alex Certify ಗಾಯ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಬೈಕ್ ಸವಾರನ ಕುತ್ತಿಗೆ ಕೊಯ್ದ ಗಾಳಿಪಟದ ದಾರ

ಬೆಂಗಳೂರು: ಗಾಳಿಪಟದ ದಾರ ಕತ್ತಿಗೆ ತಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಬೆಂಳೂರಿನಲ್ಲಿ ನಡೆದಿದೆ. ಚೈನೀಸ್ ಮಾಂಜಾದಿಂದ ಯುವಕನ ಕತ್ತು ಕೊಯ್ದು ಗಂಭೀರ ಗಾಯವಾಗಿದೆ. ಕೂದಲೆಳೆಯ ಅಂತರದಲ್ಲಿ ಸವಾರ Read more…

ಪಾಕಿಸ್ತಾನ ಸೂಪರ್ ಲೀಗ್: ಡೈವಿಂಗ್ ವೇಳೆ ಡಿಕ್ಕಿ, ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲು

ಅಬುಧಾಬಿ: ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆ ಅವಘಡ ಸಂಭವಿಸಿದೆ‌. ಡೈವಿಂಗ್ ವೇಳೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಸಹ ಆಟಗಾರರಿಗೆ ಡಿಕ್ಕಿ ಹೊಡೆದ Read more…

ತೊಡೆಯ ಒಳಭಾಗದ ಇನ್‌ಫೆಕ್ಷನ್ ಗೆ ಇಲ್ಲಿದೆ ಕಾರಣ ಮತ್ತು ಪರಿಹಾರ

ಒದ್ದೆ ಉಡುಪುಗಳನ್ನು ಧರಿಸಿದಾಗ, ದೇಹ ವಿಪರೀತ ಬೆವರಿದಾಗ, ಹೆಚ್ಚು ನಡೆದಾಗ ತೊಡೆಯ ಒಳಭಾಗದಲ್ಲಿ ಗಾಯಗಳಾಗುತ್ತವೆ, ತ್ವಚೆಯ ಮೇಲ್ಭಾಗದ ಸಿಪ್ಪೆ ಜಾರಿ ಹೋಗುತ್ತದೆ. ಇದನ್ನು ನಿವಾರಿಸುವುದು ಹೇಗೆ? ತೊಡೆಯ ಮಧ್ಯೆ Read more…

ಶಾಕಿಂಗ್…! ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ಎಳೆದೊಯ್ದು ಕಚ್ಚಿಹಾಕಿದ ಬೀದಿನಾಯಿಗಳು

ದಾವಣಗೆರೆ: 4 ವರ್ಷದ ಬಾಲಕಿ ಮನೆಯ ಬಳಿ ಆಟವಾಡುವಾಗ ಬೀದಿನಾಯಿಗಳು ಎಳೆದುಕೊಂಡು ಹೋಗಿ ಕಚ್ಚಿಹಾಕಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯ ಆಜಾದ್ ನಗರ ಎರಡನೇ Read more…

SHOCKING NEWS: ಸಿಡಿಲು ಬಡಿದು ಮೂವರು ಸಾವು, 5 ಮಂದಿಗೆ ಗಾಯ

ಗದಗ: ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳದಲ್ಲಿ ನಡೆದಿದೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. Read more…

ರೈಲು ಹಳಿತಪ್ಪಿ ಭೀಕರ ಅಪಘಾತ: ಕನಿಷ್ಠ 11 ಮಂದಿ ಸಾವು, 100 ಜನರಿಗೆ ಗಾಯ –ಈಜಿಪ್ಟ್ ನಲ್ಲಿ ದುರಂತ

ಕೈರೋ: ಈಜಿಪ್ಟ್ ರಾಜಧಾನಿ ಕೈರೋ ಉತ್ತರ ಭಾಗದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 11 ಜನ ಸಾವನ್ನಪ್ಪಿದ್ದು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು Read more…

‘ಮದಗಜ’ ಶೂಟಿಂಗ್ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಗಾಯ

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರೀಕರಣ ಸಂದರ್ಭದಲ್ಲಿ ಅವಘಡ ಉಂಟಾಗಿದೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಶ್ರೀಮುರುಳಿ ಅವರಿಗೆ ಪೆಟ್ಟಾಗಿದ್ದು, ಅವರಿಗೆ ಕೂಡಲೇ ಚಿಕಿತ್ಸೆ ಕೊಡಿಸಲಾಗಿದೆ. Read more…

