alex Certify ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ಗಾಯಕ ಉದಿತ್ ನಾರಾಯಣ್ ವಸತಿ ಕಟ್ಟಡಕ್ಕೆ ಬೆಂಕಿ

ಮುಂಬೈನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಗಾಯಕ ಉದಿತ್ ನಾರಾಯಣ್ ಅವರ ವಸತಿ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಉಪಕರಣಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಗಾಯಕ ಉದಿತ್ Read more…

Shocking; ಲೈವ್ ಪರ್ಫಾಮೆನ್ಸ್ ವೇಳೆ ತಬ್ಬಿಕೊಂಡ ಅಭಿಮಾನಿ; ಗಾಯಕ ಸಾವು…….!

ಬ್ರೆಜಿಲಿಯನ್ ಗಾಯಕ ಐರೆಸ್ ಸಸಾಕಿ ಲೈವ್‌ ಪರ್ಫಾರ್ಮೆನ್ಸ್‌ ವೇಳೆ ಸಾವನ್ನಪ್ಪಿದ್ದಾರೆ. ಐರೆಸ್‌ ಸಸಾಕಿಗೆ 35 ವರ್ಷ ವಯಸ್ಸಾಗಿತ್ತು.  ಸಲಿನೋಪೊಲಿಸ್‌ನ ಸೋಲಾರ್ ಹೋಟೆಲ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ Read more…

BIG NEWS: ಖ್ಯಾತ ಗಾಯಕ, ಗೀತರಚನೆಕಾರ ಅಖು ಚಿಂಗಾಂಗ್ಬಾಮ್ ಕಿಡ್ನ್ಯಾಪ್

ಇಂಫಾಲ್: ಮಣಿಪುರ ಮೂಲದ ಖ್ಯಾತ ಗಾಯಕ, ಗೀತರಚನೆಕಾರ ಅಖು ಚಿಂಗಾಂಗ್ಬಾಮ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಅಖು ಅವರ ಪತ್ನಿ ಹಾಗೂ ತಾಯಿಯ ಹಣಗೆ ದುಷ್ಕರ್ಮಿಗಳು ಬಂದೂಕು Read more…

ಒಂದು ಕಾಲದಲ್ಲಿ ಧೋನಿ, ರೋಹಿತ್ ಜೊತೆ ಕ್ರಿಕೆಟ್ ಆಡಿದ್ದವರೀಗ ಸೆಲಬ್ರಿಟಿ ಸಿಂಗರ್; ಯಾರು ಗೊತ್ತಾ ಆ ಗಾಯಕ….?

ಕ್ರಿಕೆಟ್ ನಲ್ಲಿ ಹೆಸರು ಮಾಡಿದವರು ನಿವೃತ್ತಿ ನಂತರ ಸಿನಿಮಾ ರಂಗ ಪ್ರವೇಶಿಸುತ್ತಾರೆ. ಉದಾಹರಣೆಗೆ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸಲೀಲ್ ಅಂಕೋಲಾ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದೊಡ್ಡವರು Read more…

ವೇದಿಕೆ ಮೇಲೆಯೇ ಗಾಯಕನಿಗೆ ಮಹಿಳೆಯಿಂದ ಲೈಂಗಿಕ ದೌರ್ಜನ್ಯ; ನೋವಿನ ಘಟನೆ ಹಂಚಿಕೊಂಡ ಸಂಧು

ನಟ ಹಾಗೂ ಗಾಯಕ ಹಾರ್ಟಿ ಸಂಧು ಇತ್ತೀಚಿಗೆ ತಮಗೆ ಮಹಿಳೆಯೊಬ್ಬರಿಂದಾದ ಲೈಂಗಿಕ ಕಿರುಕುಳದ ಬಗ್ಗೆ ಶಾಕಿಂಗ್​ ಮಾಹಿತಿಯೊಂದನ್ನ ಬಾಯ್ಬಿಟ್ಟಿದ್ದಾರೆ. ತಾವು ಭಾಗಿಯಾಗಿದ್ದ ಕಾನ್ಸರ್ಟ್​ನಲ್ಲಿ ಪ್ರೇಕ್ಷಕಳಾಗಿ ಆಗಮಿಸಿದ್ದ ಮಹಿಳೆಯೊಬ್ಬರು ತಮ್ಮೊಂದಿಗೆ Read more…

ಇನ್ಸ್ಟಾಗ್ರಾಮ್ ನಲ್ಲಿ ನೆಚ್ಚಿನ ಗಾಯಕನನ್ನು ಅನ್ ಫಾಲೋ ಮಾಡಿದ ವಿರಾಟ್ ಕೊಹ್ಲಿ! ಕಾರಣ ಏನು ಗೊತ್ತಾ?

