alex Certify ಕ್ರಿಸ್ಮಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್ಮಸ್, ಹೊಸ ವರ್ಷಕ್ಕೆ ಮದ್ಯ ಮಾರಾಟಕ್ಕೆ ಅವಕಾಶ: ಅಬಕಾರಿ ಇಲಾಖೆ ಪರವಾನಗಿ

ಬೆಂಗಳೂರು: ಕ್ರಿಸ್ಮಸ್ ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದು ದಿನ ಸಾಂದರ್ಭಿಕ ಸನ್ನದು ಸಿಎಲ್5 ಬೇಡಿಕೆ ಬಂದಿದೆ. ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಪರವಾನಿಗೆ ಕೋರಿ ಅಬಕಾರಿ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, Read more…

ಕ್ರಿಸ್ಮಸ್ ಗೆ ತೆರೆ ಮೇಲೆ ಬರಲಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ ಕಳೆದ ವರ್ಷ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಮೂಲಕ ಭರ್ಜರಿ ಯಶಸ್ಸು ಕಂಡಿದ್ದು ಇದೀಗ ಡೆವಿಲ್ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇಂದು ಡೆವಿಲ್ Read more…

ಇಲ್ಲಿದೆ ರುಚಿ ರುಚಿ ಕೋಕೋನಟ್ ‘ಪ್ಯಾನ್ ಕೇಕ್’ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 100 ಗ್ರಾಂ ಗೋಧಿಹಿಟ್ಟು, 2 ಚಮಚ ಕಸ್ಟರ್ ಶುಗರ್, 2 ಚಿಟಕಿ ಉಪ್ಪು, 1 ಮೊಟ್ಟೆ, ಅರ್ಧ ಕಪ್ ತೆಂಗಿನ ಹಾಲು, 2 ಚಮಚ Read more…

‘ಕ್ರಿಸ್ಮಸ್’ ಹಬ್ಬಕ್ಕೆ ಊರಿಗೆ ಹೊರಟವರಿಗೆ ಇಲ್ಲಿದೆ ಗುಡ್ ನ್ಯೂಸ್

ಡಿಸೆಂಬರ್ 25ರ ಸೋಮವಾರದಂದು ಕ್ರಿಸ್ಮಸ್ ಹಬ್ಬವಿದೆ. ಸೋಮವಾರ ರಜೆ ಇರುವ ಕಾರಣಕ್ಕಾಗಿ ಶುಕ್ರವಾರ ಸಂಜೆಯಿಂದಲೇ ಬಹುತೇಕರು ಊರಿಗೆ ಹೊರಡಲು ತಯಾರಾಗುತ್ತಾರೆ. ಅಂಥವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ Read more…

ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕ್ರಿಸ್‌ಮಸ್‌ ಹಬ್ಬದ ಉತ್ಸಾಹದಲ್ಲಿ ಮುಳುಗಿದ ಮುಂಬೈನ ಜನರು ಸಾಂತಾ ಕ್ಯಾಪ್‌ಗಳನ್ನು ಧರಿಸಿ Read more…

ದೆಹಲಿ ಸ್ಟೈಲ್‌ನಲ್ಲಿ ಕ್ರಿಸ್‌ಮಸ್‌ ಶುಭಾಶಯ ಕೋರಿದ ಜರ್ಮನ್ ರಾಯಭಾರಿ: ಟ್ವೀಟ್‌ ವೈರಲ್‌

ಭಾರತ ಮತ್ತು ಭೂತಾನ್‌ನ ಜರ್ಮನ್ ರಾಯಭಾರಿ ಡಾ. ಫಿಲಿಪ್ ಅಕರ್‌ಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್‌ಮಸ್‌ ಶುಭಾಶಯ ಹೇಳಿದ್ದಾರೆ. ಶುಭಾಶಯ ಹೇಳಿರುವುದು ಸ್ವಲ್ಪ ಡಿಫರೆಂಟ್‌ ಆಗಿರುವ ಹಿನ್ನೆಲೆಯಲ್ಲಿ ಇದೀಗ Read more…

ಶಿವಮೊಗ್ಗದಲ್ಲಿ ಇಂದು ಸಂಜೆಯಿಂದ ಮದ್ಯ ಮಾರಾಟ ನಿಷೇಧ

ಹಿಂದೂ ಜಾಗರಣ ವೇದಿಕೆ ವತಿಯಿಂದ ಶಿವಮೊಗ್ಗದಲ್ಲಿ ಮೂರನೇ ತ್ರೈಮಾಸಿಕ ಪ್ರಾಂತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 24ರ ಇಂದು ಸಂಜೆ 6 ಗಂಟೆಯಿಂದ ನಾಳೆ ಅಂದರೆ ಡಿಸೆಂಬರ್ Read more…

