alex Certify ಗರ್ಭಿಣಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಆಸ್ಪತ್ರೆಯಲ್ಲಿ ದಾರುಣ ಘಟನೆ: ಕಾರಿಡಾರ್ ನಲ್ಲೇ ಹೆರಿಗೆ; ಟವೆಲ್ ಅಡ್ಡಹಿಡಿದ ಪತಿ

ಯಾದಗಿರಿ: ಸಕಾಲಕ್ಕೆ ವೈದ್ಯರು ಸಿಗದೇ ಆಸ್ಪತ್ರೆ ಕಾರಿಡಾರ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ Read more…

Shocking News: ತುಂಬು ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾತಿಗೆ ನಿರಾಕರಣೆ; ರಸ್ತೆ ಬದಿಯಲ್ಲಿ ಮಗು ಹೆತ್ತ ಬಡ ಮಹಿಳೆ

ತುಂಬು ಗರ್ಭಿಣಿಯೊಂದಿಗೆ ಯಾರೂ ಬಂದಿಲ್ಲವೆಂಬ ಕಾರಣಕ್ಕೆ ಆಕೆಯನ್ನು ದಾಖಲಿಸಿಕೊಳ್ಳಲು ತಿರುಪತಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದು, ಇದರ ಪರಿಣಾಮ ಆಕೆ ಆಸ್ಪತ್ರೆ ಮುಂದಿನ ರಸ್ತೆ ಬದಿಯಲ್ಲಿಯೇ ಮಗು ಹೆತ್ತಿರುವ Read more…

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಬಾಲಕಿ: ಮದುವೆ ಮಾಡಿದ್ದ ಪೋಷಕರಿಗೆ ಬಿಗ್ ಶಾಕ್; ಪೋಕ್ಸೋ ಕೇಸ್ ದಾಖಲು

ರಾಮನಗರ: ಬಾಲಕಿ ಮದುವೆಯಾಗಿದ್ದ ಯುವಕ ಸೇರಿದಂತೆ ಕುಟುಂಬದ ಐದು ಜನರು ಹಾಗೂ ಬಾಲಕಿಯ ಪೋಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗ್ರಾಮದಲ್ಲಿ Read more…

ಮಗಳು ಗರ್ಭಿಣಿ ಎಂದು ತಿಳಿದಾಗ‌ ಹೇಗಿತ್ತು ಗೊತ್ತಾ ಈ ಅಮ್ಮನ ರಿಯಾಕ್ಷನ್​ ?

ಅಮ್ಮನಾಗುವುದು ಎಂದರೆ ಮಹಿಳೆಗೆ ವರ್ಣಿಸಲಾಗದ ಅನುಭೂತಿ. ತನ್ನ ಗರ್ಭದಲ್ಲಿ ಮಗುವೊಂದು ರೂಪು ಪಡೆಯುತ್ತಿದೆ ಎಂದು ಆಕೆಗೆ ತಿಳಿದಾಗ ಆಗುವ ಅನುಭವ ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ತಾನು ಗರ್ಭ ಧರಿಸಿದ್ದೇನೆ Read more…

ಈ ವಿಶೇಷ ದಿನದಂದೇ ಆಗಲಿದೆ ಗರ್ಭಿಣಿ ಆಲಿಯಾ ಭಟ್‌ಗೆ ಹೆರಿಗೆ..!