ನವದೆಹಲಿ: ಖಲಿಸ್ತಾನಿ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಅವರು ಜನಪ್ರಿಯ ಗಾಯಕ ಶುಭ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಕೆನಡಾ ಮೂಲದ Read more…

‘ಐ ವಾಂಟ್ ಯು ಬ್ಯಾಡ್’ ಗಾಯಕ ಚಾರ್ಲಿ ರಾಬಿಸನ್ ಇನ್ನಿಲ್ಲ| Charlie Robison No More

ವಾಷಿಂಗ್ಟನ್ : ‘ಐ ವಾಂಟ್ ಯು ಬ್ಯಾಡ್’ ಮತ್ತು ‘ಮೈ ಹೋಮ್ ಟೌನ್’ ನಂತಹ ಹಾಡುಗಳಿಗೆ ಹೆಸರುವಾಸಿಯಾದ ಗಾಯಕ-ಗೀತರಚನೆಕಾರ ಚಾರ್ಲಿ ರಾಬಿಸನ್ (59) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ರಾಬಿಸನ್ Read more…

ಪತ್ನಿಯಿಂದಲೇ ಹತ್ಯೆಯಾದ ಗಾಯಕ: ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ

ಕೋಲಾರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಕನ್ನಘಟ್ಟ ಸಮೀಪ ನಡೆದಿದೆ. ಜನಪದ ಗಾಯಕ ಜನ್ನಘಗಟ್ಟ ಕೃಷ್ಣಮೂರ್ತಿ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ Read more…

ಖೇಲೋ ಇಂಡಿಯಾ ಆಯೋಜಕರ ವಿರುದ್ಧ ಗಾಯಕ ಕೈಲಾಶ್ ಖೇರ್ ವಾಗ್ದಾಳಿ

ಲಖನೌ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ದುರುಪಯೋಗದ ಹಿನ್ನೆಲೆಯಲ್ಲಿ ಗಾಯಕ ಕೈಲಾಶ್ ಖೇರ್ ಆಯೋಜಕರ ವಿರುದ್ಧ ವಾಗ್ದಾಳಿ ನಡೆಸಿದರು. ಲಖನೌದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲು Read more…

Watch Video | ವೇದಿಕೆಯಲ್ಲೇ ಗಾಯಕ ಅರ್ಜಿತ್ ಸಿಂಗ್ ಕೈ ಹಿಡಿದೆಳೆದ ಯುವತಿ

ಅರ್ಜಿತ್ ಸಿಂಗ್ ತಮ್ಮ ಸುಮಧುರ ಕಂಠದ ಗಾಯನದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಔರಂಗಾ ಬಾದ್‌ನಲ್ಲಿ ಗಾಯಕ ಪ್ರದರ್ಶನ ನೀಡುತ್ತಿದ್ದ ವೇಳೆ ದುರದೃಷ್ಟಕರ ಘಟನೆ ನಡೆದಿದೆ. ಮಹಿಳಾ ಅಭಿಮಾನಿಯೊಬ್ಬರು ಅರ್ಜಿತ್ Read more…

Watch Video | ಗುಜರಾತಿ ಗಾಯಕನ ಹಾಡಿಗೆ ಮನಸೋತು ಚಿನ್ನ – ಬೆಳ್ಳಿ ಸುರಿಮಳೆ

ಪಾಲನ್‌ಪುರ್‌: ಜನಪದ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕೆಲವೊಮ್ಮೆ ಅಭಿಮಾನವು ಅತಿರೇಕಕ್ಕೆ ಹೋಗುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಗುಜರಾತಿನ ಪಾಲನ್‌ಪುರ್‌ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ Read more…

Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ

ಈ ವರ್ಷ ಮಾರ್ಚ್ 19ರಂದು ಲಂಡನ್‌ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್‌ನ ಬೀದಿಬೀದಿಗಳಲ್ಲಿ ತಾಯಂದಿರಿಗೆ ನಮನ ಸಲ್ಲಿಸಲು ಮುಂದಾದ ಭಾರತೀಯ ವಾದಕನೊಬ್ಬ 2007ರ ಬಾಲಿವುಡ್ ಹಿಟ್ Read more…

