alex Certify ಕ್ರೀಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼನೀರಜ್ ಚೋಪ್ರಾʼ ವಿವಾಹವಾದ ʼಹಿಮಾನಿ ಮೋರ್ʼ ಯಾರು ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತದ ಪ್ರತಿಭಾವಂತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಹಿಮಾನಿ ಮೋರ್ ಎಂಬುವರನ್ನು ವಿವಾಹವಾಗಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸದ ಅಲೆಯನ್ನು ಸೃಷ್ಟಿಸಿದೆ. ಹಿಮಾನಿ ಮೋರ್ ಯಾರು ? Read more…

ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ಶಿವಮೊಗ್ಗ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಆದ್ದರಿಂದ ಯುವಜನತೆ ಸೇರಿತೆ ನಾವೆಲ್ಲ ಕ್ರೀಡೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಕರೆ Read more…

ಮೈ ಜುಮ್ಮೆನಿಸುವಂತಹ ಸಾಹಸ ಕ್ರೀಡೆಗಳನ್ನು ಆಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಜೀವನದ ಜಂಜಾಟದ ನಡುವೆ ಒದ್ದಾಡುವಂತಹ ಜನರಿಗೆ ಒಂದು ದಿನವಾದರೂ ಆನಂದದಿಂದ ಕಳೆಯಬೇಕು ಎಂದೆನಿಸುವುದು ಸಹಜ. ಜೀವನದ ಮುಕ್ಕಾಲು ಭಾಗ ಕೆಲಸದ ಒತ್ತಡದಲ್ಲೇ ಕಳೆಯುತ್ತೇವೆ. ಹಾಗಾಗಿ ಕೆಲವರು ಸ್ವಲ್ಪ ದಿನವಾದರೂ Read more…

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಲು ಫಾಲೋ ಮಾಡಿ ಈ ಟಿಪ್ಸ್

ಒಂದೇ ಒಂದು ಸೋಲಿಗೆ ಎಲ್ಲವೂ ಮುಗಿದೇ ಹೋಯ್ತು ಎಂದು ಕೊರಗುವವರೇ ಜಾಸ್ತಿ. ಯಾವುದೇ ಕೆಲಸ ಕಾರ್ಯಗಳಿಗೆ ಸತತ ಪ್ರಯತ್ನ, ಪರಿಶ್ರಮ ಅಗತ್ಯ. ಕೆಲವೊಮ್ಮೆ ಸೋಲು ಎದೆಗುಂದಿಸಿಬಿಡುತ್ತದೆ. ಅದಕ್ಕೆಲ್ಲ ಅಂಜದೆ Read more…

ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಸಿಹಿ ಸುದ್ದಿ: ಕ್ರೀಡೆ ಉತ್ತೇಜನಕ್ಕೆ 3000 ಕೋಟಿ ರೂ. ಘೋಷಣೆ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕ್ರೀಡೆಯ ಉತ್ತೇಜನಕ್ಕಾಗಿ ಕೇಂದ್ರವು 3,000 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ Read more…

Photo | ದೇಶದ ಅತ್ಯಂತ ಎತ್ತರದ ಫುಟ್ಬಾಲ್ ಕ್ರೀಡಾಂಗಣದ ಚಿತ್ರ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ದೇಶದ ಉತ್ತರ ತುದಿಯಲ್ಲಿರುವ ಲಡಾಖ್ ಒಂದು ಶೀತ ಮರುಭೂಮಿ ಪ್ರದೇಶ. ತನ್ನ ಶೀತಮಯ ವಾತಾವರಣ ಹಾಗೂ ಬರಡು ಪರ್ವತ ಶ್ರೇಣಿಗಳಿಂದ ವಿಶಿಷ್ಟ ಸೌಂದರ್ಯದ ಘನಿಯಾಗಿರುವ ಲಡಾಖ್‌ನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ Read more…

ಗಾಲ್ಫ್‌ ಅಂಗಳದಲ್ಲಿ ಉರುಳಿ ಬಿದ್ದ ಮರಗಳು; ಅದೃಷ್ಟವಶಾತ್‌ ಪಾರಾದ ಪ್ರೇಕ್ಷಕರು

ಅಮೆರಿಕದ 2023 ಮಾಸ್ಟರ್ಸ್ ಗಾಲ್ಫ್‌ ಕೂಟವು ಅನಿರೀಕ್ಷಿತ ಘಟನೆಯೊಂದರಿಂದ ಸುದ್ದಿಯಲ್ಲಿದೆ. ವೀಕ್ಷಕರು ಕುಳಿತಿದ್ದ ಪ್ರದೇಶದ ಮೇಲೆ ಮೂರು ಪೈನ್ ಮರಗಳು ಬಿದ್ದ ಸುದ್ದಿಯೊಂದು ವೈರಲ್ ಆಗಿದೆ. ಅದೃಷ್ಟವಶಾತ್‌ ಘಟನೆಯಲ್ಲಿ Read more…

ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿದ 95ರ ಹಿರಿಯಜ್ಜಿ

ಪೋಲೆಂಡ್‌ನ ಟೋರನ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಒಳಾಂಗಣ ಮಾಸ್ಟರ್‌‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2023ರಲ್ಲಿ 95 ವರ್ಷ ವಯಸ್ಸಿನ ಭಗ್ವಾನಿ ದೇವಿ ದಗರ್‌ ಹೆಸರಿನ ಹಿರಿಯ ಅಜ್ಜಿಯೊಬ್ಬರು ಮೂರು ಚಿನ್ನದ ಪದಕಗಳನ್ನು Read more…

10ನೇ ತರಗತಿ ಅಂಕಪಟ್ಟಿ ಹಂಚಿಕೊಂಡ ವಿರಾಟ್ ಕೊಹ್ಲಿ; ಇಲ್ಲಿದೆ ಅವರು ಪಡೆದಿದ್ದ ಅಂಕಗಳ ವಿವರ

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ನಲ್ಲಿದ್ದು, ಇತ್ತೀಚೆಗೆ ನಡೆದ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ಮೆರೆದಿದ್ದರು. ಇದೀಗ ಐಪಿಎಲ್ ಆರಂಭವಾಗುತ್ತಿದ್ದು, ಬ್ಯಾಟಿಂಗ್ ನಲ್ಲಿ ಅಬ್ಬರಿಸಲು Read more…

Watch Video | ಸೀರೆಯುಟ್ಟು ಫುಟ್ಬಾಲ್ ಆಡಿದ ಗ್ವಾಲಿಯರ್‌ ಮಹಿಳೆಯರು

ಸೀರೆಯುಟ್ಟು ಫುಟ್ಬಾಲ್ ಆಡಲಾಗದು ಎಂದು ಯಾರು ಹೇಳಿದ್ದು ? ಸೀರೆ ಹಾಕಿಕೊಂಡರೆ ಅಷ್ಟು ಸಲೀಸಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಮಧ್ಯ ಪ್ರದೇಶದ ಗ್ವಾಲಿಯರ್‌ನ Read more…

Video: ಅದ್ಭುತ ಸಮರ ಕಲೆ….! ಯುವತಿಯ ಸಾಧನೆಗೆ ಹ್ಯಾಟ್ಸ್​ ಆಫ್​ ಎಂದ ನೆಟ್ಟಿಗರು

ಸಮರಕಲೆ ಎಂದಾಕ್ಷಣ ಹೆಚ್ಚಾಗಿ ನೆನಪಿಗೆ ಬರುವುದು ಪುರುಷರು. ಸಮರ ಕಲೆಗಳು ಮತ್ತು ಕರಾಟೆಗಳಲ್ಲಿ ಪಳಗಿರುವ ಎಷ್ಟೋ ಮಹಿಳೆಯರೂ ಇದ್ದಾರೆ. ಇದೀಗ ಅಂತರ್ಜಾಲದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಯುವತಿಯೊಬ್ಬಳು ನುಂಚಕು ಬಳಸಿ Read more…

ರೆಸ್ಯುಮೆಯಲ್ಲಿ ನಿಮ್ಮ ಹವ್ಯಾಸಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ರೆಸ್ಯುಮೆ ಅಂದರೆ ವೈಯುಕ್ತಿಕ ಪರಿಚಯ ಪತ್ರ. ಯಾವುದೇ ವ್ಯಕ್ತಿ ನೌಕರಿ ಹುಡುಕಲು ಪ್ರಾರಂಭ ಮಾಡುವಾಗ ಈ ರೆಸ್ಯುಮೆ ಬಹಳ ಮುಖ್ಯವಾಗುತ್ತದೆ. ರೆಸ್ಯುಮೆಯಲ್ಲಿ ನಾವು ದಾಖಲಿಸುವ ಪ್ರತಿಯೊಂದು ವಿಷಯವೂ ನಮಗೆ Read more…

