alex Certify ಕ್ರಿಕೆಟ್ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಪಂದ್ಯ ಡ್ರಾ ಆದ್ರೆ ಏನಾಗಲಿದೆ ಗೊತ್ತಾ….?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಜೂನ್ 18 ರಿಂದ ನಡೆಯಲಿದೆ. ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ Read more…

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: 2 ಲಕ್ಷ ರೂ.ಗೆ ಮಾರಾಟವಾಗ್ತಿದೆ ಟಿಕೆಟ್

ಭಾರತ ಹಾಗೂ ನ್ಯೂಜಿಲ್ಯಾಂಡ್ ಮಧ್ಯೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಜೂನ್ 18ರಿಂದ ಪಂದ್ಯ ಶುರುವಾಗಲಿದೆ. ಜೂನ್ 2ರಂದು ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಗೆ Read more…

ಕೊಹ್ಲಿ ಕ್ರಾಸ್‌‌ ಬಾರ್‌ ಕಿಕ್ ಗೆ ನಿಬ್ಬೆರಗಾದ ಭಾರತ ಫುಟ್ಬಾಲ್ ತಂಡದ ನಾಯಕ

ಫುಟ್ಬಾಲ್ ಆಟವನ್ನೂ ಇಷ್ಟಪಡುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಕಾಲ್ಚೆಂಡು ಕೌಶಲ್ಯದಿಂದ ಸಹ ಆಟಗಾರರನ್ನು ನಿಬ್ಬೆರಗಾಗಿಸುವ ಅನೇಕ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಮಕ್ಕಳಲ್ಲಿ ಜೀರ್ಣಾಂಗ Read more…

ಗಂಗೂಲಿ – ದ್ರಾವಿಡ್‌ 318 ರನ್ ಜೊತೆಯಾಟಕ್ಕಿಂದು 22ನೇ ವರ್ಷಾಚರಣೆ

ಅದು ಟಿ-20 ಪೂರ್ವದ ಕ್ರಿಕೆಟ್ ಕಾಲಘಟ್ಟ. ಏಕದಿನ ಕ್ರಿಕೆಟ್‌ ಎಂದರೆ ಭಾರೀ ಆಸಕ್ತಿಯಿಂದ ಇಡೀ ದೇಶವೇ ದಿನವೆಲ್ಲಾ ನೋಡುತ್ತಿದ್ದ ಕಾಲ. ವೇದಿಕೆ ಯಾವುದಪ್ಪಾ ಅಂದ್ರೆ 1999ರ ಏಕದಿನ ವಿಶ್ವಕಪ್. Read more…

BCCI ನಿಂದ 2000 ಆಕ್ಸಿಜನ್ ಕಾನ್ಸಂಟ್ರೇಟರ್‌ ಕೊಡುಗೆ

ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ದೇಶದ ನೆರವಿಗೆ ಬಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಮ್ಲಜನಕದ 2000 ಕಾನ್ಸಂಟ್ರೇಟರ್‌ಗಳನ್ನು ದೇಣಿಗೆ ಕೊಡಲು ಮುಂದಾಗಿದೆ. “ವೈರಸ್ ವಿರುದ್ಧದ ಈ Read more…

ವಿಂಟೇಜ್ ಕಾರಿನೊಂದಿಗೆ ಫೋಟೋ ಶೇರ್‌ ಮಾಡಿದ ಗೇಲ್‌

ಎಲ್ಲೆಲ್ಲೂ ಕೋವಿಡ್ ಲಾಕ್‌ಡೌನ್ ಹಾಗೂ ನಿರ್ಬಂಧಿತ ಚಟುವಟಿಕೆಗಳ ಕಾರಣ ಕ್ರಿಕೆಟಿಗರಿಗೆ ಭರಪೂರ ಬಿಡುವು ಸಿಕ್ಕಿದ್ದು, ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬ್ಲಾಕ್, ವೈಟ್ ಫಂಗಸ್ ಬೆನ್ನಲ್ಲೇ Read more…

ಧೋನಿ ‘ಲುಕ್’ ನೋಡಿ ದಂಗಾದ ಅಭಿಮಾನಿಗಳು

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರೂ ಅವ್ರ ಪ್ರಸಿದ್ಧಿ ಮೊದಲಿನಂತೆ ಇದೆ. ಈ ವರ್ಷದ ಐಪಿಎಲ್ ಪಂದ್ಯಾವಳಿಯನ್ನು Read more…

ಟೆಸ್ಟ್ ಕ್ರಿಕೆಟ್ ನಿಂದ ದೂರ ಉಳಿದ ಭುವನೇಶ್ವರ್ ಕುಮಾರ್

ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಆಡಲಿರುವ ಟೀಂ ಇಂಡಿಯಾ ನಂತ್ರ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ವೇಗಿ Read more…