Viral Video | ಗುಜರಾತಿ ಗಾಯಕನ ಮೇಲೆ ನೋಟುಗಳ ಸುರಿಮಳೆ

ಗುಜರಾತ್‌ನ ವಲ್ಸಾದ್‌ನಲ್ಲಿ ಮಾರ್ಚ್ 11 ರಂದು ನಡೆದ ಭಜನಾ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕ ಕೀರ್ತಿದನ್ ಗಾಧ್ವಿ ಅವರ ಮೇಲೆ ಹಣದ ಸುರಿಮಳೆಯಾಗಿದೆ. ಗಾಯಕನ ಮೇಲೆ ಹಣದ ಸುರಿಮಳೆಗೈದಿರುವ Read more…

WATCH: ಬೆನ್ನಿ ದಯಾಳ್ ಹಾಡುತ್ತಿದ್ದಾಗಲೇ ತಲೆಗೆ ಬಡಿದ ಡ್ರೋನ್; ಕುಸಿದು ಕುಳಿತ ಗಾಯಕ

ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಳ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ವೇಳೆ ಇದನ್ನು ಸೆರೆ ಹಿಡಿಯುತ್ತಿದ್ದ ಡ್ರೋನ್ ಕ್ಯಾಮೆರಾ ನಿಯಂತ್ರಣ ತಪ್ಪಿ ಅವರ ತಲೆಗೆ ಬಡಿದಿದೆ. ಇದರ Read more…

Video | ಕಾಲಿಗೆ ಹಾಕಿಕೊಂಡಿದ್ದ ‘ಶೂ’ ನಲ್ಲಿ ಬಿಯರ್ ಕುಡಿದು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ ಗಾಯಕ…!

ಖ್ಯಾತ ಸಂಗೀತಗಾರ ಹ್ಯಾರಿ ಸ್ಟೈಲ್ಸ್ ಸಂಗೀತ ಕಚೇರಿ ನಡೆಯುವಾಗಲೇ ತನ್ನ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಕಾಲಿಗೆ ಹಾಕಿಕೊಂಡಿದ್ದ ಶೂ ಕಳಚಿ ಅದರಲ್ಲಿ ಬಿಯರ್ ತುಂಬಿಕೊಂಡು ಕುಡಿದಿದ್ದು, ಇದನ್ನು ನೋಡಿ Read more…

BREAKING NEWS: ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ

ಮುಂಬೈ: ಮುಂಬೈನ ಚೆಂಬೂರಿನಲ್ಲಿ ಸೋಮವಾರ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಗಾಯಕ ಸೋನು ನಿಗಮ್ ಮತ್ತು ಅವರ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ನಾಟಕೀಯ ಘಟನೆಗಳ ನಂತರ, Read more…

ವೇದಿಕೆಯಲ್ಲೇ ಖ್ಯಾತ ಗಾಯಕ ಕೈಲಾಶ್ ಖೇರ್ ಗೆ ಅವಮಾನ: ಹಾಡುವಾಗ ಬಾಟಲಿ ಎಸೆದ ಕಿಡಿಗೇಡಿಗಳು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ಮೇಲೆ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ. ಕನ್ನಡ ಹಾಡು ಹಾಡಲಿಲ್ಲವೆಂದು ಕಿಡಿಗೇಡಿಗಳು ಇಂತಹ ಕೃತ್ಯವೆಸಗಿದ್ದಾರೆ. Read more…

‌ʼಕಚ್ಚಾ ಬದಾಮ್ʼ ಖ್ಯಾತಿಯ ಭುವನ್​ರಿಂದ ಮತ್ತೊಂದು ಹಾಡು: ವಿಡಿಯೋ ವೈರಲ್

ಕೋಲ್ಕತಾ: ಸೋಷಿಯಲ್ ಮೀಡಿಯಾಗೆ ಯಾವುದೋ ಮೂಲೆಯಲ್ಲಿ ಇರುವ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ಇಲ್ಲವೇ ಯಾವುದೋ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸುವ ಶಕ್ತಿ ಇದೆ. ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದ್ದ ಬದಾಮ್​ Read more…

