alex Certify ಕೋಳಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ತಿನ್ನುವ ಮುನ್ನ ನಿಮಗೆ ತಿಳಿದಿರಲಿ ಈ ಸಂಗತಿ

ಜನರು ಅಂಗಡಿಯಲ್ಲಿ ಕೊಂಡು ತಂದ ಮೊಟ್ಟೆಯನ್ನು ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ತೊಳೆಯುತ್ತಾರೆ. ಆದರೆ ಅಂಗಡಿಗೆ ತರುವ ಮೊದಲೇ ಮೊಟ್ಟೆಗಳನ್ನು ವೈಜ್ಞಾನಿಕ ರೀತಿಯಲ್ಲಿ ತೊಳೆದು ಬ್ಯಾಕ್ಟೀರಿಯಾ ಮುಕ್ತವನ್ನಾಗಿ ಮಾಡಲಾಗಿರುತ್ತದೆ. Read more…

ಬೆಚ್ಚಿ ಬೀಳಿಸುವಂತಿದೆ ಚಿಕನ್‌ ಬೇಯಿಸುವ ವಿಧಾನ

ಪಾಕಶಾಸ್ತ್ರದ ಜಗತ್ತಿನಲ್ಲಿ ಹೊಸ ಅನ್ವೇಷಣೆಗಳಿಗೆ ಯಾವತ್ತೂ ಬರವಿಲ್ಲ. ಪ್ರಾಚೀನ ಅಡುಗೆ ವಿಧಾನಗಳಿಂದ ಅತ್ಯಾಧುನಿಕ ವಿಧಾನಗಳವರೆಗೂ ಬಹಳಷ್ಟು ವಿಸ್ಮಯಕಾರಿ ಸಂಗತಿಗಳನ್ನು ದಿನಂಪ್ರತಿ ನೆಟ್‌ನಲ್ಲಿ ನೋಡುತ್ತಲೇ ಇರುತ್ತೇವೆ. “ಚಲನಾಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿದರೆ, Read more…

ಚಿಕನ್ ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಎರಡೇ ದಿನದಲ್ಲಿ ಕೆಜಿಗೆ 40 -50 ರೂ. ಹೆಚ್ಚಳ

ಕಳೆದ ಎರಡು ದಿನದ ಅವಧಿಯಲ್ಲಿ ಕೋಳಿ ಮಾಂಸದ ದರ ದಿಢೀರ್ ಏರಿಕೆಯಾಗಿದೆ. ರಾಜ್ಯದ ಹಲವೆಡೆ ಪ್ರತಿ ಕೆಜಿಗೆ ಎರಡು ದಿನದ ಅವಧಿಯಲ್ಲಿ 40 ರಿಂದ 50 ರೂಪಾಯಿಯಷ್ಟು ಹೆಚ್ಚಳವಾಗಿದೆ. Read more…

ಕೋಳಿಗೂ ಫುಲ್ ಚಾರ್ಜ್ ಟಿಕೆಟ್ ನೀಡಿದ KSRTC ಕಂಡಕ್ಟರ್…!

ದೇವರ ಸೇವೆಗೆಂದು ಚೀಲದಲ್ಲಿ ಕೋಳಿ ತೆಗೆದುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕಂಡಕ್ಟರ್, ಕೋಳಿಗೂ ಫುಲ್ ಚಾರ್ಜ್ ಟಿಕೆಟ್ ನೀಡಿದ ಕಾರಣಕ್ಕೆ ಕಕ್ಕಾಬಿಕ್ಕಿಯಾಗಿದ್ದಾರೆ. Read more…

BIG NEWS: ಹಕ್ಕಿಜ್ವರ ಹಿನ್ನೆಲೆ, ಕೋಳಿ ಮಾರಾಟ ನಿಷೇಧ: ಹೋಟೆಲ್ ಗಳಲ್ಲೂ ಮೊಟ್ಟೆ, ಚಿಕನ್ ಬ್ಯಾನ್

ನವದೆಹಲಿ: ಹಕ್ಕಿಜ್ವರ ಹಿನ್ನೆಲೆಯಲ್ಲಿ ದೆಹಲಿಯ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೇ, ರೆಸ್ಟೋರೆಂಟ್ ಗಳಲ್ಲಿ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ. ದೆಹಲಿ Read more…

ಧೋನಿ ಸಾಕಿದ ಕಡಕನಾಥ್ ಕೋಳಿಗಳಿಗೆ ಈಗ ʼಹಕ್ಕಿ ಜ್ವರʼದ ಆತಂಕ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಡಕನಾಥ್ ಕೋಳಿ ಸಾಕಣಿಕೆ ಮಾಡ್ತಿದ್ದಾರೆ. ಆದ್ರೆ ಅವ್ರ ಫಾರ್ಮ್ ನಲ್ಲಿದ್ದ 2.5 ಕೋಟಿ ಕೋಳಿಗಳಿಗೆ ಈಗ ಸಂಕಷ್ಟ ಎದುರಾಗಿದೆ. Read more…