ಬರ್ಗರ್‌ ಮೆಲ್ಲುತ್ತಾ ಕ್ವಾರಂಟೈನ್‌ನಲ್ಲಿ ಚಿಲ್ ಮಾಡಿದ ಗೇಲ್

ಸದಾ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸುತ್ತಲೇ ಇರುವ ವಿಂಡೀಸ್‌‌ನ ಕ್ರಿಸ್ ಗೇಲ್‌ ಮೈದಾನದಲ್ಲಿ ಮಾತ್ರವಲ್ಲೇ ಸಾಮಾಜಿಕ ಜಾಲತಾಣದಲ್ಲೂ ಸಹ ಭಾರೀ ಜನಪ್ರಿಯತೆ ಹೊಂದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡದ Read more…

ಯುವಕರೊಂದಿಗೆ ಕ್ರಿಕೆಟ್ ಆಡಿದ ಆನೆ…!

ಆನೆಗಳು ತಮ್ಮ ಅರ್ಥ ಮಾಡಿಕೊಂಡು ಅವುಗಳ ಜೊತೆ ಒಬ್ಬರಾಗಿದ್ದುಬಿಡುವ ಮಾವುತರನ್ನು ತಮ್ಮ ಹಿಂಡಿನ ಸದಸ್ಯರಿಗೆ ತೋರುವಷ್ಟೇ ನಂಬಿಕೆ ಹಾಗೂ ವಿಶ್ವಾಸ ತೋರುತ್ತವೆ. ಯುವಕರ ಹಿಂಡೊಂದರ ಜೊತೆಗೆ ಆನೆಯೊಂದು ಜಾಲಿಯಾಗಿ Read more…

36 ವರ್ಷದ ಮಾಜಿ ಲೆಗ್ ಸ್ಪಿನ್ನರ್ ಬಲಿ ಪಡೆದ ಕೊರೊನಾ

ರಾಜಸ್ಥಾನ ಮಾಜಿ ಲೆಗ್ ಸ್ಪಿನ್ನರ್ ಮತ್ತು ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ವಿವೇಕ್ ಯಾದವ್ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಮಗಳನ್ನು Read more…

BIG BREAKING NEWS: ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ʼಐಪಿಎಲ್‌ʼ ರದ್ದು

ಕೆಲ ತಂಡಗಳ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿರುವ ಕಾರಣ ಐಪಿಎಲ್‌ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ. ಈ ಕುರಿತಂತೆ ಬಿಸಿಸಿಐ ಮಹತ್ವದ ಮಾಹಿತಿ ನೀಡಿದ್ದು, ಐಪಿಎಲ್‌ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ ಎಂದು Read more…

ಕೊರೊನಾ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ನೆರವಾಗಲಿದೆ ಕ್ರಿಕೆಟ್ ಆಸ್ಟ್ರೇಲಿಯಾ

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ನೆರವಿನ ಹಸ್ತ ನೀಡಿದೆ. ಸೋಮವಾರ, ಕೊರೊನಾ ಯುದ್ಧದ ಹೋರಾಟದಲ್ಲಿ ಭಾರತಕ್ಕೆ Read more…

ರೋಹಿತ್‌ ಶರ್ಮಾಗೆ ಆರತಿ ಎತ್ತಿ ʼಆಲ್‌ ದಿ ಬೆಸ್ಟ್ʼ ಹೇಳಿದ ಸೂಪರ್ ‌ಫ್ಯಾನ್

ಐಪಿಎಲ್‌ ಸೀಸನ್ ಆರಂಭಗೊಂಡರೆ ದೇಶದಲ್ಲಿ ಕ್ರಿಕೆಟ್ ಹುಚ್ಚು ಎಂದಿಗಿಂತ ಒಂದು ಕೈ ಹೆಚ್ಚೇ ಆಗಿಬಿಡುತ್ತದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾಗೆ ಬಹಳ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. Read more…

ದಲೇರ್‌ ಮೆಹಂದಿ ಹಾಡಿ‌ಗೆ ಭರ್ಜರಿ ಸ್ಟೆಪ್ ಹಾಕಿದ ಕ್ರಿಸ್ ಗೇಲ್

ದಲೇರ್‌ ಮೆಹಂದಿರ ‌ʼತುಣಕ್‌ ತುಣಕ್ʼ ಹಾಡಿಗೆ ಡೋಲು ಬಾರಿಸಿಕೊಂಡು ಸ್ಟೆಪ್ ಹಾಕುತ್ತಿರುವ ಕ್ರಿಸ್ ಗೇಲ್‌ರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಇಂಪ್ರೆಸ್ ಮಾಡಿದೆ. ಪಂಜಾಬ್ ಕಿಂಗ್ಸ್ ತಂಡದ ಪರವಾಗಿ Read more…