Watch Video | ವೇದ ಪಂಡಿತರಿಗೆ ಕ್ರಿಕೆಟ್ ಟೂರ್ನಮೆಂಟ್; ಸಂಸ್ಕೃತದಲ್ಲಿ ವೀಕ್ಷಕ ವಿವರಣೆ

ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ವೇದ ಪಂಡಿತರ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ವಿಶೇಷ ಸಂಗತಿ ಎಂದರೆ ಇಲ್ಲಿ ಆಟಗಾರರು ಪರಸ್ಪರ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಾರೆ. ಅಷ್ಟೇ ಅಲ್ಲ ವೀಕ್ಷಕ Read more…

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಗ್ರಾಮಾಂತರ ಪ್ರದೇಶದ ಯುವ ಜನತೆಗೆ ‘ಗುಡ್ ನ್ಯೂಸ್’

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಗ್ರಾಮಾಂತರ ಪ್ರದೇಶದ ಯುವಜನತೆಗೆ ಕ್ರೀಡಾ ಸಚಿವ ನಾರಾಯಣಗೌಡ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ಆಟದ ಮೈದಾನ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ. Read more…

‘ಮಿಡ್ ನೈಟ್ ಮ್ಯಾರಥಾನ್’ ನಲ್ಲಿ ಪಾಲ್ಗೊಳ್ಳುತ್ತೀರಾ ? ಹಾಗಾದ್ರೆ ಇಲ್ಲಿದೆ ಮಾಹಿತಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಿಸೆಂಬರ್ 10 ರ ಶನಿವಾರದಂದು ವೈಟ್ ಫೀಲ್ಡ್ ನ ಕೆ ಟಿ ಪಿ ಓದಲ್ಲಿ ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದ್ದು, ದೇಶದ ಅತ್ಯಂತ ಹಳೆಯ Read more…

ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ತಪ್ಪಿದ್ದಲ್ಲ ಈ ಕಷ್ಟ….!

ಆಟದಿಂದ ದೇಹ, ಮನಸ್ಸಿಗೆ ನವೋಲ್ಲಾಸ ಸಿಗುತ್ತದೆ. ಆಟವಾಡುವುದರಿಂದ ದೇಹ ಸದೃಢವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಾಲ ಕಳೆಯಬಹುದು ಎಂದೆಲ್ಲ ಅಂದುಕೊಂಡಿರುವ ನಮಗೆ ಕೆಲವು ಆಟಗಳಿಂದ ಪುರುಷರಿಗೆ ಬಂಜೆತನ ಬರಬಹುದು ಎಂದರೆ Read more…

ವಿಂಬಲ್ಡನ್ ಪಂದ್ಯಾವಳಿಯಲ್ಲಿ ಸ್ನೇಹಿತನ ಪಾನೀಯಕ್ಕೆ ವ್ಯಕ್ತಿ ಹಾಕಿದ್ದೇನು..?

ಇಬ್ಬರು ಟೆನಿಸ್ ಅಭಿಮಾನಿಗಳ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ವಿಂಬಲ್ಡನ್ ಪಂದ್ಯಾವಳಿ ವೇಳೆ ಇಬ್ಬರು ಪುರುಷರು ಎರಡು ಗ್ಲಾಸ್ ಷಾಂಪೇನ್‌ನೊಂದಿಗೆ ಕುಳಿತಿದ್ದಾರೆ. ಪಕ್ಕದಲ್ಲಿ ಕುಳಿತಂಥ Read more…

ಆಟವಾಡುವಾಗ ಇರಲಿ ಈ ಕುರಿತ ಎಚ್ಚರ….!

ಆಟದಿಂದ ದೇಹ, ಮನಸ್ಸಿಗೆ ನವೋಲ್ಲಾಸ ಸಿಗುತ್ತದೆ. ಆಟವಾಡುವುದರಿಂದ ದೇಹ ಸದೃಢವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಾಲ ಕಳೆಯಬಹುದು ಎಂದೆಲ್ಲ ಅಂದುಕೊಂಡಿರುವ ನಮಗೆ ಕೆಲವು ಆಟಗಳಿಂದ ಪುರುಷರಿಗೆ ಬಂಜೆತನ ಬರಬಹುದು ಎಂದರೆ Read more…

ನೀವು ಇನ್ನೂ ನೋಡಿಲ್ವಾ ಧೋನಿಯ ಹೊಸ ಜಾಹೀರಾತು…? ಇಲ್ಲಿದೆ ಅದರ ವಿಡಿಯೋ

ಬೆಂಗಳೂರು ಮೂಲದ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಅನಾಕಾಡೆಮಿ ಗಣತಂತ್ರೋತ್ಸವದಂದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿನಯದ ಜಾಹೀರಾತು ಚಿತ್ರವನ್ನು ಬಿಡುಗಡೆ ಮಾಡಿದೆ. ಲೆಸನ್ ನಂ Read more…