ಬಾಲಿವುಡ್​ ಹಾಡು ಹಾಡಿ ನೆಟ್ಟಿಗರ ಪ್ರಶಂಸೆ ಗಿಟ್ಟಿಸಿದ ತಾಂಜೇನಿಯಾದ ಕಿಲಿ: ನೀವೂ ಕೇಳಿ ಈ ಗಾಯನ

ಕೆಲ ತಿಂಗಳ ಹಿಂದೆ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಅವರು ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದರು. ಈಗ Read more…

ಪೂಮಾ ಬ್ರಾಂಡ್​ ಅಂಬಾಸಿಡರ್​‌ ಆಗಿ ʼಬಿಜ್ಲಿ ಬಿಜ್ಲಿʼ ಗಾಯಕ

ಜರ್ಮನ್​ ಸ್ಪೋರ್ಟ್ಸ್​ ವೇರ್​ ಬ್ರ್ಯಾಂಡ್​ ಪೂಮಾ ಜನಪ್ರಿಯ ಭಾರತೀಯ ಗಾಯಕ ಹಾರ್ಡಿ ಸಂಧು ಅವರನ್ನು ಬ್ರಾಂಡ್​ ಅಂಬಾಸಿಡರ್​ ಆಗಿ ಘೋಷಿಸಿದೆ. ಪೂಮಾ ಬ್ರಾಂಡ್​ ಅನ್ನು ಪ್ರಮೋಟ್​ ಮಾಡುವ ಸೆಲೆಬ್ರಿಟಿಗಳ Read more…

ರಜತ ಕಮಲ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ‘ಕಾಡು ಕುದುರೆ ಓಡಿ ಬಂದಿತ್ತಾ…’ ಖ್ಯಾತಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

ಬೆಂಗಳೂರು: ಖ್ಯಾತ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ ಬೆಂಗಳೂರಿನ ಬನಶಂಕರಿಯ ನಿವಾಸದಲ್ಲಿ ಗುರುವಾರ ಬೆಳಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ Read more…

ಮಂತ್ರಮುಗ್ಧರನ್ನಾಗಿಸುತ್ತೆ ಈ ಒಡಹುಟ್ಟಿದವರು ಹಾಡಿರೋ ‘ಪಸೂರಿ’ ಮ್ಯಾಜಿಕ್…..!

ಕೋಕ್ ಸ್ಟುಡಿಯೋ ಪಾಕಿಸ್ತಾನವು ‘ಪಸೂರಿ’ ಅನ್ನು ಬಿಡುಗಡೆ ಮಾಡಿದಾಗಿನಿಂದ, ಈ ಹಾಡು ಪ್ರಪಂಚದಾದ್ಯಂತದ ಭಾಷಾ ಅಡೆತಡೆಗಳು, ಭೌಗೋಳಿಕ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ. ವೈರಲ್ ಹಿಟ್ ಹಾಡು ಭಾರತದ Read more…

30ರ ಯುವಕನಂತೆ ಬದಲಾಗಿದ್ದಾರೆ 50 ವರ್ಷದ ಈ ಗಾಯಕ; ಫೋಟೋ ನೋಡಿ ಶಾಕ್‌ ಆಗಿದ್ದಾರೆ ಫ್ಯಾನ್ಸ್‌….!

ತೇರಾ ಚೆಹರಾ, ಸುನ್‌ ಜರಾ, ದಿಲ್‌ ಕ್ಯಾ ಕರೇನಂತಹ ಜನಪ್ರಿಯ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕ ಅದ್ನಾನ್‌ ಸಾಮಿ. ಇಂದಿಗೂ ಈ ಹಾಡುಗಳನ್ನು ಸಂಗೀತ ಪ್ರಿಯರು Read more…

‘ಸ್ವಯಂವರ’ ಕ್ಕೆ ಮಿಕಾ ಸಿಂಗ್ ರೆಡಿ; ಹೆಸರು – ಕೀರ್ತಿ ಗಳಿಸಿರುವ ನನಗೆ ಉತ್ತಮ ವಧು ಸಿಗುವುದು ಖಚಿತ ಎಂದ ಗಾಯಕ

ಖ್ಯಾತ ಗಾಯಕ ಮಿಕಾ ಸಿಂಗ್ ‘ಸ್ವಯಂವರ’ ಕ್ಕೆ ರೆಡಿಯಾಗಿದ್ದಾರೆ ಅರ್ಥಾತ್ ತಮಗೆ ಸೂಕ್ತ ಕನ್ಯೆಯನ್ನು ಹುಡುಕಿಕೊಳ್ಳಲು ಅವರು ಮುಂದಾಗಿದ್ದು, ಇದಕ್ಕೆ ಸ್ಟಾರ್ ಭಾರತ್ ನ ರಿಯಾಲಿಟಿ ಶೋ ‘ಸ್ವಯಂವರ್: Read more…