ಮೊದಲ ಪಂದ್ಯದಲ್ಲೇ ಮಿಂಚಿದ ‘RCB’ಯ ಹೊಸ ಆಟಗಾರರು

ಐಪಿಎಲ್ 14ನೇ ಸರಣಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನು  2 ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರಾದ ಹರ್ಷಲ್ ಪಟೇಲ್, ಗ್ಲೆನ್ Read more…

ರಾಹುಲ್ ದ್ರಾವಿಡ್ ಕೋಪಗೊಂಡಿದ್ದನ್ನು ನೋಡಿದ್ದೀರಾ…? ಇಲ್ಲಿದೆ ವಿಡಿಯೋ

ಜಂಟಲ್‌ಮನ್‌ಗಳ ಆಟ ಕ್ರಿಕೆಟ್‌ಗೆ ಪರ್ಫೆಕ್ಟ್‌ ರಾಯಭಾರಿ ಎಂದೇ ಎಲ್ಲರಿಂದ ಕರೆಯಿಸಿಕೊಳ್ಳುವ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದರೆ ಆಟವನ್ನು ಇಷ್ಟಪಡುವ ಪ್ರತಿಯೊಬ್ಬ ಅಭಿಮಾನಿಗೂ ವಿಶೇಷ ಗೌರವ. Read more…

IPL 2021: ಇಂಟರೆಸ್ಟಿಂಗ್ ವಿಡಿಯೋ ಶೇರ್‌ ಮಾಡಿದ ವೀರೂ

ಐಪಿಎಲ್‌ನ 14ನೇ ಆವೃತ್ತಿ ಆರಂಭಗೊಳ್ಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ದೇಶಾದ್ಯಂತ ಕ್ರಿಕೆಟ್ ಜ್ವರ ಇನ್ನಷ್ಟು ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳು ತಂತಮ್ಮ ಮೆಚ್ಚಿನ ಕ್ಲಬ್‌ಗಳ Read more…

14.25 ಕೋಟಿಗೆ RCBಗೆ ಮಾರಾಟವಾದ ಮ್ಯಾಕ್ಸ್ ವೆಲ್ ಹೇಳಿದ್ದೇನು….?

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ರಂತಹ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಉತ್ಸುಕರಾಗಿದ್ದಾರೆ. ಐಪಿಎಲ್ 14ನೇ ಋತುವಿನಲ್ಲಿ ಗ್ಲೆನ್ Read more…

IPL 2021: ಚೆನ್ನೈ ತಂಡದ ಈ ಆಟಗಾರರಿಗೆ ಇದು ಕೊನೆ ಪಂದ್ಯ….?

ಐಪಿಎಲ್ ನ ಪ್ರಬಲ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತಂಡ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಆದ್ರೆ ಹಿಂದಿನ ಋತುವಿನಲ್ಲಿ Read more…

ಭಾರತದ ಪ್ರಥಮ ಮಹಿಳಾ ಕಮೆಂಟೇಟರ್ ಚಂದ್ರಾ ನಾಯ್ಡು ಇನ್ನಿಲ್ಲ

ಭಾರತದ ಪ್ರಥಮ ಮಹಿಳಾ ಕ್ರಿಕೆಟ್ ಕಮೆಂಟೇಟರ್ ಚಂದ್ರಾ ನಾಯ್ಡು ವಿಧಿವಶರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದ 88 ವರ್ಷದ ಚಂದ್ರಾ ನಾಯ್ಡು ಭಾನುವಾರದಂದು ಇಂದೋರ್ ನಲ್ಲಿ ನಿಧನರಾಗಿದ್ದಾರೆ. ಭಾರತ Read more…

ಫಿಟ್ನೆಸ್ ಗಾಗಿ ಬಿರಿಯಾನಿ ಬಿಟ್ಟ ಐಪಿಎಲ್ ಆಟಗಾರ

ಐಪಿಎಲ್ 2021ಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ತಂಡಗಳ ಆಟಗಾರರು ಐಪಿಎಲ್ ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.  ದೆಹಲಿ ಕ್ಯಾಪಿಟಲ್ಸ್ನ ವೇಗದ ಬೌಲರ್ ಅವೇಶ್ ಖಾನ್  ಐಪಿಎಲ್ ಗಾಗಿ ಭರ್ಜರಿ Read more…

