ಮೋದಿ ಸರ್ ನೇಮ್ ಮಾನನಷ್ಟ ಪ್ರಕರಣ: ಕ್ಷಮೆ ಕೇಳಲು ನಿರಾಕರಿಸಿದ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ಗೆ ಮರು ಅಫಿಡವಿಟ್ ಸಲ್ಲಿಕೆ
ನವದೆಹಲಿ: 'ಮೋದಿ ಉಪನಾಮ' ಟೀಕೆ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ…
BIG NEWS: ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಸಂಸದೆ ಸುಮಲತಾ
ಬೆಂಗಳೂರು: ಸಂಸದೆ ಸುಮಲತಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಬಿಜೆಪಿ ಅಭ್ಯರ್ಥಿ…
21 ಕಿಮೀ ಪ್ರಯಾಣಕ್ಕೆ ಒಂದೂವರೆ ಸಾವಿರ ಪಡೆದ ಊಬರ್: ದೂರಿನ ಬಳಿಕ ಕ್ಷಮೆ ಕೋರಿದ ಕಂಪೆನಿ
ನವದೆಹಲಿ: ದೆಹಲಿ ನಿವಾಸಿಯೊಬ್ಬರು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಿತ್ತರಂಜನ್ ಪಾರ್ಕ್ (ಸಿಆರ್ ಪಾರ್ಕ್) ನಲ್ಲಿರುವ…
ಬರ್ಮುಡಾ ಧರಿಸಿ ಕಾಟಾಚಾರಕ್ಕೆ ರೇಣುಕಾಚಾರ್ಯ ಜಯಂತಿ ಆಚರಣೆ; ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಿದ ತಹಶೀಲ್ದಾರ್
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಆಡಳಿತ, ರೇಣುಕಾಚಾರ್ಯ ಜಯಂತಿಯನ್ನು ಆಚರಿಸಿದ್ದು, ಈ ವೇಳೆ ಕೆಲವರು ಬರ್ಮುಡಾ…
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹೆಸರು ಕೈಬಿಟ್ಟು ಕ್ಷಮೆ ಕೋರಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷ ನಡೆಸಿದ್ದ 85 ನೇ ಸರ್ವಸದಸ್ಯ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ…
ವಿಮಾನ ನಿಲ್ದಾಣದಲ್ಲಿ ಖ್ಯಾತ ನಟಿಗೆ ಕಹಿ ಅನುಭವ: ಏರ್ ಇಂಡಿಯಾಗೆ ಖುಷ್ಬೂ ತರಾಟೆ
ನವದೆಹಲಿ: ಬೇಸಿಕ್ ವೀಲ್ ಚೇರ್ ಇಲ್ಲ, ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ನಿಮಿಷ ಕಾಯಬೇಕಾಯ್ತು ಎಂದು…
ಟ್ವಿಟರ್ ಸಂಖ್ಯೆ ತಪ್ಪಾಗಿದ್ದಕ್ಕೆ ಕ್ಷಮೆ ಕೋರಿದ ಅಮಿತಾಭ್: ಜೊಮೆಟೊದಿಂದ ತಮಾಷೆಯ ಬರಹ
ನೀವು ಅತ್ಯಾಸಕ್ತಿಯ ಟ್ವಿಟರ್ ಬಳಕೆದಾರರಾಗಿದ್ದರೆ, ಅಮಿತಾಭ್ ಬಚ್ಚನ್ ಅವರ ಟ್ವೀಟ್‌ಗಳನ್ನು ನೀವು ಖಂಡಿತವಾಗಿ ನೋಡಿರಬಹುದು. ಬಿಗ್…