Big News: ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರನ್ನ ನಿರ್ಬಂಧಿಸಿದ ತಾಲಿಬಾನ್

ಆಫ್ಘಾನಿಸ್ತಾನವನ್ನ ಆಕ್ರಮಿಸಿ ಇಸ್ಲಾಂ ಷರಿಯಾ ನಿಯಮ‌ ಜಾರಿಗೊಳಿಸಿರುವ ತಾಲಿಬಾನ್ ಮಹಿಳೆಯರಿಂದ ಎಲ್ಲಾ ಸ್ವಾತಂತ್ರ್ಯಗಳನ್ನ ಕಸಿದುಕೊಂಡಿದೆ. ಈಗ ಮಹಿಳೆಯರನ್ನ ಕ್ರೀಡೆ ಕ್ಷೇತ್ರದಿಂದಲೂ ನಿಷೇಧಿಸಿದ್ದು, ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಮಹಿಳೆಯರಿಗಿದ್ದ ವಿಭಾಗಗಳನ್ನೆ Read more…

ಹೀಗೆ ಮಾಡುವುದರಿಂದ ದಿನವಿಡಿ ತುಂಬಿರುವುದು ‘ಉತ್ಸಾಹ’

ಉತ್ಸಾಹವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಉತ್ಸಾಹ ಕಳೆದುಕೊಂಡರೆ ಒಂದು ಹೆಜ್ಜೆಯನ್ನು ಇಡುವುದು ಕೂಡ ಭಾರವಾಗುತ್ತದೆ. ಅನೇಕರು ಉತ್ಸಾಹ ಕಳೆದುಕೊಂಡು ಮಾತನಾಡುವುದನ್ನು ನೀವು ಗಮನಿಸಿರಬಹುದು. ಮತ್ತೆ ಕೆಲವರು ದಣಿವೇ ಆಗದವರಂತೆ ಲವಲವಿಕೆಯಿಂದ Read more…

ಉತ್ತರಾಖಾಂಡ‌ ಸರ್ಕಾರದ ಪ್ರಚಾರ ರಾಯಭಾರಿಯಾದ ರಿಶಬ್ ಪಂತ್‌

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್‌ ರಿಶಬ್ ಪಂತ್‌ರನ್ನು ಉತ್ತರಾಖಂಡ ಸರ್ಕಾರದ ಪ್ರಚಾರ ರಾಯಭಾರಿಯಾಗಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಘೋಷಣೆ Read more…

ವಿಶ್ವ ದರ್ಜೆ ಆಟಗಾರರು ಕೋಚ್‌ಗಳಾದಾಗ ನಿವೃತ್ತನಾಗುವೆಯೆಂದ ಗೋಪಿಚಂದ್

ದೇಶದ ಬ್ಯಾಡ್ಮಿಂಟನ್ ಲೋಕದ ದಂತಕಥೆ ಪುಲ್ಲೇಲ ಗೋಪಿಚಂದ್‌ರ ಆತ್ಮಚರಿತ್ರೆ, ’ಶಟರ್ಸ್ ಫ್ಲಿಕ್: ಮೇಕಿಂಗ್‌ ಎವೆರಿ ಮ್ಯಾಚ್‌ ಕೌಂಟ್‌’ ಕಳೆದ ವಾರ ಪುಸ್ತಕ ಮಳಿಗೆಗಳಿಗೆ ಲಗ್ಗೆ ಇಟ್ಟಿದೆ. ಈ ಪುಸ್ತಕವನ್ನು Read more…

ನಾಟೌಟ್ ನೀಡಿದ್ರೂ ಪೆವಿಲಿಯನ್ ಕಡೆ ಸಾಗಿ ಕ್ರೀಡಾ ಸ್ಪೂರ್ತಿ ಮೆರೆದ ಭಾರತೀಯ ಆಟಗಾರ್ತಿ

ಗೋಲ್ಡ್‌ ಕೋಸ್ಟ್‌: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂದನಾ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರೆ, ಮತ್ತೊಬ್ಬ ಆಟಗಾರ್ತಿ ಪೂನಮ್ ರೌತ್ ‘ಸ್ಪಿರಿಟ್ ಆಫ್ ಕ್ರಿಕೆಟ್’ Read more…

