alex Certify ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಲಿಂಡರ್ ಸ್ಪೋಟ: ಗಂಭೀರ ಗಾಯಗೊಂಡಿದ್ದ ಗೋಬಿ ಮಂಚೂರಿ ಅಂಗಡಿ ಮಾಲೀಕ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರದ ಕಾಳಿಕಾಂಬ ದೇವಸ್ಥಾನದ ರಸ್ತೆಯಲ್ಲಿ ಶುಕ್ರವಾರ ಸಂಜೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಕೇಶವಮೂರ್ತಿ(60) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ Read more…

BREAKING: ಬೆಂಗಳೂರಲ್ಲಿ ಭೀಕರ ಅಪಘಾತ: ಬೈಕ್ ಗೆ ಡಿಕ್ಕಿ ಹೊಡೆದು 40 ಅಡಿ ಫ್ಲೈಓವರ್ ನಿಂದ ಬಿದ್ದ ಕಾರ್: ಐವರಿಗೆ ಗಂಭೀರ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಫ್ಲೈಓವರ್ ಮೇಲೆ ಬೈಕ್ ಗೆ ಗುದ್ದಿದ ಕಾರ್ ಫ್ಲೈಓವರ್ ನಿಂದ ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ. ಕಾರ್ ನಲ್ಲಿದ್ದ Read more…

BREAKING: ಅಪಘಾತದಲ್ಲಿ ಗಾಯಗೊಂಡಿದ್ದ ಉದ್ಯಮಿ ಸಾವು

ಮೈಸೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಮಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಹುಣಸೂರಿನ ಉದ್ಯಮಿ ಮೋಹನ್ ದಾಸ್(53) ಮೃತಪಟ್ಟವರು ಅವರು ಹುಣಸೂರಿನ ಕಲ್ಕುಣಿಕೆಯ ಹೌಸಿಂಗ್ ಬೋರ್ಡ್ ನಿವಾಸಿಯಾಗಿದ್ದಾರೆ. ಆಗಸ್ಟ್ 18ರಂದು Read more…

ಗೂಡ್ಸ್ ರೈಲುಗಳ ಮುಖಾಮುಖಿ ಡಿಕ್ಕಿ

ನವದೆಹಲಿ: ಪಂಜಾಬ್ ನ ಸಿರ್ಹಿಂದ್ ಮಾಧೋಪುರ ಬಳಿ ಭಾನುವಾರ ಬೆಳಗ್ಗೆ ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಲೋಕೋ ಪೈಲಟ್ ಗಳು ಗಾಯಗೊಂಡಿದ್ದಾರೆ . ಅಪಘಾತದಲ್ಲಿ Read more…

ಪಾದಚಾರಿಗಳ ಮೇಲೆ ಹರಿದ ಪೆಟ್ರೋಲ್ ಟ್ಯಾಂಕರ್: ಮಹಿಳೆ ಸ್ಥಳದಲ್ಲೇ ಸಾವು, ಮತ್ತೊಬ್ಬರು ಗಂಭೀರ

ಬಳ್ಳಾರಿ: ಪಾದಚಾರಿಗಳ ಮೇಲೆ ಪೆಟ್ರೋಲ್ ಟ್ಯಾಂಕ್ ಹರಿದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ನಗರದ ಮೋತಿ ಸರ್ಕಲ್ ನಲ್ಲಿ ಅಪಘಾತ ನಡೆದಿದೆ. 26 ವರ್ಷದ ರಫಿಯಾಬೇಗಂ ಮೃತಪಟ್ಟ Read more…

ಅಡುಗೆ ಮಾಡುವಾಗಲೇ ಅವಘಡ: ಗ್ಯಾಸ್ ಸಿಲಿಂಡರ್ ಸ್ಫೋಟ: ಮಹಿಳೆ ಸಾವು

ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣದ ಕುವೆಂಪು ಬಡಾವಣೆಯ 9ನೇ ಅಡ್ಡರಸ್ತೆಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ರಮಾಮಣಿ(60) ಮೃತಪಟ್ಟ ಮಹಿಳೆ. Read more…

ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾರ್ಗಲ್ ಸಮೀಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿದೆ. ಕಾರ್ಗಲ್ ಸಮೀಪದ ಹೆನ್ನಿ -ಜಾಡ್ಗಲ್ ಬಳಿ ತೋಟದಲ್ಲಿ Read more…

ಗಡಿ ದಾಟಲು ಹೋಗಿ ಗೋಡೆಯಿಂದ ಬಿದ್ದ ಪತಿಯ ದುರ್ಮರಣ: ಪತ್ನಿ, ಮಗನಿಗೆ ಗಂಭೀರ ಗಾಯ

ವಾಷಿಂಗ್ಟನ್: ಅಕ್ರಮವಾಗಿ ಗಡಿ ದಾಟಲು ಯತ್ನಿಸುತ್ತಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಅಮೆರಿಕ-ಮೆಕ್ಸಿಕೋ ಗಡಿ ಗೋಡೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯನ್ನು ಗಾಂಧಿನಗರ ಜಿಲ್ಲೆಯ Read more…