BREAKING NEWS: ‘ಕಬ್ಜ’ ಶೂಟಿಂಗ್ ವೇಳೆಯಲ್ಲೇ ಅವಘಡ, ರಿಯಲ್ ಸ್ಟಾರ್ ಉಪೇಂದ್ರಗೆ ಗಾಯ

ಬೆಂಗಳೂರು: ಬಹುನಿರೀಕ್ಷೆಯ ‘ಕಬ್ಜ’ ಚಿತ್ರದ ಶೂಟಿಂಗ್ ವೇಳೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಗಾಯಗೊಂಡಿದ್ದಾರೆ. ರಾಡ್ ನಿಂದ ಉಪೇಂದ್ರ ಅವರಿಗೆ ತಲೆಗೆ ಗಾಯವಾಗಿದೆ. ಗಾಯಗೊಂಡರೂ ಉಪೇಂದ್ರ ಶೂಟಿಂಗ್ Read more…

BREAKING NEWS: ಹಳಿ ತಪ್ಪಿದ ರೈಲು, 36 ಮಂದಿ ಸಾವು – ತೈವಾನ್ ನಲ್ಲಿ ಘೋರ ದುರಂತ

ಪೂರ್ವ ತೈವಾನ್ ಸುರಂಗವೊಂದರಲ್ಲಿ ಶುಕ್ರವಾರ ರೈಲು ಹಳಿ ತಪ್ಪಿ ಡಿಕ್ಕಿ ಗೋಡೆಗೆ ಡಿಕ್ಕಿ ಹೊಡೆದಿದ್ದು ಕನಿಷ್ಠ 36 ಮಂದಿ ಸಾವನ್ನಪ್ಪಿದ್ದಾರೆ. 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಚಪ್ಪಲಿ ಕಚ್ಚಿ ಗಾಯವಾದರೆ ಹೀಗೆ ಮಾಡಿ

ಹೊಸದಾಗಿ ಕೊಂಡ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ. ಇದರಿಂದ ಆದ ಗಾಯ ಗುಣವಾಗಲು ಕೇಳುತ್ತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಈ ಗಾಯ ಕಡಿಮೆಯಾಗಿ ಕಲೆ ಉಳಿಯದಂತೆ ಮಾಡಲು ನೀವು ನಿತ್ಯ Read more…

ಶಾಕಿಂಗ್: ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವನ್ನೇ ಕಚ್ಚಿ ಎಳೆದೊಯ್ದ ನಾಯಿ

ಹಾವೇರಿ: ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಹೊಸರಿತ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪೋಷಕರ ಮಡಿಲಲ್ಲಿದ್ದ 10 ತಿಂಗಳ ಮಗುವನ್ನು ಬೀದಿ ನಾಯಿ ಕಚ್ಚಿಕೊಂಡು ಹೋಗಿದೆ. ಗಾಯಗೊಂಡ ಮಗುವನ್ನು ರಕ್ಷಿಸಿ Read more…

BIG NEWS: ಶೂಟಿಂಗ್ ವೇಳೆ ಸಿಡಿದ ಪೆಟ್ರೋಲ್ ಬಾಂಬ್ – ನಟ ರಿಷಬ್ ಶೆಟ್ಟಿಗೆ ಗಾಯ

ಹಾಸನ: ಸಿನಿಮಾ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟಗೊಂಡ ಪರಿಣಾಮ ನಟ, ನಿರ್ದೇಶಕ ರಿಷಬ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ. ಹೀರೋ ಚಿತ್ರದ Read more…

ಭೀಕರ ಅಪಘಾತ: ಗಾಯಾಳು ಹೊರ ತೆಗೆಯಲು ಹರಸಾಹಸ

ಹಾವೇರಿ: ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ಡಿಕ್ಕಿಯಾಗಿದ್ದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾವೇರಿ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದೆ. Read more…

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ನಮಗಾಗದವರಿಗೆ “ಗೂಬೆ” ಎಂದು ಜರಿಯುವುದಿದೆ. ರಾತ್ರಿ ಕೂಗುತ್ತ ಕೂರುವ ಗೂಬೆಯನ್ನು ತುಚ್ಛ ಪಕ್ಷಿ ಎಂಬಂತೆ ಮಾನವ ಸಮಾಜ ಬಿಂಬಿಸಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಗಾಯಗೊಂಡ ಗೂಬೆಯನ್ನು ರಕ್ಷಿಸಿ ಅದಕ್ಕೆ Read more…