ಬಾಲಿವುಡ್‌ನ ಫೇಮಸ್‌ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಅಪ್ಪ-ಅಮ್ಮನಾಗಿ ಭಡ್ತಿ ಪಡೆಯಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಲಿಯಾಳ ಬೇಬಿ ಶವರ್‌ ಸಮಾರಂಭವೂ ನಡೆದಿದೆ. ಬಾಲಿವುಡ್‌ನಲ್ಲಿ Read more…

ಚಳಿಗಾಲದಲ್ಲಿ ಗರ್ಭ ಧರಿಸಿದರೆ ಪಡೆಯಬಹುದು ಈ ಪ್ರಯೋಜನ

ಗರ್ಭಾವಸ್ಥೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದಾಗಿ ಅನೇಕ ಮಹಿಳೆಯರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಇದರಿಂದ ಕೆಲವೊಮ್ಮೆ ಹೃದಯದ ಬಡಿತ ಏರಿಪೇರಾಗುತ್ತದೆ. ಆದ ಕಾರಣ ಚಳಿಗಾಲದಲ್ಲಿ ಗರ್ಭ ಧರಿಸಿದರೆ ತುಂಬಾ ಪ್ರಯೋಜನವನ್ನು Read more…

ಬೈಕ್ ಓಡಿಸಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡ ಗರ್ಭಿಣಿ…!

ಗರ್ಭಿಣಿ ಮಹಿಳೆಯೊಬ್ಬರು ಐಷಾರಾಮಿ ಹಾರ್ಲೆ ಡೇವಿಡ್ಸನ್ ಬೈಕ್ ಓಡಿಸುವ ಮೂಲಕ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶಿವಮೊಗ್ಗ ಸಮೀಪದ ಮಾಚೇನಹಳ್ಳಿ ನಿವಾಸಿ ಏಳು Read more…

BIG NEWS: ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತಿನ ಮೇರೆಗೆ ಆರೋಪಿಗೆ ಜಾಮೀನು

ಅತ್ಯಾಚಾರ ಪ್ರಕರಣ ಒಂದರ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವರ್ಷದೊಳಗಾಗಿ ಆಕೆಯನ್ನು ಮದುವೆಯಾಗಬೇಕೆಂಬ ಷರತ್ತಿನ ಮೇರೆಗೆ ಆರೋಪಿಗೆ ಜಾಮೀನು Read more…

ʼವೈದ್ಯೋ ನಾರಾಯಣೋ ಹರಿಃʼ ಮಾತಿಗೆ ಅನ್ವರ್ಥ ಈ ವೈದ್ಯ; ಗರ್ಭಿಣಿಯರ ಸೇವೆಗಾಗಿ ಉಚಿತ ಮೊಬೈಲ್​ ಕೊಡುಗೆ

ಬರ್ಸೂರ್‌ (ಛತ್ತೀಸ್‌ಗಢ): ವೈದ್ಯರು ಎಂದಾಕ್ಷಣ ಸಾಮಾನ್ಯವಾಗಿ ದುಡ್ಡು ಮಾಡುವವರು ಎನ್ನುವ ಕಲ್ಪನೆಯೇ ಬರುತ್ತದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು ಬದುಕನ್ನು ಜನರಿಗಾಗಿ ಮೀಸಲು ಇಡುವ Read more…

ಗರ್ಭಿಣಿಯಾಗಬಯಸಿದ ಪತ್ನಿ: ಜೈಲಲ್ಲಿದ್ದ ಪತಿಗೆ ಪೆರೋಲ್ ನೀಡಿದ ಹೈಕೋರ್ಟ್

ಜೈಪುರ್: ಪತ್ನಿ ಗರ್ಭಿಣಿಯಾಗಲು ಇಚ್ಛಿಸಿದ್ದರಿಂದ ಜೈಲಿನಲ್ಲಿದ್ದ ಅಪರಾಧಿಗೆ ರಾಜಸ್ಥಾನ ಹೈಕೋರ್ಟ್ ತುರ್ತು ಪೆರೋಲ್ ನೀಡಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಸಮೀರ್ ಜೈನ್ ಅವರಿದ್ದ ರಾಜಸ್ಥಾನ ಹೈಕೋರ್ಟ್ ವಿಭಾಗೀಯ Read more…