ಐಷಾರಾಮಿ, ದುಬಾರಿ ಟೆಸ್ಲಾ ಕಾರ್​ನ ಬ್ರೇಕ್​ ಫೇಲ್….​? ಇಬ್ಬರು ಬಾಲಕಿಯರ ಸಾವು- ಮೂವರಿಗೆ ಗಂಭೀರ ಗಾಯ

ಬೆಲೆ ಬಾಳುವ ಈ ಕಾರಿನಲ್ಲಿ ಇರುವ ಐಷಾರಾಮಿ ಸೌಕರ್ಯಕ್ಕೆ ಕೊನೆಯೇ ಇಲ್ಲ. ಉದ್ಯಮಿ ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ವಾಹನ ಪ್ರಪಂಚದ ಕ್ರಾಂತಿಯ ಮುಂಚೂಣಿಯಲ್ಲಿದೆ. ಆದರೆ Read more…

ಪತ್ನಿ, ಮಕ್ಕಳೊಂದಿಗೆ ತೆರಳುವಾಗಲೇ ಅವಘಡ: ಡಿವೈಡರ್ ಗೆ ಬೈಕ್ ಡಿಕ್ಕಿ; ತಂದೆ, ಮಗಳು ಸಾವು

ಕುಷ್ಟಗಿ: ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಕುಷ್ಟಗಿ ಹೊರ ವಲಯದ ಟೋಲ್ ಗೇಟ್ ಬಳಿ ನಡೆದಿದೆ. ತಂದೆ ಬಸಯ್ಯ ಹಿರೇಮಠ(29), ಮಗಳು ಅಕ್ಷತಾ(5) ಮೃತಪಟ್ಟವರು Read more…

ದೇವರ ಉತ್ಸವದಲ್ಲಿ ಕೊಂಡ ಹಾಯುವಾಗಲೇ ಅವಘಡ: ಅರ್ಚಕನಿಗೆ ಗಂಭೀರ ಗಾಯ

ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪಟ್ಟಲದಮ್ಮ ದೇವಿ ಜಾತ್ರೆಯಲ್ಲಿ ಕೊಂಡೋತ್ಸವ ವೇಳೆ ಅರ್ಚಕರೊಬ್ಬರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಾಜು ಗಾಯಗೊಂಡವರು. ಗ್ರಾಮದೇವತೆ ಪಟ್ಟಲದಮ್ಮ ದೇವಿಯ ಜಾತ್ರೆ ಅಂಗವಾಗಿ ಕೊಂಡೋತ್ಸವ Read more…

ವಿಠ್ಠಲನ ದರ್ಶನಕ್ಕೆ ಸಾಗುತ್ತಿದ್ದ ವೇಳೆ ಅವಘಡ: ಪಾದಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ಮೇಲೆಯೇ ಹರಿದ ಟ್ರಕ್​​​..!

ಯಾತ್ರಾರ್ಥಿಗಳ ಗುಂಪಿನ ಮೇಲೆಯೇ ಪಿಕಪ್​​ ಟ್ರಕ್​ ನುಗ್ಗಿದ ಪರಿಣಾಮ 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಯು ಪುಣೆಯ ವಡ್ಗಾಂವ್​ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ವಿಠ್ಠಲನ ಭಕ್ತರಾದ ವಾರ್ಕಾರಿಗಳು Read more…

BIG NEWS: ಚಿತ್ರೀಕರಣದ ವೇಳೆ ಮತ್ತೊಂದು ಅವಘಡ; ಹಿರಿಯ ನಟ ಪ್ರಕಾಶ್ ರಾಜ್ ಗೆ ಗಂಭೀರ ಗಾಯ

ಹೈದರಾಬಾದ್: ನಿನ್ನೆಯಷ್ಟೇ ಸ್ಯಾಂಡಲ್ ವುಡ್ ಸಿನಿಮಾ ಲವ್ ಯೂ ರಚ್ಚು ಚಿತ್ರದ ಚಿತ್ರೀಕರಣದ ವೇಳೆ ನಡೆದ ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ಅವಘಡದ ಸುದ್ದಿ ಕೇಳಿ ಬಂದಿದೆ. ಸಿನಿಮಾ Read more…

BREAKING NEWS: ಕಾಂಗ್ರೆಸ್ –ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ನಾಲ್ವರು ಗಂಭೀರ; 40 ವಾಹನ ಜಖಂ

ಯಾದಗಿರಿ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಉಳ್ಳೆಸೂಗೂರುನಲ್ಲಿ ನಡೆದಿದೆ. ಕಲ್ಲು, ಬಡಿಗೆಗಳಿಂದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಉಳ್ಳೆಸೂಗೂರು ಗ್ರಾಮದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...