ಭಾರತೀಯ ಮಹಿಳಾ ಟಿ-20 ತಂಡದ ನಾಯಕಿಗೆ ಕೊರೊನಾ

  ಭಾರತದ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೊರೊನಾ ಸೋಂಕಿಗೊಳಗಾಗಿದ್ದಾರೆ. ವರದಿ ಸಕಾರಾತ್ಮಕವಾಗಿ ಬಂದ ನಂತ್ರ ಹರ್ಮನ್ಪ್ರೀತ್ ಕೌರ್ ಮನೆಯಲ್ಲಿ ಪ್ರತ್ಯೇವಾಗಿದ್ದಾರೆ. 32 ವರ್ಷದ ಹರ್ಮನ್ಪ್ರೀತ್ Read more…

ಬೆಟ್ಟದ‌ ಮೇಲೆ ನಿಂತು ರಾಹುಲ್ ಶತಕ ಸಂಭ್ರಮಿಸಿದ ಸಚಿನ್ ‘ಸೂಪರ್ ‌ಫ್ಯಾನ್’

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಅಪರಿಮಿತ ಅಭಿಮಾನಿಗಳಿದ್ದಾರೆ, ಅದರಲ್ಲೂ ಸುಧೀರ್‌ ಎಂಬ ಬಿಹಾರ ಮೂಲದ ಶಿಕ್ಷಕ ಸಚಿನ್ ಅವರ ‘ಸೂಪರ್ ಫ್ಯಾನ್‌’. ಹತ್ತಾರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ Read more…

ಟೀಂ ಇಂಡಿಯಾ ಗೆಲುವಿನ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡ ಆನಂದ್‌ ಮಹೀಂದ್ರಾ

ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನತೆಯೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಉದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಯಾವಾಗಲೂ ಆಸಕ್ತಿಕರವಾದ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಟೀಂ ಇಂಡಿಯಾ ಏನಾದರೂ ಇಂಗ್ಲೆಂಡ್ ವಿರುದ್ಧ Read more…

ಬಾಬಿ ಡಿಯೋಲ್​ ನೃತ್ಯದ ಈ ವಿಡಿಯೋ ನೋಡ್ತಿದ್ರೆ ನೀವೂ ನಗೋದು ಗ್ಯಾರಂಟಿ

ಬಾಲಿವುಡ್​ ನಟ ಬಾಬಿ ಡಿಯೋಲ್​​ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಮೀಮ್ಸ್​ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಾನೇ ಇರ್ತಾರೆ. ಬಾಬಿವುಡ್​ ಎಂಬ ಟ್ವಿಟರ್​ ಖಾತೆಯಲ್ಲಿ ಬಾಬಿ ಡಿಯೋಲ್​ ಸಿನಿಮಾಗಳಲ್ಲಿ Read more…

ಭಾರತ-ಇಂಗ್ಲೆಂಡ್ ಟಿ20 ಸರಣಿ ರದ್ದಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ವ್ಯಕ್ತಿ

ಭಾರತ ಹಾಗೂ ಇಂಗ್ಲೆಂಡ್ ನಡವೆ ನಡೆಯುತ್ತಿರುವ ಟಿ-20 ಕ್ರಿಕೆಟ್ ಸರಣಿ ರದ್ದಾಗದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿದ ಬೆನ್ನಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐದು ಪಂದ್ಯಗಳ ಟಿ-20 Read more…

ಪಂತ್ ರಿವರ್ಸ್ ಸ್ಕೂಪ್ ಜಾಲತಾಣದಲ್ಲಿ‌ ಫುಲ್ ಟ್ರೆಂಡ್

ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರ ನಡೆದ ಮೊದಲ ಟಿ20ಯಲ್ಲಿ ವೇಗದ ಎಸೆತಕ್ಕೆ ರಿಷಬ್ ಪಂತ್ ಹೊಡೆದ ಸಿಕ್ಸರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ. ಟ್ವೀಟರ್ ನಲ್ಲಿ Read more…

ʼಕ್ರಿಕೆಟ್ʼ‌ ಪ್ರಿಯರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೇ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ಕ್ರಿಕೆಟ್​ ಮೈದಾನದಲ್ಲಿ ನಡೆದ ಫನ್ನಿ ಸನ್ನಿವೇಶವೊಂದನ್ನ Read more…

ಐದು ಅಡಿ ಉದ್ದದ ಈ ಥಾಲಿಯಲ್ಲಿದೆ ಧೋನಿ ಖಿಚಡಿ, ಕೊಹ್ಲಿ ಖಮನ್…!

ಕ್ರಿಕೆಟ್ ಮತ್ತು ಖಾದ್ಯಗಳು ಎಂದರೆ ಭಾರತೀಯರಿಗೆ ಅದೆಷ್ಟು ಇಷ್ಟ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಭಾರತೀಯರ ಈ ಎರಡು ಫೇವರಿಟ್ ಟಾಪಿಕ್‌ಗಳನ್ನು ಒಂದುಗೂಡಿಸಿದ ಥೀಮ್‌ ಒಂದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...