ಹಕ್ಕಿ ಜ್ವರ: ಭಾರೀ ಇಳಿಕೆ ಕಂಡ ‘ಚಿಕನ್’ ಬೆಲೆ

ಕೊರೊನಾ ಜೊತೆ ಜೀವನ ಶುರು ಮಾಡಿದ್ದ ಜನರಿಗೆ ಈಗ ಹಕ್ಕಿ ಜ್ವರದ ಭಯ ಶುರುವಾಗಿದೆ. ಹಕ್ಕಿ ಜ್ವರ ಹೆಚ್ಚಾಗ್ತಿದ್ದಂತೆ ಕೋಳಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ದೇಶದ ಪ್ರಸಿದ್ಧ ಮಾರುಕಟ್ಟೆಗಳಲ್ಲೂ ಕೋಳಿಗಳಿಗೆ Read more…

ಚಿಕನ್ ತಿನ್ನೋರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ದೇಶದ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭಯ ಹೆಚ್ಚಾಗಿದೆ. ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಇದು ಚಿಕನ್ ಪ್ರಿಯರಲ್ಲಿ ಭಯ ಹುಟ್ಟಿಸಿದೆ. Read more…

ಕೊರೊನಾ ಹೊತ್ತಲ್ಲೇ ಮತ್ತೊಂದು ಶಾಕ್: ಹಕ್ಕಿ ಜ್ವರದ ಆತಂಕ – ಮೊಟ್ಟೆ, ಮಾಂಸ ನಿಷೇಧದ ಗಾಳಿಸುದ್ದಿ

ಮಂಗಳೂರು: ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕಾಗೆಗಳು ಮೃತಪಟ್ಟಿರುವುದು ಕರಾವಳಿ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ. ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ Read more…

ಪೊಲೀಸ್ ಠಾಣೆ ಮೆಟ್ಟಿಲೇರಿದ ಕೋಳಿ ಜಗಳ

ಉಡುಪಿ: ಪಕ್ಕದ ಮನೆಯ ಕೋಳಿ ಪದೇ ಪದೇ ತಮ್ಮ ಮನೆಗೆ ಬರುತ್ತಿದೆ ಎಂದು ರಂಪಾಟ ಮಾಡಿದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿಯ ಕಾಪುವಿನಲ್ಲಿ Read more…

ದ್ವಿದಳ ಧಾನ್ಯಗಳಿಂದ ತಯಾರಾಗಲಿದೆ ಸಸ್ಯಾಹಾರಿ ಮೊಟ್ಟೆ….!

ಕೋಳಿ, ಮೊಟ್ಟೆ ಇಡುವುದು ಎಲ್ಲರಿಗೂ ಗೊತ್ತೇ ಇದೆ. ಕೋಳಿ ಮೊಟ್ಟೆ ಸಸ್ಯಾಹಾರಿಯೋ ? ಮಾಂಸಾಹಾರಿಯೋ ? ಎನ್ನುವ ಜಿಜ್ಞಾಸೆ ಇನ್ನೂ ಬಗೆಹರಿದಿಲ್ಲ. ಇದೀಗ ಕೋಳಿಯೇ ಇಲ್ಲದೆ ಮೊಟ್ಟೆ ಹುಟ್ಟಲಿದೆ. Read more…

100 ರೂಪಾಯಿ ನೋಟಿನೊಂದಿಗೆ ಶಾಲೆಗೆ ಹೋದ ಬಾಲಕ ನಾಲ್ಕು ಕೋಳಿ ಮರಿ ಜತೆ 150 ರೂ. ತಂದ…!

ಅಮ್ಮ ಕೊಟ್ಟ ನೂರು ರೂ. ನೋಟಿನೊಂದಿಗೆ ಶಾಲೆಗೆ ತೆರಳಿದ ಬಾಲಕ 150 ರೂ. ಹಾಗೂ ನಾಲ್ಕು ಕೋಳಿ ಮರಿಯೊಂದಿಗೆ ವಾಪಸ್ ಬಂದ. ಅಷ್ಟಕ್ಕೂ ಎಲ್ಲರಿಗೂ ಅಚ್ಚರಿಯಾಗುವಂತೆ ಬಾಲಕ ಮಾಡಿದ್ದೇನು..? Read more…

ಒಡೆದ ಮೊಟ್ಟೆಯಿಂದ ಹೊರ ಬಂತು ಪುಟ್ಟ ಕೋಳಿ…!

ಕೋಳಿ, ಮೊಟ್ಟೆಯಿಟ್ಟು ಕಾವು ಕೊಟ್ಟರೆ ಅದು ಮರಿಯಾಗಿ ಹೊರ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಕೋಳಿ ಕಾವು ಕೊಡದೇ ಒಡೆದ ಮೊಟ್ಟೆಯಿಂದಲೂ ಮರಿ ಹೊರ ಬರುತ್ತದೆ. Read more…

ಮದುವೆಗಾಗಿ ಸಾಕಿದ್ದ 500 ಕೋಳಿಗಳನ್ನು ಅಕ್ಕಪಕ್ಕದವರಿಗೆ ನೀಡ್ತಿದ್ದಾನೆ ವರ…!

ಲಾಕ್ ಡೌನ್ ಅನೇಕರ ಮದುವೆ ರದ್ದು ಮಾಡಿದೆ. ಮತ್ತೆ ಕೆಲವರು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಡೆಹ್ರಾಡೂನ್ ನ ಪನಿಯಾಲಿ ರಾಣಾ ಕುಟುಂಬಸ್ಥರಿಗೆ ಒಂದು ಸಮಸ್ಯೆ ಕಾಡಿದೆ. ರಾಣಾನ ಮದುವೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...