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಆಪತ್ತು ತಂದುಕೊಂಡ ಚಾಲಕ

 ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಬೆಳೆಸಿದ ಚಾಲಕನೊಬ್ಬ ಜೀವಕ್ಕೆ ಕುತ್ತು ತಂದು ಕೊಂಡ ಘಟನೆ ಚಿಕ್ಕಬಳ್ಳಾಪುರದ ಮೈಲಪ್ಪನಹಳ್ಳಿಯಲ್ಲಿ ನಡೆದಿದೆ. ಅದೇ ಗ್ರಾಮದ ಮಹಿಳೆಯೊಂದಿಗೆ ಚಾಲಕ ಅಕ್ರಮ ಸಂಬಂಧ ಬೆಳೆಸಿದ್ದು, ಮಹಿಳೆಯ Read more…

BREAKING NEWS: ರೈಲು ನಿಲ್ದಾಣದಲ್ಲಿ ಬಾಂಬ್ ದಾಳಿ, ಸಚಿವ ಗಂಭೀರ – 13 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ರೈಲು ನಿಲ್ದಾಣದಲ್ಲಿ ಟಿಎಂಸಿ ಸಚಿವ ಮತ್ತು ಬೆಂಬಲಿಗರರ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಸಚಿವರು ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಸಚಿವ ಜಾಕಿರ್ Read more…

ಲಾರಿ ಡಿಕ್ಕಿ: ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೇವನಹಳ್ಳಿ ಸಮೀಪ ಬಾಗಲೂರು -ಕಣ್ಣೂರು ರಸ್ತೆಯಲ್ಲಿ ನಡೆದಿದೆ. ಬಾಗಲೂರಿನ ಶಿವು(26), ಮಿಲನ್(25), ಸಾತನೂರಿನ Read more…

BREAKING NEWS: ಸೇನಾ ಹೆಲಿಕಾಪ್ಟರ್ ಪತನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಗಳಿಬ್ಬರು ಗಾಯಗೊಂಡಿದ್ದಾರೆ. ಪೈಲಟ್ ಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ Read more…

ಟೀಂ ಇಂಡಿಯಾಗೆ ಆಘಾತ: ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಆಟಗಾರ

ತವರು ನೆಲದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ. ಆಟಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಆಘಾತವಾಗಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ. ಸಿಡ್ನಿ Read more…

ಮಾನವೀಯತೆ ಮೆರೆದ ಸಂಸದ ಉಮೇಶ್ ಜಾಧವ್

ವಿಜಯಪುರ: ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವ ಮೂಲಕ ಕಲಬುರ್ಗಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಮಾನವೀಯತೆ ತೋರಿದ್ದಾರೆ. ವಿಜಯಪುರ ತಾಲೂಕಿನ ಶಿವಣಗಿ ಸಮೀಪ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸರ್ಕಾರಿ Read more…

ಸ್ಪೂನ್ ನಿಂದ ಚುಚ್ಚಿದ ಕೈದಿ, ಮೂವರಿಗೆ ಗಾಯ: ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿ ಆಘಾತಕಾರಿ ಘಟನೆ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಮೂವರಿಗೆ ಚಮಚದಿಂದ ಇರಿದು ಗಾಯಗೊಳಿಸಿದ್ದಾನೆ. ಉಡುಪಿ ಮೂಲದ 30 ವರ್ಷದ ಪ್ರಶಾಂತ್ ಇಂತಹ ಕೃತ್ಯವೆಸಗಿದವ ಎನ್ನಲಾಗಿದೆ. ಈತ ಮೂವರು ಕೈದಿಗಳ ಮೇಲೆ ಸ್ಪೂನ್ Read more…

BREAKING: ಪುಲ್ವಾಮದಲ್ಲಿ ಭದ್ರತಾ ಪಡೆ ಗುರಿಯಾಗಿಸಿ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ: 12 ಮಂದಿ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಬೈಕ್ ನಲ್ಲಿ ಹೋಗುವಾಗಲೇ ಅವಘಡ: ರಸ್ತೆ ಪಕ್ಕದ ಬೆಂಕಿಗೆ ಬಿದ್ದ ತಾಯಿ, ಮಗುವಿಗೆ ಗಂಭೀರ ಗಾಯ