BIG NEWS: ಗರ್ಭಿಣಿಯನ್ನು ಅವಮಾನಿಸಿ ಅವಹೇಳನಕಾರಿ ಪೋಸ್ಟ್; ಸಾಮಾಜಿಕ ಕಾರ್ಯಕರ್ತ ಅರೆಸ್ಟ್

ಮಂಗಳೂರು: ಗರ್ಭಿಣಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನು ಮಂಗಳೂರಿನ ಬಜಪೆ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಬಜಿಲಕೇರಿ, ಚಿರತೆ ಚಿತ್ರ ಬಳಸಿ ಗರ್ಭಿಣಿ ಬಗ್ಗೆ Read more…

ಸಾರ್ವಜನಿಕ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಮಡ್ನಾಳ ಗ್ರಾಮದ ಮಂಜುಳಾ ಅವರು ಶೌಚಾಲಯಕ್ಕೆ ತೆರಳಿದ್ದ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ Read more…

ಅಕ್ಕನ ಬಾಣಂತನಕ್ಕೆ ಹೋಗಿ ಗರ್ಭಿಣಿಯಾದ ಯುವತಿಯಿಂದ ದುಡುಕಿನ ನಿರ್ಧಾರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 21 ವರ್ಷದ ಯುವತಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನ ಬಾಣಂತನಕ್ಕೆ ಹೋಗಿದ್ದ ವೇಳೆ ಅಕ್ಕನ Read more…

ದೇಶದಲ್ಲಿ ಹೆಚ್ಚಾಗಲಿದೆ ಚೀತಾಗಳ ಸಂಖ್ಯೆ; ಗುಡ್‌ ನ್ಯೂಸ್‌ ಕೊಡಲು ಸಜ್ಜಾಗಿದೆ ನಮೀಬಿಯಾದಿಂದ ಬಂದಿರೋ ʼಆಶಾʼ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಸದ್ಯದಲ್ಲೇ ಗುಡ್‌ ನ್ಯೂಸ್‌ ಒಂದು ಹೊರಬೀಳಲಿದೆ. ಇತ್ತೀಚೆಗೆ ನಮೀಬಿಯಾದಿಂದ ತಂದ 8 ಚಿರತೆಗಳಲ್ಲಿ ಒಂದಾದ ‘ಆಶಾ’ ಎಂಬ ಹೆಣ್ಣು ಚಿರತೆ ಗರ್ಭಿಣಿ ಎಂದು Read more…

ಗರ್ಭಿಣಿಯರು ʼಸೌತೆಕಾಯಿʼ ತಿನ್ನುವುದರಿಂದ ಏನಾಗುತ್ತೆ ಗೊತ್ತಾ….?

ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ ಮಾತ್ರ ರುಚಿ ಹೆಚ್ಚಾಗುತ್ತದೆ. ಗರ್ಭಿಣಿಯರು ಸೌತೆಕಾಯಿಯನ್ನು ಬಳಸಿದರೆ ಸಿಗುವ ಲಾಭವೇನು ಇದರಿಂದ Read more…

ಬರೇಲಿಯಲ್ಲಿ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

ಇದೊಂದು ಪೈಶಾಚಿಕ ಪ್ರಕರಣವಾಗಿದ್ದು, ಬರೇಲಿಯಲ್ಲಿ ಗರ್ಭಿಣಿ ಮೇಲೆ ಮೂವರು ಪುರುಷರು ಅತ್ಯಾಚಾರವೆಸಗಿದ್ದು ಆಕೆಯ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. ಆಕೆಯ ಪತಿ ನೀಡಿದ ದೂರಿನ ಪ್ರಕಾರ, ಜಮೀನಿನಲ್ಲಿ ಕೆಲಸ Read more…

ʼಪಿತೃಪಕ್ಷʼದಲ್ಲಿ ಗರ್ಭಿಣಿಯರು ಮಾಡಬೇಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನ, ಹಬ್ಬಕ್ಕೆ ಅದರದೆ ಆದ ಮಹತ್ವವಿದೆ. ಹಾಗೆ ಯಾವ ತಿಂಗಳಲ್ಲಿ ಯಾರು ಏನು ಮಾಡಬೇಕು ಎಂಬುದನ್ನು ಹೇಳಲಾಗಿದೆ. ಜನನದಿಂದ ಹಿಡಿದು ಮರಣದವರೆಗೆ ಏನು ಮಾಡಬೇಕು Read more…