ಪ್ಯಾರಾಲಂಪಿಕ್ಸ್‌ ಗೆ ಭಾರತೀಯ ಕ್ರೀಡಾಪಟುಗಳು ಸಜ್ಜು: ಇಲ್ಲಿದೆ ಕ್ರೀಡೆಗಳ ಸಂಪೂರ್ಣ ವೇಳಾಪಟ್ಟಿ

ಟೋಕಿಯೋ ಒಲಿಂಪಿಕ್ಸ್ ​ನಲ್ಲಿ ಗಮನಾರ್ಹ ಸಾಧನೆ ತೋರಿರುವ ಭಾರತ ಇದೀಗ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ಗೆ ಸಜ್ಜಾಗಿದೆ. 1984 ರಿಂದ ಭಾರತ ಬೇಸಿಗೆ ಪ್ಯಾರಾಒಲಿಂಪಿಕ್ಸ್​ನಲ್ಲಿ ಭಾಗಿಯಾಗುತ್ತಲೇ ಬಂದಿದೆ. ರಿಯೋ ಪ್ಯಾರಾಒಲಿಂಪಿಕ್ಸ್​ನಲ್ಲಿ Read more…

ಜಲ ಕ್ರೀಡಾಕೂಟದ ಟ್ರೆಂಡ್‌ ಹುಟ್ಟಿಹಾಕುತ್ತಿರುವ ಮುತ್ತಿನ ನಗರಿ

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಹಿಂದಿನ ದಿನದಂದು ಮೊದಲ ಬಾರಿಗೆ ಸೇಲಿಂಗ್ ಚಟುವಟಿಕೆ ಕಂಡ ಹೈದರಾಬಾದ್‌ನ ದುರ್ಗಂ ಚೆರುವು ಕೆರೆಯಲ್ಲಿ ಸಾಹಸ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಈ ಕೆರೆಯಲ್ಲಿ ಸೇಲಿಂಗ್, ಕಯಾಕಿಂಗ್ Read more…

ಈ ಪೆಟ್ರೋಲ್ ಬಂಕ್‌ನಲ್ಲಿ ಸಿಂಧು, ನೀರಜ್ ಹೆಸರಿನ ಮಂದಿಗೆ ಸಿಗುತ್ತೆ ಉಚಿತ ಇಂಧನ

ಒಲಿಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ವಿ. ಸಿಂಧು ಹೆಸರಿರುವ ಮಂದಿಗೆ ಉಚಿತ ಇಂಧನ ನೀಡಲು ತಮಿಳು ನಾಡಿನ ಕರೂರ್‌ ಜಿಲ್ಲೆಯಲ್ಲಿರುವ ತಿರುಮಣಿಲಯೂರ್‌ ಎಂಬ ಊರಿನಲ್ಲಿರುವ ಪೆಟ್ರೋಲ್ Read more…

ಬೌಲಿಂಗ್ ಆಟವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದ ಬಾಲಕ

ಉದ್ಯಮಿ ಹರ್ಷ್ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಆಗಾಗ ಇಂಟರೆಸ್ಟಿಂಗ್ ಸರಕುಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಟ್ವಿಟರ್‌‌ನಲ್ಲಿ ಮಂಗಳವಾರದಂದು ಫನ್ನಿ ವಿಡಿಯೋವೊಂದನ್ನು ಗೋಯೆಂಕಾ ಶೇರ್‌ ಮಾಡಿದ್ದಾರೆ. ಬೌಲಿಂಗ್ ಕ್ರೀಡೆಯಲ್ಲಿ ತನ್ನದೊಂದು Read more…

ಚಿನ್ನ ಗೆಲ್ಲುತ್ತಲೇ ಅಪ್ಪನೊಂದಿಗೆ ನೀರಜ್ ಹೇಳಿದ್ದಿಷ್ಟು…..

ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಚಿನ್ನದ Read more…

ಆಟಗಾರರನ್ನು ಹುರಿದುಂಬಿಸಲು ಭಿತ್ತಪತ್ರ ಹಿಡಿದು ಬಂದ ಕ್ರೀಡಾಪ್ರೇಮಿ

2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಶುಭಾಶಯ ಕೋರಲು ಬಂದಿದ್ದ ಜಪಾನೀ ವ್ಯಕ್ತಿಯೊಬ್ಬರು ಕ್ರೀಡಾ ಗ್ರಾಮದ ಹೊರಗೆ ಭಿತ್ತಿಸಂದೇಶವೊಂದನ್ನು ಹಿಡಿದುಕೊಂಡು ಸಂದೇಶ ರವಾನೆ ಮಾಡಿದ ಚಿತ್ರ ನೆಟ್ಟಿಗರ ಮನಗೆದ್ದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...