ಸೆರೆಬ್ರಲ್ ಪಾಲ್ಸಿಗೂ ಜಗ್ಗದ ಛಲ ; ವೀಲ್ಚೇರ್‌ನಲ್ಲಿ 25 ಪುಲ್-ಅಪ್ಸ್ | Video
ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ನಾರ್ವೆಯ ಹರಾಲ್ಡ್ ಎಂಬ ವ್ಯಕ್ತಿ 2024ರ ಕೊನೆಯಲ್ಲಿ ವೀಲ್ಚೇರ್‌ನಲ್ಲಿ ಕುಳಿತು ಕೇವಲ…
ಗಿನ್ನಿಸ್ ದಾಖಲೆ ಸೇರಲಿದೆ ಅಸ್ಸಾಂನ ಬಿಹು: ಪಿಎಂ ಸಮ್ಮುಖದಲ್ಲಿ ನೃತ್ಯ
ಅಸ್ಸಾಂನಾದ್ಯಂತ ಬಿಹು ನೃತ್ಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಈ ಕಲಾವಿದೆಯರಲ್ಲಿ ಒಬ್ಬಾಕೆ 17 ವರ್ಷದ ಪ್ರಿಯಾಖಿ…
96 ಲೀಟರ್ ರಕ್ತ ನೀಡಿ ಗಿನ್ನೆಸ್ ದಾಖಲೆ ಬರೆದ 80 ರ ವೃದ್ಧೆ
ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ಎಂದರೆ ಜೀವದಾನ, ಅಂದರೆ ರಕ್ತದಾನ. ಮಾನವ…
3.97 ಇಂಚು ಉದ್ದದ ನಾಲಿಗೆ ಹೊಂದಿರುವ ವ್ಯಕ್ತಿ ಗಿನ್ನಿಸ್ ದಾಖಲೆಗೆ…!
ವಾಷಿಂಗ್ಟನ್: ಅಮೆರಿಕದ 24 ವರ್ಷದ ಯುವಕ ನಿಕ್ ಸ್ಟೋ ಬರ್ಲ್ ಅತಿ ದೊಡ್ಡ ನಾಲಿಗೆ ಹೊಂದುವ…
ತಲೆಗೆ ಶೇವಿಂಗ್ ಕ್ರೀಮ್ ಬಳಿದುಕೊಂಡು ಟೇಬಲ್ ಟೆನ್ನಿಸ್ನಿಂದ ಗಿನ್ನೆಸ್ ರೆಕಾರ್ಡ್…..!
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೆಲವು ವಿಚಿತ್ರವಾದ ವಿಶ್ವ ದಾಖಲೆಗಳ ಚಿನ್ನದ ಗಣಿಯಾಗಿದೆ, ಅವುಗಳಲ್ಲಿ ಕೆಲವು ಆಶ್ಚರ್ಯವನ್ನು…
ಐಸ್ ಕ್ರೀಂ ವೇಷ ತೊಟ್ಟು ಮ್ಯಾರಥಾನ್: ಗೆಳೆಯರ ಹೆಸರು ಗಿನ್ನೆಸ್ ದಾಖಲೆಗೆ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಕಾಟ್ ವೆಲ್ಷ್ ತನ್ನ ಸ್ನೇಹಿತ ಅಲನ್ ಫಾಲ್ ಅವರೊಂದಿಗೆ ಜರ್ಸಿ ಮ್ಯಾರಥಾನ್…
Video: ಜಿಗಿತದೊಂದಿಗೆ ಗಿನ್ನೆಸ್ ದಾಖಲೆ ಬರೆದ ಬ್ಯಾಸ್ಕೆಟ್‌ಬಾಲ್ ಆಟಗಾರ
ಪೋಲಿಷ್ ಬ್ಯಾಸ್ಕೆಟ್‌ಬಾಲ್ ಆಟಗಾರ ಪಿಯೋಟರ್ ಗ್ರಾಬೊವ್ಸ್ಕಿ ಅವರು 3.2 ಮೀಟರ್ ಜಿಗಿತದೊಂದಿಗೆ, ಹೊಸ ಸ್ಲ್ಯಾಮ್ ಡಂಕ್…
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರಾಟವಾದ ಕಂಪೆನಿ ಎಂದ ಚಾಟ್ಜಿಪಿಟಿ…..!
ಈ ಡಿಜಿಟಲ್ ಯುಗದಲ್ಲಿ ಚಾಟ್ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು…
ಒಬ್ಬಳು 5.4 ಅಡಿ, ಇನ್ನೊಬ್ಬಳು 2.10 ಅಡಿ….! ಕುತೂಹಲದ ಅವಳಿಗಳು ಗಿನ್ನೆಸ್ ದಾಖಲೆ ಸೇರ್ಪಡೆ
ಅಸಾಧಾರಣ ಎತ್ತರದ ವ್ಯತ್ಯಾಸದೊಂದಿಗೆ ಜಪಾನಿನ ಅವಳಿ ಸಹೋದರಿಯರು ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದಾರೆ. ಜಪಾನ್‌ನ ಒಕಾಯಾಮಾದಲ್ಲಿ…
ಗಿನ್ನೆಸ್ ದಾಖಲೆ ಸೇರಿದ ಬೃಹತ್ ಸೂರ್ಯಕಾಂತಿ ಗೆಡ್ಡೆ
ವೇಲ್ಸ್: ಇಲ್ಲಿಯ ಫೋರ್ಟೆ ಕುಟುಂಬವು ಅತಿ ಭಾರವಾದ ಸೂರ್ಯಕಾಂತಿ ಗಡ್ಡೆಯನ್ನು ಬೆಳೆದು ಗಿನ್ನೆಸ್ ವಿಶ್ವ ದಾಖಲೆಯನ್ನು…