ಹಾಡಿನ ಮೂಲಕ ʼಕೆಕೆʼ ಗೆ ಶ್ರದ್ಧಾಂಜಲಿ ಸಲ್ಲಿಸಿದ ಸೈನಾ ಪತಿ ಪರುಪಲ್ಲಿ ಕಶ್ಯಪ್

ಖ್ಯಾತ ಗಾಯಕ ಕೆಕೆ ತಮ್ಮ ಗಾಯನದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನೇ ಹೊಂದಿದ್ದರು. ಆದರೆ, ವಿಧಿ ಅವರನ್ನು ಬಹುಬೇಗನೇ ತನ್ನತ್ತ ಸೆಳೆದುಕೊಂಡಿತು. ಮೇ 31 ರಂದು ಕೋಲ್ಕತ್ತಾದಲ್ಲಿ ನಿಧನರಾದ Read more…

BIG BREAKING NEWS: ಬಹಿರಂಗವಾಯ್ತು ಖ್ಯಾತ ಗಾಯಕ ಕೆಕೆ ಸಾವಿನ ಕಾರಣ, ಅಸಹಜ ಕಾರಣದಿಂದ ಮೃತಪಟ್ಟಿಲ್ಲ ಎಂದು ಪ್ರಾಥಮಿಕ ವೈದ್ಯಕೀಯ ವರದಿ

ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮದ ನಂತರ ಕುಸಿದು ಬಿದ್ದಿದ್ದ ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುಂಞತ್ ಅವರ ಅಸ್ವಾಭಾವಿಕ ಮರಣವನ್ನು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ತಳ್ಳಿಹಾಕಿದೆ. ಈ Read more…

ಸಿಧು ಮೂಸೆವಾಲ ಹತ್ಯೆಗೂ ಮುನ್ನ ನಡೆದಿತ್ತು ಭರ್ಜರಿ ಉಪಹಾರ ಕೂಟ; ಪೊಲೀಸರಿಂದ ಸಿಸಿ ಟಿವಿ ದೃಶ್ಯಾವಳಿ ಬಿಡುಗಡೆ

ಪಂಜಾಬಿನ ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈಯ್ಯುವ ಕೆಲವೇ ಗಂಟೆಗಳ ಮುನ್ನ ಹಂತಕರು ಢಾಬಾವೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಸಿಸಿ ಟಿವಿ Read more…

ಕೊನೆ ಕ್ಷಣದಲ್ಲಿ ಸಂಕಟ ಅನುಭವಿಸಿದ ಖ್ಯಾತ ಸಿಂಗರ್ ಕೆಕೆ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಕೋಲ್ಕತ್ತಾ: ಖ್ಯಾತ ಗಾಯಕ ಕೃಷ್ಣಕುಮಾರ್(ಕೆಕೆ) ಕುನ್ನತ್ ಅವರು ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ದಕ್ಷಿಣ Read more…

BIG BREAKING: ಹೃದಯ ಸ್ತಂಭನದಿಂದ ಖ್ಯಾತ ಗಾಯಕ ಕೃಷ್ಣಕುಮಾರ್ ನಿಧನ; ಮೋದಿ ಸೇರಿ ಗಣ್ಯರ ಸಂತಾಪ

ಕೊಲ್ಕತ್ತಾ: ಖ್ಯಾತ ಗಾಯಕ ಕೃಷ್ಣಕುಮಾರ್(KK) ಹೃದಯಸ್ತಂಭನದಿಂದ ಮತಪಟ್ಟಿದ್ದಾರೆ. ಕೊಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ 53 ವರ್ಷದ ಕೃಷ್ಣಕುಮಾರ್ ಕಾರ್ಯಕ್ರಮ ಮುಗಿದ ನಂತರ ಹೋಟೆಲ್ ಗೆ ಮರಳಿದ್ದು, ಈ ವೇಳೆ Read more…

BIG BREAKING: ಗುಂಡಿಕ್ಕಿ ಪಂಜಾಬ್ ಕಾಂಗ್ರೆಸ್ ನಾಯಕ, ಗಾಯಕ ಸಿಧು ಮೂಸೆವಾಲಾ ಹತ್ಯೆ

ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ಕೆಯಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 30 ಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...