alex Certify ಕ್ಯಾಂಟೀನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೂಲ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ

ವಸಾಯಿ: ಬದ್ಲಾಪುರ್ ಶಾಲೆಯ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ವಸಾಯಿಯ ಖಾಸಗಿ ಶಾಲೆಯೊಂದರಲ್ಲಿ 16 ವರ್ಷದ ಕ್ಯಾಂಟೀನ್ ಬಾಲಕ 7 ವರ್ಷದ ಬಾಲಕಿಗೆ ಲೈಂಗಿಕ Read more…

ಅನ್ನದಾತ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕಡಿಮೆ ದರದಲ್ಲಿ ಊಟ ಒದಗಿಸಲು ಎಪಿಎಂಸಿಗಳಲ್ಲಿ ಕ್ಯಾಂಟೀನ್ ಆರಂಭ

ಬೆಂಗಳೂರು: ಎಪಿಎಂಸಿಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ಊಟ ಒದಗಿಸಲು ಕ್ಯಾಂಟೀನ್ ಗಳನ್ನು ಪ್ರಾರಂಭಿಸುವ ಚಿಂತನೆ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರೈತರ Read more…

’6000 ಚಮಚೆಗಳು ಕಳುವಾಗಿವೆ……’: ಪಾತ್ರೆಗಳನ್ನು ಕದ್ದೊಯ್ಯಬೇಡಿ ಎಂದು ಮನವಿ ಮಾಡಿಕೊಂಡ ಬೃಹನ್ಮುಂಬಯಿ ಪಾಲಿಕೆ ಕ್ಯಾಂಟೀನ್

ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳನ್ನು ಕದ್ದು ಮನೆಗೊಯ್ಯುವ ಸಣ್ಣ ಬುದ್ಧಿಗೆ ನಮ್ಮಲ್ಲಿ ಯಾವತ್ತೂ ಕೊರತೆ ಇಲ್ಲ. ಮುಂಬಯಿಯ ಕೆಟರಿಂಗ್ ಸರ್ವೀಸ್‌ನ ಒಂದರ ಅಂಗಳದಲ್ಲಿ ಪಾತ್ರೆಗಳನ್ನು ಕದ್ದೊಯ್ಯುವ ಪರಿಪಾಠ ವಿಪರೀತವಾದ ಕಾರಣ, Read more…

BIG NEWS: ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ ನಲ್ಲಿ ‌ʼಜಂಕ್‌ ಫುಡ್ʼ ಬ್ಯಾನ್..!

ನವದೆಹಲಿ: ಇನ್ನು ಮುಂದೆ ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ಗಳಲ್ಲಿ ಕರಿದ ಆಹಾರವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಘೋಷಿಸಿದ್ದಾರೆ. ಕರಿದ ಸಮೋಸಾಗಳಂತಹ ತಿಂಡಿ ಬದಲಾಗಿ Read more…

ಭಕ್ತಾದಿಗಳ ಆರೋಗ್ಯ ಕಾಪಾಡಲು ಹೊಸ ಯೋಜನೆ ರೂಪಿಸಿದ ತಿರುಮಲ ತಿರುಪತಿ ಆಡಳಿತ ಮಂಡಳಿ….!

ಭಕ್ತರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಉದ್ದೇಶದಿಂದ ತಿರುಮಲ ತಿರುಪತಿ ಆಡಳಿತ ಮಂಡಳಿಯು ಕ್ಯಾಂಟೀನ್​ ತೆರೆಯಲು ಉದ್ದೇಶಿಸಿದೆ. ಈ ಕ್ಯಾಂಟೀನ್​​ನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಆರ್ಗಾನಿಕ್​ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ. Read more…

ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಏ.1 ರಿಂದಲೇ ಯೋಜನೆ ಜಾರಿ – ಉದ್ಯೋಗಿಗಳಿಗೆ ಕ್ಯಾಂಟೀನ್ ಸೇರಿ ಹಲವು ಸೌಲಭ್ಯ

ನವದೆಹಲಿ: 100 ಕ್ಕೂ ಹೆಚ್ಚು ಉದ್ಯೋಗಿಗಳಿದ್ದರೆ ಕ್ಯಾಂಟೀನ್ ನಿರ್ಮಿಸಲು ಕೇಂದ್ರ ಸರ್ಕಾರ ನಿಯಮ ಜಾರಿಗೆ ತಂದಿದೆ. ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಹೊಸ ಕಾರ್ಮಿಕ Read more…

ಸಂಸತ್ ಕ್ಯಾಂಟೀನ್ ನಲ್ಲಿ ಇಷ್ಟು ಏರಿಕೆ ಕಂಡ ನಾನ್ ವೆಜ್ ಊಟ

ಸಂಸತ್ ಕ್ಯಾಂಟೀನ್ ನಲ್ಲಿ ಸಿಗುವ ಆಹಾರದ ಬೆಲೆ ಇನ್ಮುಂದೆ ದುಬಾರಿಯಾಗಲಿದೆ. ಜನವರಿ 29ರಿಂದ ಬಜೆಟ್ ಕಲಾಪ ಶುರುವಾಗ್ತಿದೆ. ಈ ವೇಳೆಗೆ ಕ್ಯಾಟೀನ್ ಆಹಾರದ ಬೆಲೆಯಲ್ಲಿ ಬದಲಾವಣೆಯಾಗಿದೆ. ಕ್ಯಾಂಟೀನ್ ನಲ್ಲಿ Read more…

ಸೇನಾ ಕ್ಯಾಂಟೀನ್ ನಲ್ಲಿ ಭಾರತೀಯ ವಸ್ತುಗಳಷ್ಟೇ ಮಾರಾಟ: ಇನ್ನೂ ತೀರ್ಮಾನವಾಗಿಲ್ಲವೆಂದ ಕೇಂದ್ರ ಸರ್ಕಾರ

ದೇಶಾದ್ಯಂತ ಇರುವ ಸೇನಾ ಕ್ಯಾಂಟೀನ್ ಗಳಲ್ಲಿ ಭಾರತೀಯ ವಸ್ತುಗಳನ್ನಷ್ಟೇ ಮಾರಾಟ ಮಾಡಬೇಕೆಂಬ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ರಾಜ್ಯಸಭೆಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...