ಗಾಲ್ಫ್ ಅಂಗಳದಲ್ಲಿ ಉರುಳಿ ಬಿದ್ದ ಮರಗಳು; ಅದೃಷ್ಟವಶಾತ್ ಪಾರಾದ ಪ್ರೇಕ್ಷಕರು
ಅಮೆರಿಕದ 2023 ಮಾಸ್ಟರ್ಸ್ ಗಾಲ್ಫ್ ಕೂಟವು ಅನಿರೀಕ್ಷಿತ ಘಟನೆಯೊಂದರಿಂದ ಸುದ್ದಿಯಲ್ಲಿದೆ. ವೀಕ್ಷಕರು ಕುಳಿತಿದ್ದ ಪ್ರದೇಶದ ಮೇಲೆ…
ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿದ 95ರ ಹಿರಿಯಜ್ಜಿ
ಪೋಲೆಂಡ್‌ನ ಟೋರನ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಒಳಾಂಗಣ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರಲ್ಲಿ 95 ವರ್ಷ ವಯಸ್ಸಿನ…
10ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ವಿರಾಟ್ ಕೊಹ್ಲಿ; ಇಲ್ಲಿದೆ ಅವರು ಪಡೆದಿದ್ದ ಅಂಕಗಳ ವಿವರ
ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ನಲ್ಲಿದ್ದು, ಇತ್ತೀಚೆಗೆ ನಡೆದ ಸರಣಿಗಳಲ್ಲಿ ತಮ್ಮ…
Watch Video | ಸೀರೆಯುಟ್ಟು ಫುಟ್ಬಾಲ್ ಆಡಿದ ಗ್ವಾಲಿಯರ್ ಮಹಿಳೆಯರು
ಸೀರೆಯುಟ್ಟು ಫುಟ್ಬಾಲ್ ಆಡಲಾಗದು ಎಂದು ಯಾರು ಹೇಳಿದ್ದು ? ಸೀರೆ ಹಾಕಿಕೊಂಡರೆ ಅಷ್ಟು ಸಲೀಸಾಗಿ ದೈಹಿಕ…
Video: ಅದ್ಭುತ ಸಮರ ಕಲೆ….! ಯುವತಿಯ ಸಾಧನೆಗೆ ಹ್ಯಾಟ್ಸ್ ಆಫ್ ಎಂದ ನೆಟ್ಟಿಗರು
ಸಮರಕಲೆ ಎಂದಾಕ್ಷಣ ಹೆಚ್ಚಾಗಿ ನೆನಪಿಗೆ ಬರುವುದು ಪುರುಷರು. ಸಮರ ಕಲೆಗಳು ಮತ್ತು ಕರಾಟೆಗಳಲ್ಲಿ ಪಳಗಿರುವ ಎಷ್ಟೋ…
Watch Video | ವೇದ ಪಂಡಿತರಿಗೆ ಕ್ರಿಕೆಟ್ ಟೂರ್ನಮೆಂಟ್; ಸಂಸ್ಕೃತದಲ್ಲಿ ವೀಕ್ಷಕ ವಿವರಣೆ
ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ವೇದ ಪಂಡಿತರ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ವಿಶೇಷ ಸಂಗತಿ ಎಂದರೆ…