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಹೆರಿಗೆಗೆ ಸಹಾಯ ಮಾಡಿದ ಮೆಡಿಕಲ್ ಸ್ಟೂಡೆಂಟ್

ಅನಕಾಪಲ್ಲಿ(ಆಂಧ್ರಪ್ರದೇಶ): ಸಿಕಂದರಾಬಾದ್ ದುರಂತೋ ಎಕ್ಸ್‌ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಮಗುವಿಗೆ ಜನ್ಮ ನೀಡಲು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಹಾಯ ಮಾಡಿದ ಘಟನೆ ಮಂಗಳವಾರ ನಡೆದಿದೆ. ಶ್ರೀಕಾಕುಳಂ Read more…

ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಎಸೆದ ಕಾಲೇಜ್ ಹುಡುಗಿ: ಸಹಪಾಠಿ ಗರ್ಭಿಣಿಯಾಗಲು ಕಾರಣನಾದ 10 ನೇ ಕ್ಲಾಸ್ ವಿದ್ಯಾರ್ಥಿ ಅರೆಸ್ಟ್

ಕಡಲೂರು(ತಮಿಳುನಾಡು): ತಮಿಳುನಾಡಿನ ಕಡಲೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹನ್ನೊಂದನೇ ತರಗತಿಯ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಶಾಲೆ ಬಳಿಯ ಪೊದೆಯಲ್ಲಿ ನವಜಾತ ಶಿಶು ಎಸೆದು ಹೋಗಿದ್ದಾಳೆ. ತಮಿಳುನಾಡಿನ Read more…

ಈಗಾಗಲೇ 14 ಬಾರಿ ಗರ್ಭಿಣಿಯಾಗಿ ಮಕ್ಕಳನ್ನು ಹೆತ್ತಾಕೆ ಈಗ ಮತ್ತೊಂದು ಮಗು ಹೆರಲು ರೆಡಿ

40 ವರ್ಷದ ಮಹಿಳೆ ಇತ್ತೀಚೆಗೆ ತನ್ನ ಹದಿನಾರನೇ ಮಗುವಿಗೆ ಜನ್ಮ ನೀಡಿದ ಸುಮಾರು ಒಂದು ವರ್ಷದ ನಂತರ ತಾನು ಮತ್ತೊಂದು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. ಅಚ್ಚರಿಯಾಯಿತೇ? ಆಗಲೇ ಬೇಕಲ್ಲ. Read more…

SHOCKING: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆ; ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಅಪ್ರಾಪ್ತ ಬಾಲಕಿಗೆ ಮದುವೆಯಾಗಿ ನಂಬಿಸಿದ ಯುವಕನೊಬ್ಬ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು ಇದರ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರ Read more…

BIG NEWS: ಹೆಚ್1 ಎನ್ 1ಗೆ ತುಂಬು ಗರ್ಭಿಣಿ ಬಲಿ; ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಭೀತಿ

ಮೈಸೂರು: ವರುಣಾರ್ಭಟದ ನಡುವೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಹೆಚ್1 ಎನ್ 1 ಜ್ವರಕ್ಕೆ ಗರ್ಬಿಣಿಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ಹುಣಸೂರು ಬಳಿ ನಡೆದಿದೆ. ಹುಣಸೂರಿನ Read more…