ಕ್ರಿಸ್ಮಸ್ ಸಂದರ್ಭದಲ್ಲಿ ಪ್ರೀತಿ ಪಾತ್ರರಿಗೆ ನೀಡಿ ಈ ಗಿಫ್ಟ್

ಕ್ರಿಸ್ಮಸ್  ಸಮೀಪಿಸುತ್ತಿದೆ ನಂತರ ಹೊಸ ವರ್ಷ ಬರ್ತಿದೆ. ಹಬ್ಬದ ಸಂದರ್ಭದಲ್ಲಿ ಜನರು ಪರಸ್ಪರ ಉಡುಗೊರೆ ನೀಡುವುದು ಪದ್ಧತಿ. ಈ ವರ್ಷ ಯಾವ ಉಡುಗೊರೆ ನೀಡಬೇಕೆಂಬ ಆಲೋಚನೆಯಲ್ಲಿದ್ದರೆ ಕಡಿಮೆ ಬಜೆಟ್ Read more…

ಕ್ರಿಸ್​ಮಸ್​ ಟ್ರೀ ಹೋಲುವ baubles ಗಡ್ಡದಲ್ಲಿ; ವಿಶ್ವ ದಾಖಲೆ ಬರೆದ ಅಮೆರಿಕನ್

ಅಮೆರಿಕದ ವ್ಯಕ್ತಿಯೊಬ್ಬರು ಕ್ರಿಸ್​ಮಸ್​ ವೃಕ್ಷವನ್ನು ಹೋಲುವಂತೆ ಗಡ್ಡದಲ್ಲಿ ಬಾಬಲ್ಸ್ ಗಳನ್ನು ನೇತುಹಾಕಿ ದಾಖಲೆ ಮಾಡಿದ್ದಾರೆ. 710 ಬಹುವರ್ಣದ baubles ಗಳಿಂದ ತಮ್ಮ ಗಡ್ಡವನ್ನು ಅಲಂಕರಿಸುವ ಮೂಲಕ ಇವರು ಈ Read more…

ಕ್ರಿಸ್ಮಸ್‌ ಪಾರ್ಟಿಗೆ ಹೋಗುವ ಮೂಡ್‌ ಇಲ್ಲದಿದ್ರೆ ಮನೆಯಲ್ಲೇ ಮಾಡಿ ಈ ಕೆಲಸ…..!

ಕ್ರಿಸ್ಮಸ್ ಹತ್ತಿರ ಬರ್ತಿದೆ. ಬೀದಿ ಬೀದಿಗಳಲ್ಲಿ ದೀಪಾಲಂಕಾರ, ಕ್ರಿಸ್ಮಸ್‌ ಆಚರಣೆಗೆ ತಯಾರಿ ನಡೆಯುತ್ತಿದೆ. ಸಾಮಾನ್ಯವಾಗಿ ಕ್ರಿಸ್ಮಸ್‌ ಎಂದಾಕ್ಷಣ ಬಹುತೇಕರು ಪಾರ್ಟಿಗೆ ತೆರಳುತ್ತಾರೆ. ಆತ್ಮೀಯರೊಂದಿಗೆ ಹಬ್ಬವನ್ನು ಸೆಲೆಬ್ರೇಟ್‌ ಮಾಡ್ತಾರೆ. ಪ್ರತಿ ವರ್ಷ Read more…

WATCH: ಕ್ರಿಸ್​ಮಸ್ ಸರ್​ಪ್ರೈಸ್​ ಕೊಡಲು ಕೋಣೆಯನ್ನು ಗಿಫ್ಟ್​ ರ‍್ಯಾಪರ್​ನಲ್ಲಿ ಮುಚ್ಚಿದ ಸ್ನೇಹಿತರು….!

ಕ್ರಿಸ್‌ಮಸ್ ಹತ್ತಿರದಲ್ಲಿದೆ, ಹಲವು ದೇಶಗಳಲ್ಲಿ ಈಗ ಭರ್ಜರಿ ತಯಾರಿ ನಡೆಯುತ್ತಿದೆ. ಕ್ರೈಸ್ತರು ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರ ಮನರಂಜಿಸಲು ಹೊಸ ಹೊಸ ತಯಾರಿ ನಡೆಸುವುದು ಈ ದಿನಗಳಲ್ಲಿ ಮಾಮೂಲಾಗಿದೆ. Read more…

ಕ್ರಿಸ್​ಮಸ್​ ಸ್ವಾಗತಕ್ಕೆ “ರಿಂಗ್ ದಿ ಬೆಲ್ಸ್ ಆಫ್ ಹೆವೆನ್”: ಹಾಡಿಗೆ ಮನಸೋತ ನೆಟ್ಟಿಗರು

ಇನ್ನೇನು ಕ್ರಿಸ್​ಮಸ್​ಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದವರು ಈ ಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಹೆಚ್ಚಾಗಿ ಹೈಲೈಟ್​ ಆಗುವುದು Read more…

ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…!

ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್​ ಆಗಿರುವ ಘಟನೆ ನಡೆದಿದೆ. ಕ್ರಿಸ್​ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, Read more…

ಥಾಯ್ಲೆಂಡ್‌ ಪ್ರವಾಸಕ್ಕೆ ತೆರಳುವವರಿಗೆ IRCTC ‌ʼಬಂಪರ್ʼ ಆಫರ್

ಕ್ರಿಸ್ಮಸ್ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರವಾಸದ ಪ್ಲಾನ್ ಮಾಡುತ್ತಿದ್ದೀರಾ, ಬಜೆಟ್ ಪ್ಲಾನ್ ಹುಡುಕುತ್ತಿರುವಿರಾ ? ಹಾಗಾದರೆ ಐ.ಆರ್‌.ಸಿ.ಟಿ.ಸಿ.ಯ ಈ ಆಫರ್ ಗಮನಿಸಬಹುದು‌ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ Read more…

ಸ್ಪೆಷಲ್ಲಾಗಿ ತಯಾರಿಸಿ ಬಾಳೆಹಣ್ಣಿನ ಕೇಕ್

ಮನೆಯಲ್ಲಿಯೇ ಶುಚಿಯಾಗಿ ಹಾಗೂ ರುಚಿಯಾಗಿ ಬಾಳೆಹಣ್ಣನ್ನು ಬಳಸಿಕೊಂಡು ಕೇಕ್ ಹೇಗೆ ತಯಾರಿಸಬಹುದು ಅನ್ನುವ ವಿವರ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಪಚ್ಚ ಬಾಳೆಹಣ್ಣು – 1 ಜೋಳದ ಹಿಟ್ಟು – Read more…

ಕೋವಿಡ್ ಇದ್ದರೂ ಕುಟುಂಬದೊಂದಿಗೆ ಭೋಜನ ಸವಿದ ಮಹಿಳೆ: ಈಕೆಯ ಉಪಾಯ ಕೇಳಿದ್ರೆ ಬೆರಗಾಗ್ತೀರಾ..!

ಸಾಂಕ್ರಾಮಿಕ ರೋಗ ಕೋವಿಡ್-19 ಜಗತ್ತಿಗೆ ಕಾಲಿಟ್ಟ ಬಳಿಕ ಬಹುತೇಕ ಮಂದಿಯ ಜೀವನ ಬುಡಮೇಲಾಗಿದೆ. ಇನ್ನು ಕೋವಿಡ್ ಸೋಂಕು ಬಂದವರಂತೂ ತಮ್ಮಿಂದ ಇತರರಿಗೆ ಹರಡದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕಡ್ಡಾಯವಾಗಿ Read more…

ಗ್ರಾಹಕರ ಖಾತೆಗೆ ತಪ್ಪಾಗಿ ಬರೋಬ್ಬರಿ 1,310 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್..!

ಕ್ರಿಸ್‌ಮಸ್ ಹಬ್ಬದಂದು ಯುಕೆ ಮೂಲದ ಬ್ಯಾಂಕ್ ವೊಂದು ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ಹೌದು, ಡಿಸೆಂಬರ್ 25ರಂದು ಸ್ಯಾಂಟ್ಯಾಂಡರ್ ಬ್ಯಾಂಕ್ Read more…

ಪುತ್ರಿ ನೀಡಿದ ಅದ್ಭುತ ಉಡುಗೊರೆಗೆ ಕಣ್ಣೀರಾದ ತಂದೆ……!

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಸಾಕಷ್ಟು ಮುಂದುವರೆದಿದೆ. ಇದು ಕೇಳುವ ಮತ್ತು ನೋಡುವ ವಿಧಾನವನ್ನು ಬದಲಾಯಿಸಿದೆ. ಬಹಳ ಹತ್ತಿರವಾದ ಅನುಭವಗಳನ್ನು ನೀಡುವ ಮೂಲಕ ಜನರಿಗೆ ವಾಸ್ತವವನ್ನು ಬದಲಾಯಿಸಿದೆ. ಹಾಗೆಯೇ ಪ್ರತಿಯೊಬ್ಬರ Read more…

ಸಾಕುಪ್ರಾಣಿಗಳಿಗೆ ಸಿಹಿತಿಂಡಿ ನೀಡುವ ಮುನ್ನ ಹುಷಾರ್…!

ನಾಯಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳು ಮತ್ತು ಸಕ್ಕರೆಗಳನ್ನು ನೀಡಬಾರದು. ಏಕೆಂದರೆ ಅವುಗಳ ಜೀರ್ಣಾಂಗ ವ್ಯವಸ್ಥೆಯು ತುಂಬಾ ವಿಭಿನ್ನವಾಗಿರುತ್ತದೆ. ನಾಯಿಗಳಿಗೆ ಸಿಹಿತಿಂಡಿಗಳು ಸಮಸ್ಯೆಯಲ್ಲವಾದರೂ, ಕೆಲವು ರೀತಿಯ ಸಿಹಿತಿಂಡಿಗಳು ನಾಯಿಗಳಿಗೆ ವಿಷಕಾರಿಯಾಗಿ Read more…

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸರ್ಪ್ರೈಸ್ ಕೊಟ್ಟ ಸಾಂತಾಕ್ಲಾಸ್..!

ಪ್ರಪಂಚದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಆಲ್ಪೈನ್ ರಕ್ಷಣಾ ಕಾರ್ಯಕರ್ತರ ಗುಂಪು ಸಂತೋಷಪಡಿಸಿದೆ. ಸಾಂತಾ ಕ್ಲಾಸ್‌ನಂತೆ ವೇಷ ಧರಿಸಿದ ಕಾರ್ಯಕರ್ತರು ಮಕ್ಕಳ Read more…

ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಸಾಂತಾಕ್ಲಾಸ್‍ನಿಂದ ಕ್ರಿಸ್ಮಸ್ ಗಿಫ್ಟ್: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಪಂಚದೆಲ್ಲೆಡೆ ಕಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ವಾರಕ್ಕಿಂತ ಮೊದಲೇ ಎಲ್ಲಾ ತಯಾರಿಗಳನ್ನು ಜನರು ಮಾಡಿದ್ದು, ಇದೀಗ ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಇದು ಎಲ್ಲರಿಗೂ ಸಂತೋಷ, ಉಡುಗೊರೆಗಳನ್ನು Read more…

ಸಾಂಟಾಕ್ಲಾಸ್ ಸಾಕ್ಸ್ ನಲ್ಲಿ ಗಿಫ್ಟ್ ನೀಡೋದು ಏಕೆ ಗೊತ್ತಾ…? ಇದರ ಹಿಂದಿದೆ ಈ ಕಾರಣ

ಕ್ರಿಸ್ಮಸ್ ಗೆ ಇನ್ನೊಂದು ದಿನ ಬಾಕಿಯಿದೆ. ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜನರು ಪರಸ್ಪರ ಉಡುಗೊರೆ ನೀಡುವ ತಯಾರಿಯಲ್ಲಿದ್ದಾರೆ. ಮಕ್ಕಳು ಸಾಂಟಾ ಕ್ಲಾಸ್ ಗೆ ಕಾಯ್ತಿದ್ದಾರೆ. ಸಾಂಟಾ ಕ್ಲಾಸ್ Read more…

ಮರವನ್ನು ಮದುವೆಯಾದ ಮಹಿಳೆ..! ಕಾರಣವೇನು ಗೊತ್ತಾ..?

ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು Read more…

ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳಿಗೆ ಬ್ಯಾಂಕುಗಳ ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ದೇಶದ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಎಲ್ಲಾ ಬ್ಯಾಂಕುಗಳು ಡಿಸೆಂಬರ್‌ನಲ್ಲಿ 12 ದಿನಗಳ Read more…

ರೈಲ್ವೆ ಪ್ರಯಾಣಿಕರಿಗೆ ಗುಡ್​ನ್ಯೂಸ್​: ಕ್ರಿಸ್​ಮಸ್​ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲು ಸಂಚಾರ…..!

ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆಯ ಅವಧಿಯಲ್ಲಿ ರೈಲುಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಐಆರ್​ಸಿಟಿಸಿ ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಸೇರಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ. ಶುಕ್ರವಾರದಂದು ಈ Read more…

ವರ್ಷಾಂತ್ಯದ ಹಾಲಿಡೇ ಇನ್ನಷ್ಟು ದುಬಾರಿ: ವಿಮಾನ ಟಿಕೆಟ್ ದರಗಳಲ್ಲಿ ಏರಿಕೆ

ವರ್ಷಾಂತ್ಯದ ಪ್ರವಾಸದ ಪ್ಲಾನ್ ಏನಾದರೂ ನೀವು ಇಟ್ಟುಕೊಂಡಿದ್ದರೆ ಅದಕ್ಕಾಗಿ ನೀವೀಗ ವಿಮಾನ ಪ್ರಯಾಣದ ಟಿಕೆಟ್‌ಗಾಗಿ ಇನ್ನಷ್ಟು ಹೆಚ್ಚಿನ ದುಡ್ಡು ಪೀಕಬೇಕಾಗಿ ಬರಬಹುದು. ಬೇಡಿಕೆ-ಪೂರೈಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವ Read more…

ಅವಳಿ ಮಕ್ಕಳ ಪಾಲಿಗೆ ಸಾಂತಾ ಆಗಿ ಬದಲಾದ ಅಪರಿಚಿತ ವ್ಯಕ್ತಿ..!

ಕ್ರಿಸ್​ಮಸ್​ ಅಂದರೆ ಬಹುತೇಕ ಎಲ್ಲರಿಗೂ ಇಷ್ಟವಾಗುವಂತಹ ಹಬ್ಬ. ಅದರಲ್ಲೂ ಮಕ್ಕಳಿಗೆ ಸಾಂತಾ ಕ್ಲಾಸ್​ ಗಿಫ್ಟ್ ನೀಡುತ್ತಾನೆ ಎಂಬ ಕಾರಣಕ್ಕೆ ಈ ಹಬ್ಬ ಇನ್ನೂ ಇಷ್ಟವಾಗುತ್ತೆ. ಆದರೆ ತನ್ನ ಜೀವನದಲ್ಲೂ Read more…

ಅಮೆರಿಕ: ನಿಯಂತ್ರಣ ಮೀರಿದ ಕೋವಿಡ್-19 ಸೋಂಕಿತರ ಸಂಖ್ಯೆಗೆ ಹೈರಾಣುಗುತ್ತಿವೆ ಆಸ್ಪತ್ರೆಗಳು

ಕೊರೋನಾ ವೈರಸ್ ಉಪಟಳ ಇತ್ತೀಚೆಗೆ ವ್ಯಾಪಕವಾಗುತ್ತಿರುವ ಕಾರಣ ಅಮೆರಿಕದಲ್ಲಿ ಭಾರೀ ಸಂಕಟಮಯ ಪರಿಸ್ಥಿತಿ ನೆಲೆಸಿದೆ. ಆಸ್ಪತ್ರೆಗಳು, ಐಸಿಯು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಭರ್ತಿಯಾಗಿವೆ. ಕ್ಯಾಲಿಫೋರ್ನಿಯಾ ಹಾಗೂ ನೆವೆಡಾ Read more…

ಕಳ್ಳಿಯನ್ನು ಬಂಧಿಸುವ ಬದಲು ಕದ್ದ ವಸ್ತುವಿನ ಹಣ ಪಾವತಿಸಿದ ಪೊಲೀಸ್…!‌ ಇದರ ಹಿಂದಿದೆ ಹೃದಯಸ್ಪರ್ಶಿ ಕಾರಣ

ಅಂಗಡಿ ಕಳ್ಳತನದ ದೂರಿನ ಬಳಿಕ ಸ್ಥಳಕ್ಕೆ ಆಗಮಿಸಿದ ಅಮೆರಿಕ ಪೊಲೀಸ್ ಕಳ್ಳರ ಗುಂಪನ್ನ ಬಂಧಿಸುವ ಬದಲು ಕಳ್ಳರಿಗೆ ದಿನಸಿ ಕೊಳ್ಳಲು ಹಣ ನೀಡಿದ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣದಲ್ಲಿ Read more…

4.75 ಕೋಟಿ ಮೌಲ್ಯದ ಮೆಡಿಕಲ್ ಬಿಲ್ ಮನ್ನಾ ಮಾಡಿದ ವೈದ್ಯ

ಸುಮಾರು 200 ಕ್ಯಾನ್ಸರ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮನ್ನಾ ಮಡಿದ ಪಾಕಿಸ್ತಾನಿ-ಅಮೆರಿಕನ್ ವೈದ್ಯರೊಬ್ಬರು ತಮ್ಮ ಈ ಹೃದಯವಂತ ನಡೆಯಿಂದ ನೆಟ್ಟಿಗರ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಾರೆ $650,000 (4.75 ಕೋಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...