌‌ ನಿರ್ವಾಹಕರಾದ ವಿನೋದ್ ಕುಮಾರ್‌‌ ಗಣಕ ಯಂತ್ರವನ್ನು ತಮ್ಮ ದೇಹದ ವಿಸ್ತರಿತ ಭಾಗವೆಂಬಂತೆ ಮಾಡಿಕೊಂಡಿದ್ದಾರೆ. ಟೈಪಿಂಗ್ ಮಾಡುವ ವಿಚಾರದಲ್ಲಿ Read more…

ಈತ ಕತ್ತಿನ ಚರ್ಮದಿಂದ ಮುಖವನ್ನೇ ಮುಚ್ಚಿಕೊಳ್ಳಬಲ್ಲ…!

ಈ ಗಿನ್ನೆಸ್ ವಿಶ್ವದಾಖಲೆಗಳೇ ಹಾಗೆ. ಚಿತ್ರವಿಚಿತ್ರ ಕಾರಣಗಳು, ನಾವು ಊಹೆಯನ್ನೂ ಮೀರಿದಂಥ ಕಾರಣಗಳಿಗೆಲ್ಲಾ ದಾಖಲೆ ಅಂತ ಹುಟ್ಟಿಕೊಳ್ಳುವುದೇ ಗಿನ್ನೆಸ್‌ ವಿಶ್ವ ದಾಖಲೆಗಳಲ್ಲಿ ನೋಡಿ. ಗ್ಯಾರಿ ಟರ್ನರ್‌ ಹೆಸರಿನ ಈತನ Read more…

ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ

ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ. ಷಿಕಾಗೋದ ನೇಪರ್‌ವಿಲ್ಲೆ ಉಪನಗರದ Read more…

ಜಗತ್ತಿನ ಅತಿ ಉದ್ದದ ಹಾಲು ಹಲ್ಲು ಹೊಂದಿದ್ದ 10 ರ ಪೋರ

ಮಕ್ಕಳ ಹಾಲು ಹಲ್ಲುಗಳು ಬಿದ್ದಾಗ ಅದನ್ನು ಅವರ ದಿಂಬಿನ ಕೆಳಗೆ ಇಡುವುದು ಸಾಮಾನ್ಯವಾಗಿ ಪಾಲಿಸುವ ಒಂದು ನಂಬಿಕೆ. ಇಂಥ ನೆನಪುಗಳನ್ನು ಬಹಳಷ್ಟು ಮಂದಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಕೆನಡಾದ Read more…

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ Read more…

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

ನೀವು ಖಾರ ಪ್ರಿಯರಾಗಿದ್ದಲ್ಲಿ ನಿಮ್ಮ ಅಣ್ಣತಮ್ಮನೊಬ್ಬ ಇಲ್ಲಿದ್ದಾನೆ ನೋಡಿ. ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಬೇಗ ತಿಂದು ಮುಗಿಸಿದ ಕೆನಡಾದ ವ್ಯಕ್ತಿಯೊಬ್ಬ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಮೂರು Read more…

ಜಗತ್ತಿನ ಅತಿ ದೊಡ್ಡ ಗ್ರೀಟಿಂಗ್ ಕಾರ್ಡ್ ಸೃಷ್ಟಿಸಿದ ಅನಿವಾಸಿ ಭಾರತೀಯ

ಜಗತ್ತಿನ ಅತಿ ದೊಡ್ಡ ಪಾಪ್‌ಅಪ್ ಗ್ರೀಟಿಂಗ್‌ ಕಾರ್ಡ್ ಸೃಷ್ಟಿಸಿರುವ ಭಾರತ ಮೂಲಕ ದುಬೈ‌ ನಿವಾಸಿಯೊಬ್ಬರು, ಗಿನ್ನೆಸ್ ದಾಖಲೆ ಪುಸ್ತಕ ಸೇರಿಕೊಂಡಿದ್ದಾರೆ. ರಾಮ್‌ಕುಮಾರ್‌ ಸಾರಂಗಪಾಣಿ ಹೆಸರಿನ ಈ ವ್ಯಕ್ತಿ ಅತಿ Read more…

ಚೆನ್ನೈನ 5 ವರ್ಷದ ಪೋರನಿಂದ ವಿಶ್ವ ದಾಖಲೆ..!