ಗದಗ ಜಿಲ್ಲೆಯ ರೋಣ – ಜಕಲಿ ರಸ್ತೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲಿ ಉರಿಯುತ್ತಿದ್ದ ಬೆಂಕಿಗೆ ತಾಯಿ, ಮಗು ಬಿದ್ದಿದ್ದಾರೆ. ರಸ್ತೆ ಪಕ್ಕದಲ್ಲಿ ಕಟ್ಟಿಗೆಗೆ ಬೆಂಕಿ ಹೊತ್ತುಕೊಂಡಿದ್ದು Read more…

ಖುರಾನ್ ಕಲಿಯುತ್ತಿದ್ದ ಮಕ್ಕಳನ್ನು ಬಲಿ ಪಡೆದ ಪಾಪಿಗಳು

ಪಾಕಿಸ್ತಾನದ ಪೇಶಾವರದ ಮದರಸಾ ಒಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆ. 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮದರಸಾ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. Read more…

‘ಬಿಗ್ ಬಾಸ್’ ಟಾಸ್ಕ್ ವೇಳೆ ಗಾಯಗೊಂಡ ನಟಿ; ಫೋಟೋ ವೈರಲ್

ಮುಂಬೈ: ಪಂಜಾಬಿ ನಟಿ ಸಾರಾ ಗುರುಪಾಲ್ ವಿವಾದಿತ ಬಿಗ್ ಬಾಸ್ ಸೀಸನ್- 14 ರಲ್ಲಿ ಟಾಸ್ಕ್ ಮಾಡುತ್ತಿರುವ ವೇಳೆ ಗಾಯಗೊಂಡಿದ್ದು, ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಇಮ್ಯುನಿಟಿ ಟಾಸ್ಕ್ Read more…

ಈ ಪ್ರಾಣಿ ಪ್ರೀತಿಗೆ ಏನು ಹೇಳುವುದು ನೀವೇ ಹೇಳಿ…!

ಟರ್ಕಿಯ ಬೀದಿಬದಿ ನಾಟಕವೊಂದು ನಡೆಯುತ್ತಿರುತ್ತದೆ. ಪಾತ್ರಧಾರಿಯೊಬ್ಬ ಗಾಯಗೊಂಡು ಅಸ್ವಸ್ಥನಾದವನಂತೆ ನಟಿಸುತ್ತಾನೆ. ಇದನ್ನು ಕಂಡ ಅಲ್ಲೇ ಇದ್ದ ಬೀದಿನಾಯಿ ಆತನ ಆರೈಕೆಗೆ ಮುಂದಾಗುತ್ತದೆ. ಪ್ರಾಣಿಗಳೇ ಹಾಗೆ. ಅವು ತೋರುವಷ್ಟು ಕಾಳಜಿಯನ್ನೂ Read more…

ಬಿಗ್ ನ್ಯೂಸ್: ಆಕಸ್ಮಿಕವಾಗಿ ಹಾರಿದ ಗುಂಡು, ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಗಂಭೀರ – ಆಸ್ಪತ್ರೆಗೆ ದಾಖಲು

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿದ್ದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊತ್ತನೂರಿನ ನಿವಾಸದಲ್ಲಿ ಮಿಸ್ ಫೈರಿಂಗ್ ಆಗಿದ್ದು Read more…

5 ಅಂತಸ್ತಿನ ಕಟ್ಟಡ ಕುಸಿತ: ಒಬ್ಬರು ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ – ಅವಶೇಷಗಳಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಚುರುಕು

ರಾಯಗಢ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾತ್ ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಒಬ್ಬರು ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕುಸಿದುಬಿದ್ದ ಕಟ್ಟಡ ಅವಶೇಷಗಳಡಿ ಇನ್ನೂ ಹಲವರು Read more…

BIG BREAKING: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್: ಸಚಿವ ಬೈರತಿ ಬಸವರಾಜ್ ಆಪ್ತ ಉದ್ಯಮಿ ಮೇಲೆ ಗುಂಡಿನ ದಾಳಿ

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಆಟೋ ಬಾಬು ಎಂಬಾತನ ಮೇಲೆ ಐದು ಜನ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಆಟೋ Read more…

ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತೆ ಗೊತ್ತಾ….?

ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು, ಫ್ರಾನ್ಸ್ ಮೂಲದ 31 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...