ʼಬ್ರಾಹ್ಮಿʼ ಸೇವಿಸಿ ಈ ತೊಂದರೆ ನಿವಾರಿಸಿಕೊಳ್ಳಿ

ಸರಸ್ವತಿ ಎಲೆ ಎಂದೂ ಕರೆಯಲ್ಪಡುವ ಬ್ರಾಹ್ಮಿ ಅಥವಾ ಒಂದೆಲಗ ಆಹಾರವಾಗಿಯೂ ಬಳಕೆಯಾಗುವ ಒಂದು ಸಸ್ಯ. ಕರಾವಳಿಯ ತೋಟಗಳಲ್ಲಿ, ಗದ್ದೆಯ ಬದಿಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ಪಟ್ಟಣಗಳಲ್ಲಿ ಕೈದೋಟಗಳಲ್ಲಿ ಇಲ್ಲವೇ Read more…

SHOCKING NEWS: ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರವೆಸಗಿದ ಪಾಪಿ; ಮಧ್ಯರಾತ್ರಿ ನಡೆದಿದೆ ಆಘಾತಕಾರಿ ಕೃತ್ಯ

ಗರ್ಭಿಣಿ ಹಸುವಿನ ಮೇಲೆ 29 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಈಗ ಬಂಧಿಸಿ ನ್ಯಾಯಾಂಗ ವಶಕ್ಕೆ Read more…

ಗರ್ಭಿಣಿಯರಿಗೆ ಅತ್ಯುತ್ತಮ ʼಕಿವಿ ಹಣ್ಣುʼ

ಗರ್ಭಿಣಿಯರು ಕಿವಿ ಹಣ್ಣು ತಿನ್ನುವುದು ಉತ್ತಮ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಈ ಹಣ್ಣಿನಲ್ಲಿ ಪೊಟ್ಯಾಷಿಯಂ, ಮೆಗ್ನಿಶಿಯಮ್, ಫೈಬರ್, ಫೋಲಿಕ್ ಆಸಿಡ್, Read more…

ಗರ್ಭಿಣಿಯರು ಎಳನೀರು ಯಾಕೆ ಸೇವಿಸಬೇಕು ಗೊತ್ತಾ..…?

ಬೇಸಿಗೆಯಲ್ಲಿ ಎಳನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗರ್ಭಿಣಿಯರು ಪ್ರತಿ ನಿತ್ಯ ಎಳನೀರು ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಎಳನೀರಿನಲ್ಲಿ ಕೊಬ್ಬಿನಾಂಶವಿಲ್ಲ. Read more…

ಟೂತ್ ಪೇಸ್ಟ್ ಸಹಾಯದಿಂದ ಮಾಡಿ ಪ್ರೆಗ್ನೆನ್ಸಿ ಟೆಸ್ಟ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ಅತ್ಯಂತ ಖುಷಿ ನೀಡುವ ವಿಚಾರ. ಹೊಟ್ಟೆಯೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಾರುಕಟ್ಟೆಗೆ ಈಗ ಅನೇಕ ಉಪಕರಣಗಳು ಬಂದಿವೆ. ಪ್ರೆಗ್ನೆನ್ಸಿ Read more…

ಈ ಸೌಂದರ್ಯ ವರ್ಧಕದಿಂದ ಗರ್ಭಿಣಿಯರು ದೂರವಿದ್ರೆ ಒಳಿತು

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವಳು Read more…

ಗರ್ಭಿಣಿಗೆ ಮಾರಣಾಂತಿಕ ಸೋಂಕಿನ ಅಪಾಯ, ಗರ್ಭಪಾತಕ್ಕೆ ಅನುಮತಿ ಪಡೆಯಲು ಮಾಡಬೇಕಾಯ್ತು ಇಂಥಾ ಕೆಲಸ…!

ಅಮೆರಿಕದ ಸುಪ್ರೀಂ ಕೋರ್ಟ್ 1973ರ ಗರ್ಭಪಾತಕ್ಕೆ ಸಂಬಂಧಿಸಿದ ತೀರ್ಪನ್ನು ರದ್ದುಗೊಳಿಸಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅಮೆರಿಕನ್‌ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ Read more…

ಮಹಿಳೆಯ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...