ಕಾರ್ಟೂನ್​ಗಳು ಅಂದ್ರೆ ಮಕ್ಕಳಿಗೆ ಪಂಚಪ್ರಾಣ. ಟಿವಿ ಹಚ್ಚಿದ್ರೆ ಸಾಕು ಮಕ್ಕಳ ಮೊದಲ ಆದ್ಯತೆಯೇ ಕಾರ್ಟೂನ್​ ಚಾನೆಲ್​​ಗಳು. ಶ್ರೀಶ್​ ನಿರ್ಘವ್​​ ಎಂಬ ಹೆಸರಿನ ಬಾಲಕ ಇದೀಗ ಈ ಕಾರ್ಟೂನ್​ಗಳ ಮೂಲಕ Read more…

ಈ ಯುವತಿಗಿದೆ ಅತಿ ಉದ್ದದ ಕಾಲು ಹೊಂದಿರುವ ಹೆಗ್ಗಳಿಕೆ

ಟೆಕ್ಸಾಸ್‌ನ 17 ವರ್ಷದ ಟೀನೇಜರ್‌ ಒಬ್ಬಳು ಜಗತ್ತಿನಲ್ಲೇ ಅತ್ಯಂತ ಉದ್ದವಾದ ಕಾಲುಗಳನ್ನು ಹೊಂದಿರುವ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾಳೆ. ಮ್ಯಾಕಿ ಕರ‍್ರಿನ್ಸ್‌‌ ಹೆಸರಿನ ಈಕೆಯ ಕಾಲುಗಳು ಬಹುತೇಕ ಒಂದೂವರೆ ಮೀಟರ್‌‌ನಷ್ಟು Read more…

ತಲೆ ಮೇಲೆ 46 ʼಟಾಯ್ಲೆಟ್‌ ರೋಲ್ʼ ಬ್ಯಾಲೆನ್ಸ್

ಜೇ ರಾಲಿಂಗ್ಸ್‌ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಹೆಸರು ಟ್ವಿಟರ್‌ ನಲ್ಲಿ ವೈರಲ್ ಆದ ಬಳಿಕ ಭಾರೀ ಫೇಮಸ್ ಆಗಿದ್ದಾರೆ. ತಮ್ಮ ತಲೆ ಮೇಲೆ 46 ಟಾಯ್ಲೆಟ್ ರೋಲ್‌ಗಳನ್ನು 10 Read more…

ಮೂರೇ ನಿಮಿಷದಲ್ಲಿ ಯುವತಿಯಿಂದ 10 ಜಾಮ್‌ ಡೋನಟ್ ಗುಳುಂ….!

ಸುದ್ದಿ ಮಾಡಲು, ಥರಾವರಿ ವಿಶ್ವದಾಖಲೆ ನಿರ್ಮಿಸಲು ಏನೇನೋ ಚಿತ್ರವಿಚಿತ್ರ ಕೆಲಸಗಳನ್ನು ಮಾಡುವ ಸಾಕಷ್ಟು ಜನರನ್ನು ನೋಡುತ್ತಲೇ ಇರುತ್ತೇವೆ. ಲಿಯಾ ಶಟ್ಕೆವರ್‌‌ ಹೆಸರಿನ ಬ್ರಿಟಿಷ್ ಯುವತಿಯೊಬ್ಬರು ಕೇವಲ ಮೂರು ನಿಮಿಷಗಳಲ್ಲಿ Read more…

ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಈ ದಂಪತಿ

ಈಕ್ವೆಡಾರ್‌ನ ಹಿರಿಯ ಜೋಡಿಯೊಂದರ ಒಟ್ಟಾರೆ ವಯಸ್ಸು 214 ವರ್ಷಗಳು ಹಾಗೂ 358 ದಿನಗಳಷ್ಟಿದ್ದು, ಜಗತ್ತಿನ ಅತ್ಯಂತ ಹಿರಿಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂಲಿಯೋ ಸೀಸರ್‌ ಮೋರಾ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...